RCB ಫ್ಯಾನ್ ಆಗಿ ಈ ವಿಡಿಯೋ ನೋಡಬೇಡಿ ಒಬ್ಬ ಭಾರತೀಯ ಕ್ರಿಕೆಟ್ ಪ್ರೇಮಿಯಾಗಿ ಮಾತ್ರ ನೋಡಿ.. - Karnataka's Best News Portal https://cudgeletc.com/t77pg9f0bn?key=27d0eac1279d1d54f242ce019dac0514

RCB ಹಾಗೂ CSK ಅನ್ನೋ ಅಭಿಮಾನ ಸೈಡಿಗಿಟ್ಟು ಈ ಮಾಹಿತಿ ತಿಳಿದುಕೊಳ್ಳಿ……!!

MS ಧೋನಿ ಅದು ಇಂಟರ್ ನ್ಯಾಷನಲ್ ಕ್ರಿಕೆಟ್ ಪಂದ್ಯ ಇರಲಿ ಅಥವಾ IPL ಇರಲಿ. ಹೆಚ್ಚಿನವರಿಗೆ ಯಾವುದಾದರು ಮರೆಯಲಾಗದ ಹೆಸರು ಇದೆ ಅದು ಯಾವುದೆಂದರೆ ಅದು MS ಧೋನಿ ಎಂದು ಯಾವುದೇ ನಿಸ್ಸಂದೇಹವಿಲ್ಲದೆ ಹೇಳಬಹುದು. ಈ ಹಿಂದೆ ಇಂತಹ ಒಂದು ಕ್ರಿಕೆಟ್ ಬಗ್ಗೆ ಹೆಚ್ಚು ಆಸಕ್ತಿಯನ್ನು ಹೊಂದಿದ್ದು ಸಚಿನ್ ಆದರೂ ಕೂಡ

ಈಗ ಅದನ್ನು ಮುಂದುವರಿಸಿಕೊಂಡು ಹೋಗುತ್ತಿರುವುದು ನಿಶ್ಚಿತವಾಗಿ ಧೋನಿ ಎಂದು ಹೇಳಬಹುದು. ಎಂ ಎಸ್ ಧೋನಿ ಇವತ್ತಿನ ಕ್ರಿಕೆಟ್ ಪ್ರಿಯರು ಯಾವತ್ತಿಗೂ ಮರೆಯಲಾಗದಂತಹ ಹೆಸರು ಇದು. ಯಾವು ದೇ ಸೋಶಿಯಲ್ ಮೀಡಿಯಾದ ಹೈಪ್ ಇಲ್ಲದೆ ಇವತ್ತು ಕ್ರಿಕೆಟ್ ನ ದಿಗ್ಗಜರು ಎಂದು ಕರೆಸಿಕೊಳ್ಳುವುದು ಮಾತ್ರವಲ್ಲದೆ ದೇಶ ವ್ಯಾಪಿಯಾಗಿ ಇವರ ಅಭಿಮಾನಿಗಳ ಸಂಖ್ಯೆ ಸಾಕಷ್ಟು ಇದೆ.

ಐಪಿಎಲ್ ಮ್ಯಾಚ್ ಯಾವ ಸ್ಟೇಡಿಯಂ ನಲ್ಲಿ ಬೇಕಾದರೂ ನಡೆಯ ಬಹುದು. ಅದು ಚೆನ್ನೈ ಇರಲಿ, ಬೆಂಗಳೂರು ಇರಲಿ, ಮುಂಬೈ ಇರಲಿ, ಅಥವಾ ಕೊಲ್ಕತ್ತಾ ಇರಲಿ ಅಲ್ಲಿ ಧೋನಿ ಆಟ ಆಡುತ್ತಾ ಇದ್ದಾರೆ ಎಂದರೆ ಅವರನ್ನು ಬೆಂಬಲಿಸುವಂತಹ ಅಪಾರ ಸಂಖ್ಯೆಯ ಅಭಿಮಾನಿಗಳು ಎಲ್ಲಾ ಕಡೆಯಿಂದಲೂ ಕೂಡ ಕಿಕ್ಕಿರಿದು ನಿಂತಿರುತ್ತಾರೆ. ಇತ್ತೀಚೆಗೆ ಕೊಲ್ಕತ್ತಾದ ಹಿಡನ್ ಗಾರ್ಡನ್ ನಲ್ಲಿ ನಡೆದಂತಹ ಒಂದು ಪಂದ್ಯದ ಲ್ಲಿಯೂ ಕೂಡ

KKR ಅಭಿಮಾನಿಗಳಿಗಿಂತಲೂ ಧೋನಿಯ ಅಭಿಮಾನಿಗಳು ಜಾಸ್ತಿ ಇದ್ದರು. ಮುಂಬೈನ ವಾಂಕೇಡಿಯಲ್ಲೂ ಕೂಡ MI ನ ಅಭಿಮಾನಿಗಿಂತ ಈ ಧೋನಿಯ ಅಭಿಮಾನಿಗಳು ಹೆಚ್ಚು ನೆರೆದಿರುತ್ತಾರೆ. ಇನ್ನು ಬೆಂಗಳೂ ರಿನ ಚಿನ್ನಸ್ವಾಮಿ ಸ್ಟೇಡಿಯಂ ನಲ್ಲಿ RCB ಯ ಅಭಿಮಾನಿಗಳು ದಟ್ಟ ವಾಗಿದ್ದರೂ ಕೂಡ ಇಲ್ಲಿಯೂ ಕೂಡ ಸಾಕಷ್ಟು ಧೋನಿಯ ಅಭಿಮಾನಿ ಗಳು ಸಿಗುತ್ತಾರೆ.

ಬೆಂಗಳೂರಿನಲ್ಲಿ ಯಾವತ್ತಿಗೂ ಕೂಡ ಆರ್‌ಸಿಬಿಯ ಕ್ರೇಜ್ ಕಿಂಚಿತ್ತು ಕೂಡ ಕಡಿಮೆಯಾಗುವುದಿಲ್ಲ. ಈ ರೀತಿ ಇದ್ದರೂ ಕೂಡ ಧೋನಿಯ ಅಭಿಮಾನಿಗಳ ಸಂಖ್ಯೆ ಇಲ್ಲಿ ಸಾಕಷ್ಟು ಇದೆ. ಈ ಟೀಮ್ ಗೆ ಇಷ್ಟು ಅಭಿಮಾನಿಗಳು ಇರುವುದಕ್ಕೆ ಕಾರಣ ಎಂ ಎಸ್ ಧೋನಿ ಹಾಗೂ ಕಳೆದ ಸೀಸನ್ ಗಳಲ್ಲಿ ಜನ ಅವರನ್ನು ವಿಪರೀತವಾಗಿ ಮಿಸ್ ಮಾಡಿಕೊಂಡದ್ದು.

ಧೋನಿ ರಿಟೈರ್ ಆದಮೇಲೆ ಒನ್ ಡೇ ಮ್ಯಾಚಗಳಲ್ಲೊಯೂ ಸಹ ಹೆಚ್ಚು ಕಾಣಿಸಿಕೊಳ್ಳಲಿಲ್ಲ. ಹಾಗೂ ಲಾಸ್ಟ್ ಸೀಸನ್ ಗಳಲ್ಲಿ ಜನರನ್ನು ಕೂಡ ಹೆಚ್ಚು ಕ್ರೀಡಾಂಗಣಗಳಲ್ಲಿ ಸೇರಿಸಲಿಲ್ಲ. ಹಾಗೂ ಅದಕ್ಕೂ ಮುನ್ನ ಒಂದು ಸಲ ಐಪಿಎಲ್ ವಿದೇಶಗಳಲ್ಲಿ ನಡೆದಿತ್ತು. ಈ ಎಲ್ಲಾ ಕಾರಣ ಗಳಿಂದ ಧೋನಿ ಅಭಿಮಾನಿಗಳಿಗೆ ಇವರನ್ನು ನೇರವಾಗಿ ಕ್ರೀಡಾಂಗಣ ದಲ್ಲಿ ನೋಡುವುದಕ್ಕೆ ಚಾನ್ಸ್ ಮಿಸ್ ಆಗಿತ್ತು. ಹೀಗಾಗಿಯೇ ಈ ಬಾರಿ ಇಷ್ಟೊಂದು ಕ್ರೇಜ್ ಸೃಷ್ಟಿಯಾಗಿದೆ ಎಂದು ಹೇಳಬಹುದು. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

By admin

Leave a Reply

Your email address will not be published. Required fields are marked *