ಕೆಲವೇ ಕೆಲವೇ ಕೈಗಳು ಈ ರೀತಿ ಗುರುಗ್ರಹದ ರೇಖೆಯನ್ನು ಹೊಂದಿರುತ್ತವೆ..ನಿಮ್ಮ ಹಸ್ತದಲ್ಲೂ ಈ ರೀತಿ ಗುರುತಿದ್ದರೆ ನೀವು ಸಾಮಾನ್ಯರಲ್ಲ.ಶ್ರೀಮಂತರಾಗ್ತೀರಾ..... » Karnataka's Best News Portal

ಕೆಲವೇ ಕೆಲವೇ ಕೈಗಳು ಈ ರೀತಿ ಗುರುಗ್ರಹದ ರೇಖೆಯನ್ನು ಹೊಂದಿರುತ್ತವೆ..ನಿಮ್ಮ ಹಸ್ತದಲ್ಲೂ ಈ ರೀತಿ ಗುರುತಿದ್ದರೆ ನೀವು ಸಾಮಾನ್ಯರಲ್ಲ.ಶ್ರೀಮಂತರಾಗ್ತೀರಾ…..

ಕೆಲವೇ ಕೆಲವು ಕೈಗಳು ಗುರುಗ್ರಹದ ಮೇಲೆ ಈ ರೇಖೆಯನ್ನು ಹೊಂದಿವೆ……….!!

WhatsApp Group Join Now
Telegram Group Join Now

ಸಾಮಾನ್ಯವಾಗಿ ಪ್ರತಿಯೊಬ್ಬರಿಗೂ ತಿಳಿದಿರುವಂತೆ ಯಾವುದೇ ಒಬ್ಬ ಮನುಷ್ಯ ತನ್ನ ಜೀವನದಲ್ಲಿ ಯಾವುದೇ ಒಂದು ಸಾಧನೆಯನ್ನು ಮಾಡಬೇಕು ಎಂದುಕೊಂಡರೆ ಅಥವಾ ತಾನು ಯಾವುದೇ ರೀತಿಯ ಕೆಲಸ ಕಾರ್ಯಗಳಲ್ಲಿ ಅಭಿವೃದ್ಧಿಯನ್ನು ಹೊಂದಬೇಕು ಎಂದರೆ ಅವನಿಗೆ ಗುರುವಿನ ಬಲ ಚೆನ್ನಾಗಿರಬೇಕು ಎಂದು ಹೇಳುತ್ತಿರುತ್ತಾರೆ. ಹೌದು ಗುರುವಿನ ಬಲ ಇದ್ದರೆ ಮಾತ್ರ ಪ್ರತಿಯೊಬ್ಬರು ಒಂದು ಯಶಸ್ಸನ್ನು ಒಂದು ಹೆಸರನ್ನು ಪಡೆಯಲು ಸಾಧ್ಯ.

ಹಾಗೇನಾದರೂ ನಿಮಗೆ ಗುರುವಿನ ಬಲ ಇಲ್ಲ ಎಂದರೆ ನೀವು ಮಾಡುವಂತಹ ಯಾವುದೇ ಕೆಲಸ ಕಾರ್ಯಗಳಾಗಿರಬಹುದು ಅಥವಾ ನೀವು ಕೈಗೊಳ್ಳುವಂತಹ ಕಾರ್ಯಗಳಾಗಿರಬಹುದು ಅವೆಲ್ಲದರಲ್ಲಿ ಯೂ ಕೂಡ ಅಡ್ಡಿ ಆತಂಕಗಳು ಉಂಟಾಗುತ್ತಿರುತ್ತದೆ. ಕೆಲವೊಮ್ಮೆ ಆ ಕೆಲಸಗಳು ನಡೆಯುವುದೇ ಇಲ್ಲ ಕೆಲವೊಮ್ಮೆ ಅಪಘಾತಗಳು ಸಂಭವಿಸುತ್ತಿರುತ್ತದೆ. ಹೀಗೆ ಹಲವಾರು ರೀತಿಯ ಸಮಸ್ಯೆಗಳು ಎದುರಾಗುತ್ತದೆ.

ಆದ್ದರಿಂದಲೇ ಪ್ರತಿಯೊಬ್ಬರಿಗೂ ಕೂಡ ಗುರುವಿನ ಬಲ ಚೆನ್ನಾಗಿರಬೇಕು ಎಂದು ಹೇಳುತ್ತಿರುತ್ತಾರೆ. ಅದೇ ರೀತಿಯಾಗಿ ನೀವು ಯಾವುದೇ ಒಂದು ಮದುವೆ ಸಮಾರಂಭವನ್ನು ಪ್ರಾರಂಭ ಮಾಡಬೇಕು ಎಂದರೆ ವಧು ಹಾಗೂ ವರನಿಗೆ ಗುರುವಿನ ಬಲ ಚೆನ್ನಾಗಿರಬೇಕು ಆಗ ಮಾತ್ರ ಅವರಿಗೆ ಮದುವೆ ಶುಭ ಸಮಯ ಬಂದಿದೆ ಎಂದು ಹೇಳುತ್ತಿರುತ್ತಾರೆ. ಹಾಗಾದರೆ ಈ ದಿನ ನಮ್ಮ ಸಂಖ್ಯೆ ಶಾಸ್ತ್ರವನ್ನು ಆಧಾರವಾಗಿಟ್ಟುಕೊಂಡು.

ಯಾವ ಕೆಲವು ವ್ಯಕ್ತಿಗಳಲ್ಲಿ ಅವರ ಅಂಗೈಯಲ್ಲಿ ಈ ರೇಖೆಯು ಈ ಒಂದು ಸ್ಥಳದಲ್ಲಿ ಇದ್ದರೆ ಅವರು ತಮ್ಮ ಜೀವನದಲ್ಲಿ ಯಾವೆಲ್ಲ ರೀತಿಯ ಅದೃಷ್ಟವನ್ನು ಪಡೆದುಕೊಳ್ಳುತ್ತಾರೆ ಹಾಗೂ ಎಷ್ಟೆಲ್ಲಾ ಅಭಿವೃದ್ಧಿಯನ್ನು ಹೊಂದುತ್ತಾರೆ ತಮ್ಮ ಜೀವನದಲ್ಲಿ ಯಾವ ರೀತಿ ಬದುಕುತ್ತಾರೆ ಹೀಗೆ ಈ ಎಲ್ಲಾ ವಿಚಾರವಾಗಿ ಕೂಡ ಸಂಬಂಧಪಟ್ಟಿರುತ್ತದೆ ಹಾಗಾದರೆ ಆ ಮಾಹಿತಿಗಳ ಬಗ್ಗೆ ಈ ದಿನ ತಿಳಿದುಕೊಳ್ಳುತ್ತಾ ಹೋಗೋಣ.

See also  ಕಾಲಿಗೆ ಕಪ್ಪು ದಾರ ಕಟ್ಟಿಕೊಂಡರೆ 100% ನಿಮ್ಮ ಜೀವನದಲ್ಲಿ ನಡೆಯುವುದು ಇದೆ..ಯಾರು ಕಟ್ಟಬೇಕು ಯಾರು ಕಟ್ಟಬಾರದು ಗೊತ್ತಾ ?

ಹೌದು ಪ್ರತಿಯೊಬ್ಬರ ಅಂಗೈಯಲ್ಲಿಯೂ ಸಹ ಗುರುವಿನ ಲಕ್ಷಣ ಇರುತ್ತದೆ ಎಂದು ಹೇಳಲು ಸಾಧ್ಯವಾಗುವುದಿಲ್ಲ. ಕೆಲವೊಂದಷ್ಟು ಜನರ ಕೈಯಲ್ಲಿ ಮಾತ್ರ ಗುರುವಿನ ಬಲ ಇರುತ್ತದೆ ಹೌದು ಬಲಗೈಯಲ್ಲಿ ಹೆಬ್ಬೆರಳಿನ ಪಕ್ಕದ ಬೆರಳಿನ ಕೆಳಭಾಗದಲ್ಲಿ ಎರಡು ಗೆರೆಗಳು ಅಡ್ಡಲಾಗಿ ಇದ್ದರೆ ಅದು ಗುರುವಿನ ಬಲ ಇದೆ ಎನ್ನುವ ಲಕ್ಷಣವನ್ನು ಸೂಚಿಸುತ್ತದೆ. ಈ ರೀತಿ ಇದ್ದಂತಹ ವ್ಯಕ್ತಿಯು ತನ್ನ ಜೀವನದಲ್ಲಿ ಅತ್ಯುತ್ತಮವಾದಂತಹ ಯಶಸ್ಸನ್ನು ಪಡೆದುಕೊಳ್ಳುತ್ತಾನೆ.

ಪ್ರತಿಯೊಂದು ಪ್ರಾಣಿ ಪಕ್ಷಿಯ ಮೇಲೆ ಹೆಚ್ಚಿನ ಪ್ರೀತಿ ವಿಶ್ವಾಸವನ್ನು ಇಟ್ಟುಕೊಂಡಿರುತ್ತಾನೆ, ಹಾಗೆಯೇ ಅವನು ಯಾವುದೇ ರೀತಿಯ ಕೆಲಸ ವನ್ನು ಮಾಡಿದರು ಅದರಲ್ಲಿ ಹೆಚ್ಚಿನ ಅಭಿವೃದ್ಧಿಯನ್ನು ಹೊಂದುತ್ತಾನೆ, ಹೆಚ್ಚು ಶ್ರೀಮಂತನಾಗುತ್ತಾನೆ, ಎನ್ನುವ ಲಕ್ಷಣವನ್ನು ಅದು ಸೂಚಿಸುತ್ತದೆ. ಹಾಗೂ ಪ್ರತಿಯೊಬ್ಬರಿಗೂ ಕೂಡ ಧನ್ಯತಾಭಾವವನ್ನು ಇಟ್ಟುಕೊಂಡಿರು ತ್ತಾರೆ, ಪ್ರತಿಯೊಬ್ಬರನ್ನು ಪ್ರೀತಿ ವಿಶ್ವಾಸದಿಂದ ನೋಡಿಕೊಳ್ಳುತ್ತಾರೆ. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

[irp]


crossorigin="anonymous">