ಇಂದು ಭಯಂಕರ ಹುಣ್ಣಿಮೆ ಇದೆ ಈ 3 ರಾಶಿಗೆ ಮುಟ್ಟಿದ್ದೆಲ್ಲಾ ಚಿನ್ನವಾಗುವ ಸಮಯ ಆರಂಭ..ದುರ್ಗೆಯ ಕೃಪೆಯಿಂದ ಹಣ ಗೌರವ ಹುಡುಕಿ ಬರಲಿದೆ..

ಮೇಷ ರಾಶಿ:- ಅನಗತ್ಯವಾಗಿ ಯೋಚಿಸುವ ಬದಲು ನಿಮ್ಮ ಅಮೂಲ್ಯ ವಾದ ಸಮಯವನ್ನು ಸರಿಯಾಗಿ ಬಳಸಿಕೊಂಡು ನೀವು ಚಿಂತೆಗಳಿಂದ ದೂರವಿದ್ದು ನಿಮ್ಮ ಪ್ರಮುಖ ಕಾರ್ಯಗಳಲ್ಲಿ ನಿಮ್ಮನ್ನು ತೊಡಗಿಸುತ್ತ ಗಮನಹರಿಸುವುದು ಉತ್ತಮ. ಸಹ ಉದ್ಯೋಗಿಗಳೊಂದಿಗೆ ಚರ್ಚೆ ಯನ್ನು ಮಾಡಬೇಡಿ. ಅದೃಷ್ಟ ಸಂಖ್ಯೆ – 01 ಅದೃಷ್ಟ ಬಣ್ಣ – ಗುಲಾಬಿ ಬಣ್ಣ ಸಮಯ – ಮಧ್ಯಾಹ್ನ 12:30 ರಿಂದ 3:35 ರವರೆಗೆ.

WhatsApp Group Join Now
Telegram Group Join Now

ವೃಷಭ ರಾಶಿ:- ಕಲಾಕ್ಷೇತ್ರಕ್ಕೆ ಸಂಬಂಧಿಸಿದ ಜನರಿಗೆ ಇಂದು ಬಹಳ ಶುಭ ದಿನವಾಗಿರಲಿದೆ. ನೀವು ಕೆಲವು ಉತ್ತಮ ಯಶಸ್ಸನ್ನು ಪಡೆಯಬಹುದು. ಸಾರಿಗೆಯಲ್ಲಿ ಕೆಲಸ ಮಾಡುವ ಜನರು ಕಾನೂನು ವಿಷಯಗಳಲ್ಲಿ ಹೆಚ್ಚು ಜಾಗರೂಕರಾಗಿರಬೇಕು. ಇಂದು ನೀವು ಬಾರಿ ನಷ್ಟವನ್ನು ಅನುಭವಿಸು ತ್ತೀರಿ. ಅದೃಷ್ಟ ಸಂಖ್ಯೆ – 01 ಅದೃಷ್ಟ ಬಣ್ಣ – ಬಿಳಿ ಸಮಯ – ಮಧ್ಯಾಹ್ನ 11:15 ರಿಂದ ಮಧ್ಯಾಹ್ನ 2:30 ರವರೆಗೆ.

ಮಿಥುನ ರಾಶಿ:- ನಿಮ್ಮ ಪದಗಳನ್ನು ನೀವು ಬಹಳ ಎಚ್ಚರಿಕೆಯಿಂದ ಬಳಸಿ. ನಿಮ್ಮ ಕಠಿಣವಾದ ಮಾತು ನಿಮ್ಮ ಪ್ರೀತಿ ಪಾತ್ರರ ಭಾವನೆಯನ್ನು ಕಸಿಗೊಳಿಸುತ್ತದೆ. ವಿಶೇಷವಾಗಿ ಮನೆಯ ಹಿರಿಯರೊಂದಿಗೆ ನಿಮ್ಮ ಸಂಬಂಧವನ್ನು ಉಳಿಸಿಕೊಳ್ಳಲು ಪ್ರಯತ್ನಿಸಿ. ಹಣಕಾಸಿನ ಪರಿಸ್ಥಿತಿ ಉತ್ತಮವಾಗಿರುತ್ತದೆ. ಅದೃಷ್ಟ ಸಂಖ್ಯೆ – 08 ಅದೃಷ್ಟ ಬಣ್ಣ – ಹಳದಿ ಬಣ್ಣ ಸಮಯ – ಮಧ್ಯಾಹ್ನ 1:45 ರಿಂದ ಸಂಜೆ 5:00 ರವರೆಗೆ.

See also  ಶಕ್ತಿಶಾಲಿ ದುರ್ಗಾ ದೇವಿಯ ಅನುಗ್ರಹ ಈ 8 ರಾಶಿಗೆ ಇಂದಿನಿಂದ ಧನಲಾಭ,ಸ್ತ್ರೀಯರಿಂದ ಲಾಭ,ಮಕ್ಕಳಿಂದ ಜಯ

ಕರ್ಕಾಟಕ ರಾಶಿ:- ಇಂದು ಕೆಲಸದ ಸ್ಥಳದಲ್ಲಿ ನಿಮಗೆ ತುಂಬಾ ಕಾರ್ಯ ನಿರತ ದಿನವಾಗಿರುತ್ತದೆ. ಕೆಲಸ ಅಥವಾ ವ್ಯವಹಾರದಲ್ಲಿ ನೀವು ಸಾಕಷ್ಟು ಓಡಾಡ ಬೇಕಾಗಬಹುದು. ಬಾಸ್ ನಿಮ್ಮ ಕೆಲಸವನ್ನು ಕಚೇರಿಯಲ್ಲಿ ಪರಿಶೀಲಿಸಬಹುದು. ಅದೃಷ್ಟ ಸಂಖ್ಯೆ – 02 ಅದೃಷ್ಟ ಬಣ್ಣ – ಹಸಿರು ಬಣ್ಣ ಸಮಯ – ಸಂಜೆ 4:15 ರಿಂದ 7:30 ರವರೆಗೆ.

ಸಿಂಹ ರಾಶಿ:- ಹಣದ ವಿಷಯದಲ್ಲಿ ಹೆಚ್ಚು ಜಾಗರೂಕರಾಗಿರಬೇಕು. ವಿಶೇಷವಾಗಿ ಇಂದು ನೀವು ಸಾಲ ತೆಗೆದುಕೊಳ್ಳುವುದು ಮತ್ತು ಕೊಡುವುದನ್ನು ತಪ್ಪಿಸಬೇಕು. ಕಚೇರಿಯಲ್ಲಿ ನಿಮ್ಮ ಪ್ರಮುಖ ಕೆಲಸ ದಲ್ಲಿ ಯಾವುದೇ ಆತುರವನ್ನು ಮಾಡಬೇಡಿ. ಅದೃಷ್ಟ ಸಂಖ್ಯೆ – 09 ಅದೃಷ್ಟ ಬಣ್ಣ – ನೀಲಿ ಬಣ್ಣ ಸಮಯ – ಸಂಜೆ 6:45 ರಿಂದ ರಾತ್ರಿ 10:00 ರವರೆಗೆ.

ಕನ್ಯಾ ರಾಶಿ:- ನೀವು ಇತ್ತೀಚಿಗೆ ಹೊಸ ಕೆಲಸವನ್ನು ಪ್ರಾರಂಭಿಸಿದ್ದರೆ ಮತ್ತು ನೀವು ನಿರೀಕ್ಷಿಸಿದಂತೆ ಫಲಿತಾಂಶ ಪಡೆಯದಿದ್ದರೆ ನೀವು ಅವಸ ರದಿಂದ ದೂರವಿರಬೇಕು. ನೀವು ತಾಳ್ಮೆಯಿಂದ ಕೆಲಸ ಮಾಡಬೇಕು ಸಮಯ ಬಂದಾಗ ನಿಮ್ಮ ಕಠಿಣ ಪರಿಶ್ರಮದ ಉತ್ತಮ ಫಲಿತಾಂಶ ವನ್ನು ನೀವು ಖಂಡಿತವಾಗಿ ಪಡೆಯುತ್ತೀರಿ. ಅದೃಷ್ಟ ಸಂಖ್ಯೆ – 08 ಅದೃಷ್ಟ ಬಣ್ಣ – ನೀಲಿ ಬಣ್ಣ ಸಮಯ – ಬೆಳಗ್ಗೆ 7:30 ರಿಂದ 10:40 ರವರೆಗೆ.

See also  ಈ ಕೀಟಗಳು ಮನೆಗೆ ಬಂದರೆ ಮೂರು ತಿಂಗಳಿನಲ್ಲಿ ಶ್ರೀಮಂತರಾಗುತ್ತಾರಂತೆ..ನಿಮಗೆ ತಿಳಿಯದೆ ಬರುವ ಕೀಟಗಳು ಅದೃಷ್ಟ ತರುತ್ತೆ

ತುಲಾ ರಾಶಿ:- ಇಂದು ಹಣದ ಬಗ್ಗೆ ನಿಮ್ಮ ಕಾಳಜಿ ಹೆಚ್ಚಾಗಬಹುದು. ಖರ್ಚಿನಲ್ಲಿ ಅತಿ ಹೆಚ್ಚಳದ ಖರ್ಚನ್ನು ನಿಮ್ಮ ಬಜೆಟ್ ನ ಅಸಮತೋಲನ ಗೊಳಿಸುತ್ತದೆ. ಹಣದ ವಿಷಯದಲ್ಲಿ ಹೆಚ್ಚು ಜಾಗರೂಕರಾಗಿರಬೇಕು. ಇಂದು ನೀವು ಕೆಲಸದಲ್ಲಿ ಹೆಚ್ಚು ತೊಡಗಿ ಕೊಳ್ಳುವುದಿಲ್ಲ. ಅದೃಷ್ಟ ಸಂಖ್ಯೆ – 01 ಅದೃಷ್ಟ ಬಣ್ಣ – ನೇರಳೆ ಬಣ್ಣ ಸಮಯ – ಬೆಳಗ್ಗೆ 8:45 ರಿಂದ ಮಧ್ಯಾಹ್ನ 12:00 ರವರೆಗೆ.

ವೃಶ್ಚಿಕ ರಾಶಿ:- ಎಲೆಕ್ಟ್ರಾನಿಕ್ ವ್ಯಾಪಾರ ಮಾಡುವವರು ಅವರ ಆರ್ಥಿಕ ಲಾಭವನ್ನು ಪಡೆಯಬಹುದು. ಹೋಟೆಲ್ ಗಳು ಅಥವಾ ರೆಸ್ಟೋರೆಂಟ್ ಗಳಲ್ಲಿ ಕೆಲಸ ಮಾಡುವ ಜನರು ಸಹ ನಿರೀಕ್ಷಿತ ಫಲಿತಾಂಶವನ್ನು ಪಡೆಯುವ ಹೆಚ್ಚು ಅವಕಾಶಗಳನ್ನು ಹೊಂದಿರುತ್ತಾರೆ. ಅದೃಷ್ಟ ಸಂಖ್ಯೆ – 03 ಅದೃಷ್ಟ ಬಣ್ಣ – ಹಳದಿ ಬಣ್ಣ ಸಮಯ – ಬೆಳಗ್ಗೆ 10:00 ರಿಂದ ಮಧ್ಯಾಹ್ನ 1:15 ರವರೆಗೆ.

ಧನಸ್ಸು ರಾಶಿ:- ಕುಟುಂಬ ವಿಚಾರವಾಗಿ ಇಂದು ನಿಮಗೆ ಬಹಳ ಮುಖ್ಯ ವಾದ ದಿನವಾಗಿರಲಿದೆ. ಇಂದು ನೀವು ದೊಡ್ಡ ನಿರ್ಧಾರವನ್ನು ತೆಗೆದು ಕೊಳ್ಳಬಹುದು. ಯಾವುದೇ ನಿರ್ಧಾರ ತೆಗೆದುಕೊಳ್ಳುವಾಗ ನೀವು ಮನೆಯ ಇತರರ ಸದಸ್ಯರ ಅಭಿಪ್ರಾಯವನ್ನು ತೆಗೆದುಕೊಳ್ಳಬೇಕಾಗು ತ್ತದೆ. ಅದೃಷ್ಟ ಸಂಖ್ಯೆ – 09 ಅದೃಷ್ಟ ಬಣ್ಣ – ಕಂದು ಬಣ್ಣ ಸಮಯ – ಮಧ್ಯಾಹ್ನ 3:00 ರಿಂದ ಸಂಜೆ 6:15 ರವರೆಗೆ.

See also  ವೃಷಭ ರಾಶಿಯವರ ಸಹಜ ಗುಣ ಸ್ವಭಾವಗಳು..ನಂಬಿಕೆ ಹಣ ಉದ್ಯೋಗ ಭೂಮಿ ಕುಟುಂಬದ ವಿಚಾರದಲ್ಲಿ ನೀವು ಹೇಗಿರಬೇಕು ನೋಡಿ

ಮಕರ ರಾಶಿ:- ದೀರ್ಘಕಾಲದಿಂದ ನಿಲ್ಲಿಸಿದ ಕೆಲಸವನ್ನು ಪೂರ್ಣಗೊಳಿ ಸುವ ಮೂಲಕ ನಿಮಗೆ ದೊಡ್ಡ ಪರಿಹಾರ ಸಿಗುತ್ತದೆ. ನೀವು ಕೆಲಸ ಮಾಡುತ್ತಿದ್ದರೆ ಕಚೇರಿಯ ವಾತಾವರಣವೂ ತುಂಬಾ ಉತ್ತಮವಾಗಿರು ತ್ತದೆ. ನಿಮ್ಮ ಪರವಾಗಿ ನೀವು ಶ್ರಮಿಸುತ್ತಿರಿ. ಅದೃಷ್ಟ ಸಂಖ್ಯೆ – 09 ಅದೃಷ್ಟ ಬಣ್ಣ – ಕೆಂಪು ಬಣ್ಣ ಸಮಯ – ಸಂಜೆ 5:30 ರಿಂದ ರಾತ್ರಿ 8:00 ರವರೆಗೆ.

ಕುಂಭ ರಾಶಿ:- ಆರೋಗ್ಯದ ಬಗ್ಗೆ ಅಸಡ್ಡೆ ನಿಮ್ಮ ತೊಂದರೆಗಳನ್ನು ಹೆಚ್ಚಿಸುತ್ತದೆ. ನಿಮ್ಮ ದೀರ್ಘಕಾಲದ ಕಾಯಿಲೆ ಕಾಡಬಹುದು. ನೀವು ನಿಮ್ಮ ಬಗ್ಗೆ ಕಾಳಜಿ ವಹಿಸುವುದು ಉತ್ತಮ. ನೀವು ವಿದ್ಯಾರ್ಥಿಯಾಗಿ ದ್ದರೆ ಅಧ್ಯಯನದ ಜೊತೆಗೆ ಮನರಂಜನೆಯತ್ತ ಗಮನವನ್ನು ಹರಿಸಿ. ಅದೃಷ್ಟ ಸಂಖ್ಯೆ – 07 ಅದೃಷ್ಟ ಬಣ್ಣ – ಬಿಳಿ ಬಣ್ಣ ಸಮಯ – ಬೆಳಗ್ಗೆ 6:15 ರಿಂದ 9:30 ರವರೆಗೆ.

ಮೀನ ರಾಶಿ:- ವ್ಯಾಪಾರಿಗಳು ಹಠಾತ್ತನೆ ಪ್ರಯಾಣಿಸಬಹುದು. ನಿಮ್ಮ ಪ್ರಯಾಣವು ಬಹಳ ಲಾಭದಾಯಕವಾಗಿರುತ್ತದೆ. ನೀವು ಸರ್ಕಾರಿ ಕೆಲಸ ಮಾಡುತ್ತಿದ್ದರೆ ಇಂದು ನಿಮಗೆ ಕಾರ್ಯನಿರತ ದಿನವಾಗಿರುತ್ತದೆ. ಕಚೇರಿಯಲ್ಲಿ ನಿಮ್ಮ ಮೇಲೆ ಕೆಲಸದ ಹೊರೆ ಹೆಚ್ಚಾಗುತ್ತದೆ. ಅದೃಷ್ಟ ಸಂಖ್ಯೆ- 04 ಅದೃಷ್ಟ ಬಣ್ಣ – ಕಿತ್ತಳೆ ಬಣ್ಣ ಸಮಯ – ಸಂಜೆ 5:45 ರಿಂದ ರಾತ್ರಿ 9:00 ರವರೆಗೆ.

[irp]


crossorigin="anonymous">