ವರ್ಷದ ದೊಡ್ಡ ಚಂದ್ರಗ್ರಹಣ ಈ 6 ರಾಶಿಯವರು ಆಗಲಿದ್ದಾರೆ ಕೋಟ್ಯಾಧಿಪತಿಗಳು…ಒಂದು ಸ್ಟಾಂಪ್ ಪೇಪರ್ ಮೇಲೆ ಬರೆದಿಡಿ

ಮೇ 5, 2023 ವರ್ಷದ ದೊಡ್ಡ ಚಂದ್ರ ಗ್ರಹಣ ಈ ಆರು ರಾಶಿ ಜನ ಕೋಟ್ಯಾಧೀಶರಾಗುವುದನ್ನು ತಡೆಯಲು ದೇವರಿಂದಲೂ ಸಾಧ್ಯವಿಲ್ಲ…!

WhatsApp Group Join Now
Telegram Group Join Now

5 ಮೇ 2023 ನೇ ದಿನ ಚಂದ್ರಗ್ರಹಣವು ಇರುತ್ತದೆ. ಇಲ್ಲಿ ಈ ಆರು ರಾಶಿಯ ಜನರ ಅದೃಷ್ಟವೇ ಬದಲಾಗುತ್ತದೆ ಎಂದೇ ಹೇಳಬಹುದು. ಇದು 2023 ನೇ ಇಸವಿಯ ವರ್ಷದ ಮೊದಲನೇ ಚಂದ್ರಗ್ರಹಣ ವಾಗಿದ್ದು. ವೈಶಾಖ ಮಾಸದ ಹುಣ್ಣಿಮೆಯ ದಿನ ಇರುತ್ತದೆ.

ಈ ಗ್ರಹಣದ ಕಾಲದಲ್ಲಿ ಹಲವಾರು ವಿಶೇಷವಾದ ಘಟನೆಗಳು ಸಹ ನಡೆಯುತ್ತದೆ. ಇನ್ನು ಮತ್ತೊಂದೆಡೆ ದೇವಗುರು ಗೃಹಸ್ಪತಿ ಅಂದರೆ ಸೂರ್ಯ ರಾಹು ಗ್ರಹದ ಜೊತೆಗೆ ಬುಧ ಗ್ರಹದ ಯುತಿ ನಡೆಯುತ್ತಿದೆ. ಇದಂತೂ ಭಯಂಕರವಾದoತಹ ಚಂದ್ರಗ್ರಹಣವಾಗಿದೆ. ಹೆಚ್ಚಿನ ಸಮಯದವರೆಗೆ ನಡೆಯುವಂತಹ ಈ ಒಂದು ಚಂದ್ರ ಗ್ರಹಣವು. ಎಲ್ಲಾ 12 ರಾಶಿಗಳ ಮೇಲೆ ತನ್ನ ಪ್ರಭಾವವನ್ನು ಬೀರುತ್ತಿದೆ.

ಅದೇ ರೀತಿಯಾಗಿ ಈಗ ನಾವು ಹೇಳುತ್ತಿರುವಂತಹ ರಾಶಿಗಳ ಮೇಲೆ ಯಾವ ರೀತಿಯ ಪ್ರಭಾವ ಇರುತ್ತದೆ ಎಂದು ನೋಡುವುದಾದರೆ ಈ ಆರು ರಾಶಿಯ ಜನರು ತುಂಬಾ ಅದೃಷ್ಟವಂತರು ಎಂದೇ ಹೇಳ ಬಹುದು. ಇವರು ಕೋಟ್ಯಾಧೀಶರಾಗುವರು ಎಂದೇ ಹೇಳಬಹುದು. ಹೌದು, ಈ ಚಂದ್ರಗ್ರಹಣದ ಕಾರಣದಿಂದಾಗಿ ನಮ್ಮ ದೇಶ ಹಿಡಿದು ಕೊಂಡು ಎಲ್ಲಾ ದೇಶಗಳಲ್ಲಿಯೂ ಕೂಡ ಹಲವಾರು ರೀತಿಯ ಬದಲಾವಣೆಗಳು ನಡೆಯುತ್ತದೆ.

ಅಂದರೆ ಬಿರುಗಾಳಿ ಬೀಸುವುದು ಚಂಡಮಾರುತ ಬರುವ ಸಾಧ್ಯತೆ ಇರುತ್ತದೆ. ಈ ಚಂದ್ರ ಗ್ರಹಣದ ಸಮಯವೂ ಮತ್ತು ಸೂತಕದ ಸಮಯ ಇವುಗಳ ಜೊತೆಗೆ ಯಾವ 6 ರಾಶಿಯ ಜನರು ಅದೃಷ್ಟ ಶಾಲೆಗಳಾಗುತ್ತಾರೆ ಹೀಗೆ ಈ ವಿಚಾರಕ್ಕೆ ಸಂಬಂಧಿಸಿದಂತೆ ಸಂಪೂರ್ಣ ವಾದ ಮಾಹಿತಿಯನ್ನು ಈ ದಿನ ತಿಳಿಯೋಣ. ಈ ಚಂದ್ರ ಗ್ರಹಣವು ನಮ್ಮ ಭಾರತ ದೇಶದಲ್ಲಿಯೂ ಸಹ ಕಾಣುತ್ತದೆ.

See also  ಮೇಷ ರಾಶಿ ಆಗಸ್ಟ್ 24 ಹೆಚ್ಚು ಹಣ ಕೈ ಸೇರಲಿದೆ ಪರ ಸ್ತ್ರೀಯಿಂದ ತೊಂದರೆ ಕಟ್ಟಿಟ್ಟಬುತ್ತಿ..

ಜ್ಯೋತಿಷ್ಯಶಾಸ್ತ್ರದ ಅನುಸಾರವಾಗಿ ಸೂರ್ಯ ಗ್ರಹಣ ಇರಲಿ ಚಂದ್ರ ಗ್ರಹಣ ಇರಲಿ ಇವುಗಳ ಸೂತಕದ ಕಾಲದಲ್ಲಿ ಪ್ರತಿಯೊಬ್ಬರು ಕೆಲವು ನಿಯಮಗಳನ್ನು ಅನುಸರಿಸುವುದು ಬಹಳ ಮುಖ್ಯವಾಗಿರುತ್ತದೆ. ಈ ಗ್ರಹಣದ ಕಾರಣದಿಂದಾಗಿ ಕೆಲವು ರಾಶಿಯವರಿಗೆ ಒಳ್ಳೆಯ ಪರಿಣಾಮ ಗಳು ಕಾಣುತ್ತದೆ. ಹಾಗೂ ಕೆಲವು ರಾಶಿಗಳಲ್ಲಿ ಇದರ ಅಶುಭ ಫಲಗಳು ಕಾಣಿಸುತ್ತದೆ. ಅದೇ ರೀತಿಯಾಗಿ ಕೆಲವು ರಾಶಿಯವರು ಸಣ್ಣ ಪುಟ್ಟ ನಿಯಮಗಳನ್ನು ಅನುಸರಿಸುವುದು ಬಹಳ ಮುಖ್ಯವಾಗಿರುತ್ತದೆ.

ಈ ಒಂದು ಚಂದ್ರಗ್ರಹಣವು ಸ್ವಾತಿ ನಕ್ಷತ್ರದ ಜೊತೆಗೆ ವಿಶಾಖ ನಕ್ಷತ್ರದಲ್ಲಿಯೂ ಸಹ ಇರುತ್ತದೆ. ತುಲಾ ರಾಶಿಯಲ್ಲಿ ಈ ಗ್ರಹಣ ವಿದ್ದು ಈ ರಾಶಿಯ ಜನರು ಕೆಲವು ಎಚ್ಚರಿಕೆ ವಹಿಸುವುದು ಮುಖ್ಯವಾಗಿರುತ್ತದೆ. ಹಾಗೆ ವಿಶಾಖ ನಕ್ಷತ್ರದಲ್ಲಿರುವಂತಹ ಜನರು ಕೂಡ ಕೆಲವು ಎಚ್ಚರಿಕೆ ವಹಿಸುವುದು ಮುಖ್ಯವಾಗಿರುತ್ತದೆ. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

[irp]


crossorigin="anonymous">