ವೃಷಭ ರಾಶಿ ಮೇ ತಿಂಗಳ ಮಾಸ ಫಲ..ಶುಕ್ರನ ಪ್ರಭಾವ ಹೆಚ್ಚಾಗಿದೆ ಈ 10 ಬದಲಾವಣೆ ಖಚಿತ - Karnataka's Best News Portal https://cudgeletc.com/t77pg9f0bn?key=27d0eac1279d1d54f242ce019dac0514

ವೃಷಭ ರಾಶಿ ಮೇ ತಿಂಗಳ ಮಾಸ ಭವಿಷ್ಯ……||

ವೃಷಭ ರಾಶಿ ಎಂದ ತಕ್ಷಣ ಕೃತಿಕಾ ನಕ್ಷತ್ರ ಎರಡು ಮೂರು ಮತ್ತು ನಾಲ್ಕನೇ ಪಾದ, ಕೃತಿಕಾ ನಕ್ಷತ್ರ ರೋಹಿಣಿ ನಕ್ಷತ್ರ ಮೃಗಶಿರ ನಕ್ಷತ್ರ ಒಂದು ಎರಡನೇ ಪಾದ. ಇಂಥವರು ಈಗ ನಾವು ಹೇಳುವಂತಹ ಮಾಹಿತಿ ಗಳನ್ನು ಸಂಪೂರ್ಣವಾಗಿ ತಿಳಿದುಕೊಳ್ಳುವುದು ಬಹಳ ಮುಖ್ಯವಾಗಿರು ತ್ತದೆ. ಹಾಗೂ ನಿಮಗೆ ಈ ಒಂದು ಮಾಸದಲ್ಲಿ ಏನಾದರೂ ತೊಂದರೆ ಇದ್ದರೆ.

ಅದನ್ನು ಹೇಗೆ ಸಂಪೂರ್ಣವಾಗಿ ದೂರ ಮಾಡಿಕೊಳ್ಳುವುದು ಅದಕ್ಕೆ ಪರಿಹಾರ ವಿಧಾನ ಯಾವುದು? ಹೀಗೆ ಈ ವಿಷಯವಾಗಿ ಸಂಬಂಧಿಸಿದ ಹಲವಾರು ಮಾಹಿತಿಗಳ ಬಗ್ಗೆ ಈ ದಿನ ತಿಳಿಯೋಣ. ಹಾಗಾದರೆ ಮೊದಲನೆಯದಾಗಿ ವೃಷಭ ರಾಶಿಯವರಿಗೆ ಈ ಒಂದು ಮಾಸದಲ್ಲಿ ಗ್ರಹಗಳ ಪರಿಸ್ಥಿತಿ ಯಾವ ರೀತಿ ಇರುತ್ತದೆ ಎಂದು ನೋಡುವುದಾದರೆ. ನಿಮ್ಮ ರಾಶಿಯಲ್ಲಿ ರವಿ ಇದ್ದಾನೆ.

ಇದರಿಂದ ನಿಮಗೆ ಒಳ್ಳೆಯದಾಗುವಂತದ್ದು. ಈ ರಾಶಿಗೆ ರವಿ ಶತ್ರು ಆಗುತ್ತಾನೆ. ಹಾಗೆಯೇ ನಿಮ್ಮ ರಾಶಿಯ ಅಧಿಪತಿಯಾಗಿರುವಂತಹ ಶುಕ್ರನು ಎರಡನೇ ಸ್ಥಾನದಲ್ಲಿ ಅಂದರೆ ಧನ ಸ್ಥಾನದಲ್ಲಿ ಶುಕ್ರ ಇದ್ದಾನೆ ಇದು ಕೂಡ ಬಹಳ ಒಳ್ಳೆಯದು. ಇನ್ನು ಮೂರನೇ ರಾಶಿಯಲ್ಲಿ ಕುಜ ಇದು ಸ್ವಲ್ಪಮಟ್ಟಿಗೆ ಸಮಸ್ಯೆ ಎಂದೇ ಹೇಳಬಹುದು. ಅಂದರೆ ಸ್ವಲ್ಪ ಪ್ರಮಾಣದಲ್ಲಿ ವ್ಯಯಾಧಿಪತಿಯಾಗಿಯೂ ಕೂಡ ಕುಜ ರಾಶಿಯಲ್ಲಿ ಇರುತ್ತಾನೆ.

ನಾಲ್ಕು ಐದು ಹಾಗೂ ಆರನೇ ರಾಶಿಯಲ್ಲಿ ಕೇತು ಹಾಗೆಯೇ ನಿಮ್ಮ ರಾಶಿಯಿಂದ 12ನೇ ರಾಶಿಯಲ್ಲಿ ಗುರು ವ್ಯಯದ ಸ್ಥಾನದಲ್ಲಿ ಇದ್ದಾನೆ. ಹಾಗಾಗಿ ನಿಮಗೆ ಗುರುವಿನ ಬಲ ಸ್ವಲ್ಪ ಕಡಿಮೆ ಇರುವಂತದ್ದು. ಹಾಗೂ ಬುಧ ಮತ್ತು ರಾಹು ಕೂಡ 12ನೇ ರಾಶಿಯಲ್ಲಿ ಇದ್ದಾರೆ. ಹಾಗೆಯೇ ಇನ್ನು 10ನೇ ರಾಶಿಯಲ್ಲಿ ಶನಿ ಇದ್ದಾನೆ. ಹಾಗಾದರೆ ಮುಂದೆ ವೃಷಭ ರಾಶಿ ಯವರ ಮಾಸ ಭವಿಷ್ಯ ಯಾವ ರೀತಿ ಇರುತ್ತದೆ ಎಂದು ನೋಡುವು ದಾದರೆ.

ಮೊದಲನೆಯದಾಗಿ ವೃಷಭ ರಾಶಿಯವರಿಗೆ ಶುಕ್ರನಿಂದ ಬಹಳ ಲಾಭ ಬರುತ್ತದೆ. ಅದರಲ್ಲೂ ಕಲೆ ಸಾಹಿತ್ಯ ಸಂಗೀತ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿರುವವರಿಗೆ ತಮ್ಮ ವೃತ್ತಿಯಲ್ಲಿ ಹೆಚ್ಚಳ ಯಶಸ್ಸು ಗೌರವ ಸಿಗುವಂತದ್ದು. ಇದರ ಜೊತೆ ಹಣಕಾಸಿನ ವಿಷಯದಲ್ಲಿಯೂ ಕೂಡ ಶುಕ್ರನಿಂದ ನಿಮಗೆ ಉತ್ತಮವಾದ ಆರ್ಥಿಕ ಲಾಭ ಉಂಟಾಗುತ್ತದೆ.

ಜೊತೆಗೆ ಹಿಂದಿನ ದಿನದಲ್ಲಿ ನಿಮಗೆ ಅನಾರೋಗ್ಯದ ಸಮಸ್ಯೆ ಏನಾದರೂ ಎದುರಾಗಿದ್ದರೆ ಆ ಸಮಸ್ಯೆಗಳೆಲ್ಲವೂ ಕೂಡ ಈ ಒಂದು ಮಾಸದಲ್ಲಿ ದೂರವಾಗುವಂತಹ ಸಾಧ್ಯತೆ ಇರುತ್ತದೆ. ಹಾಗೆಯೇ ಸರ್ಕಾರದಿಂದ ಏನಾದರೂ ನಿಮಗೆ ಕೆಲಸ ಕಾರ್ಯಗಳು ನೆರವೇರಿಲ್ಲ ಎಂದರೆ ಈ ಮಾಸದಲ್ಲಿ ಅವೆಲ್ಲವೂ ಕೂಡ ಸುಲಭವಾಗಿ ನೆರವೇರುತ್ತದೆ ಆ ಕೆಲಸ ಕಾರ್ಯಗಳನ್ನು ಕೂಡ ಮುಂದುವರಿಯುತ್ತದೆ. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

By admin

Leave a Reply

Your email address will not be published. Required fields are marked *