ಬೀರುನಲ್ಲಿ ಎಷ್ಟೇ ಬಟ್ಟೆಗಳು ಇದ್ರೂನು ಈ ತರ ಜೋಡಿಸಿ ನೋಡಿ..ಎಷ್ಟು ನೀಟಾಗಿ ಅರೆಂಜ್ ಆಗುತ್ತೆ ಗೊತ್ತಾ ? » Karnataka's Best News Portal

ಬೀರುನಲ್ಲಿ ಎಷ್ಟೇ ಬಟ್ಟೆಗಳು ಇದ್ರೂನು ಈ ತರ ಜೋಡಿಸಿ ನೋಡಿ..ಎಷ್ಟು ನೀಟಾಗಿ ಅರೆಂಜ್ ಆಗುತ್ತೆ ಗೊತ್ತಾ ?

ಬೀರುವಿನಲ್ಲಿ ಎಷ್ಟೇ ಬಟ್ಟೆಗಳು ಇದ್ದರೂ ಈ ತರ ಜೋಡಿಸಿ ನೋಡಿ…!!

WhatsApp Group Join Now
Telegram Group Join Now

ಪ್ರತಿಯೊಬ್ಬರ ಮನೆಯಲ್ಲಿಯೂ ಕೂಡ ಬಟ್ಟೆಗಳು ಇದ್ದೇ ಇರುತ್ತದೆ. ಅದರಲ್ಲೂ ಮಕ್ಕಳಿರುವಂತಹ ಮನೆಯಲ್ಲಿ ಬಟ್ಟೆಗಳ ಅವಶ್ಯಕತೆ ಹೆಚ್ಚು ಇರುವುದರಿಂದ ಅಂತವರ ಮನೆಯಲ್ಲಿ ಬಟ್ಟೆಗಳು ಅಧಿಕವಾಗಿ ಇರುತ್ತದೆ ಆದ ಕಾರಣ ಆ ಬಟ್ಟೆಗಳೆಲ್ಲವನ್ನು ಸಹ ನಾವು ಇಷ್ಟ ಬಂದ ಹಾಗೆ ಇಟ್ಟರೆ ಜಾಗಗಳು ಸಾಲುವುದಿಲ್ಲ. ಆದ್ದರಿಂದ ಯಾವುದೇ ರೀತಿಯ ಬಟ್ಟೆಗಳನ್ನು ಒಂದು ಹಂತ ಹಂತವಾಗಿ.

ಅಂದರೆ ಸಣ್ಣದಾಗಿ ಮಡಚಿಟ್ಟು ಅವುಗಳನ್ನು ಬಿರುವಿನಲ್ಲಿ ಅಥವಾ ಕಬೋರ್ಡ್ ನಲ್ಲಿ ಜೋಡಿಸಿ ಇಡಬೇಕು. ಅಂತಹ ಸಮಯದಲ್ಲಿ ಬಟ್ಟೆಗಳು ಒಂದೇ ಕಡೆ ನಮಗೆ ಸುಲಭವಾಗಿ ಸಿಗುತ್ತದೆ ಹಾಗೂ ಕಡಿಮೆ ಸ್ಥಳದಲ್ಲಿ ಹೆಚ್ಚಿನ ಬಟ್ಟೆಗಳನ್ನು ನಾವು ಮಡಚಿ ಇಡುವುದರಿಂದ ಇನ್ನೂ ಅಧಿಕ ಬಟ್ಟೆಗಳನ್ನು ಇಡಬಹುದಾಗಿರುತ್ತದೆ.

ಆದರೆ ಕೆಲವೊಂದಷ್ಟು ಜನ ಬಟ್ಟೆಗಳನ್ನು ಅಡ್ಡ ದಿಡ್ಡಿ ಇಟ್ಟಿರುತ್ತಾರೆ ಆನಂತರ ಬೀರುವಿನಲ್ಲಿ ಬಟ್ಟೆಗಳನ್ನು ಇಡಲು ಸ್ಥಳವಿಲ್ಲ ಎಂದು ಬಾಕೇಟ್ ಗಳಲ್ಲಿ ಅಥವಾ ಟಬ್ ಗಳಲ್ಲಿ ಬಟ್ಟೆಗಳನ್ನು ಇಟ್ಟು ಮಂಚದ ಕೆಳಗಡೆ ತಳ್ಳುತ್ತಿರುತ್ತಾರೆ. ಆದರೆ ಇದು ಅಷ್ಟಾಗಿ ಒಳ್ಳೆಯದಲ್ಲ ಹಾಗೂ ಮನೆಯನ್ನು ಸ್ವಚ್ಛವಾಗಿ ಇಡುವುದಕ್ಕೂ ಕೂಡ ಸಾಧ್ಯವಾಗುವುದಿಲ್ಲ ಆದರೆ ಆ ರೀತಿಯಾಗಿ ನಾವು ಅನುಸರಿಸುವುದರ ಬದಲು ಈಗ ನಾವು ಹೇಳುವ ಕೆಲವೊಂದು ಟಿಪ್ಸ್ ಗಳನ್ನು ಅನುಸರಿಸುವುದು ನಿಮಗೆ ಉಪಯೋಗವಾಗುತ್ತದೆ.

See also  ಮನೆ ಕಟ್ಟುವ ಮುನ್ನ ಈ ವಿಡಿಯೋ ನೋಡಿ ಸ್ವಂತ ಮನೆ ಒಳ್ಳೆಯದಾ ಬಾಡಿಗೆ ಮನೆ ಒಳ್ಳೆಯದಾ ಹೋಮ್ ಲೋನ್ ಪಡೆದು ಮನೆ ಕಟ್ಟುವುದು ಸರಿಯೇ..

ಹಾಗಾದರೆ ಆ ಟಿಪ್ಸ್ ಗಳು ಯಾವುದು ಹಾಗೂ ಅದನ್ನು ಅನುಸರಿಸುವು ದಕ್ಕೆ ಯಾವುದೆಲ್ಲ ನಾವು ವೇಸ್ಟ್ ಎಂದು ಬಿಸಾಕುವಂತಹ ವಸ್ತುಗಳನ್ನು ಅನುಕೂಲಕ್ಕೆ ಬರುತ್ತದೆ ಎನ್ನುವುದರ ಬಗ್ಗೆ ತಿಳಿದು ಕೊಳ್ಳೋಣ. ಮೊದಲನೆಯದಾಗಿ ನೀವು ಯಾವುದಾದರು ರಟ್ಟಿನ ಬಾಕ್ಸ್ ತೆಗೆದುಕೊಂಡರೆ ಅದನ್ನು ನೀವು ಆಚೆ ಹಾಕುತ್ತಿರುತ್ತೀರಿ ಆದರೆ ಅದರ ಮೇಲ್ಭಾಗದಲ್ಲಿ ಇರುವಂತಹ ಎಲ್ಲಾ ಭಾಗವನ್ನು ತೆಗೆದು ಅದರ ಒಳಗಡೆ ನೀವು ಬಟ್ಟೆಯನ್ನು ಸಣ್ಣ ಸಣ್ಣದಾಗಿ ಮಡಚಿ ಇಡುವುದರಿಂದ.

ಆನಂತರ ನೀವು ಅದನ್ನು ಬೀರು ಒಳಗೆ ಇರುವುದರಿಂದ ಕಡಿಮೆ ಜಾಗದಲ್ಲಿ ಹೆಚ್ಚು ಬಟ್ಟೆಗಳನ್ನು ಇಡಬಹುದು ಇದರ ಜೊತೆ ಸಣ್ಣ ಸಣ್ಣ ಬಟ್ಟೆಗಳನ್ನು ಸಹ ಕೆಲವೊಂದು ಸ್ಥಳಗಳಲ್ಲಿ ನೀವೇ ಅಂದಾಜು ಮಾಡಿ ಯಾವ ಒಂದು ಬಾಕ್ಸ್ ಇಡುವುದರ ಮೂಲಕ ಅಲ್ಲಿ ಕಡಿಮೆ ಜಾಗದಲ್ಲಿ ಹೆಚ್ಚು ಬಟ್ಟೆ ಇಡಬಹುದು ಎನ್ನುವುದನ್ನು ಆಲೋಚನೆ ಮಾಡಿ ಇಡಬಹುದು.

ಈ ರೀತಿ ಮಾಡುವುದರಿಂದ ನೀವು ಕಡಿಮೆ ಜಾಗದಲ್ಲಿ ಹೆಚ್ಚು ಬಟ್ಟೆಗಳಾಗಿರಬಹುದು ಅಥವಾ ಸ್ವೆಟರ್ ಆಗಿರಬಹುದು ಪ್ರತಿನಿತ್ಯ ಉಪಯೋಗಿಸುವಂತಹ ಬಟ್ಟೆಗಳಾಗಿರಬಹುದು, ಮಕ್ಕಳ ಬ್ಯಾಗ್ ಬಟ್ಟೆ ಇವೆಲ್ಲವನ್ನು ಸಹ ಇಡಬಹುದು. ಹಾಗೂ ನಿಮಗೆ ಯಾವುದೇ ಒಂದು ಪದಾರ್ಥ ಸುಲಭವಾಗಿ ಕಾಣಿಸುತ್ತದೆ ಹಾಗೂ ಅದನ್ನು ಹುಡುಕುವಂಥಹ ಸನ್ನಿವೇಶ ಬರುವುದಿಲ್ಲ. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

[irp]


crossorigin="anonymous">