ವೈಶಾಖ ಹುಣ್ಣಿಮೆ ಮೇ 5 ಛಾಯಾ ಕಲ್ಪ ಚಂದ್ರಗ್ರಹಣ ಐದು ರಾಶಿಗಳಿಗೆ ಸಿಗುತ್ತೆ ಹಣ ಮೂರು ರಾಶಿಗೆ ಸಮ್ಮಿಶ್ರಣ

ಮೇ 5 ಚಂದ್ರಗ್ರಹಣ, ಐದು ರಾಶಿಗೆ ಸಿಗುತ್ತೆ ಹಣ…! ಯಾವ ರಾಶಿಗೆ ಸಮ್ಮಿಶ್ರಣ ಸಮಗ್ರ ಚಿತ್ರಣ……!!

WhatsApp Group Join Now
Telegram Group Join Now

ಮೇ 5ನೇ ತಾರೀಖು ರಾತ್ರಿ 8:45 ಸಮಯಕ್ಕೆ ಆರಂಭವಾಗಿ ಮಧ್ಯರಾತ್ರಿ 1 ಗಂಟೆ 10 ನಿಮಿಷಕ್ಕೆ ಮುಕ್ತಾಯಗೊಳ್ಳುವಂತದ್ದು. ಈ ಒಂದು ಗ್ರಹಣ ನಮ್ಮ ಭಾರತದಲ್ಲಿ ಗೋಚರಿಸುವುದಿಲ್ಲ ಆದ್ದರಿಂದ ಯಾರೂ ಕೂಡ ಈ ಒಂದು ಚಂದ್ರಗ್ರಹಣವನ್ನು ಆಚರಿಸಬೇಕಾಗಿರುವುದಿಲ್ಲ ಎಂದೇ ಹೇಳ ಬಹುದು.

ಆದರೆ ಈ ಒಂದು ಗ್ರಹಣ ನಮ್ಮ ಇಡೀ ಭೂಮಂಡಲವನ್ನೇ ಒಳಗೊಂಡಿ ರುವುದರಿಂದ ಅದು ಕೆಲವೊಂದು ರಾಶಿಯ ಮೇಲೆ ಹಾಗು ಪ್ರತಿಯೊಂದರ ಮೇಲೂ ಕೂಡ ತನ್ನ ಪ್ರಭಾವವನ್ನು ಬೀರುತ್ತದೆ. ಹಾಗಾದರೆ ಯಾವ ರೀತಿಯ ಪರಿಣಾಮಗಳು ಉಂಟಾಗುತ್ತದೆ ಹಾಗೆ ಯಾವ ರೀತಿಯ ಪರಿಸ್ಥಿತಿಗಳು ಎದುರಾಗುತ್ತದೆ. ಹೀಗೆ ಈ ವಿಚಾರವಾಗಿ ಸಂಬಂಧಿಸಿದ ಹಲವಾರು ಮಾಹಿತಿಗಳ ಬಗ್ಗೆ ತಿಳಿದುಕೊಳ್ಳುತ್ತಾ ಹೋಗೋಣ. ಇದರಿಂದಾಗಿ ಪ್ರಕೃತಿ ವಿಕೋಪ

 

ಚಂಡಮಾರುತ ಉಷ್ಣ ಮಾರುತ ಬಿರುಗಾಳಿ ಭೂ ಕುಸಿತ, ನಿಗೂಢ ರೋಗಗಳು, ಚರ್ಮಕ್ಕೆ ಸಂಬಂಧಿಸಿದ ರೋಗಗಳು, ಬ್ಯಾಂಕ್ ವ್ಯವಹಾರ, ಶೇರ್ ಮಾರುಕಟ್ಟೆ ಎಲ್ಲಾ ರೀತಿಯ ವ್ಯವಹಾರಗಳಲ್ಲಿಯೂ ಕೂಡ ಕುಸಿತ ಕಂಡುಬರುತ್ತದೆ. ನಿರುದ್ಯೋಗ ಹೆಚ್ಚಾಗುವಂತಹ ಸಾಧ್ಯತೆ ಇದೆ ಹಾಗೆ ತೈಲಗಳ ಬೆಲೆಯೂ ಕೂಡ ದುಬಾರಿಯಾಗುತ್ತದೆ. ಚಿನ್ನ ಬೆಳ್ಳಿಯಲ್ಲಿ ಬೆಲೆ ಏರಿಕೆ ಹಾಗೂ ದಾಂಪತ್ಯ ಜೀವನದಲ್ಲಿ ಕೆಲವೊಂದಷ್ಟು ತೊಂದರೆಗಳು.

ಕಲಾವಿದರು, ರಾಜಕೀಯ ನಾಯಕರು, ಇವರೆಲ್ಲರೂ ಕೂಡ ಸಂಕಷ್ಟ ಉಂಟಾಗುವಂತೆ ಹೀಗೆ ಕೆಲವೊಂದಷ್ಟು ತೊಂದರೆಗಳನ್ನು ನಾವು ಎದುರಿಸಬೇಕಾಗುತ್ತದೆ. ಹಾಗಾದರೆ ಈ ದಿನ ಮೇಲೆ ಹೇಳಿದ ವಿಷಯಕ್ಕೆ ಸಂಬಂಧಿಸಿದಂತೆ. ಯಾವ ಐದು ರಾಶಿಯವರಿಗೆ ಅತಿ ಹೆಚ್ಚಿನ ಹಣ ಕಾಸಿನ ಅಭಿವೃದ್ಧಿಯಾಗುತ್ತದೆ ಹಾಗೂ ಯಾವ ಮೂರು ರಾಶಿಯವರಿಗೆ ಸಮ್ಮಿಶ್ರ ಫಲ ಎನ್ನುವುದು ಉಂಟಾಗುತ್ತದೆ ಹಾಗಾದರೆ ಆ ರಾಶಿಗಳು ಯಾವುವು ಎನ್ನುವುದನ್ನು ಈ ದಿನ ತಿಳಿದುಕೊಳ್ಳುತ್ತಾ ಹೋಗೋಣ.

See also  ಇದನ್ನು 9 ಸಲ ಬರೆದು ಉಪ್ಪು ನೀರಿನಲ್ಲಿ ಹಾಕಿ ನಂತರ ಆಗುವ ಮ್ಯಾಜಿಕ್ ನೀವೆ ನೋಡಿ

ಮೇಷ ರಾಶಿ, ವೃಷಭ ರಾಶಿ, ಸಿಂಹ ರಾಶಿ, ಧನಸು ರಾಶಿ ಮತ್ತು ಮಕರ ರಾಶಿ ಈ ಐದು ರಾಶಿಯವರು ಹೆಚ್ಚಿನ ಹಣಕಾಸಿನ ಅಭಿವೃದ್ಧಿಯನ್ನು ಪಡೆದುಕೊಳ್ಳುತ್ತಾರೆ. ಹಾಗೆಯೇ ಮಿಥುನ ರಾಶಿ ಕರ್ಕಾಟಕ ರಾಶಿ ಹಾಗೂ ಕುಂಭ ರಾಶಿಯವರು ಸಮ್ಮಿಶ್ರ ಫಲವನ್ನು ಪಡೆದುಕೊಳ್ಳುತ್ತಾರೆ. ಅಂದರೆ ಸ್ವಲ್ಪ ಪ್ರಮಾಣದಲ್ಲಿ ಲಾಭ ಹಾಗೂ ಸ್ವಲ್ಪ ಪ್ರಮಾಣದಲ್ಲಿ ನಷ್ಟ ಇವೆರಡನ್ನು ಕೂಡ ಅನುಭವಿಸುತ್ತಾರೆ.

ಇನ್ನು ಕೊನೆಯದಾಗಿ ಕನ್ಯಾ ರಾಶಿ, ತುಲಾ ರಾಶಿ, ವೃಶ್ಚಿಕ ರಾಶಿ ಮತ್ತು ಮೀನ ರಾಶಿಯವರು ಈ ಒಂದು ಗ್ರಹಣದ ಪ್ರಭಾವದಿಂದಾಗಿ ಸಂಕಷ್ಟ ಗಳನ್ನು ಎದುರಿಸುವಂತಹ ಪರಿಸ್ಥಿತಿಗಳು ಎದುರಾಗುತ್ತದೆ. ಆದ್ದರಿಂದ ಈ ಒಂದು ಸಮಯದಲ್ಲಿ ಬಹಳಷ್ಟು ಜಾಗರೂಕತೆಯಿಂದ ಇರುವುದು ಬಹಳ ಮುಖ್ಯ, ಯಾವುದೇ ರೀತಿಯ ವ್ಯವಹಾರಗಳನ್ನು ಮಾಡದೆ ಇರುವುದು ಸೂಕ್ತ. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

[irp]