ನಾನೀಗ ಭಿಕ್ಷುಕ ಮಂಗಳಮುಖಿಯರು ನನಗೆ ಊಟ ಹಾಕ್ತಾ ಇದ್ದಾರೆ ನೊಂದು ಭಾವುಕರಾಗಿ ಮಾತಾನಾಡಿದ ಹುಚ್ಚ ವೆಂಕಟ್...! ಈಗ ಏನ್ಮಾಡ್ತಿದ್ದಾರೆ ನೋಡಿ - Karnataka's Best News Portal https://cudgeletc.com/t77pg9f0bn?key=27d0eac1279d1d54f242ce019dac0514

ಝೀ ಕನ್ನಡ ನ್ಯೂಸ್ ಜೊತೆ ಹುಚ್ಚ ವೆಂಕಟ್ ಎಕ್ಸ್ಕ್ಲೂಸಿವ್ ಮಾತು…!!

ಹುಚ್ಚ ವೆಂಕಟ್ ಎಂದು ತಕ್ಷಣ ಪ್ರತಿಯೊಬ್ಬರಿಗೂ ಕೂಡ ಇವರು ಮಾತ ನಾಡುವಂತಹ ಕಿರಿಕಿರಿ ಮಾತುಗಳೇ ನೆನಪಾಗುತ್ತದೆ. ಸಮಸ್ಯೆಗಳನ್ನು ಉಂಟು ಮಾಡಿ ಅಲ್ಲಿರುವಂತಹ ಪ್ರತಿಯೊಬ್ಬರಿಗೂ ಕೂಡ ಗೊಂದಲ ಉಂಟು ಮಾಡಿ ಒಂದು ಮಾತಿನಲ್ಲಿ ಬೇಸರವನ್ನು ಉಂಟುಮಾಡಿದ್ದರು ಅದರಿಂದಲೇ ಇವರು ಆ ಒಂದು ಕಾರ್ಯಕ್ರಮದಿಂದ ಹೊರ ನಡೆಯಬೇಕಾಗುವಂತಹ ಪರಿಸ್ಥಿತಿ ಸಹ ಎದುರಾಗಿತ್ತು.

ಅದೇ ರೀತಿಯಾಗಿ ಹುಚ್ಚ ವೆಂಕಟ್ ಅವರು ನಮ್ಮ ಕನ್ನಡ ಚಲನಚಿತ್ರ ರಂಗದಲ್ಲಿ ಕೆಲವೊಂದು ಸಿನಿಮಾಗಳಲ್ಲಿ ಅಭಿನಯಿಸುವುದರ ಮೂಲಕ ಹಾಗೂ ತಾವು ಕೂಡ ಕೆಲವೊಂದು ಸಿನಿಮಾಗಳನ್ನು ನಿರ್ಮಾಣ ಮಾಡುವುದರ ಮೂಲಕ ಪ್ರತಿಯೊಬ್ಬರಿಗೂ ಕೂಡ ಚಿರಪರಿಚಿತವಾಗಿ ದ್ದರು. ಆದರೆ ಆ ಸಮಯದಲ್ಲಿ ಹೆಚ್ಚಾಗಿ ಯಾರಿಗೂ ಕೂಡ ಇವರ ಪರಿಚಯ ಸಿಗಲಿಲ್ಲ. ಆನಂತರ ಇವರು ತೆರೆ ಮೇಲು ಸಹ ಕಾಣಿಸಿ ಕೊಂಡ ಮೇಲು ಯಾರು ಕೂಡ ಹೆಚ್ಚಾಗಿ ಇವರಿಗೆ ಅಭಿಮಾನಿ ಬಳಗ ಇರಲಿಲ್ಲ.

ಆನಂತರ ಇವರು ಹೆಣ್ಣು ಮಕ್ಕಳ ವಿಚಾರವಾಗಿ ಕೆಲವೊಂದಷ್ಟು ವಿಡಿಯೋಗಳನ್ನು ಜಾಲತಾಣಗಳಲ್ಲಿ ಹಾಕಿದ ನಂತರ ಅವರು ಹೆಣ್ಣು ಮಕ್ಕಳ ಮೇಲೆ ಇಟ್ಟಿರುವಂತಹ ಗೌರವದ ಕುರಿತಾಗಿ ಹೆಚ್ಚಿನ ಜನ ಇವರ ವಿಷಯಕ್ಕೆ ಅಂದರೆ ಇವರಿಗೆ ಫ್ಯಾನ್ ಫಾಲೋವರ್ಸ್ ಹೆಚ್ಚಾಗುತ್ತಾರೆ. ತದನಂತರ ಇವರಿಗೆ ಬಿಗ್ ಬಾಸ್ ಕಾರ್ಯಕ್ರಮದಲ್ಲಿ ಭಾಗವಹಿಸುವು ದಕ್ಕೆ ಒಂದು ಅವಕಾಶ ಸಿಗುತ್ತದೆ.

ಆನಂತರ ಇವರು ಆ ಕಾರ್ಯಕ್ರಮದಲ್ಲಿ ಅಭಿನಯಿಸುವುದರ ಮೂಲಕ ಮತ್ತಷ್ಟು ಜನಪ್ರಿಯರಾಗುತ್ತಾರೆ ಅದೇ ರೀತಿಯಾಗಿ ಇವರು ಒಂದು ವಿಚಾರವಾಗಿ ಜಗಳವನ್ನು ಮಾಡಿಕೊಂಡು ಅಲ್ಲಿಯ ಒಬ್ಬ ಸದಸ್ಯನ ಮೇಲೆ ಹಲ್ಲೆ ಮಾಡಿ ಆನಂತರ ಬಿಗ್ ಬಾಸ್ ಕಾರ್ಯಕ್ರಮದವರು ಅವರನ್ನು ಆಚೆ ಹಾಕುತ್ತಾರೆ. ತದನಂತರ ಇವರು ಯಾವುದೇ ರೀತಿಯ ಸಿನಿಮಾಗಳಲ್ಲಾಗಲಿ ಯಾವುದರಲ್ಲೂ ಕೂಡ ಭಾಗವಹಿಸಲಿಲ್ಲ.

ಈಗ ಇವರ ವಿಚಾರವಾಗಿ ಮೇಲೆ ಹೇಳಿದಂತೆ ಇವರು ತಮ್ಮ ವಿಷಯವನ್ನು ಒಂದು ಮೀಡಿಯಾದ ಮುಂದೆ ಹಂಚಿಕೊಂಡಿದ್ದಾರೆ ಹೌದು, ನಾನು ಈಗ ಭಿಕ್ಷುಕ ನನಗೆ ಮಂಗಳಮುಖಿಯರು ಅನ್ನ ಹಾಕುತ್ತಿದ್ದಾರೆ. ನಾನು ಅವರಿಗೆ ಚಿರಋಣಿಯಾಗಿದ್ದೇನೆ ಎನ್ನುವಂತಹ ಮಾತನ್ನು ಹೇಳುತ್ತಾರೆ. ನಾನು ಚಲನಚಿತ್ರರಂಗದಲ್ಲಿ ಭಾಗವಹಿಸಲು ಬಂದಾಗ ಪ್ರತಿಯೊಬ್ಬರೂ ಕೂಡ ನನಗೆ ಉತ್ತಮವಾದ ಮೆಚ್ಚುಗೆಯನ್ನು ಕೊಟ್ಟಿದ್ದಾರೆ ನನ್ನ ಸಿನಿಮಾಗಳನ್ನು ಥಿಯೇಟರ್ ನಲ್ಲಿ ಬಂದು ನೋಡಿದ್ದಾರೆ.

ಆದ್ದರಿಂದ ನಾನು ಅವರಿಗೆ ಚಿರಋಣಿ, ಆದರೆ ನಾನು ಎಲ್ಲರನ್ನೂ ಸಹ ಅತಿ ಬೇಗನೆ ನಂಬುತ್ತೇನೆ. ಅದೇ ರೀತಿಯಾಗಿ ನನ್ನನ್ನು ಹೆಚ್ಚಿನ ಜನ ಮೋಸ ಮಾಡಿದ್ದಾರೆ ಈ ದಿನ ನಾನು ಈ ಪರಿಸ್ಥಿತಿಯಲ್ಲಿ ಇರುವುದಕ್ಕೆ ಅವರೇ ಪ್ರಮುಖವಾದ ಕಾರಣ ಎಂದು ಮೀಡಿಯಾದ ಮುಂದೆ ಹೇಳಿದ್ದಾರೆ. ಆದ್ದರಿಂದ ಪ್ರತಿಯೊಬ್ಬರೂ ಕೂಡ ಅವರ ಹಣವನ್ನು ನೋಡಬೇಡಿ ಅವರ ಒಳ್ಳೆಯ ಮನಸ್ಸನ್ನು ನೋಡಿ ಎಂಬ ಮಾತನ್ನು ಹೇಳಿದರು. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

By admin

Leave a Reply

Your email address will not be published. Required fields are marked *