ದಿವ್ಯ ಸುರೇಶ್ ಜೊತೆಗಿನ ಮದುವೆಯ ಬಗ್ಗೆ ಸ್ಪಷ್ಟನೆ ನೀಡಿದ ಬಿಗ್ ಬಾಸ್ ಮಂಜು..ಪಾವಗಡ - Karnataka's Best News Portal

ದಿವ್ಯ ಸುರೇಶ್ ಜೊತೆಗಿನ ಮದುವೆಯ ಬಗ್ಗೆ ಸ್ಪಷ್ಟನೆ ನೀಡಿದ ಬಿಗ್ ಬಾಸ್ ಮಂಜು..ಪಾವಗಡ

ದಿವ್ಯ ಸುರೇಶ್ ಜೊತೆಗಿನ ಮದುವೆಯ ಬಗ್ಗೆ ಸ್ಪಷ್ಟನೆ ನೀಡಿದ ಬಿಗ್ ಬಾಸ್ ಮಂಜು ಪಾವಗಡ…….!!

ಮಂಜು ಪಾವಗಡ ಅವರು ಇತ್ತೀಚಿಗಷ್ಟೇ ಕಿರುತೆರೆಯ ಮೇಲೆ ಕಾಣಿಸಿಕೊಳ್ಳುತ್ತಿದ್ದು ಅಂತರಪಟ ಎಂಬ ಧಾರವಾಹಿಯಲ್ಲಿ ನೆಗೆಟಿವ್ ಪಾತ್ರವನ್ನು ಮಾಡುವುದರ ಮೂಲಕ ಮೊಟ್ಟಮೊದಲ ಬಾರಿಗೆ ಧಾರಾವಾಹಿಯಲ್ಲಿ ಅಭಿನಯಿಸುತ್ತಿದ್ದಾರೆ. ಈ ಒಂದು ಪಾತ್ರ ಬಹಳ ಅದ್ಭುತವಾಗಿ ತೆರೆಮೇಲೆ ಮೂಡಿಬಂದಿದೆ ಎಂಬ ವಿಷಯವನ್ನು ಮಂಜು ಪಾವಗಡ ಅವರು ತಿಳಿಸಿದ್ದಾರೆ.

ಅದರಲ್ಲೂ ಬಿಗ್ ಬಾಸ್ ಖ್ಯಾತಿಯ ಮಂಜು ಪಾವಗಡ ಅವರು ಇದೇ ಮೊದಲ ಬಾರಿಗೆ ನೆಗೆಟಿವ್ ಪಾತ್ರವನ್ನು ನಿಭಾಯಿಸುತ್ತಿದ್ದು. ಈ ರೀತಿಯ ಒಂದು ಪಾತ್ರವನ್ನು ಮಾಡಬೇಕು ಎಂಬ ಆಸೆ ಇಟ್ಟುಕೊಂಡಿದ್ದರಂತೆ ಅದೇ ರೀತಿಯಾಗಿ ಈ ಒಂದು ಧಾರವಾಹಿಯಲ್ಲಿ ಮಂಜು ಪಾವಗಡ ಅವರಿಗೆ ನೆಗೆಟಿವ್ ಪಾತ್ರ ಸಿಕ್ಕಿದೆ. ಆದ್ದರಿಂದ ನಾನು ಆ ಒಂದು ಪಾತ್ರವನ್ನು ಅದ್ಭುತವಾಗಿ ನಿಭಾಯಿಸಿದ್ದೇನೆ ಎಂಬ ಮಾತನ್ನು ಅವರು ಹೇಳಿದ್ದಾರೆ.

ಆದರೆ ಮಂಜು ಪಾವಗಡ ಅವರು ಯಾವುದೇ ದೃಷ್ಟಿಯಿಂದ ನೋಡಿದರೂ ನೆಗೆಟಿವ್ ಪಾತ್ರಕ್ಕೆ ಹೊಂದಾಣಿಕೆ ಆಗುವುದಿಲ್ಲ ಎಂದೇ ಹೇಳಬಹುದು. ಏಕೆಂದರೆ ಅವರು ಮಜಾ ಭಾರತ ಕಾಮಿಡಿ ಕಾರ್ಯಕ್ರಮದ ಮೂಲಕ ಚಿರಪರಿಚಿತವಾದಂತಹ ಅವರು ತಾವು ನಗುತ್ತಾ ತಮ್ಮ ಸುತ್ತಮುತ್ತ ಇದ್ದವರನ್ನು ನಗಿಸುತ್ತ ಪ್ರತಿಯೊಂದು ಮಾತಿನಲ್ಲಿಯೂ ಕೂಡ ನಗೆಯ ಹಬ್ಬವನ್ನು ಪ್ರತಿಯೊಬ್ಬರಿಗೂ ಕೂಡ ಕೊಡುತ್ತಿದ್ದರು.

ಆದರೆ ಅವರಿಗೆ ಈ ಒಂದು ಧಾರವಾಹಿಯಲ್ಲಿ ಸಿಕ್ಕಿರುವಂತಹ ಪಾತ್ರ ವಿರುದ್ಧವಾಗಿದೆ ಎಂದು ಹೇಳಬಹುದು. ಆದ್ದರಿಂದ ಅವರು ಈ ಒಂದು ಪಾತ್ರವನ್ನು ಎಷ್ಟರಮಟ್ಟಿಗೆ ನಿಭಾಯಿಸಿದ್ದಾರೆ ಎನ್ನುವುದನ್ನು ನೀವು ತಿಳಿದುಕೊಳ್ಳಬೇಕು ಎಂದರೆ ಅಂತರಪಟ ಧಾರಾವಾಹಿಯನ್ನು ನೋಡುವುದರ ಮೂಲಕ ತಿಳಿದುಕೊಳ್ಳಬಹುದಾಗಿದೆ. ಆಗ ಮಾತ್ರ ಪ್ರೇಕ್ಷಕರಿಗೆ ಅವರು ಆ ಒಂದು ಧಾರವಾಹಿಯಲ್ಲಿ ಎಷ್ಟು ಅದ್ಭುತವಾಗಿ ನಟಿಸಿದ್ದಾರೆ ಎನ್ನುವುದು ತಿಳಿಯುತ್ತದೆ.

See also  ಒಬಿಸಿ ವಿದ್ಯಾರ್ಥಿಗಳಿಗೆ ಸಿಹಿಸುದ್ದಿ ನಿಮಗೊಂದು ಸುವರ್ಣ ಅವಕಾಶ..ಈಗ ಬಿಟ್ಟರೆ ಮತ್ತೆ ಸಿಗೋಲ್ಲ...

ಅದೇ ರೀತಿಯಾಗಿ ಮಂಜು ಪಾವಗಡ ಅವರಿಗೆ ಮೀಡಿಯಾದವರು ಕೆಲವೊಂದಷ್ಟು ಮಾತುಗಳನ್ನು ಕೇಳುತ್ತಾರೆ ಅದು ಏನೆಂದರೆ ದಿವ್ಯ ಸುರೇಶ್ ಅವರ ಜೊತೆಗಿನ ಸಂಬಂಧದ ಬಗ್ಗೆ ಹೌದು ಬಿಗ್ ಬಾಸ್ ನಲ್ಲಿ ಮಂಜು ಪಾವಗಡ ಹಾಗೂ ದಿವ್ಯ ಅತ್ಯುತ್ತಮವಾದಂತಹ ಸ್ನೇಹವನ್ನು ಹೊಂದಿದ್ದರು ಇವರಿಬ್ಬರು ಒಳ್ಳೆಯ ಸ್ನೇಹಿತರಾಗಿದ್ದರು ಅದೇ ರೀತಿಯಾಗಿ ಸೋಶಿಯಲ್ ಮೀಡಿಯಾದಲ್ಲಿ ನಾವುಗಳು ಗಮನಿಸಿರುವ ಹಾಗೆ ದಿವ್ಯ ಸುರೇಶ್ ಹಾಗೂ ಮಂಜು ಪಾವಗಡ ಅವರು

ಪ್ರೀತಿಸುತ್ತಿದ್ದಾರೆ ಅವರಿಬ್ಬರು ಮದುವೆಯಾಗುತ್ತಾರೆ ಎನ್ನುವ ವಿಚಾರಗಳು ಹೊರಬಂದಿದ್ದವು. ಆದರೆ ಈ ವಿಚಾರವಾಗಿ ಮಂಜು ಪಾವಗಡ ಅವರು ಉತ್ತರವನ್ನು ನೀಡಿದ್ದಾರೆ. ಅದೇನೆಂದರೆ ನಾವಿಬ್ಬರು ಉತ್ತಮವಾದಂತಹ ಸ್ನೇಹಿತರು ಅದನ್ನು ಬಿಟ್ಟರೆ ಮತ್ಯಾವ ರೀತಿಯ ಸಂಬಂಧವು ಕೂಡ ನಮ್ಮಿಬ್ಬರ ನಡುವೆ ಇಲ್ಲ ಎಂಬ ಸ್ಪಷ್ಟವಾದ ಉತ್ತರವನ್ನು ಮಂಜು ಪಾವಗಡ ನೀಡಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

[irp]