ಈ ಬಾರಿಯ ವಿಧಾನಸಭೆಯ ಚುನಾವಣೆಯಲ್ಲಿ ಗೆಲ್ಲುವ ಪಕ್ಷ ಯಾವುದು..ಯಾವ ಪಕ್ಷಕೆ ಬಲ ಇದೆ..ಯಾರಾಗ್ತಾರೆ ಸಿಎಂ ನೋಡಿ - Karnataka's Best News Portal
https://adulateearring.com/t77pg9f0bn?key=27d0eac1279d1d54f242ce019dac0514

2023 ವಿಧಾನಸೌಧ ಭವಿಷ್ಯ|| ಯಾರು ಆಗುತ್ತಾರೆ ಈ ರಾಜ್ಯದ ಸಿಎಂ||ಕುಮಾರಸ್ವಾಮಿ, ಸಿದ್ದರಾಮಯ್ಯ, ಬೊಮ್ಮಾಯಿ…..??

ಪ್ರತಿಯೊಬ್ಬರಿಗೂ ತಿಳಿದಿರುವಂತೆ ಈ ಬಾರಿ ಅಂದರೆ 2023ರಲ್ಲಿ ವಿಧಾನಸೌಧ ಚುನಾವಣೆಯಲ್ಲಿ ಈ ಬಾರಿ ಯಾರು ಸಿಎಂ ಆಗುತ್ತಾರೆ ಎನ್ನುವಂತಹ ಚರ್ಚೆ ಶುರುವಾಗಿದ್ದು ಈ ಬಾರಿ 10 ನೇ ತಾರೀಖು ಈ ಒಂದು ಚುನಾವಣೆಯಲ್ಲಿ ಮುಂದಿನ ಸಿಎಂ ಯಾರಾಗುತ್ತಾರೆ ಎನ್ನುವಂತಹ ನಿರ್ಧಾರ ಪ್ರಾರಂಭವಾಗಿದೆ.

ಅಂದರೆ 10ನೇ ತಾರೀಖಿನಂದು ಈ ಒಂದು ಸಿಎಂ ಪಟ್ಟಕ್ಕೆ ಎಲೆಕ್ಷನ್ ನಡೆಯುತ್ತಿದ್ದು. ಈ ಬಾರಿ ಯಾವ ಪಕ್ಷದವರು ಸಿಎಂ ಆಗುತ್ತಾರೆ ಎನ್ನುವಂತಹ ಗೊಂದಲ ಪ್ರತಿಯೊಬ್ಬರಲ್ಲಿಯೂ ಸಹ ಇದ್ದೇ ಇರುತ್ತದೆ. ಅದೇ ರೀತಿಯಾಗಿ ಸಾಮಾನ್ಯವಾಗಿ ಎಲ್ಲರಿಗೂ ತಿಳಿದಿರುವಂತೆ ನಾವು ಯಾವುದೇ ಒಂದು ವಿಚಾರವಾಗಿರಬಹುದು ಅಥವಾ ಶುಭ ಸಮಾರಂಭಗಳಿರಬಹುದು ಮನೆಯ ಗೃಹಪ್ರವೇಶ ಇರಬಹುದು, ಮದುವೆ ಸಮಾರಂಭಗಳಾಗಿರಬಹುದು,

ಹೀಗೆ ಪ್ರತಿಯೊಂದು ಕೂಡ ನಾವು ಯಾವ ಸಮಯದಲ್ಲಿ ಯಾವ ಶುಭಕಾರ್ಯಗಳನ್ನು ಮಾಡಬೇಕು ಹಾಗೆ ಯಾವ ಸಮಯದಲ್ಲಿ ಯಾವ ಕೆಲವು ವಿಧಾನಗಳನ್ನು ಮಾಡಬೇಕು ಎನ್ನುವುದನ್ನು ತಿಳಿದು ಆ ಸಮಯ ದ ಆಧಾರದ ಮೇಲೆ ಪ್ರತಿಯೊಂದು ಕೆಲಸವನ್ನು ಸಹ ನಾವು ಮಾಡುತ್ತೇ ವೆ. ಏಕೆಂದರೆ ಆ ಸಮಯದಲ್ಲಿ ನಾವು ಮಾಡುವಂತಹ ಎಲ್ಲಾ ಕೆಲಸ ಕಾರ್ಯಗಳು ಕೂಡ ಯಶಸ್ವಿಯಾಗುತ್ತದೆ ಎನ್ನುವ ನಂಬಿಕೆಯಿಂದ.

ಅದೇ ರೀತಿಯಾಗಿ ಯಾವುದೇ ಒಬ್ಬ ರಾಜಕಾರಣಿ ಅವನು ತಾನು ಒಂದು ಉನ್ನತವಾದ ಸ್ಥಾನವನ್ನು ಪಡೆದುಕೊಳ್ಳುತ್ತಿದ್ದೇನೆ ಎಂದ ತಕ್ಷಣ ಅವನು ಕೂಡ ಈ ಒಂದು ಶಾಸ್ತ್ರದ ವಿಚಾರವಾಗಿ ಯಾವ ದಿನ ಯಾವ ಸಮಯ ಅರ್ಜಿಯನ್ನು ಹಾಕಬೇಕು ಹಾಗೂ ರಾಜಕೀಯಕ್ಕೆ ಸಂಬಂಧಿಸಿದ ಪ್ರತಿಯೊಂದು ನಿರ್ಧಾರವನ್ನು ಸಹ ಭವಿಷ್ಯವನ್ನು ಕೇಳುವುದರ ಮೂಲಕ ಕೆಲವೊಂದಷ್ಟು ಒಳ್ಳೆಯ ಸಮಯವನ್ನು ತಿಳಿದುಕೊಳ್ಳುವುದರ ಮೂಲಕ ತಮ್ಮ ಉತ್ತಮವಾದಂತಹ ನಿರ್ಧಾರ ಗಳನ್ನು ತೆಗೆದುಕೊಳ್ಳುತ್ತಿರುತ್ತಾರೆ.

ಅದೇ ರೀತಿಯಾಗಿ ಈಗಾಗಲೇ ಎಲ್ಲರಿಗೂ ತಿಳಿದಿರುವಂತೆ ನಮ್ಮ ಭೂಮಿಯ ಮೇಲೆ ಯಾವ ಕೆಲವೊಂದಷ್ಟು ಸಂಗತಿಗಳು ನಡೆಯುತ್ತದೆ ಇದರಿಂದ ನಮ್ಮ ದೇಶದ ಮೇಲೆ ತೊಂದರೆ ಸಂಭವಿಸುತ್ತದೆ ಎನ್ನುವ ಭವಿಷ್ಯವನ್ನು ಕೊಡಿ ಮಠದ ಶ್ರೀಗಳು ನುಡಿದಿದ್ದರು. ಅದೇ ರೀತಿಯಾಗಿ ಅಂತಹ ಕೆಲವೊಂದು ಘಟನೆಗಳು ಕೂಡ ನಮ್ಮ ಭೂಮಿಯ ಮೇಲೆ ನಡೆದವು ಅದೇ ರೀತಿಯಾಗಿ ಅವರು ಹೇಳುವಂತಹ ಕೆಲವೊಂದಷ್ಟು ವಿಚಾರಗಳು.

ನಿಜವಾಗುತ್ತದೆ ಎಂದು ಪ್ರತಿಯೊಬ್ಬರು ನಂಬಿದ್ದಾರೆ ಹಾಗಾದರೆ ಈ ಬಾರಿ ಸಿಎಂ ಯಾರಾಗುತ್ತಾರೆ ಎನ್ನುವಂತಹ ವಿಷಯವನ್ನು ತೆಗೆದುಕೊಂಡರೆ ಅದನ್ನು ನಿರ್ಧರಿಸಲು ಯಾರಿಂದಲೂ ಸಾಧ್ಯವಾಗುವುದಿಲ್ಲ ಆದರೆ ಯಾವ ಹೆಸರಿನವರಿಗೆ ಆ ಒಂದು ಸಮಯದಲ್ಲಿ ಗ್ರಹಗಳು ಒಳ್ಳೆಯ ಸ್ಥಾನದಲ್ಲಿ ಇರುತ್ತಾರೋ ಹಾಗೂ ಕೆಟ್ಟ ಸ್ಥಾನದಲ್ಲಿ ಇರುತ್ತಾರೋ ಅದರ ಮೇಲೆ ಅವರು ಗೆಲ್ಲುವಂತಹ ಸಂಭವ ಇರುತ್ತದೆ. ಬದಲಿಗೆ ನಾವು ಅದನ್ನು ನಿರ್ಧರಿಸಲು ಸಾಧ್ಯವಾಗುವುದಿಲ್ಲ. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

By admin

Leave a Reply

Your email address will not be published. Required fields are marked *