ನೀವು ತುಂಬಾ ಪ್ರೀತಿಸುವ ವ್ಯಕ್ತಿ ಬೇಕಂತಲೇ ನಿಮ್ಮಿಂದ ದೂರವಾಗುತ್ತಿದ್ದರೆ ತಪ್ಪದೇ ಇದನ್ನು ಒಮ್ಮೆ ಮಾಡಿ... - Karnataka's Best News Portal

ನೀವು ತುಂಬಾ ಪ್ರೀತಿಸುವ ವ್ಯಕ್ತಿ ಬೇಕಂತಲೇ ನಿಮ್ಮಿಂದ ದೂರವಾಗುತ್ತಿದ್ದರೆ ತಪ್ಪದೇ ಇದನ್ನು ಒಮ್ಮೆ ಮಾಡಿ…

ನೀವು ತುಂಬಾ ಪ್ರೀತಿಸುವ ವ್ಯಕ್ತಿ ಬೇಕಂತಲೇ ನಿಮ್ಮಿಂದ ದೂರವಾಗುತ್ತಿದ್ದರೆ ಇದನ್ನು ತಿಳಿಯಿರಿ……!!

ಮುಂದೆ ಇರುವವರಿಗೆ ಯಾವುದೇ ಇಚ್ಛೆಯೇ ಇರದೇ ಅವರೊಂದಿಗೆ ಸಂಬಂಧ ಬೆಸೆಯುವುದರಲ್ಲಿ ಯಾವ ಅರ್ಥವೂ ಇರುವುದಿಲ್ಲ. ಯಾರಾದರೂ ನೀವಿಲ್ಲದೆ ಸಂತೋಷವಾಗಿದ್ದರೆ ಇರಲಿ ಬಿಡಿ. ಅವರ ಹಿಂದೆ ಹಿಂದೆ ಹೋಗಿ ನಿಮ್ಮ ಸೆಲ್ಫ್ ರೆಸ್ಪೆಕ್ಟ್ ಕಳೆದುಕೊಳ್ಳಬೇಡಿ. ಯಾರಾದರು ಹೋಗುತ್ತಿದ್ದರೆ ಹೋಗಲಿ ಬಿಡಿ ಒಂದು ವೇಳೆ ಅವರು ನಿಂತರೂ ಕೂಡ ನಾಳೆ ಅವರು ಹೋಗಿಯೇ ಹೋಗುತ್ತಾರೆ.

ಸತ್ಯವು ಯಾವಾಗಲೂ ಮೌನವಾಗಿರುವವರ ಒಳಗೆ ಇರುತ್ತದೆ ಆದರೆ ಸುಳ್ಳು ಮಾತನಾಡುವವರು ಯಾವಾಗಲೂ ಗದ್ದಲ ಮಾಡುತ್ತಿರುತ್ತಾರೆ. ಇವತ್ತಿನ ಈ ದಿನವನ್ನು ನಿಮ್ಮ ಹತ್ತಿರ ತುಂಬಾನೇ ನಾಳೆಗಳಿವೆ ಎಂದು ಯೋಚಿಸುತ್ತಾ ಹಾಳು ಮಾಡಿಕೊಳ್ಳಬೇಡಿ. ಒಬ್ಬ ಒಳ್ಳೆಯ ವ್ಯಕ್ತಿಗೆ ಯಾವತ್ತಿಗೂ ಮೋಸ ಮಾಡಬೇಡಿ. ನೀವು ಮಾಡಿದ ಮೋಸಕ್ಕೆ ಜೀವನಪರ್ಯಂತ ಪಶ್ಚಾತಾಪ ಪಡುವ ಹಾಗೆ

ಯಾರಿಗೆ ನಷ್ಟವನ್ನು ಸಹಿಸಿಕೊಳ್ಳುವ ತಾಕತ್ತಿದೆಯೋ ಅವರಿಗೆ ಗಳಿಸುವ ಕ್ಷಮತೆ ಇರುತ್ತದೆ. ಅದು ವ್ಯಾಪಾರವೇ ಆಗಿರಲಿ ಅಥವಾ ಸಂಬಂಧವೇ ಆಗಿರಲಿ. ಜಗತ್ತಿನಲ್ಲಿ ಸಾವಿರಾರು ಸಂಬಂಧವನ್ನು ಮಾಡಿ ಕೊಳ್ಳಿ ಆದರೆ ಒಂದು ಎಂತಹ ಸಂಬಂಧ ಮಾಡಿಕೊಳ್ಳಬೇಕು ಎಂದರೆ ಆ ಸಾವಿರಾರು ಸಂಬಂಧಗಳು ನಿಮ್ಮ ವಿರುದ್ಧ ನಿಂತಾಗಲು ಆ ಒಂದು ಸಂಬಂಧ ಮಾತ್ರ ನಿಮ್ಮ ಜೊತೆಯಾಗಿ ನಿಂತಿರಬೇಕು.

ಪ್ರೀತಿ ಸತ್ಯವಾಗಿದ್ದರೆ ಅದು ನಿಮ್ಮ ಪರೀಕ್ಷೆಯನ್ನು ತೆಗೆದುಕೊಳ್ಳುವುದಿಲ್ಲ ನಿಮ್ಮ ಪ್ರತಿಕ್ಷೆಯನ್ನು ಮಾಡುತ್ತದೆ. ಜನರು ಎಷ್ಟು ವಿಚಿತ್ರ ಎಂದರೆ ಅವರು ಒಂದು ಮಾತು ಹಿಡಿದುಕೊಂಡು ವ್ಯಕ್ತಿಯನ್ನು ಬಿಟ್ಟುಬಿಡುತ್ತಾರೆ. ಅವರು ನಿಮ್ಮನ್ನು ರಮಿಸಬಹುದು ಎಂಬ ನಂಬಿಕೆ ಇದ್ದರೆ ಮಾತ್ರ ಕೋಪ ಮಾಡಿಕೊಳ್ಳಿ. ಅಳುವುದರಿಂದ ನಮ್ಮ ನೋವು ಕಡಿಮೆಯಾಗು ವುದಿಲ್ಲ ನಮ್ಮ ಹೃದಯಕ್ಕೆ ನೆಮ್ಮದಿ ಮಾತ್ರ ಸಿಗುತ್ತದೆ. ಸಂಬಂಧವನ್ನು ನಿಭಾಯಿಸಲು ಸುಂದರವಾದ ಒಬ್ಬ ಸಂಗಾತಿ ಗಿಂತ

See also  ಈ ದೇವಸ್ಥಾನಕ್ಕೆ ಬಂದರೆ ಸಕ್ಕರೆ ಕಾಯಿಲೆ ಎಷ್ಟೇ ಪ್ರಮಾಣದಲ್ಲಿದ್ದರೂ ಐದು ನಿಮಿಷದಲ್ಲಿ ಗುಣಮುಖವಾಗುತ್ತದೆ..ಶಕ್ತಿಶಾಲಿ ದೇವರ ದೇವಸ್ಥಾನ..

ಅರ್ಥ ಮಾಡಿಕೊಳ್ಳುವ ಸಂಗಾತಿಯ ಅವಶ್ಯಕತೆ ಹೆಚ್ಚಿರುತ್ತದೆ. ಅಧಿಕಾರ ಚರಿತ್ರೆ ಮತ್ತು ಸನ್ಮಾನದ ವಿಷಯ ಬಂದಾಗ ಅಹಂಕಾರದ ಅವಶ್ಯಕತೆಯೂ ಅಲ್ಲಿ ಇರುತ್ತದೆ ಮತ್ತು ಬಂದೇ ಬರುತ್ತದೆ. ತಪ್ಪಾಗಿರು ವುದು ಪ್ರಕೃತಿಯ ನಿಯಮವಾಗಿದೆ ಒಪ್ಪಿಕೊಳ್ಳುವುದು ಸಂಸ್ಕೃತಿಯಾ ಗಿದೆ ಸುಧಾರಿಸಿಕೊಳ್ಳುವುದು ಪ್ರಗತಿ ಆಗಿದೆ. ಯಾವಾಗ ಮನಸ್ಸಿನ ತುಂಬಾ ಗದ್ದಲವಿರುತ್ತದೆಯೋ ನಾವು ಅವಾಗಲೇ ಮೌನವಾಗಿ ಬಿಡುತ್ತೇವೆ.

ಜೀವನದಲ್ಲಿ ಎಂತಹ ನೋವುಗಳು ಸಿಕ್ಕಿದೆ ಎಂದರೆ ನಮ್ಮ ಜೀವನವನ್ನು ತೆಗೆದುಕೊಂಡು ನಮ್ಮನ್ನು ಜೀವಂತವಾಗಿರಲು ಬಿಟ್ಟಿವೆ. ಯಾವಾಗಲೂ ಪರಿಸ್ಥಿತಿಯ ಕೈಗೊಂಬೆ ಆಗಬೇಡಿ ಏಕೆಂದರೆ ನಿಮ್ಮ ಪರಿಸ್ಥಿತಿಯನ್ನು ಬದಲಾಯಿಸುವ ಆ ಧೈರ್ಯ ನಿಮ್ಮೊಳಗೆ ಇದೆ. ಸಂಗಾತಿ ಬಡವನಾಗಿದ್ದರೂ ಪರವಾಗಿಲ್ಲ ಒಳ್ಳೆಯವನಾಗಿರಬೇಕು ನಿಮಗೆ ಗೌರವ ಕೊಡಬೇಕು ಏಕೆಂದರೆ ಬಡತನದಲ್ಲಿ ಜೀವನ ಸಾಗಿಸಬಹುದು ಆದರೆ ಕೆಟ್ಟ ವ್ಯಕ್ತಿಯೊಂದಿಗೆ ಜೀವನ ಸಾಗಿಸುವುದು ತುಂಬಾ ಕಷ್ಟ. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

[irp]


crossorigin="anonymous">