ಕುಂಭ ರಾಶಿಯವರಿಗೆ ಮನೆ ಕಟ್ಟೋ ಯೋಗ ಯಾವಾಗ ಬರುತ್ತದೆ ಗೊತ್ತಾ ? ಕುಂಭ ರಾಶಿಯ ಅದೃಷ್ಟ ನೋಡಿ - Karnataka's Best News Portal https://cudgeletc.com/t77pg9f0bn?key=27d0eac1279d1d54f242ce019dac0514

ಕುಂಭ ರಾಶಿಯವರಿಗೆ ಮನೆ ಕಟ್ಟುವ ಯೋಗ ಯಾವಾಗ ಬರುತ್ತದೆ….?

ಪ್ರತಿಯೊಬ್ಬರು ಕೂಡ ತಮ್ಮ ಜೀವನದಲ್ಲಿ ಒಂದು ಮನೆಯನ್ನು ಕಟ್ಟ ಬೇಕು ಎಂಬ ಆಸೆಯನ್ನು ಇಟ್ಟುಕೊಂಡಿರುತ್ತಾರೆ. ಆದರೆ ಪ್ರತಿಯೊಬ್ಬರೂ ಕೂಡ ಈ ಒಂದು ಆಸೆಯನ್ನು ಈಡೇರಿಸಿಕೊಳ್ಳಲು ಸಾಧ್ಯವಾಗುವುದಿಲ್ಲ. ಆದರೆ ಕೆಲವೊಬ್ಬರು ತಮ್ಮ ಆಸೆಯನ್ನು ಈಡೇರಿಸಿ ಕೊಳ್ಳುತ್ತಾರೆ. ಹಾಗಾದರೆ ಯಾವ ರಾಶಿಯವರು ಯಾವ ಸಮಯದಲ್ಲಿ ಮನೆಯನ್ನು ಕಟ್ಟಬಹುದು ಹಾಗೆ ಯಾವ ಸಮಯ ಅವರಿಗೆ ಅನುಕೂಲಕರವಾಗಿರುತ್ತದೆ.

ಅವರು ಮನೆ ಕಟ್ಟುವಂತಹ ಸಮಯದಲ್ಲಿ ಯಾವ ಯಾವ ರಾಶಿಯ ಅನುಗ್ರಹ ಅವರ ಮೇಲೆ ಇರಬೇಕು? ಅದೇ ರೀತಿಯಾಗಿ ಈ ದಿನ ಕುಂಭ ರಾಶಿಯವರಿಗೆ ಯಾವ ಗ್ರಹಗಳು ಅನುಗ್ರಹ ಇದ್ದರೆ ಅವರು ಮನೆ ಯನ್ನು ಕಟ್ಟುವಂತಹ ಯೋಗ ಬರುತ್ತದೆ ಹಾಗೂ ಯಾವ ರೀತಿಯಾದ ಶುಭಫಲಗಳನ್ನು ಅವರು ಪಡೆದುಕೊಳ್ಳುತ್ತಾರೆ? ಹೀಗೆ ಈ ವಿಚಾರವಾಗಿ ಸಂಬಂಧಿಸಿದ ಹಲವಾರು ಮಾಹಿತಿಗಳ ಬಗ್ಗೆ ತಿಳಿದುಕೊಳ್ಳುತ್ತಾ ಹೋಗೋಣ.

ಪ್ರತಿಯೊಬ್ಬರಿಗೂ ಕೂಡ ಮೊದಲೇ ಹೇಳಿದಂತೆ ತಮ್ಮ ಜೀವನದಲ್ಲಿ ಒಂದು ಮನೆಯನ್ನು ನಿರ್ಮಾಣ ಮಾಡಬೇಕು ಎಂಬ ಕನಸು ಇರುತ್ತದೆ. ಆ ಕನಸು ಈಡೇರಬೇಕು ಎಂದರೆ ಅವರಿಗೆ ಬಹಳ ಪ್ರಮುಖವಾಗಿ ಮೂರು ಗ್ರಹಗಳ ಅನುಗ್ರಹ ಇರಬೇಕು ಆ ಗ್ರಹಗಳು ಯಾವುದು ಎಂದರೆ ಶನಿ ಗ್ರಹ, ಕುಜ ಗ್ರಹ, ಮತ್ತು ಶುಕ್ರ ಗ್ರಹ. ಹೀಗೆ ಈ ಮೂರು ಗ್ರಹಗಳ ಅನುಗ್ರಹ ನಿಮ್ಮ ರಾಶಿಯ ಮೇಲೆ ಇದ್ದರೆ.

ಅಂಥವರು ಖಂಡಿತವಾಗಿಯೂ ಕೂಡ ಮನೆ ಕಟ್ಟುವಂತಹ ಯೋಗ ಬರುತ್ತದೆ ಹಾಗೆ ಹೊಸದಾಗಿ ಆಸ್ತಿ ಖರೀದಿಸುವಂತಹ ಯೋಗವನ್ನು ಪಡೆದು ಕೊಳ್ಳುತ್ತಾರೆ ಎಂದೇ ಜೋತಿಷ್ಯ ಶಾಸ್ತ್ರದಲ್ಲಿ ಹೇಳುತ್ತಾರೆ. ಅದೇ ರೀತಿಯಾಗಿ ಈ ದಿನ ಕುಂಭ ರಾಶಿಯವರು ಮನೆಯನ್ನು ಕಟ್ಟುವಂತಹ ಯೋಗವನ್ನು ಯಾವಾಗ ಪಡೆದುಕೊಳ್ಳುತ್ತಾರೆ ಎಂದು ನೋಡುವುದಾ ದರೆ. ಕುಂಭ ರಾಶಿಯಲ್ಲಿಯೇ ಶನಿ ಗ್ರಹ ಇರುವಂತದ್ದು ಅಂದರೆ ಶನಿ ಭೂಮಿಕಾರಕ.

ಅದೇ ರೀತಿಯಾಗಿ ಕುಂಭ ರಾಶಿಯಲ್ಲಿರುವಂತಹ ಶನಿ ಗ್ರಹಕ್ಕೆ ಶುಕ್ರ ಗ್ರಹ ಮಿತ್ರ ಗ್ರಹವಾಗುತ್ತದೆ. ಇದರ ಅರ್ಥ ಕುಂಭ ರಾಶಿಯವರು ನಿಮ್ಮ ಜೀವನದಲ್ಲಿ ಮನೆಯನ್ನು ಕಟ್ಟುತ್ತೀರ ಎಂಬ ಅರ್ಥವನ್ನು ಇದು ಸೂಚಿಸುತ್ತದೆ. ಆದರೆ ಕೆಲವೊಮ್ಮೆ ಕುಂಭ ರಾಶಿಯಲ್ಲಿರುವಂತಹ ಶನಿಗ್ರಹ ಶುಕ್ರ ಗ್ರಹನಿಗೆ ಮಿತ್ರಗ್ರಹನು ಕೂಡ ಆಗುತ್ತಾನೆ ಕೆಲವೊಮ್ಮೆ ಶತ್ರು ಗ್ರಹನು ಕೂಡ ಆಗುತ್ತಾನೆ.

ಅಂದರೆ ಕೆಲವೊಮ್ಮೆ ಅಧಿಕವಾದಂತ ಯೋಗವನ್ನು ತಂದುಕೊಡುತ್ತಾನೆ ಅದೇ ರೀತಿಯಾಗಿ ಕೆಲವೊಮ್ಮೆ ತೊಂದರೆಗಳನ್ನು ಸಹ ತಂದು ಕೊಡುತ್ತಾನೆ. ಅದೇ ರೀತಿಯಾಗಿ ಕುಂಭ ರಾಶಿಯವರಿಗೆ ಕುಜ ಗ್ರಹ ಮಾರಕಾಧಿಪತಿಯಾಗಿಯೂ ಸಹ ಆಗುತ್ತಾನೆ. ಅಂದರೆ ಕುಜ ಮತ್ತು ಶನಿ ಇವೆರಡು ಕೂಡ ಭೂಮಿಕಾರಕ. ಶನಿ ಕೃಷಿ ಭೂಮಿಗೆ ಕಾರಕನಾದರೆ ಕುಜ ಸೈಟುಗಳಿಗೆ ಕಾರಕ ಗ್ರಹನಾಗುತ್ತಾನೆ. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

By admin

Leave a Reply

Your email address will not be published. Required fields are marked *