ಈ ವರ್ಷದ ಅತ್ಯಂತ ವಿವಾದಾತ್ಮಕ ಚಿತ್ರದಲ್ಲಿ ಇರೊದೆಲ್ಲಾ ಸುಳ್ಳಾ ಅಥವಾ ನಿಜಾನ..ಉಲ್ಟಾ ಹೊಡೆದ ನಿರ್ದೇಶಕ…

ಕೇರಳ ಮಲ್ಟಿಪ್ಲೆಕ್ಸ್ ಗಳಲ್ಲಿ ಕೇರಳ ಸ್ಟೋರಿ ಸಿನಿಮಾ ಬ್ಯಾನ್ ಉಲ್ಟಾ ಹೊಡೆದ ನಿರ್ದೇಶಕ ಏನು ಹೇಳಿದ್ರು ಗೊತ್ತಾ…..?

WhatsApp Group Join Now
Telegram Group Join Now

ಮಣಿಪು ರಾಜ್ಯದಲ್ಲಿ ಬುಡಕಟ್ಟು ಜನಾಂಗದವರ ದಂಗೆ ಕಲಹ ನಡೆಯುತ್ತಿದೆ. ಕರ್ನಾಟಕದಲ್ಲಿ ಚುನಾವಣೆಯ ಬಿಸಿ ಜೋರಾಗಿದೆ. ಅದಷ್ಟೇ ಅಲ್ಲದೆ ಇಡೀ ದೇಶದಲ್ಲಿ ಐಪಿಎಲ್ ನಡೆಯುತ್ತಿದೆ. ಆದರೆ ಇದೆಲ್ಲದರ ಮಧ್ಯ ಅತಿ ಹೆಚ್ಚಾಗಿ ಚರ್ಚೆಗೆ ಒಳಗಾಗುತ್ತಿರುವಂತಹ ಇನ್ನೊಂದು ವಿಷಯ ಏನು ಎಂದರೆ ಅದು ಇತ್ತೀಚಿಗೆ ಬಿಡುಗಡೆಯಾ ದಂತಹ ಮಲಯಾಳಂ ನ ದ ಕೇರಳ ಸ್ಟೋರಿ ಸಿನಿಮಾ.

ಹೌದು ಈ ಚಿತ್ರ ಇದೀಗ ದೇಶದ ಎಲ್ಲಾ ಕಡೆ ಒಂದು ಟ್ರೆಂಡಿ ಹಾಗೂ ಹಾಟ್ ಟಾಪಿಕ್ ಆಗಿ ಸುದ್ದಿಯಲ್ಲಿ ಇದೆ. ಇದು ಏನಂತ ಹೈ ಬಜೆಟ್ ಚಿತ್ರವಲ್ಲದೆ ಇದ್ದರೂ ಸಹ ಇದು ಮೊದಲ ದಿನವೇ 10 ಕೋಟಿಗು ಹೆಚ್ಚು ಕಲೆಕ್ಷನ್ ಮಾಡುತ್ತಾ ಸಾಗಿದೆ.ಇದೀಗ ದೇಶದ ಎಲ್ಲಾ ಕಡೆ ಸಖತ್ ಚರ್ಚೆಗೆ ಸುದ್ದಿಯಾಗುತ್ತಿರುವಂತಹ ಈ ಒಂದು ಸಿನಿಮಾ ಅಸಲಿ ನಿಜವಾದ ಕಥೆ ಅಲ್ಲವೇ ಅಲ್ಲ.

ಹಾಗಾಗಿ ಇದನ್ನು ನಿಷೇಧ ಮಾಡುವುದಕ್ಕೆ ಸಾಧ್ಯವಿಲ್ಲ. ನೀವೇ ಇದನ್ನು ಬಹಿಷ್ಕರಿಸಿ ಅಥವಾ ಇದರ ಪ್ರದರ್ಶನವನ್ನು ನಿಲ್ಲಿಸಿ ಎಂದು ಕೇರಳದ ಸರ್ಕಾರ ಇತ್ತೀಚೆಗೆ ಹೇಳಿತ್ತು. ಇನ್ನು ಪಕ್ಕದ ರಾಜ್ಯವಾದ ತಮಿಳುನಾಡಿನ ಕೊಯಂಬೂತ್ ಎಂಬಲ್ಲಿ 50ಕ್ಕೂ ಹೆಚ್ಚಿನ ಜನ. ಈ ಒಂದು ಚಿತ್ರವನ್ನು ಬ್ಯಾನ್ ಮಾಡಬೇಕು ಎಂದು ಆಗ್ರಹಿಸಿ ರಸ್ತೆಗೆ ಇಳಿದಿದ್ದರು.

See also  ಇಲ್ಲಿದೆ ನೋಡಿ ಅತಿ ಸುಲಭವಾದ ಅಡುಗೆ ಸೀಕ್ರೆಟ್ ಗಳು..ತೆಂಗಿನಕಾಯಿಯ ಅರ್ಧಕ್ಕೆ ಸೀಳಲು,ಕಲಬೆರಕೆ ಕಂಡುಹಿಡಿಯಲು..

ಈ ಸಿನಿಮಾಗಾಗಿ ದೊಂಬಿಯನ್ನು ಎಬ್ಬಿಸಿ ಅಲ್ಲಿನ ಕೆಲವರು ಪೊಲೀಸರಿಂದ ಅರೆಸ್ಟ್ ಕೂಡ ಆಗಿದ್ದುoಟು. ಈ ಇಡೀ ಚಿತ್ರವೇ ಒಂದು ಷಡ್ಯಂತರ ಅಂತ ಒಂದು ಗುಂಪು ಬೊಬ್ಬೆ ಹೊಡೆಯುತ್ತಿದೆ. ಇಲ್ಲ ಈ ಚಿತ್ರ ನೈಜ್ಯ ಘಟನೆಗಳ ಆಧಾರ ಎಂದು ಇದರ ಇನ್ನೊಂದು ಗುಂಪು ವಾದಿಸುತ್ತಿದೆ. ಭಾರತದಲ್ಲಿ ಯಾವುದಾದರೂ ವಿಷಯ ಭಾರಿ ಚರ್ಚೆ ಹಾಗೂ ವಿವಾದಕ್ಕೆ ಒಳಗಾಗಿದೆ ಎಂದರೆ.

ಅದು ಒಂದು ಸಿನಿಮಾ ಆಗಿರುತ್ತದೆ ಅಥವಾ ಧರ್ಮಾಧಾರಿತ ವಿಷಯ ಆಗಿರುತ್ತದೆ. ಕಾರಣ ಭಾರತದಲ್ಲಿ ಇವತ್ತು ಎರಡೇ ಎರಡು ಸಂಗತಿಗಳು ಹೆಚ್ಚು ವಿವಾದಕ್ಕೆ ಗುರಿಯಾಗುತ್ತಿರುವುದು. ಅದರಲ್ಲೂ ಈ ಧರ್ಮಕ್ಕೆ ಸಂಬಂಧಪಟ್ಟಂತೆ ಯಾವುದಾದರೂ ವಿಷಯ ಒಂದು ಸಿನಿಮಾದಲ್ಲಿ ಇದ್ದರಂತೂ ಅದು ದೇಶದಲ್ಲಿಯೇ ದೊಡ್ಡ

ವಿವಾದಿತ ಸಮಾಚಾರ ಆಗುತ್ತದೆ. ಇದೀಗ ಈ ಸಿನಿಮಾದ ಕಥೆ ಬಗ್ಗೆ ಹೇಳುವುದಾದರೆ ಕೇರಳಕ್ಕೆ ಸೇರಿದಂತಹ ನಾಲ್ವರು ಯುವತಿಯರನ್ನು ಅಲ್ಲಿಯ ವಿವಾದಿತ ಹಾಗೂ ಉಗ್ರ ಸಂಘಟಿತವಾಗಿರು ವಂತಹ ಐಸಿ ಸಂಘಟನೆ ಇವರನ್ನು ಹೆದರಿಸಿ ಇವರ ಬ್ರೈನ್ ವಾಶ್ ಮಾಡಿ ಇವರನ್ನು ತನ್ನ ಧರ್ಮಕ್ಕೆ ಬರುವಂತೆ ಮತಾಂತರವನ್ನು ಮಾಡುತ್ತದೆ. ಹಾಗೂ ಇವರನ್ನು ಲೈಂಗಿಕವಾಗಿಯೂ ಸಹ ದುರ್ಬಳಕೆ ಮಾಡಿಕೊಳ್ಳುತ್ತದೆ. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

[irp]


crossorigin="anonymous">