ಕೇವಲ 48 ದಿನಗಳಲ್ಲಿ ನಿಮ್ಮ ಸಾಲ ಕಷ್ಟ ದಾರಿದ್ರ್ಯ ಕಳೆದು ಅದೃಷ್ಟ ಬರಲು ಈ ಕೆಲಸ ಇಂದೆ ಮಾಡಿ..

ಕೇವಲ 48 ದಿನಗಳಲ್ಲಿ ನಿಮ್ಮ ಸಾಲ, ಕಷ್ಟ, ದಾರಿದ್ರ್ಯ ಮತ್ತು ಇನ್ನೂ ಅನೇಕ ಸಮಸ್ಯೆಗಳಿಗೆ ಈ ಪೂಜೆಯಿಂದ ಪರಿಹಾರ ಶತಸಿದ್ಧ……!!

WhatsApp Group Join Now
Telegram Group Join Now

ಪ್ರತಿಯೊಬ್ಬರೂ ಕೂಡ ತಮ್ಮ ಜೀವನದಲ್ಲಿ ಎದುರಾಗುವಂತಹ ಸಂಕಷ್ಟಗಳನ್ನು ದೂರ ಮಾಡಿಕೊಳ್ಳುವುದಕ್ಕೆ ಹಲವಾರು ರೀತಿಯ ಪೂಜಾ ವಿಧಾನಗಳನ್ನು ಅನುಸರಿಸುತ್ತಾರೆ. ಆದರೆ ಕೆಲವೊಬ್ಬರು ಎಷ್ಟೇ ಪೂಜೆಯನ್ನು ಮಾಡಿದರು ಅವರಿಗೆ ತಮ್ಮ ಕಷ್ಟಗಳು ದೂರವಾಗುತ್ತಿ ರುವುದಿಲ್ಲ ಇದರಿಂದ ಅವರು ತಮ್ಮ ಜೀವನದಲ್ಲಿ ಹಲವಾರು ನೋವನ್ನು ಅನುಭವಿಸುತ್ತಿರುತ್ತಾರೆ.

ಆದರೆ ಅಂತಹ ಕಷ್ಟಗಳನ್ನು ಅನುಭವಿಸಿ ಹಾಗೆ ಸುಮ್ಮನಿರುವುದರ ಬದಲು ಈ ದಿನ ನಾವು ಹೇಳುವಂತಹ ಈ ಒಂದು ಸುಲಭವಾದಂತಹ ವಿಧಾನವನ್ನು ಅಂದರೆ ಈ ಒಂದು 48 ದಿನ ಪೂಜಾ ವಿಧಾನವನ್ನು ನೀವು ಅನುಸರಿಸಿದ್ದೇ ಆದಲ್ಲಿ ನಿಮ್ಮ ಜೀವನದಲ್ಲಿ ಬರುವಂತಹ ಕಷ್ಟಗಳು ದಾರಿದ್ರ್ಯ ಗಳು ಇವೆಲ್ಲವೂ ಸಹ ಸಂಪೂರ್ಣವಾಗಿ ದೂರವಾಗುತ್ತದೆ.


ಹಾಗಾದರೆ ಅದನ್ನು ಯಾವ ದಿನದಿಂದ ಪ್ರಾರಂಭ ಮಾಡಬೇಕು ಹಾಗೆ ಆ ಒಂದು ಪೂಜಾ ವಿಧಾನ ಯಾವುದು? ಇದಕ್ಕೆ ಬೇಕಾಗುವ ಪದಾರ್ಥಗಳು ಯಾವುವು? ಹಾಗು ಇದನ್ನು ಯಾವ ಸಮಯದಲ್ಲಿ ಮಾಡಬೇಕು ಹೀಗೆ ಈ ವಿಚಾರವಾಗಿ ಸಂಬಂಧಿಸಿದ ಹಲವಾರು ಮಾಹಿತಿಗಳ ಬಗ್ಗೆ ತಿಳಿದುಕೊಳ್ಳುತ್ತಾ ಹೋಗೋಣ. ಮೊದಲನೆಯದಾಗಿ ನೀವು ಈ ಒಂದು ಪೂಜೆಯನ್ನು ಮಾಡುವುದಕ್ಕೆ ಒಂದು ಪೀಠವನ್ನು ತೆಗೆದುಕೊಳ್ಳಬೇಕು ಅದನ್ನು ಸ್ವಚ್ಛವಾಗಿ ತೊಳೆದು ಅದರ ಮೇಲೆ ಅರಿಶಿಣವನ್ನು ಹಚ್ಚಬೇಕು.

See also  ಹಣ ಮತ್ತು ಐಶ್ವರ್ಯ ಬರಲು ಕೈಯಲ್ಲಿ ಇದನ್ನು ತೆಗೆದುಕೊಂಡು ಹೋಗಿ..ತುಂಬಾ ಧನಲಾಭ ನೋಡುವಿರಿ

ಆನಂತರ ಅದರ ಮೇಲೆ ಒಂದು ಚೌಕಕಾರದ ರಂಗೋಲಿಯನ್ನು ಬರೆದು ಅದರ ಸುತ್ತ ಚಿಕ್ಕ ವೃತ್ತವನ್ನು ಹಾಕಬೇಕು ಅದರ ಮಧ್ಯ ಭಾಗದಲ್ಲಿ ಶ್ರೀ ಎಂದು ಬರೆದು ಅದಕ್ಕೆ ಅರಿಶಿನ ಕುಂಕುಮ ಅಕ್ಷತೆ ಎಲ್ಲವನ್ನು ಹಾಕಿ ಆನಂತರ ಒಂದು ಲಕ್ಷ್ಮಿ ನಾಣ್ಯವನ್ನು ತೆಗೆದುಕೊಂಡು ಅದಕ್ಕೂ ಕೂಡ ಅರಿಶಿನ ಕುಂಕುಮ ಅಕ್ಷತೆಯನ್ನು ಇಟ್ಟು ಅದನ್ನು ಶ್ರೀ ಎಂಬ ಅಕ್ಷರದ ಮೇಲೆ ಇಡಬೇಕು.

ನಂತರ ರಂಗೋಲಿಯ ಮೇಲೆ ಹೂವನ್ನು ಇಡುವುದರ ಮೂಲಕ ಅಲಂಕಾರವನ್ನು ಮಾಡಿ ದುಪಾರಾಧನೆ ದೀಪವನ್ನು ಹಚ್ಚಿ ಪೂಜೆ ಮಾಡಬೇಕು ಇದರ ಜೊತೆ ನಿಮ್ಮ ಮನೆಯಲ್ಲಿ ಶಿವನ ಫೋಟೋ ಏನಾದರೂ ಇದ್ದರೆ ಅದಕ್ಕೂ ಕೂಡ ಪೂಜೆಯನ್ನು ಮಾಡಿ ಅರಿಶಿನ ಕುಂಕುಮ ಇಟ್ಟು ಗೆಜ್ಜೆ ವಸ್ತ್ರವನ್ನು ಧರಿಸಿ ಪೂಜೆ ಮಾಡಬೇಕು ಹೀಗೆ ನೀವು ಪ್ರತಿದಿನ.

ಎಲ್ಲವನ್ನು ಸ್ವಚ್ಛ ಮಾಡಿ ಪ್ರತಿನಿತ್ಯ ಹೊಸದಾಗಿಯೇ ಈ ಒಂದು ಪೂಜಾ ವಿಧಾನವನ್ನು 48 ದಿನ ಮಾಡಬೇಕು. ಈ ರೀತಿ ಮಾಡಿದ್ದೆ ಆದಲ್ಲಿ ನಿಮ್ಮ ಜೀವನದಲ್ಲಿ ಎದುರಾಗುತ್ತಿರುವಂತಹ ಎಲ್ಲಾ ಕಷ್ಟ ಸಮಸ್ಯೆಗಳು ಕೂಡ ದೂರವಾಗುತ್ತದೆ. ಸಾಲ ಭಾದೆಯಿಂದ ಬಳಲುತ್ತಿದ್ದರೆ ಆ ಸಾಲವನ್ನು ಸಹ ತೀರಿಸುವಂತಹ ಒಳ್ಳೆಯ ಸಮಯ ಬರುತ್ತದೆ. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

[irp]


crossorigin="anonymous">