ಇವರಿಗೆಲ್ಲಾ ಒಬ್ನರನ್ನ ಕಂಡರೆ ಒಬ್ಬರಿಗೆ ಆಗೊಲ್ಲ...ಹಿರಿಯ ನಟ ಹೀಗೆ ಹೇಳಿದ್ಯಾಕೆ ಗೊತ್ತಾ ? - Karnataka's Best News Portal
https://adulateearring.com/t77pg9f0bn?key=27d0eac1279d1d54f242ce019dac0514

ಇವರಿಗೆಲ್ಲ ಒಬ್ಬರನ್ನ ಕಂಡ್ರೆ ಒಬ್ರಿಗೆ ಆಗೋಲ್ಲ…….!!

ನಮ್ಮ ಸ್ಯಾಂಡಲ್ ವುಡ್ ಇಂಡಸ್ಟ್ರಿಯಲ್ಲಿ ಹಲವಾರು ರೀತಿಯ ಹೆಸರನ್ನು ಪಡೆದಿರುವಂತಹ ಹಿರಿಯ ಕಲಾವಿದರು ಇದ್ದು ಅವರೆಲ್ಲರೂ ಕೂಡ ನಮ್ಮ ಕನ್ನಡ ಚಲನಚಿತ್ರರಂಗದಲ್ಲಿ ಅತಿ ಹೆಚ್ಚಿನ ಅಭಿಮಾನಿ ಬಳಗವನ್ನು ಹೊಂದಿದ್ದಾರೆ ಎಂದು ಹೇಳಬಹುದು. ಆದರೆ ಈ ಒಂದು ವಿಚಾರವಾಗಿ ಈಗ ಹಿರಿಯ ಪೋಷಕ ನಟ ಪಾತ್ರದಲ್ಲಿ ಅಭಿನಯಿಸುತ್ತಿ ದ್ದಂತಹ ಶ್ರೀನಿವಾಸ್ ಮೂರ್ತಿ ಅವರು.

ನಮ್ಮ ಸ್ಯಾಂಡಲ್ ವುಡ್ ಇಂಡಸ್ಟ್ರಿ ಬಗ್ಗೆ ಕೆಲವೊಂದಷ್ಟು ಮಾತುಗಳನ್ನು ಹೇಳುವುದರ ಮೂಲಕ ನಮ್ಮ ಸ್ಯಾಂಡಲ್ ವುಡ್ ಇಂಡಸ್ಟ್ರಿ ಬಗ್ಗೆ ಕೆಲ ವೊಂದಷ್ಟು ಮಾಹಿತಿಗಳನ್ನು ಹೊರಹಾಕಿದ್ದಾರೆ ಹೌದು. ಬಹಳ ಹಿಂದಿನ ದಿನಗಳಲ್ಲಿ ಅಂದರೆ ಅಂಬರೀಶ್ ಅವರು ಇದ್ದಂತಹ ಸಮಯದಲ್ಲಿ ನಮ್ಮ ಎಲ್ಲಾ ಕಲಾವಿದರಿಗೂ ಕೂಡ ಹಲವಾರು ರೀತಿಯ ಸಹಾಯ ವಾಗುವಂತಹ ಕೆಲಸಗಳನ್ನು ಮಾಡುತ್ತಿದ್ದರು. ಅದೇ ರೀತಿಯಾಗಿ ಪ್ರತಿಯೊಬ್ಬರಿಗೂ ಕೂಡ ಅವರು ಜೀವನ ಪರ್ಯಂತ ಯಾವುದೇ ರೀತಿಯ ಸಮಸ್ಯೆಗಳು ಬಾರದಂತೆ.

ಅವರಿಗೆ ಇನ್ಸೂರೆನ್ಸ್ ಮಾಡಿಸುವುದರ ಮೂಲಕ ಕೆಲವೊಂದಷ್ಟು ಹಣಕಾಸಿನ ಸಹಾಯವಾಗುವಂತೆ ಮಾಡುತ್ತಿದ್ದರು. ಆದರೆ ಅವರು ನಮ್ಮನ್ನು ಅಗಲಿದ ನಂತರ ಅವೆಲ್ಲವನ್ನು ಸಹ ನಿಲ್ಲಿಸಿದ್ದಾರೆ ಅದೇ ರೀತಿಯಾಗಿ ನಮ್ಮ ಸ್ಯಾಂಡಲ್ ವುಡ್ ಇಂಡಸ್ಟ್ರಿಯ ಚೇಂಬರ್ ನಲ್ಲಿ ಮೇಲಿನ ಎರಡು ಅಂತಸ್ತುಗಳು ಖಾಲಿ ಇದ್ದು ಅದು ಹೊಸದಾಗಿ ಕಟ್ಟಿದಾಗಿನಿಂದ ಖಾಲಿ ಬಿದ್ದಿದೆ.

ಆದರೆ ಅದನ್ನು ಹಾಗೆ ಬಿಡುವುದರ ಬದಲು ಬೇರೆಯವರಿಗೆ ಬಾಡಿಗೆಯ ರೂಪದಲ್ಲಿ ಕೊಟ್ಟರೆ ಅದರಿಂದ ಲಕ್ಷಾಂತರ ರೂಪಾಯಿ ಹಣಕಾಸು ಬರುತ್ತದೆ ಆ ಹಣವನ್ನು ನಟರುಗಳಿಗೆ ಉಪಯೋಗವಾಗುವಂತೆ ನಮ್ಮ ಸಂಘದಲ್ಲಿ ಇರುವಂತಹ ಹಿರಿಯರು ಹಾಗೂ ನಟರು ಈ ಒಂದು ಕೆಲಸವನ್ನು ಮಾಡಬೇಕು. ಆದರೆ ಯಾರು ಕೂಡ ಈ ಒಂದು ಕೆಲಸದಲ್ಲಿ ಮುಂದೆ ಬರುತ್ತಿಲ್ಲ ಬದಲಿಗೆ ಅವರಾಯಿತು ಅವರ ಕೆಲಸವಾಯಿತು ಎಂಬಂತೆ ಇದ್ದಾರೆ.

ಆದರೆ ಇದರಲ್ಲಿ ಸಮಸ್ಯೆಗಳನ್ನು ತೊಂದರೆಯನ್ನು ಅನುಭವಿಸುತ್ತಿರುವ ವರು ನಾವು. ಲಕ್ಷಾಂತರ ಸಂಭಾವನೆ ಪಡೆಯುವಂತಹ ನಟರು ಇಂತಹ ಕೆಲವೊಂದು ವಿಚಾರದಲ್ಲಿ ಹೆಚ್ಚಿನ ಕಾಳಜಿ ವಹಿಸಿ ಅನುಕೂಲವಾ ಗುವಂತೆ ಎಲ್ಲ ರೀತಿಯ ವ್ಯವಸ್ಥೆಯನ್ನು ಮಾಡಬೇಕು ಆದರೆ ಈಗಿನ ಪರಿಸ್ಥಿತಿ ಒಬ್ಬರನ್ನು ಕಂಡರೆ ಮತ್ತೊಬ್ಬರಿಗೆ ಆಗುವುದಿಲ್ಲ ಇನ್ನೂ ಈ ಒಂದು ವಿಷಯ ಹೇಗೆ ಬಗೆಹರಿಯುತ್ತದೆ ಎಂಬ ವಿಷಯವನ್ನು ಹೇಳಿದ್ದಾರೆ.

ಆದರೆ ಬೇರೆ ಇಂಡಸ್ಟ್ರಿಯಲ್ಲಿ ಈ ರೀತಿಯ ಪರಿಸ್ಥಿತಿ ಇಲ್ಲ ಆದರೆ ನಮ್ಮ ಕನ್ನಡ ಇಂಡಸ್ಟ್ರಿಯಲ್ಲಿ ಈ ರೀತಿಯ ಹೀನಾಯಮಾನವಾದ ಪರಿಸ್ಥಿತಿ ಇದೆ, ಆದ್ದರಿಂದಲೇ ನಮ್ಮ ಕನ್ನಡ ಇಂಡಸ್ಟ್ರಿ ಇನ್ನು ಕೂಡ ಹೆಚ್ಚು ಬೆಳವಣಿಗೆಯನ್ನು ಹೊಂದಲು ಸಾಧ್ಯವಾಗುತ್ತಿಲ್ಲ. ಆದ್ದರಿಂದ ಪ್ರತಿಯೊಬ್ಬರೂ ಕೂಡ ಈ ಒಂದು ವಿಚಾರವಾಗಿ ಎಲ್ಲಾ ರೀತಿಯ ಸಮಸ್ಯೆಗಳನ್ನು ಬಗೆಹರಿಸಿ ಕಲಾವಿದರಿಗೆ ಉಪಯೋಗವಾಗುವಂತೆ ಒಂದು ನಿರ್ಧಾರ ತೆಗೆದುಕೊಳ್ಳುವುದು ಮುಖ್ಯವಾಗಿರುತ್ತದೆ. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

By admin

Leave a Reply

Your email address will not be published. Required fields are marked *