ಸಿಂಕ್ ನಲ್ಲಿ ಇದನ್ನು ಹಾಕಿ ಉಪಯೋಗಿಸಿ ನೋಡಿ ಸೂಪರ್ ರಿಸಲ್ಟ್ ಕೊಡುತ್ತದೆ……..!!
ಮನೆಯಲ್ಲಿರುವಂತಹ ಮಹಿಳೆಯರಿಗೆ ತಮ್ಮ ಮನೆಗೆ ಸಂಬಂಧಿಸಿದಂತೆ ಕೆಲವೊಂದಷ್ಟು ಟಿಪ್ಸ್ ಗಳನ್ನು ಅನುಸರಿಸಲು ಹುಡುಕುತ್ತಿರುತ್ತಾರೆ ಅದೇ ರೀತಿಯಾಗಿ ಈ ದಿನ ನಾವು ಹೇಳುವಂತಹ ಕೆಲವೊಂದಷ್ಟು ಟಿಪ್ಸ್ ಗಳು ನಿಮಗೆ ಉತ್ತಮವಾದಂತಹ ಕೆಲಸಕ್ಕೆ ಬರುತ್ತದೆ. ಹಾಗೂ ಹಣದ ಉಳಿತಾಯವೂ ಸಹ ಆಗುತ್ತದೆ ಎಂದೇ ಹೇಳಬಹುದು.
ಅಷ್ಟು ಅದ್ಭುತವಾದಂತಹ ಫಲಿತಾಂಶವನ್ನು ಇದು ನಿಮಗೆ ಕೊಡುತ್ತದೆ. ಹಾಗಾದರೆ ಆ ಟಿಪ್ಸ್ ಗಳು ಯಾವುದು? ಹಾಗೂ ಅದನ್ನು ಮಾಡುವುದಕ್ಕೆ ಯಾವುದೆಲ್ಲ ಪದಾರ್ಥಗಳನ್ನು ಉಪಯೋಗಿಸಿಕೊಳ್ಳಬಹುದು ಹಾಗೆಯೇ ಮನೆಯಲ್ಲಿ ಉಳಿದಿರುವಂತಹ ಯಾವ ಕೆಲವೊಂದು ವಸ್ತುಗಳು ನಿಮ್ಮ ಉತ್ತಮವಾದಂತಹ ಕೆಲಸಗಳಿಗೆ ಬರುತ್ತದೆ ಹೀಗೆ ಈ ವಿಷಯವಾಗಿ ಸಂಬಂಧಿಸಿದ ಹಲವಾರು ಮಾಹಿತಿಗಳ ಬಗ್ಗೆ ತಿಳಿದುಕೊಳ್ಳುತ್ತಾ ಹೋಗೋಣ.
ಮೊದಲನೆಯದಾಗಿ ಕೆಲವೊಮ್ಮೆ ನಾವು ಪಾತ್ರೆಯಲ್ಲಿ ಅನ್ನವನ್ನು ಮಾಡುವಂತಹ ಸಮಯದಲ್ಲಿ ಅದು ಅತಿಯಾಗಿ ಬೆಂದು ಹೋಗಿರುತ್ತದೆ ಎನ್ನುವಂತಹ ಸಮಯದಲ್ಲಿ ಅದರ ಒಳಗಡೆ ಒಂದೆರಡು ಐಸ್ಕ್ಯೂಬ್ ಹಾಕಿ ಸ್ವಲ್ಪ ಸಮಯ ಬಿಟ್ಟು ಆನಂತರ ನೀವು ಆ ಒಂದು ಅನ್ನವನ್ನು ನೋಡಿದರೆ ಅದು ಬಿಡಿಬಿಡಿಯಾಗಿ ಇರುತ್ತದೆ ಒಂದಕ್ಕೊಂದು ಅಂಟಿಕೊಂಡಿರುವುದಿಲ್ಲ. ಇನ್ನು ಎರಡನೆಯದಾಗಿ ನಾವು ಪ್ರತಿನಿತ್ಯ ತಲೆ ಬಾಚಿಕೊಳ್ಳಲು ಉಪಯೋಗಿಸುವಂತಹ ಬಾಚಣಿಗೆಯಲ್ಲಿ ಕಸ ಸೇರಿಕೊಂಡಿರುತ್ತದೆ. ಅದನ್ನು ನೀವು ಕೈಯಿಂದ ತೆಗೆಯಲು ಸಾಧ್ಯವಾಗುವುದಿಲ್ಲ.
ಹಾಗೂ ಕೈಯಲ್ಲಿ ಮುಟ್ಟಿದರೆ ಅದು ಅಂಟಂಟಾಗಿರುತ್ತದೆ ಅದರ ಬದಲು ಬಾಚಣಿಗೆಯನ್ನು ಇಟ್ಟು ಅದರ ಮೇಲೆ ಯಾವುದಾದರೂ ಫೇಸ್ ಪೌಡರ್ ಹಾಕಿ ಅದನ್ನು ನಿಮ್ಮ ಹಲ್ಲನ್ನು ಉಜ್ಜುವಂತಹ ಬ್ರಶ್ ಸಹಾಯ ದಿಂದ ಉಜ್ಜಿದರೆ ಯಾವುದೇ ರೀತಿಯ ಕಸ ಧೂಳು ಇದ್ದರು ಅದು ಆಚೆ ಬರುತ್ತದೆ. ಜೊತೆಗೆ ನಿಮ್ಮ ಕೈಗೆ ಅದು ಅಂಟಿಕೊಳ್ಳುವುದಿಲ್ಲ.
ನಿಮ್ಮ ಅಡಿಗೆ ಮನೆಯಲ್ಲಿ ಶಿಂಕ್ ಸದಾ ಕಾಲ ವಾಸನೆಯಿಂದ ಕೂಡಿದ್ದರೆ ಅಥವಾ ಶಿಂಕ್ ನಲ್ಲಿ ಯಾವುದಾದರೂ ಬ್ಲಾಕೇಜ್ ಇದ್ದರೆ ಅದನ್ನು ಸರಿಪಡಿಸಿಕೊಳ್ಳುವುದಕ್ಕೆ ಹಲವಾರು ವಿಧಾನಗಳನ್ನು ಅನುಸರಿಸುತ್ತೇವೆ ಆದರೆ ಅವೆಲ್ಲವೂ ಕೂಡ ಕೆಲವೊಮ್ಮೆ ದೊಡ್ಡ ಕೆಲಸವಾಗಿ ಪರಿಣಮಿಸು ತ್ತದೆ ಆದರೆ ಅವುಗಳನ್ನು ದೂರ ಮಾಡಿಕೊಳ್ಳಲು ಈ ಒಂದು ವಿಧಾನ ಅನುಸರಿಸುವುದು ಬಹಳ ಮುಖ್ಯ ಅದು ಏನೆಂದರೆ ನಿಮ್ಮ ಮನೆಯಲ್ಲಿ ಎಕ್ಸ್ಪೈರ್ ಡೇಟ್ ಆಗಿರುವಂತಹ ಮಾತ್ರೆಗಳು ಇದ್ದರೆ.
ಅದನ್ನು ಚೆನ್ನಾಗಿ ಕುಟ್ಟಿ ಅದನ್ನು ನಿಮ್ಮ ಸಿಂಕ್ ಎಲ್ಲಾ ಭಾಗಕ್ಕೂ ಹಾಕಿ ಕಿತ್ತಳೆ ಹಣ್ಣಿನ ಸಿಪ್ಪೆಯನ್ನು ಹಾಕಿ ಒಂದು ಪಾತ್ರೆಯಲ್ಲಿ ಬಿಸಿ ನೀರನ್ನು ಕಾಯಿಸಿ ಅದನ್ನು ನಿಮ್ಮ ಶಿಂಕ್ ಗೆ ಹಾಕುವುದರಿಂದ ನಿಮ್ಮ ಶಿಂಕ್ ನಲ್ಲಿ ಯಾವುದೇ ರೀತಿಯ ಬ್ಲಾಕ್ ಇದ್ದರು ಅದು ದೂರವಾಗುತ್ತದೆ ಹಾಗೂ ಶಿಂಕ್ ನಲ್ಲಿರುವಂತಹ ದುರ್ವಾಸನೆ ಸಹ ದೂರವಾಗುತ್ತದೆ. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.