2023 ಯಾರು ಸಿಎಂ ಆಗುತ್ತಾರೆ…? ಶ್ರೀ ಸಿದ್ದಲಿಂಗ ಶಿವಾಚಾರ್ಯ ಗುರೂಜಿಗಳ ಕಾಲಜ್ಞಾನ ಹೇಗಿದೆ……?!!
ಈ ಬಾರಿ 2023ರಲ್ಲಿ ಚುನಾವಣೆಯ ಕಾವು ಹೆಚ್ಚಾಗುತ್ತಿದ್ದು ಈ ಬಾರಿ ಯಾರು ಸಿಎಂ ಆಗುತ್ತಾರೆ ಎನ್ನುವಂತಹ ಗೊಂದಲದಲ್ಲಿಯೇ ಪ್ರತಿಯೊಬ್ಬರೂ ಕೂಡ ಇದ್ದಾರೆ. ಆದರೆ ಈ ಒಂದು ವಿಷಯವಾಗಿ ಹಲವಾರು ರೀತಿಯ ಮಾಹಿತಿಗಳು ಹೊರ ಬಂದಿದ್ದು ಕೆಲವೊಂದಷ್ಟು ಜ್ಯೋತಿಷ್ಯ ಶಾಸ್ತ್ರಗಳನ್ನು ಕೇಳುವುದರ ಮೂಲಕ ಮುಂದಿನ ಸಿಎಂ ಯಾರಾಗುತ್ತಾರೆ ಎಂದು ಪ್ರತಿಯೊಬ್ಬರು ತಿಳಿದುಕೊಳ್ಳುತ್ತಿದ್ದಾರೆ.
ಅದರಲ್ಲೂ ಈಗ ನೆನ್ನೆಯಷ್ಟೇ ಹೇಳಿದಂತೆ ಕೋಡಿಮಠದ ಶ್ರೀಗಳು ಈ ಒಂದು ವಿಷಯವಾಗಿ ಮುಂದಿನ ಸಿಎಂ ಯಾರಾಗುತ್ತಾರೆ ಎಂದು ಸ್ಪಷ್ಟೀಕರಣ ಪಡಿಸಿದ್ದು. ಈಗ ಅದೇ ಒಂದು ವಿಚಾರವಾಗಿ ಶ್ರೀ ಸಿದ್ದಲಿಂಗ ಶಿವಾಚಾರ್ಯ ಗುರೂಜಿಗಳು ಕೂಡ ಕಾಲಜ್ಞಾನದ ಬಗ್ಗೆ ಹಲವಾರು ಮಾಹಿತಿಗಳನ್ನು ತಿಳಿದುಕೊಂಡು ಅದರ ಮೂಲಕ ಮುಂದಿನ ಸಿಎಂ ಯಾರಾಗುತ್ತಾರೆ ಎಂಬ ಮಾಹಿತಿಯನ್ನು ಹೇಳಿದ್ದಾರೆ.
ಹಾಗೂ ಇದರ ಜೊತೆ ಸಿದ್ಧಲಿಂಗ ಶಿವಾಚಾರ್ಯ ಗುರೂಜಿಗಳು ಹೇಳುವಂತಹ ಮಾತು ಏನು ಎಂದರೆ ಯಾವುದೇ ಒಬ್ಬ ವ್ಯಕ್ತಿ ಆಗಿರಲಿ ಅಥವಾ ಯಾವುದೇ ಒಬ್ಬ ಮನುಷ್ಯನಾಗಲಿ ಅವನು ಯಾವ ಒಂದು ಸ್ಥಾನದಲ್ಲಿ ಅಭಿವೃದ್ಧಿಯನ್ನು ಪಡೆದುಕೊಳ್ಳಬೇಕು ಎಂದುಕೊಂಡಿರು ತ್ತಾರೆ ಅವನು ಆ ಒಂದು ಸ್ಥಾನಕ್ಕೆ ಯೋಗ್ಯನ ಅಂದರೆ ಅವನು ಆ ಒಂದು ಸ್ಥಾನವನ್ನು ಅದ್ಭುತವಾಗಿ ನಿಭಾಯಿಸುತ್ತಾನ ಎನ್ನುವುದನ್ನು ತಿಳಿದುಕೊಂಡು.
ಆನಂತರ ಆ ವ್ಯಕ್ತಿ ಆ ಒಂದು ಸ್ಥಾನವನ್ನು ಪಡೆದುಕೊಂಡರೆ ಉತ್ತಮ ವಾಗಿರುತ್ತದೆ. ಅದೇ ರೀತಿಯಾಗಿ ನಮ್ಮ ಇಡೀ ರಾಜ್ಯವನ್ನು ಮತ್ತು ದೇಶವನ್ನು ಆಳುವಂತಹ ರಾಜಕಾರಣಿಗಳು ಸಹ ನಮ್ಮ ಎಲ್ಲಾ ಜನರ ಕಷ್ಟಗಳನ್ನು ಈಡೇರಿಸುವುದರ ಮೂಲಕ ಹಾಗೂ ಆ ಒಂದು ಸಮಸ್ಯೆ ಗಳನ್ನು ಹೇಗೆ ನಿಭಾಯಿಸಬೇಕು ಎನ್ನುವಂತಹ ಬುದ್ಧಿವಂತಿಕೆ ಇರುವವರು ಆ ಒಂದು ಉತ್ತಮವಾದ ಸ್ಥಾನದಲ್ಲಿ ಇದ್ದರೆ ಒಳ್ಳೆಯದು ಎಂಬ ಮಾತನ್ನು ಕೂಡ ಹೇಳಿದ್ದಾರೆ.
ಅದೇ ರೀತಿಯಾಗಿ ಕಾಲಜ್ಞಾನದ ವಿಚಾರವಾಗಿ ತೆಗೆದುಕೊಂಡರೆ ಈ ಬಾರಿ ಸಿಎಂ ಯಾರಾಗುತ್ತಾರೆ ಎಂದು ಹೇಳುವಂತಹ ವಿಚಾರವಾಗಿ ಜನಗಳು ಅವರಿಗೆ ಯಾರು ಸೂಕ್ತವಾಗಿರುತ್ತಾರೋ ಅಂದರೆ ಜನಗಳಿಗೆ ಈ ವ್ಯಕ್ತಿ ಸಿಎಂ ಆದರೆ ಈ ಒಂದು ಸ್ಥಾನ ಅದ್ಭುತವಾಗಿರುತ್ತದೆ ಎಂದು ತಿಳಿದು ಆ ವ್ಯಕ್ತಿಯನ್ನು ಆಯ್ಕೆ ಮಾಡುತ್ತಾರೆ ಅವರು ಜನಗಳ ಆಯ್ಕೆಯಂತೆ ಅವರ ಎಲ್ಲಾ
ಈಡೇರಿಕೆಗಳನ್ನು ಈಡೇರಿಸುವುದು ಆ ವ್ಯಕ್ತಿಯ ಕರ್ತವ್ಯವಾಗಿರುತ್ತದೆ. ಆದ್ದರಿಂದ ಯಾರೇ ಆಗಲಿ ಆ ಒಂದು ಸ್ಥಾನವನ್ನು ಪಡೆದ ನಂತರ ಎಲ್ಲರಿಗೂ ಒಳ್ಳೆಯದನ್ನು ಮಾಡುತ್ತಾ ನಮ್ಮ ಈ ದೇಶಕ್ಕೆ ರಾಜ್ಯಕ್ಕೆ ಒಳ್ಳೆಯದಾಗುವಂತೆ ತಮ್ಮ ಸ್ಥಾನವನ್ನು ಉತ್ತಮವಾಗಿ ನಿಭಾಯಿಸಿ ಕೊಂಡು ಹೋಗುವುದು ಬಹಳ ಮುಖ್ಯವಾಗಿರುತ್ತದೆ ಎಂದು ಸ್ಪಷ್ಟೀಕರಣ ಪಡಿಸಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.