ಸ್ನಾನ ಬೇಡ ಪೂಜೆ ಬೇಡ ಹಾಸಿಗೆ ಮೇಲೆ ಕುಳಿತು ಹೇಳುವ ಮಂತ್ರ..ಇದರಿಂದ ನಿಮ್ಮ ಇಡಿ ಜೀವನವೇ ಬದಲಾಗುತ್ತದೆ.. - Karnataka's Best News Portal
https://adulateearring.com/t77pg9f0bn?key=27d0eac1279d1d54f242ce019dac0514

ಸ್ನಾನ ಬೇಡ, ಪೂಜೆ ಬೇಡ, ಉಪವಾಸ ಬೇಡ, ಮಲಗಿ ಎದ್ದ ಹಾಸಿಗೆ ಮೇಲೆ ಕುಳಿತು ಹೇಳುವ ಮಂತ್ರ….! ಇದರಿಂದ ನಿಮ್ಮ ಜೀವನದಲ್ಲಿ ಖುಷಿ ಸಂತೋಷ ಯಾವಾಗಲೂ ತುಂಬಿರುತ್ತದೆ….!!

ನಮ್ಮಲ್ಲಿ ಪ್ರತಿಯೊಬ್ಬರೂ ಕೂಡ ಯಾವುದೇ ರೀತಿಯ ಪೂಜೆಯನ್ನು ಮಾಡಬೇಕು ಎಂದರೆ ನಮ್ಮ ಇಡೀ ಮನೆಯನ್ನು ಸ್ವಚ್ಛ ಮಾಡಿ ದೇವರ ಮನೆಯನ್ನು ಸ್ವಚ್ಛ ಮಾಡಿ ದೇವರ ಪೂಜೆಯನ್ನು ಮಾಡಬೇಕು ಜೊತೆಗೆ ಕೆಲವೊಂದಷ್ಟು ವಿಧಾನಗಳನ್ನು ಅನುಸರಿಸಬೇಕು ಎಂದಿರುತ್ತದೆ.

ಆದರೆ ಈ ದಿನ ನಾವು ಹೇಳುತ್ತಿರುವoತಹ ಈ ಒಂದು ಪೂಜಾ ವಿಧಾನ ನಿಮಗೆ ಆಶ್ಚರ್ಯ ಉಂಟು ಮಾಡಬಹುದು. ಹೌದು ನೀವು ಈ ಒಂದು ಪೂಜಾ ವಿಧಾನವನ್ನು ಅಂದರೆ ನಿಮ್ಮ ಜೀವನದ ದಿಕ್ಕೆ ಬದಲಾಗುತ್ತದೆ ಹೌದು ನೀವು ಅಂದುಕೊಂಡಂತಹ ಎಲ್ಲಾ ಆಸೆಗಳು ಈಡೇರುತ್ತದೆ ನೀವು ಜೀವನದಲ್ಲಿ ಉನ್ನತವಾದಂತ ಸ್ಥಾನವನ್ನು ಪಡೆಯಬಹುದು.

ಇದರ ಜೊತೆ ನೀವು ಅಂದುಕೊಂಡಂತೆ ನೀವು ಎಲ್ಲರಂತೆ ಜೀವನವನ್ನು ನಡೆಸಬಹುದಾಗಿದೆ. ಹಾಗಾದರೆ ಈ ಒಂದು ಪೂಜಾ ವಿಧಾನ ಯಾವುದು ಹಾಗೆ ಇದನ್ನು ಯಾವ ಒಂದು ವಿಧಾನವನ್ನು ಅನುಸರಿಸುವುದರಿಂದ ಈ ಒಂದು ಮಂತ್ರವನ್ನು ಹೇಳಬೇಕು ಹೀಗೆ ಈ ವಿಚಾರವಾಗಿ ಸಂಬಂಧಿಸಿದ ಹಲವಾರು ಮಾಹಿತಿಗಳನ್ನು ನೋಡೋಣ.ಈ ಒಂದು ಮಂತ್ರವನ್ನು ಹೇಳುವುದಕ್ಕೆ ಯಾವುದೇ ರೀತಿಯ ಸ್ನಾನವನ್ನು ಮಾಡಬೇಕು ಎನ್ನುವ ಅವಶ್ಯಕತೆ ಇಲ್ಲ.

ದೇವರ ಪೂಜೆ ಮಾಡಿ ಈ ಒಂದು ಮಂತ್ರವನ್ನು ಪಾರಾಯಣ ಮಾಡ ಬೇಕು ಎಂದೇನೂ ಇಲ್ಲ. ಬದಲಿಗೆ ನೀವು ಮಲಗಿದಂತಹ ಹಾಸಿಗೆಯ ಮೇಲೆ ಕುಳಿತುಕೊಂಡೆ ಈ ಒಂದು ಮಂತ್ರವನ್ನು ಪಾರಾಯಣ ಮಾಡಬಹುದು. ಇದರಿಂದ ನಿಮ್ಮ ಜೀವನವೇ ಬದಲಾಗುತ್ತದೆ ಎಂದರೆ ನೀವೇ ಒಮ್ಮೆ ಊಹಿಸಿ. ಹಾಗಾದರೆ ಆ ಒಂದು ಮಂತ್ರ ಯಾವುದು ಅದನ್ನು ಹೇಗೆ ಹೇಳುವುದು ಎನ್ನುವುದರ ಬಗ್ಗೆ ಈ ಕೆಳಗೆ ನೋಡೋಣ.

ಬೆಳಗ್ಗೆ ಎದ್ದ ತಕ್ಷಣ ಹಾಸಿಗೆ ಮೇಲೆ ಕುಳಿತುಕೊಂಡು ನಿಮ್ಮ ಎರಡು ಕೈಯನ್ನು ಚೆನ್ನಾಗಿ ಉಜ್ಜಿ ನಿಮ್ಮ ಮುಖವನ್ನು ಮುಟ್ಟಬೇಕು ಆನಂತರ ನಿಮ್ಮ ಅಂಗೈಯನ್ನು ನೋಡುತ್ತಾ “ಏಮ್ ಶ್ರೀ ಬ್ರೆಜಿ ಕ್ಲೀಮ್” ಎಂಬ ಈ ಒಂದು ಮಂತ್ರವನ್ನು ನಿಮಗೆ ಎಷ್ಟು ಬಾರಿ ಸಾಧ್ಯವೋ ಅಷ್ಟು ಬಾರಿ ಹೇಳಿಕೊಳ್ಳಬೇಕು ಈ ಒಂದು ಬೀಜಾಕ್ಷರಿ ಮಂತ್ರದಲ್ಲಿ ಅಷ್ಟು ಶಕ್ತಿ ಅಡಗಿದೆ.

ಹಾಗಾದರೆ ಈ ಒಂದು ಪದಗಳ ಅರ್ಥ ಏನು ಎಂದು ನೋಡುವುದಾದರೆ ಏಮ್ ಎಂದರೆ ಸರಸ್ವತಿ ದೇವಿಗೆ ಅನುರೂಪವಾಗಿದೆ ಅಂದರೆ ಗುರಿ. ಶ್ರೀ ಎಂದರೆ ಇದು ಲಕ್ಷ್ಮೀದೇವಿಗೆ ಅನುರೂಪವಾಗಿದೆ. ಇನ್ನು ಬ್ರೆಜಿ ಎಂದರೆ ಮರು ಹುಟ್ಟು ಅಂದರೆ ವ್ಯವಹಾರಿಕ ಬುದ್ಧಿ ಎಂದರ್ಥ. ಇನ್ನು ಕೊನೆಯದಾಗಿ ಕ್ಲೀಮ್ ಎಂದರೆ ಕಾಳಿ ಮಾತೆಗೆ ಅನುರೂಪವಾಗಿದೆ. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

By admin

Leave a Reply

Your email address will not be published. Required fields are marked *