ಗರುಡ ಪುರಾಣದ ಪ್ರಕಾರ ಈ ಗುಣಗಳು ನಿಮ್ಮಲ್ಲಿದ್ದರೆ ಶ್ರೀಮಂತರಾಗುವುದು ಶತಸಿದ್ದ…

ಗರುಡ ಪುರಾಣದ ಪ್ರಕಾರ ಈ ಗುಣಗಳು ನಿಮ್ಮಲ್ಲಿ ಇದ್ದರೆ ಶ್ರೀಮಂತರಾಗುವುದು ಶತಸಿದ್ಧ…….||

WhatsApp Group Join Now
Telegram Group Join Now

ಗರುಡ ಪುರಾಣದಲ್ಲಿ ಹೇಳಿರುವ ಪ್ರಕಾರ ಇಂತಹ ಗುಣಗಳು ನಮ್ಮಲ್ಲಿ ಇದ್ದರೆ ಅವರು ತಮ್ಮ ಜೀವನದಲ್ಲಿ ಶ್ರೀಮಂತರಾಗುವುದು ಶತಸಿದ್ಧ ಎಂದೇ ಹೇಳಬಹುದು ಹಾಗಾದರೆ ಗರುಡ ಪುರಾಣದಲ್ಲಿ ಯಾವ ಒಂದು ವಿಚಾರವಾಗಿ ಯಾವ ಒಂದು ಮಾಹಿತಿಗಳನ್ನು ಅಲ್ಲಿ ಹೇಳಿದ್ದಾರೆ ಹಾಗೂ ಆ ಗುಣಗಳು ಇದ್ದರೆ ನಾವು ಯಾವ ರೀತಿಯಾಗಿ ನಮ್ಮ ಜೀವನದಲ್ಲಿ ಅಭಿವೃದ್ಧಿಯನ್ನು ಹೊಂದಬಹುದು ಎನ್ನುವಂತಹ ಮಾಹಿತಿಯ ಬಗ್ಗೆ ಈ ದಿನ ತಿಳಿದುಕೊಳ್ಳುತ್ತಾ ಹೋಗೋಣ.

ಗರುಡ ಪುರಾಣದಲ್ಲಿ ಮಹಾ ವಿಷ್ಣು ವಾಹನವಾದಂತಹ ಗರುಡನ ಬಳಿ ಕೆಲವೊಂದಷ್ಟು ವಿಷಯಗಳನ್ನು ಹಂಚಿಕೊಳ್ಳುತ್ತಾನೆ. ಹೌದು ಮಹಾವಿಷ್ಣು ತನ್ನ ಮನಸ್ಸಿನಲ್ಲಿ ಯಾವ ಒಂದು ವಿಚಾರಗಳು ಬರುತ್ತದೆಯೋ ಹಾಗೆ ಯಾವ ಕೆಲವೊಂದಷ್ಟು ಮಾತುಗಳನ್ನು ಯಾವ ಯಾವ ಸಂದರ್ಭದಲ್ಲಿ ಮಾತನಾಡಿರುತ್ತಾರೋ ಹೀಗೆ ಕೆಲವೊಂದಷ್ಟು ಸಂದರ್ಭದಲ್ಲಿ ಬರುವಂತಹ ಮಾತುಗಳನ್ನು.

ಮಹಾವಿಷ್ಣು ಗರುಡನ ಜೊತೆ ಮಾತನಾಡಿರುತ್ತಾನೆ. ಅಂತಹ ಕೆಲವೊಂದಷ್ಟು ಮಾತುಕತೆಗಳಿಗೆ ಸಂಬಂಧಿಸಿದಂತೆ ಈ ಒಂದು ಗರುಡ ಪುರಾಣದಲ್ಲಿ ಮಾಹಿತಿಗಳನ್ನು ಬರೆಯಲಾಗಿದೆ. ಹಾಗಾದರೆ ಮಹಾವಿಷ್ಣು ಗರುಡನ ಜೊತೆ ಹಣಕಾಸಿನ ವಿಚಾರವಾಗಿ ಯಾವ ಒಬ್ಬ ಮನುಷ್ಯ ಈ ಗುಣಗಳನ್ನು ಹೊಂದಿದ್ದರೆ ಅವನು ತನ್ನ ಜೀವನದಲ್ಲಿ ಶ್ರೀಮಂತನಾಗು ತ್ತಾನೆ ಎಂದು ನೋಡಿದರೆ.

ಅದಕ್ಕೂ ಮೊದಲು ಯಾರಿಗೆ ತಮ್ಮ ಜೀವನದಲ್ಲಿ ಯಾವ ರೀತಿಯ ಗುಣಗಳು ಇದ್ದರೆ ಅವರಿಗೆ ಹಣಕಾಸಿನ ಯಾವುದೇ ಲಾಭ ಬರುವುದಿಲ್ಲ ಎಂದು ನೋಡಿದರೆ ಮೊದಲನೆಯದಾಗಿ ಯಾವ ಒಬ್ಬ ವ್ಯಕ್ತಿ ಬೇರೆಯವ ರನ್ನು ಖಂಡಿಸುತ್ತಾನೋ, ಯಾವ ಒಬ್ಬ ವ್ಯಕ್ತಿ ಪ್ರತಿಯೊಬ್ಬರಲ್ಲಿಯೂ ಕೂಡ ಬರಿ ತಪ್ಪನ್ನೇ ಹುಡುಕುತ್ತಿರುತ್ತಾನೋ, ಇವರು ಯಾವತ್ತಿಗೂ ಕೂಡ ಶ್ರೀಮಂತರಾಗುವುದಿಲ್ಲ ಎಂದು ಗರುಡ ಪುರಾಣದಲ್ಲಿ ಉಲ್ಲೇಖಿಸಲಾಗಿದೆ.

See also  ಭಾನುವಾರ ಗುರು ಪೂರ್ಣಮಿ ಈ ಒಂದು ಕೆಲಸ ಮಾಡಿದರೆ ನಿಂತ ಕೆಲಸಗಳು ಶೀಘ್ರವಾಗಿ ನೆರವೇರುತ್ತದೆ.ಕನಸಿನ ಮನೆ ಕಂಕಲ ಎಲ್ಲವೂ

ಹಾಗೆಯೇ ಯಾರು ಪ್ರತಿಯೊಂದು ಕಷ್ಟಕ್ಕೂ ಕೂಡ ಹೆದರಿಕೊಳ್ಳುತ್ತಿರು ತ್ತಾರೋ ಅವರು ಎಂದಿಗೂ ಕೂಡ ಶ್ರೀಮಂತರಾಗಲು ಸಾಧ್ಯವಿಲ್ಲ. ಜೊತೆಗೆ ಯಾರು ಬೇರೆಯವರ ಕಷ್ಟಗಳಿಗೆ ಹೆಗಲನ್ನು ಕೊಡುವುದಿ ಲ್ಲವೋ ಅಂದರೆ ಅವರಿಗೆ ದಾನ ಮಾಡುವುದಿಲ್ಲವೋ ಅವರು ಕೂಡ ತನ್ನ ಜೀವನದಲ್ಲಿ ಯಾವತ್ತಿಗೂ ಕೂಡ ಶ್ರೀಮಂತರಾಗಲು ಸಾಧ್ಯವಾ ಗುವುದಿಲ್ಲ. ಯಾರು ಯಾವಾಗಲೂ ಕೊಳಕಾಗಿರುವ ಬಟ್ಟೆಯನ್ನು ನರೆಸಿರುತ್ತಾರೋ ಹಾಗೂ ಯಾರು ಮನೆಯನ್ನು ಸ್ವಚ್ಛವಾಗಿ ಇಟ್ಟು ಕೊಂಡಿರುವುದಿಲ್ಲವೋ ಅವರು ಖಂಡಿತವಾಗಿಯೂ ಶ್ರೀಮಂತರಾಗಲು ಸಾಧ್ಯವಿಲ್ಲ.

ಅದೇ ರೀತಿ ಯಾವ ಒಬ್ಬ ವ್ಯಕ್ತಿ ತನ್ನ ಜೀವನಪೂರ್ತಿ ಶ್ರೀಮಂತರಾಗಿರ ಬೇಕು ಎಂದರೆ ಯಾವ ನಿಯಮ ಅನುಸರಿಸಬೇಕಾಗುತ್ತದೆ ಎಂದರೆ. ಬೆಳಗಿನ ಸಮಯ ಸೂರ್ಯ ಉದಯಿಸುವುದಕ್ಕೂ ಮುಂಚೆ ಎದ್ದು ನಿಮ್ಮ ಹಾಸಿಗೆಯ ಮೇಲೆ ಕುಳಿತುಕೊಂಡೆ ನೀವು ನಿಮ್ಮ ಜೀವನದಲ್ಲಿ ಯಾವ ಸಾಧನೆಯನ್ನು ಮಾಡಬೇಕು ಎಂದುಕೊಂಡಿರುತ್ತೀರೋ, ಅದನ್ನು ಪ್ರತಿನಿತ್ಯ ನೆನಪಿಸಿಕೊಳ್ಳುತ್ತಾ ಈ ಒಂದು ವಿಧಾನವನ್ನು ಅನುಸರಿಸಬೇಕು. ಆಗ ಯಾವುದೇ ಒಬ್ಬ ವ್ಯಕ್ತಿ ತನ್ನ ಜೀವನದಲ್ಲಿ ಯಶಸ್ಸನ್ನು ಪಡೆಯಲು ಸಾಧ್ಯವಾಗುತ್ತದೆ. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

[irp]


crossorigin="anonymous">