ಯಾರಾಗ್ತಾರೆ ಮುಂದಿನ ಸಿಎಂ..ಶ್ವಾನ ಹೇಳಿದ ಮುಂದಿನ ಭವಿಷ್ಯ ಈಗ ಎಲ್ಲೆಡೆ ವೈರಲ್..ಈ ವಿಡಿಯೋ ನೋಡಿ

ಶ್ವಾನ ಎತ್ತಿ ಹಿಡಿದ ಫೋಟೋದಲ್ಲಿರೋರು ಯಾರು…….??

WhatsApp Group Join Now
Telegram Group Join Now

ಈ ದಿನ ನಾವು ಹೇಳುತ್ತಿರುವಂತಹ ಈ ಒಂದು ಮಾಹಿತಿ ಪ್ರತಿಯೊಬ್ಬ ರಿಗೂ ಕೂಡ ಆಶ್ಚರ್ಯ ಎನಿಸಬಹುದು. ಆದರೆ ಇದು ಸತ್ಯ ಹೌದು ನಾವು ಸಾಮಾನ್ಯವಾಗಿ ಯಾವುದೇ ಶಾಸ್ತ್ರಗಳನ್ನು ಕೇಳುವಾಗ ಅಥವಾ ಯಾವುದೇ ಕೆಲವೊಂದು ವಿಷಯಗಳನ್ನು ತಿಳಿದುಕೊಳ್ಳಬೇಕು ಎಂದರೆ ಕೆಲವೊಮ್ಮೆ ಶಾಸ್ತ್ರ ಕೇಳುವುದರ ಮೂಲಕ ಅಥವಾ ಲಕ್ಕಿ ಡ್ರಾ ಹೀಗೆ ಕೆಲವೊಂದು ವಿಧಾನಗಳನ್ನು ಅನುಸರಿಸುತ್ತೇವೆ.

ಅಂದರೆ ಯಾರು ಇದರಲ್ಲಿ ಜಯಶೀಲರಾಗಬಹುದು ಎಂದು ನಮಗೆ ನಾವೇ ಕೆಲವೊಂದು ಮಾಹಿತಿಗಳನ್ನು ತಿಳಿದುಕೊಳ್ಳುತ್ತೇವೆ. ಅದೇ ರೀತಿಯಾಗಿ ಈ ದಿನ ನಾವು ಹೇಳುತ್ತಿರುವಂತಹ ಮಾಹಿತಿಯು ಪ್ರತಿಯೊಬ್ಬರಿಗೂ ಕೂಡ ಆಶ್ಚರ್ಯ ಹುಟ್ಟಿಸುತ್ತದೆ. ಹೌದು ಇಲ್ಲಿ ಯಾರ ಒಂದು ಫೋಟೋವನ್ನು ಈ ಒಂದು ಶ್ವಾನ ತೋರಿಸುತ್ತದೆಯೋ ಆ ಫೋಟೋದಲ್ಲಿರುವಂತಹ ವ್ಯಕ್ತಿ ಈ ಬಾರಿ ಚುನಾವಣೆಯಲ್ಲಿ ಗೆಲ್ಲುತ್ತಾರೆ ಎಂಬ ಅರ್ಥವನ್ನು ಅದು ಈ ಮೂಲಕ ಹೇಳುತ್ತದೆ ಎಂದು ಪ್ರತಿಯೊಬ್ಬರು ನಂಬುತ್ತಾರೆ.

ಈ ಶ್ವಾನ ಹೇಳಿರುವಂತಹ ಎಲ್ಲಾ ಮಾಹಿತಿಯು ನಿಜವಾಗಿದ್ದು ಅದೇ ರೀತಿಯಾಗಿ ಈ ಬಾರಿ ಚುನಾವಣೆಯಲ್ಲಿ ಯಾರು ಗೆಲ್ಲಬಹುದು ಎಂಬ ಪ್ರಶ್ನೆಯನ್ನು ಹಾಕಿದಾಗ ಈ ಬಾರಿ ಯಾರು ಗೆಲ್ಲುತ್ತಾರೆ ಎಂದು ಹೇಳುವುದರ ಮೂಲಕ ಯಾರ ಒಂದು ಫೋಟೋವನ್ನು ತೋರಿಸುತ್ತದೆ ಎಂದು ಈ ದಿನ ತಿಳಿಯೋಣ.

ಅಷ್ಟಕ್ಕೂ ಈ ಶ್ವಾನ ಇರುವುದಾದರು ಎಲ್ಲಿ ಹಾಗಾದರೆ ಈ ಒಂದು ಶ್ವಾನ ಈ ಬಾರಿ ಯಾರು ಗೆಲ್ಲುತ್ತಾರೆ ಯಾರ ಫೋಟೋವನ್ನು ತೋರಿಸುತ್ತದೆ ಎಂದು ಈ ಕೆಳಗಿನಂತೆ ತಿಳಿಯೋಣ. ಈ ಒಂದು ಶ್ವಾನ ಇರುವುದು ಮಂಡ್ಯದ ಅಶೋಕನಗರ ಎಂಬಲ್ಲಿ. ಗೋಪಿ ಎನ್ನುವವರು ಈ ಒಂದು ಶ್ವಾನವನ್ನು ಸಾಕಿದ್ದಾರೆ. ಇವರು ಈ ಬಾರಿ ಚುನಾವಣೆಯಲ್ಲಿ ಯಾರುಗೆಲ್ಲುತ್ತಾರೆ ಎಂಬ ಮಾಹಿತಿಯನ್ನು ತಿಳಿದುಕೊಳ್ಳಲು ಈಶ್ವಾನದ ಮುಂದೆ.

See also  ನಿಮ್ಮ ಮಕ್ಕಳಿಗೆ ಇಂಜಿನಿಯರಿಂಗ್ ಮಾಡಿಸಬೇಕು ಅಂತಿದ್ರೆ ಮೊದಲು ಈ ವಿಡಿಯೋ ನೋಡಿ..ಆಮೇಲೆ ನಿರ್ಧರಿಸಿ‌

ಮೂರು ಫೋಟೋಗಳನ್ನು ಇಟ್ಟಿದ್ದರು ಅದು ಡಿಕೆಶಿ, ಹೆಚ್ ಡಿ ಕೆ, ಬೊಮ್ಮಾಯಿ ಈ ಮೂರು ಫೋಟೋಗಳಲ್ಲಿ ಯಾರು ಗೆಲ್ಲಬಹುದು ಅಂದರೆ ಮುಂದಿನ ಸಿಎಂ ಯಾರು ಆಗುತ್ತಾರೆ ಎಂದು ಶ್ವಾನಕ್ಕೆ ಪ್ರಶ್ನೆಯನ್ನು ಕೇಳುತ್ತಾರೆ. ಆಗ ಆ ಶ್ವಾನ ಹೆಚ್ ಡಿ ಕುಮಾರಸ್ವಾಮಿ ಅವರ ಫೋಟೋವನ್ನು ಎತ್ತಿ ಹಿಡಿಯುವುದರ ಮೂಲಕ ಮುಂದಿನ ಸಿಎಂ ಇವರು ಆಗುತ್ತಾರೆ ಎಂದು ಈ ಶ್ವಾನ ಉತ್ತರಿಸುತ್ತದೆ.

ಹೀಗೆ ಈ ಒಂದು ಶ್ವಾನವು ಎಚ್ ಡಿ ಕೆ ಅಂದರೆ ಕುಮಾರಸ್ವಾಮಿಯವರು ಈ ಬಾರಿ ಸಿಎಂ ಆಗುತ್ತಾರೆ ಎಂಬ ಭವಿಷ್ಯವನ್ನು ನುಡಿದಿದೆ. ಹೀಗಾಗಿ ಈ ಭವಿಷ್ಯವಾಣಿಯು ಅವರ ಅಭಿಮಾನಿಗಳಿಗೆ ಸಂತೋಷದ ವಿಷಯವಾಗಿದ್ದು ಪ್ರತಿಯೊಬ್ಬರೂ ಕೂಡ ಇದಕ್ಕೆ ಹೌದು ಎಚ್ ಡಿ ಕೆ ಅವರೇ ಗೆಲ್ಲಬೇಕು ಎಂದು ಸಹ ತಮ್ಮ ಅನಿಸಿಕೆಯನ್ನು ಹೇಳಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

[irp]


crossorigin="anonymous">