ನಮ್ಮ ಮನೆ ಕಟ್ಟಿಸುವಾಗ ನಾನು ಮಾಡಿದ ತಪ್ಪುಗಳು ಇವು..ನೀವು ತಿಳಿದುಕೊಳ್ಳಿ ಹಣ ಉಳಿಸಬಹುದು.. » Karnataka's Best News Portal

ನಮ್ಮ ಮನೆ ಕಟ್ಟಿಸುವಾಗ ನಾನು ಮಾಡಿದ ತಪ್ಪುಗಳು ಇವು..ನೀವು ತಿಳಿದುಕೊಳ್ಳಿ ಹಣ ಉಳಿಸಬಹುದು..

ನಮ್ಮ ಮನೆ ಕಟ್ಟುವಾಗ ನಾನು ಮಾಡಿದ ತಪ್ಪುಗಳು….! ತಿಳಿದುಕೊಳ್ಳಿ ನೀವು ಈ ತಪ್ಪು ಮಾಡಬೇಡಿ…..!!

WhatsApp Group Join Now
Telegram Group Join Now

ಪ್ರತಿಯೊಬ್ಬರೂ ಕೂಡ ತಮ್ಮ ಕನಸಿನಂತೆ ಒಂದು ಮನೆಯನ್ನು ಕಟ್ಟಬೇಕು ಎಂಬ ಆಸೆಯನ್ನು ಇಟ್ಟುಕೊಂಡಿರುತ್ತಾರೆ. ಅದೇ ರೀತಿಯಾಗಿ ಅವರು ಮನೆಯನ್ನು ನಿರ್ಮಿಸುವಂತಹ ಸಮಯದಲ್ಲಿ ಹಲವಾರು ವಿಷಯದ ಬಗ್ಗೆ ತಿಳಿದುಕೊಂಡಿರುವುದು ಬಹಳ ಮುಖ್ಯವಾಗಿರುತ್ತದೆ ಇಲ್ಲವಾದರೆ ಅದರಿಂದ ಮುಂದಿನ ದಿನದಲ್ಲಿ ಹಲವಾರು ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ ಹೌದು.

ಸಾಮಾನ್ಯ ಜನರು ಮೊದಲನೆಯದಾಗಿ ಮನೆಯನ್ನು ಕಟ್ಟುವಾಗ ಕಷ್ಟ ಪಟ್ಟು ಇಷ್ಟಪಟ್ಟು ಕಟ್ಟಿರುತ್ತಾರೆ. ಆದರೆ ಮನೆ ಕಟ್ಟುವ ಸಮಯದಲ್ಲಿ ಯಾವ ರೀತಿಯಾದಂತಹ ಕೆಲವು ವಿಧಾನಗಳನ್ನು ಅನು ಸರಿಸಬೇಕು ಹಾಗೆ ಮನೆ ಕಟ್ಟುವಾಗ ನಾವು ಗಮನಿಸಬೇಕಾದಂತಹ ಮುಖ್ಯ ವಿಷಯಗಳು ಯಾವುದು ಎನ್ನುವುದನ್ನು ಅವರು ತಿಳಿದು ಕೊಂಡಿರುವುದಿಲ್ಲ. ಬದಲಿಗೆ ಮನೆಯನ್ನು ಕಟ್ಟುವಾಗ ಬೇರೆಯವರ ಮಾರ್ಗದರ್ಶನವನ್ನು ಪಡೆದುಕೊಳ್ಳುತ್ತಾರೆ. ಅದರಲ್ಲೂ ಒಂದು ಸಮಯದಲ್ಲಿ ಹಣ ಹೆಚ್ಚು ಖರ್ಚಾಗುವಂತೆ ಕಡಿಮೆ ಕೆಲಸ ಆಗುವಂತೆ.

ಕೆಲವೊಂದಷ್ಟು ಜನ ಅವರಿಗೆ ಒಂದು ರೀತಿಯ ಮೋಸ ಮಾಡುತ್ತಿರು ತ್ತಾರೆ ಎಂದೇ ಹೇಳಬಹುದು. ಆದರೆ ಈ ಮಾಹಿತಿಗಳು ಅವರಿಗೆ ತಿಳಿಯುವುದಿಲ್ಲ. ಆದ್ದರಿಂದ ಪ್ರತಿಯೊಬ್ಬರಿಗೂ ಕೂಡ ಇಂತಹ ವಿಚಾರ ದಲ್ಲಿ ಹಲವಾರು ಜನರ ಅಂದರೆ ನಿಮ್ಮ ಸುತ್ತಮುತ್ತ ಇರುವಂತಹ ಹಾಗೂ ಮನೆಯನ್ನು ಕಟ್ಟಿರುವಂತಹ ಕೆಲವೊದಷ್ಟು ಜನರ ಅಭಿಪ್ರಾಯವನ್ನು ತಿಳಿದು ಆನಂತರ ನೀವು ಮನೆ ಕಟ್ಟುವುದು ಬಹಳ ಮುಖ್ಯವಾಗಿರುತ್ತದೆ.

See also  ವಿಜಯಲಕ್ಷ್ಮಿ ಶಿಬರೂರು ಅವರ ನಿಜವಾದ ಸ್ಟೋರಿ ಇಲ್ಲಿದೆ ನೋಡಿ ಇವರ ವಿದ್ಯೆ,ಅಪ್ಪ ಅಮ್ಮ,ಸ್ವಂತ ಊರು ಮುಂಚೆ ಏನ್ಮಾಡ್ತಾ ಇದ್ರು ನೋಡಿ

ಹೌದು ಮನೆ ಕಟ್ಟುವಂತಹ ಸಮಯದಲ್ಲಿ ನಿಮ್ಮ ಜಾಗದ ಅಳತೆ ಎಷ್ಟಿದೆ ಹಾಗೂ ಆ ಒಂದು ಜಾಗದಲ್ಲಿ ನೀವು ಮನೆಯನ್ನು ಎಷ್ಟು ಅಂತಸ್ತು ಕಟ್ಟುತ್ತೀರಿ ಅದಕ್ಕೆ ಎಷ್ಟು ಪಿಲ್ಲರ್ ಗಳನ್ನು ಮಾಡಬೇಕು ಹಾಗೆಯೇ ಮನೆಯಲ್ಲಿ ಯಾವ ರೀತಿಯಾದಂತಹ ಬಾಗಿಲುಗಳು ಕಿಟಕಿಗಳು ಇರಬೇಕು ಜೊತೆಗೆ ಮನೆಯಲ್ಲಿ ಹಾಕಿಸುವಂತಹ ಗ್ರಾನೈಟ್ ಅಥವಾ ಟೈಲ್ಸ್ ಯಾವ ರೀತಿಯಾಗಿ ಇರಬೇಕು.

ಅದನ್ನು ಹಾಕಿಸುವಂತಹ ಸಮಯದಲ್ಲಿ ನೀವು ಗಮನಿಸಬೇಕಾದಂತಹ ಮುಖ್ಯ ವಿಷಯಗಳು ಯಾವುದು? ಹಾಗೆ ಯಾವ ರೀತಿಯ ಸಿಮೆಂಟ್ ಉಪಯೋಗಿಸಿದರೆ ಅದು ನಿಮಗೆ ಉತ್ತಮವಾಗಿರುತ್ತದೆ ಹೀಗೆ ಈ ಎಲ್ಲಾ ಮಾಹಿತಿಗಳು ಕೂಡ ನಿಮಗೆ ಬಹಳ ಮುಖ್ಯವಾಗಿರುತ್ತದೆ ನೀವು ಮನೆಯನ್ನು ಒಮ್ಮೆ ಕಟ್ಟುವುದು ಆದ್ದರಿಂದ ಹಣಕಾಸು ಸ್ವಲ್ಪ ಖರ್ಚಾದರೂ ಯೋಚಿಸಬೇಡಿ ಹಾಗೇನಾದರೂ ನೀವು ಕಡಿಮೆ ಖರ್ಚಿನಲ್ಲಿ ಮನೆಯನ್ನು ನಿರ್ಮಿಸಿದ್ದೇ ಆದಲ್ಲಿ.

ಅದು ನಿಮಗೆ ಹೆಚ್ಚು ದಿನಗಳವರೆಗೆ ಬಾಳಿಕೆ ಬರುವುದಿಲ್ಲ. ಬದಲಿಗೆ ಸ್ವಲ್ಪ ದಿನದಲ್ಲಿಯೇ ಅದು ಹಾಳಾಗುತ್ತದೆ ಮತ್ತೆ ನೀವು ಅದಕ್ಕೆ ಹಣ ಖರ್ಚು ಮಾಡುವ ಸಂದರ್ಭಗಳು ಎದುರಾಗಬಹುದು ಆದ್ದರಿಂದ ಒಮ್ಮೆ ನೀವು ಖರ್ಚನ್ನು ಹೆಚ್ಚು ಮಾಡಿದರು ಅದು ನಿಮಗೆ ಹೆಚ್ಚು ದಿನದವರೆಗೆ ಬಾಳಿಕೆಗೆ ಬರುತ್ತದೆ. ಆದ್ದರಿಂದ ಉತ್ತಮವಾಗಿರುವಂತಹ ವಿಧಾನ ಆಯ್ಕೆ ಮಾಡಿ ನಿರ್ಮಿಸುವುದು ಉತ್ತಮ. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

[irp]


crossorigin="anonymous">