ಕೇವಲ ಮನೆಯ ತಾರಸಿ ಮೇಲೆ 20 ಗಿಡದಿಂದ ತಿಂಗಳಿಗೆ ಹದಿನೈದು ಸಾವಿರ ಸಂಪಾದನೆ ...ಹೇಗೆ ಗೊತ್ತಾ ? - Karnataka's Best News Portal https://cudgeletc.com/t77pg9f0bn?key=27d0eac1279d1d54f242ce019dac0514

20 ಮಲ್ಲಿಗೆ ಗಿಡದಿಂದ ತಿಂಗಳಿಗೆ 15 ಸಾವಿರ……..!!

ಈಗ ನಾವು ಹೇಳುತ್ತಿರುವ ಈ ಮಹಿಳೆ ತಮ್ಮ ಜೀವನವನ್ನು ತಾವೇ ಸ್ವಾವಲಂಬಿಯಾಗಿ ಬದುಕಬೇಕು ಮನೆಯಲ್ಲಿ ಯಾವುದೇ ಹೆಣ್ಣು ಮಕ್ಕಳು ಸುಮ್ಮನೆ ಕುಳಿತುಕೊಳ್ಳಬಾರದು ತಮ್ಮ ಕೈಲಾದಷ್ಟು ಯಾವುದಾದರೂ ಕೆಲಸವನ್ನು ಮಾಡುವುದರ ಮೂಲಕ ಹಣವನ್ನು ಸಂಪಾದನೆ ಮಾಡಬೇಕು ಎನ್ನುವ ಉದ್ದೇಶದಿಂದ ಈ ಮಹಿಳೆ ಈ ಒಂದು ನಿರ್ಧಾರವನ್ನು ತೆಗೆದುಕೊಂಡು ತಮ್ಮ ಜೀವನದಲ್ಲಿ ಬದುಕನ್ನು ಕಟ್ಟಿಕೊಂಡಿದ್ದಾರೆ.

ಅಂದರೆ ಯಾವುದೇ ಒಬ್ಬ ಮಹಿಳೆ ಯಾವುದಾದರು ಒಂದು ಕೆಲಸವನ್ನು ಮಾಡುವುದರ ಮೂಲಕ ಅವಳಿಗೆ ಯಾವ ಕೆಲಸವನ್ನು ಮಾಡಲು ಸಾಧ್ಯವಾಗುತ್ತದೆಯೋ ಅದನ್ನು ಮಾಡುವುದು ಬಹಳ ಮುಖ್ಯವಾಗಿರು ತ್ತದೆ. ಅದೇ ರೀತಿ ಒಬ್ಬ ಮಹಿಳೆ ತಮ್ಮ ಮನೆಯ ಸುತ್ತಮುತ್ತ ಎಲ್ಲೂ ಸಹ ಜಾಗ ಇಲ್ಲದೆ ಇರುವುದರಿಂದ ಅವರು ತಮ್ಮ ಟೆರೆಸ್ ಮೇಲೆ ಮಲ್ಲಿಗೆ ಗಿಡವನ್ನು ಬೆಳೆಸುವುದರ ಮೂಲಕ ಅಂದರೆ ಮಲ್ಲಿಗೆ ಕೃಷಿ ಮಾಡುವುದರ ಮೂಲಕ.

ತಿಂಗಳಿಗೆ ಹತ್ತರಿಂದ ಹದಿನೈದು ಸಾವಿರ ಹಣವನ್ನು ದುಡಿಯುತ್ತಿದ್ದಾರೆ ಹೌದು. ಇವರು ಆರಂಭದಲ್ಲಿ ಸ್ವಲ್ಪ ಪ್ರಮಾಣದಲ್ಲಿ ಮಲ್ಲಿಗೆ ಗಿಡವನ್ನು ಬೆಳೆಸುವುದರ ಮೂಲಕ ಅದರಲ್ಲಿ ಉನ್ನತವಾದ ಲಾಭ ಬರುತ್ತದೆ ಎನ್ನು ವುದನ್ನು ತಿಳಿದು ಆನಂತರ ತಮ್ಮ ಟೆರೆಸ್ ಮೇಲಿನ ಜಾಗದಲ್ಲಿಯೇ ಅತಿ ಹೆಚ್ಚು ಗಿಡವನ್ನು ಬೆಳೆಯುವುದರ ಮೂಲಕ ತಿಂಗಳಿಗೆ ಹತ್ತರಿಂದ ಹದಿನೈದು ಸಾವಿರ ದುಡಿಯುತ್ತಿದ್ದಾರೆ.

ಇವರಿಗೆ ಪ್ರಾರಂಭದಲ್ಲಿ ಈ ಒಂದು ಮಲ್ಲಿಗೆಯ ಗಿಡ ಕೃಷಿ ಮಾಡಬೇಕು ಎನ್ನುವ ಯಾವುದೇ ನಿರ್ಧಾರ ಮಾಡಿರಲಿಲ್ಲ. ಬದಲಿಗೆ ಸುಮ್ಮನೆ ಗಿಡವನ್ನು ಬೆಳೆಸುವುದರ ಮೂಲಕ ತಮ್ಮ ಆಸೆ ಈಡೇರಿಸಿಕೊಳ್ಳುತ್ತಿದ್ದರು ಆದರೆ ಮುಂದಿನ ದಿನದಲ್ಲಿ ಅದೇ ಒಂದು ಬುಸಿನೆಸ್ ಮಾಡೋಣ ಎಂಬ ಆಸೆ ಹೆಚ್ಚಾಗಿ ಈಗ ಅವರು 300 ರಿಂದ 400 ಮಲ್ಲಿಗೆ ಗಿಡವನ್ನು ಬೆಳೆಸುವುದರ ಮೂಲಕ.

ಅದರದ್ದೇ ಒಂದು ಕೃಷಿಯನ್ನು ಮಾಡುತ್ತಿದ್ದಾರೆ. ಹಾಗಾಗಿ ಯಾವುದೇ ಒಬ್ಬ ಮಹಿಳೆಯಾಗಿರಲಿ ಅಥವಾ ಪುರುಷರಾಗಿರಲಿ ನಾವು ನಮ್ಮ ಬಳಿ ಇರುವುದರಲ್ಲಿಯೇ ಯಾವ ಒಂದು ಕೆಲಸವನ್ನು ಮಾಡುವುದರ ಮೂಲಕ ಹಣವನ್ನು ಸಂಪಾದನೆ ಮಾಡಬಹುದು ಅದನ್ನು ಹೇಗೆ ಉಪಯೋಗಿಸಿಕೊಳ್ಳಬೇಕು ಎನ್ನುವ ಮಾಹಿತಿ ತಿಳಿದಿರುವುದು ಬಹಳ ಮುಖ್ಯವಾಗಿರುತ್ತದೆ. ಪ್ರತಿಯೊಬ್ಬರು ಇಂತಹದ್ದೇ ಕೆಲಸ ಮಾಡಬೇಕು ಎಂಬ ವಿಷಯ ಏನೂ ಇಲ್ಲ.

ಬದಲಿಗೆ ಅವರ ಕೈಯಲ್ಲಿ ಯಾವ ಕೆಲಸ ಆಗುತ್ತದೆ? ಯಾವ ಕೆಲಸ ಸಾಧ್ಯವಾಗುತ್ತದೆಯೋ ಅದನ್ನೇ ಅತಿ ಹೆಚ್ಚು ಶ್ರದ್ದೆಯಿಂದ ಆಸಕ್ತಿಯಿಂದ ಶ್ರಮ ಪಟ್ಟು ಮಾಡಿದರೆ ಆ ಒಂದು ಕೆಲಸದಲ್ಲಿ ಯಶಸ್ಸನ್ನು ಪಡೆಯ ಬಹುದಾಗಿದೆ. ಅದೇ ರೀತಿಯಾಗಿ ಈ ಮಹಿಳೆಯು ಕೂಡ ತಮ್ಮ ಈ ಒಂದು ಕೆಲಸವನ್ನು ಅತಿ ಹೆಚ್ಚು ಶ್ರಮ ಪಟ್ಟು ಶ್ರದ್ಧೆಯಿಂದ ಮಾಡಿದ್ದ ರಿಂದ ಈ ದಿನ ಈ ಒಂದು ಸ್ಥಾನವನ್ನು ಪಡೆದಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

By admin

Leave a Reply

Your email address will not be published. Required fields are marked *