ಮನೆಯಲ್ಲಿ ಜಗಳ ದೃಷ್ಟಿ ಯಾವಾಗಲೂ ತೊಂದರೆಗಳು ಅಂದ್ರೆ ನೀರಿನ ಈ ಚಿಕ್ಕ ತಂತ್ರ ಮಾಡಿ ಮನೆಯಲ್ಲಿ ಎಷ್ಟು ನೆಮ್ಮದಿ ಹಣ ಹುಡುಕಿ ಬರುತ್ತೆ ನೋಡಿ

ಮನೆಯಲ್ಲಿ ಜಗಳ, ದೃಷ್ಟಿ, ಯಾವಾಗಲೂ ತೊಂದರೆಗಳು ಅಂದರೆ ಈ ನೀರಿನ ಪರಿಹಾರ ಮಾಡಿ ಪವಾಡ ನಡೆಯುತ್ತೆ…..!!

WhatsApp Group Join Now
Telegram Group Join Now

ಪ್ರತಿಯೊಬ್ಬರ ಮನೆಯಲ್ಲಿಯೂ ಕೂಡ ಒಂದಲ್ಲ ಒಂದು ರೀತಿಯ ಸಮಸ್ಯೆಗಳು ಇದ್ದೇ ಇರುತ್ತದೆ. ಅದರಲ್ಲೂ ಮನೆಯಲ್ಲಿರುವಂತಹ ಸದಸ್ಯರ ನಡುವೆ ಜಗಳಗಳು ಉಂಟಾಗುವಂತದ್ದು. ಹಾಗೆಯೇ ಮನೆಯಲ್ಲಿ ಯಾವುದೇ ರೀತಿಯ ಕೆಲಸ ಕಾರ್ಯ ಮಾಡಿದರು ಕೂಡ ಅದರಲ್ಲಿ ಹಲವಾರು ರೀತಿಯ ಸಮಸ್ಯೆಗಳು ಎದುರಾಗುವಂಥದ್ದು.

ಹೀಗೆ ಪ್ರತಿಯೊಂದು ಮನೆಯಲ್ಲಿಯೂ ಕೂಡ ಒಂದಲ್ಲ ಒಂದು ವಿಚಾರವಾಗಿ ತೊಂದರೆಗಳು ನಡೆಯುತ್ತಿರುತ್ತದೆ. ಅದರಲ್ಲೂ ಹೆಚ್ಚಾಗಿ ಮನೆಯಲ್ಲಿರುವಂತಹ ಸದಸ್ಯ ತಾನು ಯಾವುದಾದರೂ ಒಂದು ವ್ಯಾಪಾರ ವ್ಯವಹಾರವನ್ನು ಪ್ರಾರಂಭ ಮಾಡಬೇಕು ಎಂದುಕೊಂಡರೆ ಏಳಿಗೆ ಕಾಣದೇ ಇರುವಂಥದ್ದು. ಜೊತೆಗೆ ನೀವು ಯಾವುದೇ ಒಂದು ಕೆಲಸವನ್ನು ಮಾಡಿದರು ಅದರಲ್ಲಿ ಯಾವುದೇ ರೀತಿಯ ಯಶಸ್ಸು ಕಾಣದೆ ಇರುವಂತದ್ದು ಅದರಲ್ಲಿ ನಷ್ಟ ಉಂಟಾಗುವಂತದ್ದು.

ಹೀಗೆ ಹಲವಾರು ರೀತಿಯ ಸಮಸ್ಯೆಗಳು ಉಂಟಾಗುತ್ತಿರುತ್ತದೆ. ಅದರಲ್ಲೂ ಬಹಳ ಮುಖ್ಯವಾಗಿ ಮನೆಯಲ್ಲಿರುವ ಪತಿ ಪತ್ನಿಯರ ನಡುವೆ ಜಗಳ ಕದನಗಳು ಉಂಟಾಗುವಂತದ್ದು. ಮನೆಯಲ್ಲಿ ಮಕ್ಕಳ ವಿದ್ಯಾಭ್ಯಾಸದಲ್ಲಿ ಅಡಚಣೆ ಹೀಗೆ ಒಂದಲ್ಲ ಒಂದು ರೀತಿಯ ಸಮಸ್ಯೆಗಳು ಇರುತ್ತದೆ ಆದರೆ ಈ ಸಮಸ್ಯೆಗಳನ್ನು ದೂರ ಮಾಡಿಕೊಳ್ಳಲು ಅವರಲ್ಲಿ ಯಾವುದೇ ರೀತಿಯಾದಂತಹ ಮಾರ್ಗ ಇರುವುದಿಲ್ಲ.

ಅದಕ್ಕಾಗಿ ಹೆಚ್ಚಿನ ಜನ ತಮ್ಮ ಸಮಸ್ಯೆಗಳನ್ನು ದೂರ ಮಾಡಿಕೊಳ್ಳು ವಲ್ಲಿ ವಿಫಲರಾಗುತ್ತಾರೆ.ಆದರೆ ಈ ಎಲ್ಲಾ ರೀತಿಯ ಸಂಕಷ್ಟಗಳನ್ನು ದೂರ ಮಾಡಿಕೊಳ್ಳಲು ಈಗ ನಾವು ಹೇಳುವಂತಹ ಈ ಒಂದು ವಿಧಾನವನ್ನು ನೀವು ನಿಮ್ಮ ಮನೆಯಲ್ಲಿ ಮಾಡಿದ್ದೆ ಆದರೆ ನಿಮ್ಮ ಎಲ್ಲಾ ರೀತಿಯ ಸಮಸ್ಯೆ ತೊಂದರೆಗಳು ಕೂಡ ದೂರವಾಗುತ್ತದೆ. ಹೌದು ಅಂತಹ ಅದ್ಭುತವಾದಂತಹ ಶಕ್ತಿಯನ್ನು ಈ ಒಂದು ವಿಧಾನ ಒಳಗೊಂಡಿದೆ ಎಂದು ಹೇಳಬಹುದು.

See also  ಲಕ್ಷ್ಮಿ ನರಸಿಂಹ ಸ್ವಾಮಿಯ ಅಖಂಡ ಕೃಪೆ ಈ 3 ರಾಶಿಗೆ ಈ ಸಂಜೆಯೊಳಗೆ ಧನಾಗಮನ,ನಿಂತ ಕಾರ್ಯದಲ್ಲಿ ಜಯ ನೆಮ್ಮದಿ

ಹೌದು ಈ ಒಂದು ವಿಧಾನವನ್ನು ನೀವು ಗುರುವಾರ ದಿನ ಬೆಳಿಗ್ಗೆ ಅಥವಾ ಸಾಯಂಕಾಲದ ಸಮಯದಲ್ಲಿ ಮಾಡಬೇಕಾಗುತ್ತದೆ ಹಾಗಾದರೆ ಆ ಒಂದು ವಿಧಾನ ಯಾವುದು ಅದನ್ನು ಹೇಗೆ ಮಾಡುವುದು ಹೀಗೆ ಈ ವಿಚಾರವಾಗಿ ಸಂಬಂಧಿಸಿದಂತೆ ತಿಳಿಯೋಣ. ಒಂದು ಚಿಕ್ಕ ತಾಮ್ರದ ಚೊಂಬಿನಲ್ಲಿ ನೀರನ್ನು ತುಂಬಿ. ಅದನ್ನು ನಿಮ್ಮ ಮನೆಯ ಮುಖ್ಯದ್ವಾ ರದ ಒಳಗಡೆ ಬರುವಂತಹ ಬಲ ಭಾಗದಲ್ಲಿ ಒಂದು ರಂಗೋಲಿಯನ್ನು ಬಿಟ್ಟು.

ಅದರ ಮೇಲೆ ಆ ಒಂದು ತಾಮ್ರದ ಚೊಂಬನ್ನು ಇಟ್ಟು ಅದಕ್ಕೆ ನೀರನ್ನು ಹಾಕಿ ಅರಿಶಿನ ಕುಂಕುಮ ಹೂವನ್ನು ಇಟ್ಟು ಧೂಪಾರಾಧನೆಯನ್ನು ಮಾಡಬೇಕು. ನೀವು ಗುರು ವಾರ ಇದನ್ನು ಮಾಡಿದರೆ ಸೋಮವಾರದ ದಿನ ಬದಲಾಯಿಸಬೇಕು ಸೋಮವಾರ ಇಟ್ಟರೆ ಗುರುವಾರ ಬದಲಾ ಯಿಸಬೇಕು. ಈ ರೀತಿ ಮಾಡುವುದರಿಂದ ನಿಮ್ಮ ಎಲ್ಲಾ ಸಮಸ್ಯೆಗಳು ಕೂಡ ದೂರವಾಗುತ್ತದೆ. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

[irp]


crossorigin="anonymous">