ಇಷ್ಟು ಸಂಖ್ಯೆಯಲ್ಲಿ ಯಾವುದಾದರು ಒಂದು ಸಂಖ್ಯೆಯನ್ನು ಆಯ್ಕೆ ಮಾಡಿ ಈ‌ ವಿಡಿಯೋ ನೋಡಿ..ಒಳ್ಳೆಯ ಸುದ್ದಿ ಹಾಗೂ ಮುಂದಿನ ಜೀವನದ ಭವಿಷ್ಯ ಇದೆ

ಇಷ್ಟು ಸಂಖ್ಯೆಯಲ್ಲಿ ಯಾವುದಾದರೂ ಒಂದು ಸಂಖ್ಯೆಯನ್ನು ಆಯ್ಕೆ ಮಾಡಿಕೊಳ್ಳಿ, ಅದರಲ್ಲಿ ನೀವು ಯಾವುದಾದರೂ ಒಳ್ಳೆಯ ಸುದ್ದಿಯನ್ನು ಕೇಳಬಹುದು…..!!

WhatsApp Group Join Now
Telegram Group Join Now

ನಮ್ಮ ಭೂಮಿಯ ಮೇಲೆ ಇರುವಂತಹ ಪ್ರತಿಯೊಬ್ಬರೂ ಕೂಡ ದೇವಾನುದೇವತೆಗಳನ್ನು ಆರಾಧನೆ ಮಾಡುತ್ತೇವೆ ಹಾಗೂ ಯಾವ ಧರ್ಮದವರು ಯಾವ ಧರ್ಮಕ್ಕೆ ಸೇರಿರುತ್ತಾರೆ ಆ ಒಂದು ಧರ್ಮದ ದೇವರುಗಳನ್ನು ಆರಾಧನೆ ಮಾಡುತ್ತಾರೆ. ಅದೇ ರೀತಿಯಾಗಿ ಪ್ರತಿಯೊಬ್ಬರೂ ಕೂಡ ಆರಾಧನೆ ಮಾಡುವಂತಹ ತಮ್ಮ ಎಲ್ಲಾ ಕಷ್ಟಗಳನ್ನು ದೂರ ಮಾಡುವಂತೆ ಕೇಳಿಕೊಳ್ಳುವಂತಹ ದೇವರು ಯಾರು ಎಂದರೆ ಅದು ಸಾಯಿಬಾಬಾ.

ಸಾಯಿಬಾಬಾರನ್ನು ಪ್ರತ್ಯಕ್ಷ ದೈವ ಎಂದೇ ಪ್ರತಿಯೊಬ್ಬರೂ ಕರೆಯುತ್ತಾರೆ ಹಾಗೂ ಪ್ರತಿ ಗುರುವಾರದ ದಿನ ಸಾಯಿಬಾಬಾ ದೇವರ ಪೂಜೆಯನ್ನು ಆರಾಧನೆ ಮಾಡುವುದರ ಮೂಲಕ ತಮ್ಮ ಎಲ್ಲಾ ಕಷ್ಟಗಳನ್ನು ಕೂಡ ದೂರ ಮಾಡಿಕೊಳ್ಳುತ್ತಾರೆ ಹಾಗೂ ತಮಗೆ ಯಾವ ಒಂದು ಕೆಲಸ ಆಗಬೇಕು ಎಂದುಕೊಂಡಿರುತ್ತಾರೋ ಆ ಕೆಲಸ ನೆರವೇರುವಂತೆ ಸಾಯಿಬಾಬಾ ಬಳಿ ತಮ್ಮ ಕೋರಿಕೆ ಈಡೇರುವಂತೆ.

ಪೂಜೆಯನ್ನು ಮಾಡುವುದರ ಮೂಲಕ ತಮ್ಮ ಎಲ್ಲಾ ಇಷ್ಟಾರ್ಥಗಳನ್ನು ಕೂಡ ನೆರವೇರಿಸಿಕೊಳ್ಳುತ್ತಾರೆ. ಅದೇ ರೀತಿಯಾಗಿ ಈ ದಿನ ಮೇಲೆ ಹೇಳಿದ ವಿಷಯಕ್ಕೆ ಸಂಬಂಧಿಸಿದಂತೆ ಒಂದರಿಂದ ಐದು ಸಂಖ್ಯೆಯ ಒಳಗೆ ನೀವು ಯಾವುದಾದರೂ ಒಂದು ಸಂಖ್ಯೆಯನ್ನು ಆಯ್ಕೆ ಮಾಡಿಕೊಂಡರೆ ಆ ಒಂದು ಸಂಖ್ಯೆಯಲ್ಲಿ ಸಾಯಿಬಾಬಾ ಅವರು ಯಾವ ರೀತಿಯ ವಿಷಯಗಳನ್ನು ಹೇಳುತ್ತಾರೆ.

See also  ಈ 9 ವಸ್ತುಗಳು ಮನೆಯಲ್ಲಿದ್ದರೆ ಅಷ್ಟ ದರಿದ್ರಗಳು ಅನುಭವಿಸಬೇಕು ಎಚ್ಚರಿಕೆ..ಈ ತಪ್ಪು ಮಾತ್ರ ಮಾಡಬೇಡಿ

ಹಾಗೂ ನೀವೇನಾದರೂ ಆ ಒಂದು ಸಂಖ್ಯೆಯನ್ನು ಆಯ್ಕೆ ಮಾಡಿಕೊಂಡರೆ ನೀವು ಯಾವ ರೀತಿಯಾದಂತಹ ಶುಭಫಲಗಳನ್ನು ಪಡೆದುಕೊಳ್ಳುತ್ತೀರಿ ಹಾಗೂ ನೀವು ನಿಮ್ಮ ಜೀವನದಲ್ಲಿ ಯಾವ ರೀತಿಯ ಸಮಸ್ಯೆಗಳನ್ನು ಎದುರಿಸುತ್ತಿದ್ದೀರಿ ಎನ್ನುವಂತಹ ಮಾಹಿತಿಗಳನ್ನು ಹೇಳಿದ್ದಾರೆ. ಅದೇ ರೀತಿಯಾಗಿ ಮೊದಲನೇಯದಾಗಿ ಒಂದನೇ ಸಂಖ್ಯೆಯನ್ನು ಆಯ್ಕೆ ಮಾಡಿಕೊಳ್ಳುವುದಾದರೆ ಇಲ್ಲಿ ನೀವು ನಿಮ್ಮ ಜೀವನದಲ್ಲಿ ಯಾವುದೇ ರೀತಿಯ ಸಂಕಷ್ಟಗಳನ್ನು ಅನುಭವಿಸುತ್ತಿದ್ದರು.

ಆ ಸಮಸ್ಯೆ ನನ್ನಿಂದ ದೂರ ಆಗುವುದೇ ಇಲ್ಲ ನಾನು ಇರುವ ತನಕ ಈ ಸಂಕಷ್ಟಗಳನ್ನು ಅನುಭವಿಸಲೇಬೇಕು ಎಂದುಕೊಳ್ಳುವುದರ ಬದಲು ಆ ಸಮಸ್ಯೆಯನ್ನು ಹೇಗೆ ದೂರ ಮಾಡಿಕೊಳ್ಳುವುದು ಎನ್ನುವುದನ್ನು ಅರಿತು ಜೀವನವನ್ನು ಸಾಗಿಸುವುದು ಬಹಳ ಮುಖ್ಯ ಎಂದು ಹೇಳಲಾಗುತ್ತದೆ ಅದೇ ರೀತಿಯಾಗಿ ಎಲ್ಲಾ ಎದುರಾಗುವಂತಹ ಅಡ್ಡಿ ಆತಂಕಗಳನ್ನು ದೂರ ಮಾಡಿ ಮುಂದೆ ನುಗ್ಗಿದರೆ ಮಾತ್ರ ನೀವು ನಿಮ್ಮ ಯಶಸ್ಸನ್ನು ನಿಮ್ಮ ಗುರಿಯನ್ನು ತಲುಪಲು ಸಾಧ್ಯ.

ಇನ್ನು ಎರಡನೇ ಸಂಖ್ಯೆಯನ್ನು ನೋಡುವುದಾದರೆ ನೀವು ನಿಮ್ಮ ಜೀವನದಲ್ಲಿ ಹಲವಾರು ರೀತಿಯ ಸಂಕಷ್ಟಗಳನ್ನು ಎದುರಿಸುತ್ತಿರುತ್ತೀರಿ ಹಾಗೂ ನೀವು ಯಾವುದೇ ವ್ಯಾಪಾರ ವ್ಯವಹಾರವನ್ನು ಮಾಡಿದರು ಅದರಲ್ಲಿ ಯಾವುದೇ ರೀತಿಯ ಯಶಸ್ಸನ್ನು ನೀವು ಪಡೆದುಕೊಳ್ಳಲು ಸಾಧ್ಯವಾಗುತ್ತಿರುವುದಿಲ್ಲ. ಕುಟುಂಬ ಜೀವನದಲ್ಲಿ ನೆಮ್ಮದಿ ಸಂತೋಷ ಎನ್ನುವುದೇ ನೆಲೆಸಿರುವುದಿಲ್ಲ ಎಂದೇ ಹೇಳಬಹುದು. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

[irp]


crossorigin="anonymous">