ಟ್ರಿಪ್ ಗಾಗಿ ಅನಾಥಶ್ರಮಕ್ಕೆ ಹೋಗಿದ್ದ ಸ್ಕೂಲ್ ಮಕ್ಕಳು ಅಲ್ಲಿ ಸ್ವಂತ ಅಜ್ಜಿನ ನೋಡಿದ ಹುಡುಗಿ ಮಾಡಿದ್ದೇನು ಗೊತ್ತಾ ? - Karnataka's Best News Portal

ಟ್ರಿಪ್ ಗಾಗಿ ಅನಾಥಶ್ರಮಕ್ಕೆ ಹೋಗಿದ್ದ ಸ್ಕೂಲ್ ಮಕ್ಕಳು ಅಲ್ಲಿ ಸ್ವಂತ ಅಜ್ಜಿನ ನೋಡಿದ ಹುಡುಗಿ ಮಾಡಿದ್ದೇನು ಗೊತ್ತಾ ?

ಟ್ರಿಪ್ ಗಾಗಿ ಅನಾಥಾಶ್ರಮಕ್ಕೆ ಹೋಗಿದ್ದ ಸ್ಕೂಲ್ ಮಕ್ಕಳು ಅಲ್ಲಿ ಸ್ವಂತ ಅಜ್ಜಿನ ನೋಡಿದ ಹುಡುಗಿ ಮಾಡಿದ್ದೇನು……??

WhatsApp Group Join Now
Telegram Group Join Now

ಇದು ಕೆಟ್ಟ ಕಲಿಯುಗ ಮಾನವೀಯತೆ ಮನುಷ್ಯತ್ವ ಅನ್ನುವುದು ಸತ್ತೇ ಹೋಗಿದೆ ಅಂತಾನೆ ಹೇಳಬಹುದು. ತಂದೆ-ತಾಯಿಗಳು ಕಷ್ಟಪಟ್ಟು ಕೂಲಿ ಕೆಲಸವನ್ನು ಮಾಡಿ ತಮ್ಮ ಮಕ್ಕಳನ್ನು ಸಾಕುತ್ತಾರೆ ವಿದ್ಯಾಭ್ಯಾಸ ವನ್ನು ಕೊಡಿಸಿ ದೊಡ್ಡವರನ್ನಾಗಿ ಮಾಡುತ್ತಾರೆ. ಆದರೆ ಅದೇ ಮಕ್ಕಳು ತಮಗೆ ಸ್ವಲ್ಪ ಕಷ್ಟ ಎದುರಾದರು

ತಂದೆ-ತಾಯಿಗಳನ್ನು ವೃದ್ಧಾಶ್ರಮಗಳಿಗೆ ಕರೆದುಕೊಂಡು ಹೋಗಿ ಸೇರಿಸಿಬಿಡುತ್ತಾರೆ. ಹೆತ್ತವರಿಗೆ ಎರಡು ಹೊತ್ತು ಊಟ ಹಾಕಲಾಗದೆ ವಯಸ್ಸಾದವರನ್ನು ನೋಡಿಕೊಳ್ಳದೆ ಸ್ವಂತ ತಂದೆ ತಾಯಿಗಳನ್ನೇ ವೃದ್ಧಾಶ್ರಮಗಳಿಗೆ ಸೇರಿಸಿಬಿಡುತ್ತಾರೆ. ಅದೇ ರೀತಿಯಾಗಿ ಈ ದಿನ ನಾವು ಹೇಳುತ್ತಿರುವಂತಹ ಈ ಒಂದು ವಿಷಯ ಗುಜರಾತ್ ನಲ್ಲಿ ನಡೆದಂತಹ ಒಂದು ವಿಷಯದ ಬಗ್ಗೆ.

ಒಬ್ಬಳು ಹುಡುಗಿ ತನ್ನ ಅಜ್ಜಿಯನ್ನು ತಬ್ಬಿಕೊಂಡು ಅಳುತ್ತಿರುತ್ತಾಳೆ. ಅಷ್ಟಕ್ಕೂ ಈ ಹುಡುಗಿಗೂ ಹಾಗೂ ಆ ವಯಸ್ಸಾದ ಅಜ್ಜಿಗೂ ಏನು ಸಂಬಂಧ ಇವರಿಬ್ಬರ ನಡುವೆ ಏನು ವಿಷಯ ಇದೆ ಎನ್ನುವುದರ ಬಗ್ಗೆ ಈ ದಿನ ತಿಳಿಯೋಣ ಹಾಗೂ ಇದು ನೈಜ್ಯ ಘಟನೆ ಇದು ನಿಮ್ಮೆಲ್ಲರಿಗೂ ಇಷ್ಟವಾಗುತ್ತದೆ ಎಂದು ಹೇಳಬಹುದು. 2007 ಇಸವಿಯಲ್ಲಿ ಬೆಳಗ್ಗೆ ಏಳು ಗಂಟೆಗೆ ಅಹಮದಾಬಾದ್ ನ ಮಣಿ ನಗರದ ಜಿ ಎಂ ಸಿ ಸ್ಕೂಲ್ ನ ಪ್ರಿನ್ಸಿಪಾಲ್ ನಿಂದ ಕಲ್ಪೇಶ್ ಅವರಿಗೆ ಒಂದು ಕರೆ ಬಂದಿದೆ.

See also  ಸೆಕೆಂಡ್ ಪಿಯುಸಿ ಮಾಡಿದ್ರೆ ಸಾಕು ಮನೆಯಲ್ಲಿ ಕುಳಿತುಕೊಂಡು ತಿಂಗಳಿಗೆ 30 ತನಕ ಸಂಪಾದಿಸಬಹುದು ಹೀಗೆ ಮಾಡಿ ಸಾಕು

ಸರ್, ನಮ್ಮ ಶಾಲೆಯ ವಿದ್ಯಾರ್ಥಿಗಳನ್ನು ನಾವು ಸ್ಕೂಲ್ ಟ್ರಿಪ್ ಗೆ ಕರೆದುಕೊಂಡು ಹೋಗುತ್ತಿದ್ದೇವೆ ಅದರ ಭಾಗವಾಗಿ ಇವತ್ತು ಮಣಿ ಪಾಲ್ ಗಾಂಧಿ ವೃದ್ಧಾಶ್ರಮಕ್ಕೆ ಎಲ್ಲರೂ ಹೋಗುತ್ತಿದ್ದೇವೆ. ಅಲ್ಲಿ ನಮ್ಮ ವಿದ್ಯಾರ್ಥಿಗಳು ಆ ವೃದ್ಧಾಶ್ರಮದಲ್ಲಿ ಕಳೆಯುವಂತಹ ಸಮಯವನ್ನು ನಿಮ್ಮ ಕ್ಯಾಮರಾದಲ್ಲಿ ಸರೆ ಹಿಡಿಯಿರಿ ನಿಮ್ಮ ನ್ಯೂಸ್ ಪೇಪರ್ ನಲ್ಲಿ ಹಾಕಿ.

ಇದು ನಮಗಷ್ಟೇ ಅಲ್ಲ ಮಕ್ಕಳ ಮನಸ್ಸಿನಲ್ಲಿ ಈ ಟ್ರಿಪ್ ನ ನೆನಪುಗಳು ಕಡೆತನಕ ಜೀವಂತವಾಗಿರುತ್ತದೆ. ಏಕೆ ಎಂದರೆ ಆಶ್ರಮದಲ್ಲಿರುವಂತಹ ವೃದ್ಧರನ್ನು ನೋಡಿ ವಿದ್ಯಾರ್ಥಿಗಳು ತಮ್ಮ ತಂದೆ ತಾಯಿಗಳನ್ನು ಹೇಗೆ ನೋಡಿಕೊಳ್ಳಬೇಕು ಎಂದು ಕಲಿತುಕೊಳ್ಳುತ್ತಾರೆ. ಒಂದು ದೊಡ್ಡ ಪೇಪರ್ ನಲ್ಲಿ ನಮ್ಮ ಶಾಲೆಯ ಮಕ್ಕಳ ಫೋಟೋಗಳು ಅವರ ಈ ಟ್ರಿಪ್ ವಿಷಯ ಬಂದರೆ ತುಂಬಾ ಚೆನ್ನಾಗಿರುತ್ತದೆ.

ಹಾಗೂ ಲೈಫ್ ಟೈಮ್ ನೆನಪಿನಲ್ಲಿ ಉಳಿಯುತ್ತದೆ. ನಿಮಗೂ ಕೂಡ ಭಾವನಾತ್ಮಕ ಫೋಟೋಗಳು ಸಿಗುತ್ತದೆ ಎಂದು ಶಾಲೆಯ ಪ್ರಿನ್ಸಿಪಾಲ್ ಕಲ್ಪೇಶ್ ಅವರನ್ನು ಫೋಟೋ ತೆಗೆಯುವುದಕ್ಕೆ ಬರುವಂತೆ ಕೇಳಿಕೊಂಡಿ ದ್ದಾರೆ. ಇಲ್ಲ ಸರ್ ನನಗೆ ಆಫೀಸ್ ನಲ್ಲಿ ಕೆಲಸ ಇದೆ. ನಾನು ಆನಂತರ ಬರುತ್ತೇನೆ ಎಂದು ಕಲ್ಪೇಶ್ ಹೇಳುತ್ತಾರೆ. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

[irp]


crossorigin="anonymous">