ಮೇ ತಿಂಗಳು ಯಾವ ರಾಶಿಗೆ ಅದೃಷ್ಟ ಬರಲಿದೆ ಗೊತ್ತಾ ? ಬಂಪರ್ ಅದೃಷ್ಟ ಪಡೆಯುವ ರಾಶಿಗಳಲ್ಲಿ ನಿಮ್ಮ ರಾಶಿ ಇದೆಯಾ ನೋಡಿ

2023 ಮೇ ತಿಂಗಳು ಯಾವ ರಾಶಿಗೆ ಬಂಪರ್….?!

WhatsApp Group Join Now
Telegram Group Join Now

2023ರ ಮೇ ತಿಂಗಳಿನಲ್ಲಿ ಯಾವ ಯಾವ ರಾಶಿಯವರಿಗೆ ಅದೃಷ್ಟ ಹಾಗೂ ಯಾವ ಯಾವ ರಾಶಿಯವರಿಗೆ ದುರಾದೃಷ್ಟ ಹಾಗೂ ಯಾವ ರಾಶಿಯವರು ಮೇ ತಿಂಗಳು ಹೆಚ್ಚು ಲಾಭವನ್ನು ಪಡೆದುಕೊಳ್ಳುತ್ತಾರೆ ಯಾವ ರಾಶಿಯವರು ನಷ್ಟವನ್ನು ಅನುಭವಿಸಬೇಕಾಗುತ್ತದೆ ಹೀಗೆ ಈ ವಿಚಾರವಾಗಿ ಸಂಬಂಧಿಸಿದ ಹಲವಾರು ಮಾಹಿತಿಗಳ ಬಗ್ಗೆ ಈ ದಿನ ತಿಳಿಯೋಣ.

ಮೊದಲನೆಯದಾಗಿ ಮೇಷ ರಾಶಿ, ಮೇಷ ರಾಶಿಯಲ್ಲಿ ಗುರು ಇರುವುದರಿಂದ, ಹಾಗೂ ಸೂರ್ಯ ಉಚ್ಚ ಸ್ಥಾನದಲ್ಲಿ ಇರುವುದರಿಂದ ಸರ್ಕಾರಿ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಯಾವುದಾದರೂ ಪರೀಕ್ಷೆಯನ್ನು ಬರೆಯುತ್ತಿದ್ದರೆ ಆ ಒಂದು ಪರೀಕ್ಷೆಯಿಂದ ನಿಮಗೆ ಉತ್ತಮವಾದ ಯಶಸ್ಸು ಸಿಗುತ್ತದೆ ಎಂದೇ ಹೇಳಬಹುದು. ಅದೇ ರೀತಿಯಾಗಿ ನಿಮ್ಮ ರಾಶಿಯಲ್ಲಿ ರಾಹು ಕೂಡ ಇರುವುದರಿಂದ ಕೈಗೆ ಬಂದಂತಹ ತುತ್ತು ಬಾಯಿಗೆ ಬರುವುದಿಲ್ಲ ಎಂಬಂತೆ ಪರಿಸ್ಥಿತಿಗಳು ಎದುರಾಗುತ್ತದೆ.

ಉದಾಹರಣೆಗೆ 100 ರಲ್ಲಿ 90 % ನಿಮ್ಮ ಕೆಲಸ ನೆರವೇರಿರುತ್ತದೆ ಆದರೆ 10% ನಲ್ಲಿ ನಿಮ್ಮ ಕೆಲಸ ಕಾರ್ಯ ನಿಂತು ಹೋಗುತ್ತದೆ. ಈ ರೀತಿಯ ಸನ್ನಿವೇಶಗಳು ಎದುರಾಗುತ್ತದೆ. ನಿಮಗೆ ಎಲ್ಲಾ ಗ್ರಹಗಳ ಅನುಗ್ರಹ ಇದ್ದು ಅಲ್ಲಿ ರಾಹು ಇರುವುದರಿಂದ ನೀವು ಇದನ್ನು ಸರಿಪಡಿಸಿಕೊಳ್ಳುವು ದಕ್ಕೆ ಕೆಲವು ಪರಿಹಾರಗಳನ್ನು ಮಾಡಿಕೊಳ್ಳಬೇಕು. ಅದೇನೆಂದರೆ ಈ ಮೇ ತಿಂಗಳ 4 ಸೋಮವಾರ ಶಿವನ ದೇವಸ್ಥಾನಕ್ಕೆ ಒಣ ದ್ರಾಕ್ಷಿಯನ್ನು ಅರ್ಪಿಸಬೇಕು.

See also  ಇದನ್ನು 9 ಸಲ ಬರೆದು ಉಪ್ಪು ನೀರಿನಲ್ಲಿ ಹಾಕಿ ನಂತರ ಆಗುವ ಮ್ಯಾಜಿಕ್ ನೀವೆ ನೋಡಿ

ಈ ರೀತಿ ಮಾಡುವುದರಿಂದ ನಿಮ್ಮ ಕೆಲಸ ಕಾರ್ಯಗಳಲ್ಲಿ ಅಡಚಣೆ ಉಂಟಾಗುತ್ತಿದ್ದರೆ ಅವೆಲ್ಲವೂ ಕೂಡ ದೂರವಾಗುತ್ತದೆ. ಇನ್ನು ಎರಡನೆ ಯದಾಗಿ ವೃಷಭ ರಾಶಿ ಇವರಿಗೆ ಈ ಒಂದು ತಿಂಗಳಿನಲ್ಲಿ ಹಣಕಾಸು ಹೆಚ್ಚಾಗಿ ಬರುತ್ತದೆ. ಇದರಿಂದ ಯಾವುದಾದರೂ ಹೊಸದಾಗಿ ಮನೆಯ ಖರೀದಿಸುವಂತಹ ಯೋಗ ಅಥವಾ ಭೂಮಿಯನ್ನು ಖರೀದಿಸುವಂತಹ ಯೋಗ ನಿಮ್ಮದಾಗುತ್ತದೆ.

ಆದರೆ ನೀವು ಯಾವುದೇ ಹಣಕಾಸಿನ ವ್ಯವಹಾರವನ್ನು ನಡೆಸುವಾಗ ಆದಷ್ಟು ಆಲೋಚನೆ ಮಾಡಿ ಹಣಕಾಸಿನ ವ್ಯವಹಾರ ಮಾಡುವುದು ಉತ್ತಮ ಇಲ್ಲವಾದರೆ. ಅದರಿಂದ ನಷ್ಟ ಉಂಟಾಗುವ ಸಾಧ್ಯತೆ ಇರುವಂತದ್ದು. ಹಾಗೆ ನೀವು ಈ ಎಲ್ಲಾ ಸಂಕಷ್ಟಗಳನ್ನು ಕೂಡ ದೂರ ಮಾಡಿಕೊಳ್ಳುವುದಕ್ಕೆ ಅನಾಥಾಶ್ರಮಗಳಿಗೆ ಅವರೆಕಾಳನ್ನು ದಾನ ಮಾಡಿ. ಇದರ ಜೊತೆ ತೊಗರಿಕಾಳನ್ನು ಸಹ ದಾನ ಮಾಡುವುದರಿಂದ ನಿಮ್ಮ ಸಮಸ್ಯೆಗಳೆಲ್ಲವೂ ಕೂಡ ದೂರವಾಗುತ್ತದೆ.

ಇನ್ನು ಮೂರನೆಯದಾಗಿ ಮಿಥುನ ರಾಶಿ, ನೀವು ಅಂದುಕೊಂಡoತಹ ಕೆಲಸದಲ್ಲಿ ಕಾರ್ಯನಿರ್ವಹಿಸಲು ಇಚ್ಚಿಸುತ್ತಿದ್ದರೆ ಈ ಒಂದು ಸಮಯ ದಲ್ಲಿ ನಿಮಗೆ ಒಳ್ಳೆಯ ಕಡೆ ಕೆಲಸದ ಅವಕಾಶಗಳು ಸಿಗುತ್ತದೆ. ಇದರ ಜೊತೆ ನಿಮ್ಮ ತಾತ ಮುತ್ತಾತನ ಪಿತ್ರಾರ್ಜಿತ ಆಸ್ತಿ ಸಿಗುವಂತದ್ದು. ಈ ಎಲ್ಲಾ ಕೆಲಸಗಳು ಇನ್ನು ಉತ್ತಮವಾಗಬೇಕು ಎಂದರೆ ಸಾಧ್ಯವಾದಷ್ಟು ಸುಬ್ರಹ್ಮಣ್ಯ ದೇವಸ್ಥಾನಗಳಿಗೆ ಹೋಗಿ ಅಲ್ಲಿ ದರ್ಶನವನ್ನು ಮಾಡಿ ಬನ್ನಿ. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

[irp]