ಯಾರಾದರೂ ನಿಮಗೆ ಶಾಪ ಹಾಕಿದ್ದಾರ..ಈ ಸಣ್ಣ ಪರಿಹಾರ ಮಾಡಿಕೊಳ್ಳಿ ಸಾಕು..ಸರ್ವ ಶಾಪದಿಂದ ಮುಕ್ತಿ ಸಿಗುತ್ತೆ..

ಯಾರಾದರೂ ನಿಮಗೆ ಶಾಪ ಹಾಕಿದ್ದಾರಾ? ಈ ಪರಿಹಾರ ಮಾಡಿಕೊಳ್ಳಿ……!!

WhatsApp Group Join Now
Telegram Group Join Now

ಶಾಪದ ಬಗ್ಗೆ ತುಂಬಾ ಕಥೆಗಳು ಇದೆ ನಮ್ಮಲ್ಲಿ. ಉದಾಹರಣೆಗೆ ಮೈಸೂರು ಅರಸರಿಗೆ ಸಂಬಂಧಪಟ್ಟಂತೆ ಅಲಮೇಲಮ್ಮನ ಶಾಪವನ್ನು ಹೇಳುತ್ತಾರೆ ತಲಕಾಡು ಮರಳಾಗಲಿ, ಮಾಲಂಗಿ ಮಡುವಾಗಲಿ, ಮೈಸೂರು ರಾಜರಿಗೆ ಮಕ್ಕಳಿಲ್ಲದಂತಾಗಲಿ ಅಂತ ಅಲಮೇಲಮ್ಮ ಶಾಪ ಹಾಕಿದ್ದರು ಅಂತ ಹೇಳಲಾಗುತ್ತದೆ. ಈ ಶಾಪದ ಹಿಂದಿನ ಕಥೆ ಹೀಗಿದೆ ವಿಜಯನಗರದ ಪ್ರತಿನಿಧಿಯಾಗಿ ಶ್ರೀರಂಗಪಟ್ಟಣವನ್ನು ಆಳುತ್ತಿದ್ದಂತಹ ಶ್ರೀರಂಗರಾಯನಿಗೆ

ಬೆನ್ನು ಪಣಿ ರೋಗ ಬಂದಿತ್ತು. ಅದರ ನಿವಾರಣೆಗೆ ಪೂಜೆ ಮಾಡಿಸುವು ದಕ್ಕೆ ತಲಕಾಡು ದೇವಸ್ಥಾನಕ್ಕೆ ಹೋಗಿದ್ದ ಆಗ ಮೈಸೂರಿನ ಅರಸರು ದಾಳಿ ಮಾಡಿ ಶ್ರೀರಂಗಪಟ್ಟಣವನ್ನು ವಶಪಡಿಸಿಕೊಂಡರು. ಮನೋ ವೈದ್ಯೆಯಿಂದ ಶ್ರೀರಂಗರಾಯ ತಲಕಾಡಿನಲ್ಲಿಯೇ ಮೃತನಾಗುತ್ತಾನೆ ಬಳಿಕ ಆತನ ಪತ್ನಿ ಅಲಮೇಲಮ್ಮ ಮಾಲಂಗಿಯಲ್ಲಿ ನೆಲೆಸುತ್ತಾಳೆ. ಆದರೆ ಅಲ್ಲಿಯೂ ಸಹ ಮೈಸೂರಿನ ಅರಸರು ದಾಳಿ ಮಾಡುತ್ತಾರೆ. ಇದರಿಂದ ನೊಂದತಹ ಅಲಮೇಲಮ್ಮ

ತಲಕಾಡು ಮರುಳಾಗಲಿ ಮಾಲಂಗಿ ಮಡುವಾಗಲಿ ಮೈಸೂರು ಅರಸರಿಗೆ ಮಕ್ಕಳಾಗದಿರಲಿ ಅಂತ ಶಾಪ ನೀಡಿ ಆತ್ಮಹತ್ಯೆ ಮಾಡಿಕೊಳ್ಳು ತ್ತಾಳೆ. ಮೈಸೂರು ಅರಸರಿಗೆ ಹಲವಾರು ತಲೆಮಾರುಗಳಿಂದ ಮಕ್ಕಳಾಗದಿರುವುದನ್ನು ಅವರು ದತ್ತು ತೆಗೆದುಕೊಂಡು ಅರಸುತ್ತಿಗೆ ಮುಂದುವರಿಸುತ್ತಿರುವುದನ್ನು ನೀವು ಗಮನಿಸಬಹುದು. ತಲಕಾಡು ಈಗಲೂ ಕೂಡ ಮರುಳಾಗಿಯೇ ಇದೆ. ನಮ್ಮ ಪುರಾಣಗಳು ಸಹ ಶಾಪ ಹಾಗೂ ವರದ ಪ್ರಕರಣಗಳಿಂದಲೇ ತುಂಬಿಹೋಗಿದೆ. ಪಾಂಡವರು ಹುಟ್ಟಿದ್ದು ಒಂದು ಶಾಪದಿಂದ

See also  ಮಹಿಳೆಯರು ತವರು ಮನೆಯಿಂದ ಈ 9 ವಸ್ತುಗಳನ್ನು ತಂದುಕೊಂಡರೆ..ಅದೃಷ್ಟ ಐಶ್ವರ್ಯ ನಿಮ್ಮದೆ

ಪಾಂಡು ತನ್ನ ಪತ್ನಿ ಗೆ ಮಕ್ಕಳನ್ನು ಕೊಡಲು ಸಾಧ್ಯವಾಗುವುದಿಲ್ಲ ಎಂಬ ಶಾಪ ಇದ್ದುದರಿಂದಲೇ ಆತನ ಪತ್ನಿ ಕುಂತಿ ದೇವತೆಗಳೊಂದಿಗೆ ಸೇರಿ ಪಾಂಡವರನ್ನು ಪಡೆದಳು. ಅಹಂಕಾರದಿಂದ ಕೊಬ್ಬಿದ ದುರ್ಯೋಧನ ತೊಡೆಯನ್ನು ತಟ್ಟಿದ್ದರಿಂದ ಅವನ ತೊಡೆಯನ್ನು ಭೀಮ ಮುರಿಯಲಿ ಅಂತ ಋಷಿಗಳು ಶಾಪ ನೀಡಿದರು. ರಾಮಾಯಣದಲ್ಲಿಯೂ ಸಹ ಶಾಪಗಳು ಇವೆ. ಹೆಣ್ಣು ಒಲಿಯದೆ ಮುಟ್ಟಿದರೆ ಆತನ ತಲೆ ಚೂರಾಗಲಿ ಅಂತ ರಾವಣನಿಗೆ ಶಾಪ ಇದ್ದದ್ದರಿಂದ

ಆತ ಸೀತೆಯನ್ನು ಬಲತ್ಕಾರಪಡಿಸುವುದಕ್ಕೆ ಸಾಧ್ಯವಾಗಲಿಲ್ಲ. ದಶರಥ ಕುಮಾರನಿಗೆ ಶ್ರವಣ ಕುಮಾರನ ಶಾಪ ಇದ್ದುದರಿಂದ ಆತ ತನ್ನ ಸಾವಿನ ಕಾಲದಲ್ಲಿ ತನ್ನ ಮಕ್ಕಳಿಂದ ವಿಯೋಗ ಅನುಭವಿಸಬೇಕಾಯಿತು. ಮಹಾವಿಷ್ಣು ಯುಗಯುಗದಲ್ಲೂ ನಾನ ಅವತಾರಗಳನ್ನು ಎತ್ತಿ ಬರಬೇಕಾದ ಸನ್ನಿವೇಶ ಉದ್ಭವಿಸಿದ್ದು ಕೂಡ ಅವನಿಗೆ ಮೃಗು ಮಹರ್ಷಿಗಳು ಶಾಪ ಕೊಟ್ಟಿದ್ದರಿಂದಲೇ. ಶಾಪಗಳು ಇರುವುದು ನಿಜ.

ಕೆಲವು ಮನೆತನಗಳು ಒಂದು ಕಾಲದಲ್ಲಿ ಶ್ರೀಮಂತರಾಗಿ ವೈಭವಯುತ ವಾಗಿ ಮೆರೆದು ಕೊನೆಗೆ ಒಂದು ದಿನ ಹಾಳಾಗಿ ಹೋದುದ್ದನ್ನು ನಾವು ಕಾಣಬಹುದು. ಆಗ ಆ ಮನೆಯನ್ನು ರಿಪೇರಿ ಮಾಡಿಸುವುದಕ್ಕೂ ಆ ಮನೆತನದವರಿಗೆ ದುಡ್ಡು ಇರುವುದಿಲ್ಲ. ಆ ಮನೆಯಲ್ಲಿರುವಂತಹ ಯಾವುದೋ ಹೆಣ್ಣಿಗೆ ಅಲ್ಲಿನ ಯಜಮಾನನೋ ಅಥವಾ ದುಷ್ಟನೋ ಕೊಟ್ಟಂತಹ ಕಾಟ ಅದರಿಂದ ನೋಂದಂತಹ ಆಕೆ ಕೆಟ್ಟ ಶಾಪವೇ ಕಾರಣವಾಗಿರಬಹುದು. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

See also  ಕೊನೆಗೂ ನಿಜವಾಯಿತು ಯಶವಂತ್ ಗುರೂಜಿ ಸ್ಫೋಟಕ ಭವಿಷ್ಯ...309 ರ ರಹಸ್ಯ ಏನು ಗೊತ್ತಾ ?

[irp]


crossorigin="anonymous">