ನಿಮ್ಮ ಮನೆಯಲ್ಲಿ ಈ ನಾಲ್ಕು ವಸ್ತುಗಳನ್ನು ಇಟ್ಟಿದ್ದೀರಾ…? ಹಾಗಾದರೆ ತಪ್ಪದೇ ಇದನ್ನು ತಿಳಿಯಿರಿ….!
ಮನೆಯಲ್ಲಿ ಯಾವಾಗಲೂ ಕೂಡ ಕೆಲವೊಂದಷ್ಟು ಪದಾರ್ಥಗಳನ್ನು ಇಡಲೇಬಾರದು ಎಂದು ಹೇಳುತ್ತಾರೆ. ಹಾಗೇನಾದರೂ ಅವುಗಳನ್ನು ನಿಮ್ಮ ಮನೆಯಲ್ಲಿ ಇಟ್ಟರೆ ನಿಮ್ಮ ಮನೆಯಲ್ಲಿ ಅಶಾಂತಿ ಹಾಗೂ ಆರೋಗ್ಯದಲ್ಲಿ ಸಮಸ್ಯೆಗಳು ನಿಮ್ಮ ಕೆಲಸ ಕಾರ್ಯಗಳಲ್ಲಿ ನಷ್ಟ ಸಂಭವಿಸುವುದು. ಹೀಗೆ ಹಲವಾರು ರೀತಿಯ ಸಮಸ್ಯೆಗಳು ಕಾಣಿಸಿಕೊಳ್ಳುವುದಕ್ಕೆ ಪ್ರಾರಂಭವಾಗುತ್ತದೆ.
ಹಾಗೂ ಬಹಳ ಮುಖ್ಯವಾಗಿ ಮನೆಯಲ್ಲಿರುವಂತಹ ಕುಟುಂಬಸ್ಥರ ಮಧ್ಯೆ ಯಾವುದೇ ರೀತಿಯ ಪ್ರೀತಿ ಬಾಂಧವ್ಯ ಇರುವುದಿಲ್ಲ ಬದಲಿಗೆ ಭಿನ್ನಾಭಿಪ್ರಾಯಗಳು ಮನೆಯಲ್ಲಿ ಸದಾ ಕಾಲ ಜಗಳಗಳು ಹೀಗೆ ಒಂದಲ್ಲ ಒಂದು ಸಮಸ್ಯೆಗಳು ಕಾಣಿಸಿಕೊಳ್ಳುತ್ತಿರುತ್ತದೆ. ಆದ್ದರಿಂದ ಅಂತಹ ವಸ್ತುಗಳನ್ನು ಮನೆಯಲ್ಲಿ ಇಟ್ಟಿರುವುದು ಅಶುಭ ಎಂದು ಹೇಳಲಾಗುತ್ತದೆ. ಹಾಗಾದರೆ ಈ ದಿನ ಕಡ್ಡಾಯವಾಗಿ ನಿಮ್ಮ ಮನೆಯಲ್ಲಿ ಯಾವ ರೀತಿಯ ವಸ್ತುಗಳನ್ನು ಇಡಬಾರದು.
ಹಾಗೇನಾದರೂ ಅವುಗಳನ್ನು ನಿಮ್ಮ ಮನೆಯಲ್ಲಿ ಇಟ್ಟರೆ ನಿಮ್ಮ ಮನೆಯಲ್ಲಿ ಯಾವ ರೀತಿಯ ಸನ್ನಿವೇಶಗಳು ಎದುರಾಗುತ್ತದೆ ಎನ್ನುವುದರ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ಈ ದಿನ ತಿಳಿಯೋಣ. ಮೊದಲನೆಯದಾಗಿ ನಿಮ್ಮ ಮನೆಯಲ್ಲಿ ಯಾವ ರೀತಿಯ ವಸ್ತುಗಳನ್ನು ಇಡಬಾರದು ಎಂದು ನೋಡುವುದಾದರೆ ಹಳಸಿದಂತಹ ಆಹಾರ ಪದಾರ್ಥಗಳು. ಹೌದು ಹಿಂದಿನ ದಿನ ಮಾಡಿದಂತಹ ಆಹಾರವನ್ನು ಅದರ ನಾಳೆ ನಾಳಿದ್ದು ಇಟ್ಟುಕೊಂಡರೆ ಅದು ಹಳಸಿದ ಆಹಾರವಾಗಿರುತ್ತದೆ.
ಹಾಗೇನಾದರೂ ನೀವು ಅಂತಹ ಆಹಾರ ಪದಾರ್ಥಗಳನ್ನು ನಿಮ್ಮ ಮನೆಯಲ್ಲಿಯೇ ಇಟ್ಟುಕೊಂಡಿರುವುದರಿಂದ ಮನೆಯಲ್ಲಿ ನಕಾರಾತ್ಮಕ ಶಕ್ತಿಗಳು ಹೆಚ್ಚಾಗುತ್ತಾ ಹೋಗುತ್ತದೆ. ಮನೆಯಲ್ಲಿ ವಾಸ್ತುದೋಷ ಎನ್ನುವುದು ಹೆಚ್ಚಾಗುತ್ತದೆ. ಹಾಗೆಯೇ ಯಾರ ಮನೆಯಲ್ಲಿ ಹಳಸಿದ ಆಹಾರ ಪದಾರ್ಥಗಳನ್ನು ಇಟ್ಟಿರುತ್ತಾರೋ ಅಂಥವರ ಮನೆಗೆ ಕಷ್ಟ ಸಮಸ್ಯೆಗಳು ಕಟ್ಟಿಟ್ಟ ಬುತ್ತಿ ಎಂದೇ ಹೇಳಬಹುದು.
ಇನ್ನು ಎರಡನೆಯ ಪದಾರ್ಥ ಅಥವಾ ವಸ್ತು ಯಾವುದು ಎಂದರೆ ಒಡೆದಿರುವಂತಹ ಕನ್ನಡಿ. ಹೌದು ಒಡೆದಿರುವಂತಹ ಕನ್ನಡಿಯನ್ನು ನಿಮ್ಮ ಮನೆಯಲ್ಲಿ ಇಟ್ಟುಕೊಳ್ಳುವುದರಿಂದ ನಿಮ್ಮ ಮನೆಯಲ್ಲಿ ಇರುವಂತಹ ಕುಟುಂಬಸ್ಥರಲ್ಲಿ ಭಿನ್ನಾಭಿಪ್ರಾಯಗಳು ಒಬ್ಬರನ್ನು ಕಂಡರೆ ಮತ್ತೊಬ್ಬರಿಗೆ ಆಗುವುದಿಲ್ಲ ಹೀಗೆ ಮನೆಯಲ್ಲಿ ಅಶಾಂತಿ ನೆಲೆಸುತ್ತದೆ. ಇನ್ನು ಮೂರನೆ ಯದಾಗಿ ಯಾರೇ ಆಗಲಿ ಮನೆಗಳಲ್ಲಿ ತಲೆಯನ್ನು ಬಾಚುವಂತಹ ಸಮಯದಲ್ಲಿ ತಲೆ ಕೂದಲು ಬಿದ್ದ ತಕ್ಷಣ ಅದನ್ನು ಸ್ವಚ್ಛ ಮಾಡುವುದು ಉತ್ತಮ.
ಹಾಗೇನಾದರೂ ತಲೆ ಬಾಚಿ ಮನೆಯಲ್ಲಿ ಸದಾ ಕಾಲ ಕೂದಲು ಉದುರಿ ದ್ದರೆ ಆ ಮನೆಯಲ್ಲಿ ದಾರಿದ್ರ್ಯ ಎನ್ನುವುದು ಉಂಟಾಗುತ್ತದೆ. ಆದ್ದ ರಿಂದಲೇ ಪ್ರತಿಯೊಬ್ಬರೂ ಕೂಡ ತಲೆ ಬಾಚುವಂತಹ ಸಮಯದಲ್ಲಿ ಒಂದು ಸ್ಥಳದಲ್ಲಿ ಕುಳಿತು ಕೂದಲು ಆಚೆ ಈಚೆ ಹೋಗದಂತೆ ಬಾಚಿ ಆಚೆ ಹಾಕುವುದು ಉತ್ತಮ. ಇಲ್ಲವಾದಲ್ಲಿ ಸಂಕಷ್ಟಗಳು ದಾರಿದ್ರ್ಯ ಹೆಚ್ಚಾಗುತ್ತದೆ. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.