ಮಲಗುವ ಕೋಣೆಯಲ್ಲಿ ಅಪ್ಪಿತಪ್ಪಿಯೂ ಈ ತಪ್ಪುಗಳನ್ನು ಮಾಡಬೇಡಿ…ದೊಡ್ಡ ನಷ್ಟವಾಗುತ್ತದೆ…

ಬೆಡ್ ರೂಮ್ ನಲ್ಲಿ ಅಪ್ಪಿ ತಪ್ಪಿಯು ಈ ತಪ್ಪುಗಳನ್ನು ಮಾಡಬೇಡಿ ದೊಡ್ಡ ನಷ್ಟವಾಗುತ್ತದೆ…..!!

WhatsApp Group Join Now
Telegram Group Join Now

ಮನೆಯೆಂದ ಮೇಲೆ ಅಲ್ಲಿ ಕೆಲವೊಂದಷ್ಟು ನಿಯಮಗಳನ್ನು ಅನುಸ ರಿಸುವುದು ಬಹಳ ಮುಖ್ಯವಾಗಿರುತ್ತದೆ. ಹೌದು ವಾಸ್ತು ಶಾಸ್ತ್ರದ ಪ್ರಕಾರ ಮನೆಯಲ್ಲಿ ಪ್ರತಿಯೊಂದು ದಿಕ್ಕು ಸಹ ಬಹಳ ಮುಖ್ಯವಾಗಿರು ತ್ತದೆ ಆದ್ದರಿಂದಲೇ ಪ್ರತಿಯೊಬ್ಬರು ಮನೆಯನ್ನು ಕಟ್ಟುವಂತಹ ಸಮಯದಲ್ಲಿ ವಾಸ್ತು ಪ್ರಕಾರ ಯಾವ ದಿಕ್ಕಿನಲ್ಲಿ ಯಾವ ಸ್ಥಳ ಬರಬೇಕು.

ಯಾವ ದಿಕ್ಕಿನಲ್ಲಿ ಯಾವ ವಸ್ತುಗಳನ್ನು ಇಡಬೇಕು ಹೀಗೆ ಈ ವಿಚಾರ ವಾಗಿ ಹಲವಾರು ಮಾಹಿತಿಗಳನ್ನು ತಿಳಿದು ಆನಂತರ ಪ್ರತಿಯೊಬ್ಬರೂ ಕೂಡ ಮನೆಯನ್ನು ಕಟ್ಟುತ್ತಾರೆ. ಆದರೆ ಕೆಲವೊಬ್ಬರು ಯಾವುದೇ ರೀತಿಯ ವಾಸ್ತು ಪ್ರಕಾರ ಕಟ್ಟುವುದಿಲ್ಲ ಅಂತವರು ಮುಂದಿನ ದಿನದಲ್ಲಿ ಹಲವಾರು ಸಮಸ್ಯೆಗಳಿಗೆ ಗುರಿಯಾಗುತ್ತಾರೆ ಎಂದೇ ಹೇಳಬಹುದು. ಆದ್ದರಿಂದ ಪ್ರತಿಯೊಬ್ಬರೂ ಕೆಲವೊಂದಷ್ಟು ನಿಯಮಗಳನ್ನು ಅನುಸರಿಸುವುದು ಬಹಳ ಮುಖ್ಯವಾಗಿರುತ್ತದೆ ಹಾಗೂ ಅದರಿಂದ ನಿಮಗೆ ಮುಂದಿನ ದಿನದಲ್ಲಿ ಲಾಭವು ಸಹ ಆಗುತ್ತದೆ.

ಹಾಗಾದರೆ ಈ ದಿನ ನಿಮ್ಮ ಬೆಡ್ ರೂಂನಲ್ಲಿ ಯಾವ ರೀತಿಯಾದಂತಹ ನಿಯಮಗಳನ್ನು ಅನುಸರಿಸಬೇಕು ಹಾಗೆ ಯಾವ ದಿಕ್ಕಿನಲ್ಲಿ ನೀವು ಮಲಗಿಕೊಳ್ಳಬೇಕು ಯಾವ ದಿಕ್ಕಿನಲ್ಲಿ ಯಾವ ಪದಾರ್ಥಗಳನ್ನು ಇಡ ಬೇಕು ಹಾಗೂ ಬೆಡ್ ರೂಮ್ ನಲ್ಲಿ ನೀವು ಅನುಸರಿಸಬೇಕಾಗಿರು ವಂತಹ ನಿಯಮಗಳಾವುವು ಹೇಗೆ ಈ ವಿಚಾರವಾಗಿ ಸಂಬಂಧಿಸಿದ ಹಲವಾರು ಮಾಹಿತಿಗಳ ಬಗ್ಗೆ ಈ ದಿನ ತಿಳಿದುಕೊಳ್ಳುತ್ತಾ ಹೋಗೋಣ.

See also  ಇಲ್ಲಿದೆ ನೋಡಿ ಅತಿ ಸುಲಭವಾದ ಅಡುಗೆ ಸೀಕ್ರೆಟ್ ಗಳು..ತೆಂಗಿನಕಾಯಿಯ ಅರ್ಧಕ್ಕೆ ಸೀಳಲು,ಕಲಬೆರಕೆ ಕಂಡುಹಿಡಿಯಲು..

ಮೊದಲನೆಯದಾಗಿ ನೀವು ಬೆಡ್ ರೂಮ್ ನಲ್ಲಿ ಮಲಗಿಕೊಳ್ಳುವಾಗ ನಿಮ್ಮ ತಲೆಯು ದಕ್ಷಿಣ ದಿಕ್ಕಿಗೆ ಇರಬೇಕು ಹಾಗೂ ನಿಮ್ಮ ಕಾಲು ಉತ್ತರ ದಿಕ್ಕಿಗೆ ಇರುವಂತೆ ನೀವು ಮಲಗಿಕೊಳ್ಳಬೇಕು ಇದು ವಾಸ್ತು ಶಾಸ್ತ್ರದ ಪ್ರಕಾರ ಉತ್ತಮವಾಗಿರುತ್ತದೆ ಎಂದೇ ಹೇಳಬಹುದು. ಇನ್ನು ಎರಡನೆಯದಾಗಿ ನಿಮ್ಮ ಮಲಗುವ ಕೋಣೆಯ ಬಾಗಿಲು ಪಾದಗಳ ಕಡೆಗೆ ಇದ್ದರೆ ನಿಮ್ಮ ಹಾಸಿಗೆಯ ದಿಕ್ಕನ್ನು ಬದಲಿಸಿ.

ಮಲಗುವ ಕೋಣೆಯಲ್ಲಿ ಪೂಜಾ ಸ್ಥಳವನ್ನು ಎಂದಿಗೂ ಇರಿಸಬೇಡಿ. ಅದು ಒಳ್ಳೆಯದು ಎಂದು ಪರಿಗಣಿಸಲಾಗುವುದಿಲ್ಲ. ಹಾಗೂ ಮಲಗುವ ಕೋಣೆಯಲ್ಲಿ ಸಂಗೀತ ವಾದ್ಯಗಳನ್ನು ಇಡುವುದು ಮಂಗಳಕರವೆಂದು ಪರಿಗಣಿಸಲಾಗುತ್ತದೆ. ಹಾಗೂ ಬಹಳ ಮುಖ್ಯವಾಗಿ ಮಲಗುವಂತಹ ಕೋಣೆಯಲ್ಲಿ ಯಾವುದೇ ರೀತಿಯ ಧಾರ್ಮಿಕ ವಸ್ತುಗಳನ್ನು ಇಡ ಬಾರದು ಅದು ಅಶುಭ ಎಂದು ಪರಿಗಣಿಸಲಾಗುತ್ತದೆ. ಮಲಗುವಂತ ಕೋಣೆಯಲ್ಲಿ ಸಸ್ಯವಿದ್ದರೆ ಅದು ವೈವಾಹಿಕ ಜೀವನದಲ್ಲಿ ಸಮಸ್ಯೆಗಳನ್ನು ಉಂಟುಮಾಡುತ್ತದೆ.

ಆದ್ದರಿಂದ ಅದನ್ನು ಆಚೆ ಇಡುವುದು ಬಹಳ ಉತ್ತಮ. ಮನೆಯಲ್ಲಿರು ವಂತಹ ಹಿರಿಯರ ಅಥವಾ ಮನೆಯ ಮುಖ್ಯಸ್ಥರು ಮಲಗುವಂತಹ ಕೋಣೆಯು ಯಾವಾಗಲೂ ನೈರುತ್ಯ ದಿಕ್ಕಿನಲ್ಲಿ ಇರುವಂತೆ ನೋಡಿ ಕೊಳ್ಳಬೇಕು ಇದು ಅವರ ಆರೋಗ್ಯದ ಮೇಲೆ ಬಹಳ ಪ್ರಮುಖವಾದ ಪರಿಣಾಮವನ್ನು ಬೀರುತ್ತದೆ. ಅಂದರೆ ಅವರ ಆರೋಗ್ಯ ಉತ್ತಮವಾಗಿರುವುದಕ್ಕೆ ಸಹಾಯವಾಗಿರುತ್ತದೆ. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

[irp]


crossorigin="anonymous">