ಹಣದ ವಿಷಯದಲ್ಲಿ ಈ ರಾಶಿಗಳು ಇಂದು ಜಾಗ್ರತೆ ಸ್ನೇಹಿತರಿಂದಲೇ ಮೋಸ ಆಗುವ ಸಾಧ್ಯತೆ ಇದೆ ಆದಿಶಕ್ತಿ ಚಾಮುಂಡೇಶ್ವರಿಯ ಕೃಪೆಯಿಂದ ನಿತ್ಯಭವಿಷ್ಯ - Karnataka's Best News Portal

ಹಣದ ವಿಷಯದಲ್ಲಿ ಈ ರಾಶಿಗಳು ಇಂದು ಜಾಗ್ರತೆ ಸ್ನೇಹಿತರಿಂದಲೇ ಮೋಸ ಆಗುವ ಸಾಧ್ಯತೆ ಇದೆ ಆದಿಶಕ್ತಿ ಚಾಮುಂಡೇಶ್ವರಿಯ ಕೃಪೆಯಿಂದ ನಿತ್ಯಭವಿಷ್ಯ

ಮೇಷ ರಾಶಿ:- ನಿಮಗೆ ಹೆಚ್ಚುತ್ತಾ ಇರುವ ಕೆಲಸದ ಹೊರೆಗಳು ನಿಮ್ಮನ್ನು ಕಾಡುತ್ತಾ ಇರುತ್ತದೆ. ನಿಮ್ಮ ಎಲ್ಲಾ ಕೆಲಸವನ್ನು ಇಂದೇ ಪೂರ್ಣಗೊಳಿಸಿ. ನೀವು ಚಿಲ್ಲರೆ ವ್ಯಾಪಾರವನ್ನು ಮಾಡುತ್ತಿದ್ದರೆ ಇಂದು ಲಾಭ ಬರುವ ಸಾಧ್ಯತೆ ಇದೆ. ನಿಮ್ಮ ಹಣಕಾಸಿನ ಪರಿಸ್ಥಿತಿಯು ಚೆನ್ನಾಗಿರುತ್ತದೆ. ಅದೃಷ್ಟ ಸಂಖ್ಯೆ – 04 ಅದೃಷ್ಟ ಬಣ್ಣ – ಕೇಸರಿ ಬಣ್ಣ ಸಮಯ – ಬೆಳಗ್ಗೆ 7:30 ರಿಂದ ಮಧ್ಯಾಹ್ನ 12:00 ರವರೆಗೆ.

WhatsApp Group Join Now
Telegram Group Join Now

ವೃಷಭ ರಾಶಿ:- ನೀವು ಆರೋಗ್ಯದ ವಿಷಯದಲ್ಲಿ ಯಾವುದೇ ನಿರ್ಲಕ್ಷ್ಯ ಮಾಡುವುದು ಸರಿಯಲ್ಲ. ಏಕೆಂದರೆ ಇಂದು ಆರೋಗ್ಯದ ದೃಷ್ಟಿಯಿಂದ ನಿಮಗೆ ಅಷ್ಟು ಒಳ್ಳೆಯ ದಿನವಾಗಿರುವುದಿಲ್ಲ. ವ್ಯಾಪಾರ ಮಾಡುತ್ತಾ ಇರುವವರು ಈ ದಿನ ಮಿಶ್ರಫಲ ಪಡೆಯುವ ಸಾಧ್ಯತೆ ಇದೆ. ಅದೃಷ್ಟ ಸಂಖ್ಯೆ – 05 ಅದೃಷ್ಟ ಬಣ್ಣ – ಹಸಿರು ಬಣ್ಣ ಸಮಯ – ಬೆಳಗ್ಗೆ 8:00 ರಿಂದ ಮಧ್ಯಾಹ್ನ 1:00 ರವರೆಗೆ.

ಮಿಥುನ ರಾಶಿ:- ಇಂದು ನಿಮಗೆ ಸವಾಲಿನ ದಿನವಾಗಿರುತ್ತದೆ. ನಿಮಗೆ ಅಗತ್ಯವಿದ್ದರೆ ನಿಮ್ಮ ಕೆಲವು ಸಹೋದ್ಯೋಗಗಳ ಸಹಾಯವನ್ನು ಪಡೆಯ ಬಹುದು. ಕಚೇರಿಯಲ್ಲಿ ಇಂದು ಕೆಲಸದ ಹೊರೆ ಹೆಚ್ಚಾಗಿರು ತ್ತದೆ. ಹಣದ ಪರಿಸ್ಥಿತಿ ಈ ದಿನ ಉತ್ತಮವಾಗಿರುತ್ತದೆ. ಅದೃಷ್ಟ ಸಂಖ್ಯೆ – 04 ಅದೃಷ್ಟ ಬಣ್ಣ – ಬಿಳಿ ಬಣ್ಣ ಸಮಯ – ಸಂಜೆ 4:00 ರಿಂದ 7:00 ರವರೆಗೆ.

ಕರ್ಕಾಟಕ ರಾಶಿ:- ಇಂದು ಯಾವುದೇ ಒಂದು ಕೆಲಸವನ್ನು ಅವಸರ ವಾಗಿ ಮಾಡುವುದನ್ನು ತಪ್ಪಿಸಿ. ಇಲ್ಲದಿದ್ದರೆ ಕೆಲಸದಿಂದ ನಿಮಗೆ ನೋವು ಉಂಟಾಗಬಹುದು. ಹಾಗೂ ಹಣದ ದೃಷ್ಟಿಯಿಂದ ಈ ದಿನ ಉತ್ತಮ ವಾಗಿರುತ್ತದೆ. ಬರಬೇಕಾದ ಲಾಭವು ಈ ದಿನ ನಿಮ್ಮ ಕೈ ಸೇರುತ್ತದೆ. ಅದೃಷ್ಟ ಸಂಖ್ಯೆ – 01 ಅದೃಷ್ಟ ಬಣ್ಣ – ನೀಲಿ ಬಣ್ಣ ಸಮಯ – ಸಂಜೆ 5:00 ರಿಂದ 9:00 ರವರೆಗೆ.

See also  ಡಿಕೆಶಿ ಸಿಎಂ ಆಗೋದು ಗ್ಯಾರೆಂಟಿ ಬ್ರಹ್ಮಾಂಡ ಗುರೂಜಿ ನಿಖರ ಭವಿಷ್ಯ..2024-25 ಏನೆಲ್ಲಾ ಆಗಲಿದೆ ನೋಡಿ ರಾಜಕೀಯ ಭವಿಷ್ಯ

ಸಿಂಹ ರಾಶಿ:- ನೀವು ಇಂದು ದೈಹಿಕವಾಗಿ ಮತ್ತು ಮಾನಸಿಕವಾಗಿ ಕೊಂಚ ಒತ್ತಡವನ್ನು ಅನುಭವಿಸುತ್ತೀರಿ. ಕೆಲಸ ಮಾಡುವಾಗ ಒತ್ತಡ ಸ್ವಲ್ಪ ಹೆಚ್ಚಾಗಬಹುದು. ಈ ದಿನ ನಿಮಗೆ ಅದೃಷ್ಟವೂ ಕೂಡ ಹೌದು ಅತಿ ಶೀಘ್ರದಲ್ಲಿ ನಿಮ್ಮ ಕೈಗೆ ಅದೃಷ್ಟ ಅವಕಾಶಗಳು ಬರುವುದು. ಅದೃಷ್ಟ ಸಂಖ್ಯೆ – 04 ಅದೃಷ್ಟ ಬಣ್ಣ – ಬಿಳಿ ಬಣ್ಣ ಸಮಯ – ಬೆಳಗ್ಗೆ 6:00 ರಿಂದ 12:30 ರವರೆಗೆ.

ಕನ್ಯಾ ರಾಶಿ:- ಈ ದಿನ ಅಷ್ಟು ಲಾಭದಾಯಕ ದಿನವಾಗಿರುವುದಿಲ್ಲ. ಹಣದ ದೃಷ್ಟಿಯಿಂದ ಈ ದಿನ ಉತ್ತಮವಾಗಿರುವುದಿಲ್ಲ. ನೀವು ಸಾಲ ತೆಗೆದುಕೊಳ್ಳುವ ಬಗ್ಗೆ ಯೋಚನೆಗಳನ್ನು ಮಾಡುತ್ತಾ ಇದ್ದರೆ, ನೀವು ನಿರ್ಧಾರವನ್ನು ಎಚ್ಚರಿಕೆಯಿಂದ ತೆಗೆದುಕೊಂಡರೆ ಒಳ್ಳೆಯದು. ಅದೃಷ್ಟ ಸಂಖ್ಯೆ – 05 ಅದೃಷ್ಟ ಬಣ್ಣ – ಹಸಿರು ಬಣ್ಣ ಸಮಯ – ಸಂಜೆ 7:00 ರಿಂದ ರಾತ್ರಿ 8:15 ರವರೆಗೆ.

ತುಲಾ ರಾಶಿ:- ನೀವು ಆರೋಗ್ಯದಿಂದ ಇರಲು ಪ್ರತಿದಿನ ಯೋಗ ಮತ್ತು ಧ್ಯಾನವನ್ನು ಮಾಡಬೇಕು. ಕುಟುಂಬ ಜೀವನದ ಪರಿಸ್ಥಿತಿಯು ಈ ದಿನ ಏರಿಳಿತಗಳಿಂದ ಕೂಡಿರುತ್ತದೆ. ಮನೆಯಲ್ಲಿ ಅಪ ಶತ್ರುಗಳು ಹೆಚ್ಚಾಗ ಬಹುದು. ಈ ದಿನ ನಿಮಗೆ ಹೆಚ್ಚು ಹಣದ ಖರ್ಚು ಹೆಚ್ಚಾಗಬಹುದು. ಅದೃಷ್ಟ ಸಂಖ್ಯೆ – 04 ಅದೃಷ್ಟ ಬಣ್ಣ – ನೀಲಿ ಬಣ್ಣ ಸಮಯ – ಬೆಳಗ್ಗೆ 10:30 ರಿಂದ ಮಧ್ಯಾಹ್ನ 1:30 ರವರೆಗೆ.

See also  ಮಕರ ರಾಶಿ 5 ವರ್ಷಗಳ ನಂತರ ಯೋಗ.ಜೀವನ ಸೂಪರ್..ಆಗಿರುತ್ತೆ ಇನ್ನುಮುಂದೆ..ಯಾವುದರಲ್ಲಿ ಜಯ ಸಿಗಲಿದೆ ನೋಡಿ

ವೃಶ್ಚಿಕ ರಾಶಿ:- ವ್ಯಾಪಾರಸ್ಥರು ಆರ್ಥಿಕವಾಗಿ ಲಾಭವನ್ನು ನಿರೀಕ್ಷಿಸ ಬಹುದು. ಇಂದು ನೀವು ದೊಡ್ಡ ವ್ಯವಹಾರವನ್ನು ಮಾಡುವ ಅವಕಾಶ ಗಳು ನಿಮಗೆ ದೊರೆಯುವುದು. ಬ್ಯಾಂಕಿನಲ್ಲಿ ಕೆಲಸ ಮಾಡುತ್ತಿದ್ದರೆ ನಿಮ್ಮ ಕೆಲಸವನ್ನು ಹೆಚ್ಚು ಪ್ರಗತಿಗೊಳಿಸುವ ಸಾಧ್ಯತೆ ಇದೆ. ಅದೃಷ್ಟ ಸಂಖ್ಯೆ – 09 ಅದೃಷ್ಟ ಬಣ್ಣ- ಕೆಂಪು ಬಣ್ಣ ಸಮಯ – ಸಂಜೆ 4:30 ರಿಂದ 7:30 ರವರೆಗೆ.

ಧನಸ್ಸು ರಾಶಿ:- ಈ ದಿನ ಸಂಗಾತಿಯೊಂದಿಗೆ ಬಹಳ ವಿಶೇಷವಾದ ದಿನವಾಗಿರುತ್ತದೆ. ಬಹಳ ದಿನಗಳ ನಂತರ ನೀವು ಮೋಜಿನ ದಿನಗಳನ್ನು ಅನುಭವಿಸುವಿರಿ. ಹೆತ್ತವರ ವಾತ್ಸಲ್ಯ ಮತ್ತು ಬೆಂಬಲವನ್ನು ಈ ದಿನ ಪಡೆಯುತ್ತೀರಿ. ಈ ದಿನದ ಹಣದ ಪರಿಸ್ಥಿತಿಯು ಉತ್ತಮವಾಗಿರುತ್ತದೆ. ಅದೃಷ್ಟ ಸಂಖ್ಯೆ – 01 ಅದೃಷ್ಟ ಬಣ್ಣ – ಹಳದಿ ಬಣ್ಣ ಸಮಯ – ಸಂಜೆ 4:00 ರಿಂದ 7:00 ರವರೆಗೆ.

ಮಕರ ರಾಶಿ:- ಈ ದಿನ ನಿಮ್ಮ ಮಾತಿನ ಬಗ್ಗೆ ನೀವು ಹೆಚ್ಚಿನ ಗಮನವನ್ನು ವಹಿಸಬೇಕು. ಮತ್ತು ಚರ್ಚೆಯಿಂದ ಆದಷ್ಟು ದೂರವಿರಿ. ಪೋಷಕ ರೊಂದಿಗೆ ಈ ದಿನ ಉತ್ತಮವಾದ ಸಂಬಂಧವನ್ನು ಹೊಂದಿರುತ್ತೀರಿ. ಪ್ರೀತಿಯ ಜೀವನವು ಈ ದಿನ ಉತ್ತಮವಾಗಿರುತ್ತದೆ. ಅದೃಷ್ಟ ಸಂಖ್ಯೆ – 04 ಅದೃಷ್ಟ ಬಣ್ಣ – ನೀಲಿ ಬಣ್ಣ ಸಮಯ – ಬೆಳಗ್ಗೆ 7:30 ರಿಂದ ಮಧ್ಯಾಹ್ನ 1:00 ರವರೆಗೆ.

See also  ಕ್ರೋಧಿನಾಮ ಸಂವಸ್ಸರ ಯುಗಾದಿ ಭವಿಷ್ಯ ಸಿಂಹ ರಾಶಿ ಅಬ್ಬಬ್ಬಾ ಎಂತಹ ಸೂಪರ್ ಲಾಟರಿ ಜಾತಕ ನಿಮ್ಮದು...

ಕುಂಭ ರಾಶಿ:- ವ್ಯಾಪಾರಸ್ಥರು ಈ ದಿನ ಆರ್ಥಿಕ ನಿರ್ಧಾರಗಳನ್ನು ಮತ್ತು ಹಣದ ನಿರ್ಧಾರವನ್ನು ಅವಸರವಾಗಿ ತೆಗೆದುಕೊಳ್ಳಬಾರದು. ನಿಮ್ಮ ಅತಿಯಾದ ಆತ್ಮವಿಶ್ವಾಸವು ನಿಮಗೆ ತೊಂದರೆಯಾಗುತ್ತದೆ. ನಿಮ್ಮ ಕಠಿಣ ವರ್ತನೆಯಿಂದ ನಿಮ್ಮ ಮೇಲೆ ನಿಮ್ಮ ಕುಟುಂಬದವರು ಬೇಸರವಾಗಬಹುದು. ಅದೃಷ್ಟ ಸಂಖ್ಯೆ – 05 ಅದೃಷ್ಟ ಬಣ್ಣ – ಬಿಳಿ ಬಣ್ಣ ಸಮಯ – ಬೆಳಗ್ಗೆ 7:00 ರಿಂದ ಮಧ್ಯಾಹ್ನ 1:00 ರವರೆಗೆ.

ಮೀನ ರಾಶಿ:- ಈ ದಿನ ನಿಮ್ಮ ನಡವಳಿಕೆ ಮತ್ತು ಮಾತಿನ ಬಗ್ಗೆ ಹೆಚ್ಚು ಕಾಳಜಿಯನ್ನು ವಹಿಸಬೇಕು. ಹಾಗೂ ನಿಮ್ಮ ಕೋಪ ಮತ್ತು ಕಠಿಣ ಮಾತುಗಳು ನಿಮ್ಮ ಪ್ರೀತಿ ಪಾತ್ರ ರಿಂದ ದೂರವಿಡಬಹುದು. ನಿಮ್ಮ ಮನಸ್ಸನ್ನು ಆದಷ್ಟು ಶಾಂತಿಯಿಂದ ಇಟ್ಟುಕೊಳ್ಳಿ. ಅದೃಷ್ಟ ಸಂಖ್ಯೆ – 04 ಅದೃಷ್ಟ ಬಣ್ಣ – ಕೇಸರಿ ಬಣ್ಣ ಸಮಯ – ಬೆಳಗ್ಗೆ 6:00 ರಿಂದ ಮಧ್ಯಾಹ್ನ 2:00 ರವರೆಗೆ.

[irp]


crossorigin="anonymous">