ನಿಮಗೆ ದೇವರೆ ಇಲ್ಲ ನನಗೇನು ವರ ಕೊಡ್ತಿಲ್ಲ.ಇನ್ಮೇಲೆ ನಾನು ಪೂಜೆನೆ ಮಾಡೊಲ್ಲ ಅಂತ ಅನ್ನಿಸಿದ್ರೆ ಈ ವಿಡಿಯೋ ನೋಡಿ

ನಿಮಗೆ ದೇವರೇ ಇಲ್ಲ ಇನ್ಮೇಲೆ ಪೂಜೆನೇ ಮಾಡಬಾರದು ಅನಿಸಿದರೆ ಈ ವಿಷಯ ಈಗಲೇ ತಿಳಿಯಿರಿ……||

WhatsApp Group Join Now
Telegram Group Join Now

ಪ್ರತಿಯೊಬ್ಬರೂ ಕೂಡ ತಮ್ಮ ಜೀವನದಲ್ಲಿ ಎಲ್ಲಾ ರೀತಿಯ ವಿಷಯ ಗಳು ಎಲ್ಲಾ ರೀತಿಯ ಕನಸುಗಳು ಈಡೇರಬೇಕು ಎಂದು ಆಸೆ ಪಡುತ್ತಿರುತ್ತಾರೆ. ಆದರೆ ಪ್ರತಿಯೊಬ್ಬರೂ ಕೂಡ ಇಂತಹ ಒಂದು ತಪ್ಪು ಕಲ್ಪನೆಯನ್ನು ದೂರ ಮಾಡಿಕೊಳ್ಳುವುದು ಬಹಳ ಮುಖ್ಯವಾಗಿರುತ್ತದೆ. ಹೌದು ಏಕೆ ಎಂದರೆ ಯಾವುದೇ ಒಬ್ಬ ವ್ಯಕ್ತಿ ತನ್ನ ಜೀವನದಲ್ಲಿ ಒಂದು ಯಶಸ್ಸನ್ನು ಪಡೆಯಬೇಕು ಎಂದರೆ.

ಆ ವ್ಯಕ್ತಿ ಆ ಒಂದು ಯಶಸ್ಸಿಗೆ ಸರಿಯಾದ ಪರಿಶ್ರಮವನ್ನು ಹಾಕಿರಬೇಕು ಅದೇ ರೀತಿಯಾಗಿ ನೀವು ಆ ಒಂದು ಕೆಲಸಕ್ಕಾಗಿ ಹೆಚ್ಚಿನ ಶ್ರಮವನ್ನು ಪಟ್ಟಿದ್ದೆ ಆದರೆ ನಿಮಗೆ ಖಂಡಿತವಾಗಿಯೂ ಕೂಡ ಅದರಲ್ಲಿ ಯಶಸ್ಸು ಎನ್ನುವುದು ಸಿಗುತ್ತಾ ಹೋಗುತ್ತದೆ. ಬದಲಿಗೆ ನೀವು ಯಾವುದೇ ರೀತಿಯ ಕೆಲಸಕ್ಕೆ ಹೆಚ್ಚಿನ ಶ್ರಮವನ್ನು ವಹಿಸಲಿಲ್ಲ ಕಷ್ಟಪಟ್ಟು ಆ ಕೆಲಸಕ್ಕೆ ಸಮಯವನ್ನು ಕೊಡಲಿಲ್ಲ ಎಂದರೆ.

ಆ ಕೆಲಸದಲ್ಲಿ ನೀವು ಯಶಸ್ಸನ್ನು ಗಳಿಸಲು ಸಾಧ್ಯವಾಗುವುದಿಲ್ಲ ಬದಲಿಗೆ ಕೆಲವೊಬ್ಬರು ನಾನು ಅದಕ್ಕೆ ಹೆಚ್ಚು ಸಮಯ ಕೊಡಲಿಲ್ಲ ಆದರೆ ದೇವರಲ್ಲಿ ನಾನು ಆ ಒಂದು ಕೆಲಸ ಈಡೇರಲಿ ಎಂದು ಪ್ರತಿನಿತ್ಯ ಪೂಜೆಯನ್ನು ಮಾಡುತ್ತಿದ್ದೆ ಯಾರು ಏನೇ ಹೇಳಿದರು ಆ ಒಂದು ಪೂಜಾ ವಿಧಾನವನ್ನು ಅನುಸರಿಸುತ್ತಿದೆ ಎಂದು ಹೇಳುತ್ತಿರುತ್ತಾರೆ ಆದರೆ ಅದು ತಪ್ಪು.

ದೇವರು ನಿಮಗೆ ಒಳ್ಳೆಯ ಸಮಯವನ್ನು ಕೊಟ್ಟಿದ್ದಾನೆ ಆದ್ದರಿಂದ ಪ್ರತಿಯೊಬ್ಬರೂ ಕೂಡ ಆ ಸಮಯವನ್ನು ನಿಮ್ಮ ಉತ್ತಮ ಕೆಲಸ ಕಾರ್ಯಗಳಿಗೆ ಉಪಯೋಗಿಸಿಕೊಂಡು ಅದನ್ನು ಹೇಗೆ ಲಾಭದಾಯಕ ವಾಗಿ ಹೇಗೆ ಪ್ರಯೋಜನಕಾರಿಯಾಗಿ ಮಾಡಿಕೊಳ್ಳುತ್ತೀರಿ ಎನ್ನುವುದು ನಿಮಗೆ ಬಿಟ್ಟಿರುತ್ತದೆ. ಬದಲಿಗೆ ಎಲ್ಲ ರೀತಿಯ ಹೊರೆಯನ್ನು ದೇವರ ಮೇಲೆ ಹಾಕಬಾರದು ಅವನು ನಮಗೆ ಕೊಡುತ್ತಾನೆಯೇ ಹೊರತು.

ಅದರಲ್ಲಿ ಯಶಸ್ಸನ್ನು ಪಡೆದುಕೊಳ್ಳುವುದು ನಮ್ಮ ಪರಿಶ್ರಮವಾಗಿರಬೇಕು. ಆದರೆ ಕೆಲವೊಂದು ಜನ ಇಂತಹ ಒಂದು ವಿಚಾರವಾಗಿ ಸಂಬಂಧಿಸಿದಂತೆ ನಾನು ದೇವರಲ್ಲಿ ಈ ಒಂದು ಕೆಲಸ ಈಡೇರಲಿ ಎಂದು ಹರಕೆಯನ್ನು ಹೊತ್ತಿದ್ದೆ ಆದರೂ ಕೂಡ ನನಗೆ ಕೆಲಸದಲ್ಲಿ ಅಥವಾ ಯಾವುದೇ ರೀತಿಯ ವ್ಯಾಪಾರ ವ್ಯವಹಾರದಲ್ಲಿ ಯಶಸ್ಸು ಸಿಗಲಿಲ್ಲ ಎಂದು ದೇವರನ್ನು ಆರಾಧನೆ ಮಾಡುವುದನ್ನು ನಿಲ್ಲಿಸಿರುತ್ತಾರೆ.

ಆದರೆ ಈ ಒಂದು ವಿಚಾರವಾಗಿ ಪ್ರತಿಯೊಬ್ಬರು ತಿಳಿದುಕೊಳ್ಳಬೇಕಾ ದಂತ ವಿಷಯ ಏನೆಂದರೆ ಮೊದಲೇ ಹೇಳಿದಂತೆ ನಿಮ್ಮ ಪರಿಶ್ರಮ ಇರಬೇಕು ಹಾಗೆಯೇ ದೇವರು ನಿಮಗೆ ಯಾವ ಸಮಯಕ್ಕೆ ಯಾವುದನ್ನು ಕೊಡಬೇಕು ಎಂಬುದನ್ನು ಮೊದಲೇ ನಿರ್ಧರಿಸಿರುತ್ತಾನೆ. ಆದ್ದರಿಂದ ನೀವು ನಿಮ್ಮ ಕೆಲಸವನ್ನು ಸರಿಯಾದ ರೀತಿಯಲ್ಲಿ ಮಾಡುತ್ತಾ ಹೋದರೆ ನಿಮ್ಮ ಯಶಸ್ಸಿಗೆ ಪ್ರತಿಫಲ ಖಂಡಿತವಾಗಿಯೂ ದೇವರು ಸರಿಯಾದ ಸಮಯಕ್ಕೆ ಕೊಟ್ಟೆ ಕೊಡುತ್ತಾನೆ. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

[irp]