ಇನ್ನೂ ಮುಂದೆ ರೈತರಿಗೆ 6000 ಸಿಗೊಲ್ಲ..ಮೇ 30 ರೊಳಗೆ ಈ ಕೆಲಸ ಮಾಡಿ ರೈತರಿಗೆ ತಪ್ಪದೇ ತಲುಪಿಸಿ

ಇನ್ನು ಮುಂದೆ ರೈತರಿಗೆ 6,000 ಸಿಗುವುದಿಲ್ಲ……!!

WhatsApp Group Join Now
Telegram Group Join Now

ಎಲ್ಲ ರೈತರಿಗೆ ಸಂತಸದ ಸುದ್ದಿ ಹೌದು ಪಿ ಎಂ ಕಿಸಾನ್ 14ನೇ ಕಂತಿನ ಹಣ ಇನ್ನು ಬಂದಿಲ್ಲ ಎಂದು ಕಾಯುತ್ತಿದ್ದೀರಾ! ಆದರೆ ಇನ್ನು ಮುಂದೆ ಕಾಯುವಂತಹ ಚಿಂತೆ ಇರುವುದಿಲ್ಲ. ಯಾಕೆಂದರೆ ಮುಂದಿನ ತಿಂಗಳು ಎಲ್ಲಾ ರೈತರ ಖಾತೆಗೆ 2000ರೂಪಾಯಿ ಹಣ ಬರಲಿದೆ. ಪಿ ಎಂ ಕಿಸಾನ್ 14ನೇ ಕಂತು ಬಿಡುಗಡೆಯ ದಿನಾಂಕ ನಿಗದಿಯಾಗಿದ್ದು

ಹಾಗಾದರೆ ಈ ಹಣ ಯಾವಾಗ ಬಿಡುಗಡೆಯಾಗಲಿದೆ ಹಾಗೂ ಯಾರಿಗೆಲ್ಲ ಈ ಹಣ ಸಿಗಲಿದೆ ಹೀಗೆ ಈ ವಿಚಾರವಾಗಿ ಸಂಬಂಧಿಸಿದ ಹಲವಾರು ಮಾಹಿತಿಗಳ ಬಗ್ಗೆ ತಿಳಿಯೋಣ. ಪಿಎಂ ಕಿಸಾನ್ 14ನೇ ಕಂತಿನ ಹಣ ಬಿಡುಗಡೆಯಾಗಿದ್ದು ಅಂದರೆ 26 ಫೆಬ್ರವರಿ 2023 ನೇ ತಾರೀಖಿನಂದು ಬಿಡುಗಡೆಯಾಗಿದೆ. ಈಗ 14ನೇ ಕಂತಿನ ಹಣವನ್ನು ರೈತರ ಖಾತೆಗೆ ಕಳುಹಿಸಲಾಗುವುದು.

ಇತ್ತೀಚಿನ ನವೀಕರಣದ ಪ್ರಕಾರ ಮೇ ಅಥವಾ ಜೂನ್ ತಿಂಗಳಲ್ಲಿ ರೈತರ ಖಾತೆಗೆ ರೂಪಾಯಿ ಎರಡು ಸಾವಿರ ಹಣವನ್ನು ಕಳುಹಿಸಬಹುದು. ಹಾಗೂ 14ನೇ ಕಂತು ಶೀಘ್ರದಲ್ಲಿಯೇ ಬರುವ ಸಾಧ್ಯತೆ ಇದೆ. ವೇಳಾಪಟ್ಟಿಯ ಪ್ರಕಾರ ಪಿಎಂ ಕಿಸಾನ್ ಸಮ್ಮಾನ್ ನಿಧಿಯ 14ನೇ ಕಂತು ಏಪ್ರಿಲ್ ಮತ್ತು ಜುಲೈ ನಡುವೆ ಬಿಡುಗಡೆಯಾಗಲಿದೆ ಕಳೆದ ವರ್ಷ ಇದೇ ಅವಧಿಯಲ್ಲಿ ಸ್ವೀಕರಿಸಿದಂತಹ 11ನೇ ಕಂತನ್ನು

31 ಮೇ 2022 ಕ್ಕೆ ವರ್ಗಾಯಿಸಲಾಯಿತು. ಆದರೆ ಈ ಬಾರಿ 14ನೇ ಕಂತು ಶೀಘ್ರದಲ್ಲಿಯೇ ಖಾತೆಗೆ ಬರುವ ಸಾಧ್ಯತೆ ಇದೆ ಎಂದು ಹೇಳಿದ್ದಾರೆ. ಅಂದರೆ ಈ ಬಾರಿ ಮೇ 15ರ ಹೊತ್ತಿಗೆ ಸರ್ಕಾರ ರೈತರ ಖಾತೆಗೆ ಕಂತಿನ ಹಣ ಕಳುಹಿಸುವಂತಹ ನಿರೀಕ್ಷೆ ಇದೆ ಎಂದು ಹಲವಾರು ಮೂಲಗಳು ಹೇಳಿವೆ. ಹಾಗೂ ಇದರಿಂದ ಆರ್ಥಿಕವಾಗಿ ಸಹಾಯ ಮಾಡುತ್ತಾರೆ.

See also  ಇವರ ಜಾಗದಲ್ಲಿ ಬೇರೆಯವರು ಇದ್ದಿದ್ರೆ ಈ ಕೇಸ್ ಅದೆ ಮೋರಿಯಲ್ಲಿ ಮುಚ್ಚಿ ಹೋಗ್ತಿತ್ತು...

ವಾಸ್ತವವಾಗಿ ಈ ಬಾರಿ ಅಕಾಲಿಕ ಮಳೆಯಿಂದಾಗಿ ಅಪಾರವಾದಂತಹ ನಷ್ಟವನ್ನು ಅನುಭವಿಸಿರುವ ಕಾರಣ ಕಂತಿನ ಹಣ ಬೇಗ ಬರುವಂತಹ ನಿರೀಕ್ಷೆ ಇದೆ. ಇಂತಹ ಪರಿಸ್ಥಿತಿಯಲ್ಲಿ ಸಕಾಲಕ್ಕೆ ಹಣ ಬಂದರೆ ರೈತರು ಆರ್ಥಿಕವಾಗಿ ಸಹಾಯವನ್ನು ಪಡೆಯಬಹುದಾಗಿದೆ. ಆದರೆ ಈ ಬಗ್ಗೆ ಸರ್ಕಾರದಿಂದ ಯಾವುದೇ ರೀತಿಯ ಅಧಿಕೃತ ಮಾಹಿತಿ ಬಂದಿಲ್ಲ. ಹಾಗಾದರೆ ಇದನ್ನು ನೀವು ನೋಂದಾಯಿಸುವುದು ಹೇಗೆ?

ನೀವು ಕೂಡ ಈ ಒಂದು ಯೋಜನೆಗೆ ಅರ್ಹರಾಗಿದ್ದರೆ ಮತ್ತು ನೀವು ಕೂಡ ಇದರಲ್ಲಿ ನೊಂದಾಯಿಸಿಕೊಳ್ಳಬೇಕು ಎಂದರೆ ನೀವು ಆನ್ಲೈನ್ ಅಥವಾ ಆಫ್ ಲೈನ್ ಮೂಲಕ ನೊಂದಾಯಿಸಿಕೊಳ್ಳಬಹುದಾಗಿದೆ. ಇದಕ್ಕಾಗಿ ನೀವು ನಿಮ್ಮ ಹತ್ತಿರದ ಪಠವಾರಿ ಅಥವಾ ಪಿಎಂ ಕಿಸಾನ್ ಯೋಜನೆಗೆ ಆಯ್ಕೆಯಾದ ನೋಡಲ್ ಅಧಿಕಾರಿಯನ್ನು ಸಂಪರ್ಕಿಸ ಬೇಕು. ಇಲ್ಲಿ ಸಂಬಂಧಿತ ಫಾರ್ಮ್ ಗಳನ್ನು ಭರ್ತಿ ಮಾಡುವ ಮೂಲಕ ನಿಮ್ಮ ದಾಖಲೆಗಳನ್ನು ಸಲ್ಲಿಸಿ. ನಿಮ್ಮ ಹತ್ತಿರದ ಸಾರ್ವಜನಿಕ ಕೇಂದ್ರಕ್ಕೆ ಅಂದರೆ CSC ಕೇಂದ್ರಕ್ಕೆ ಸಲ್ಲಿಸಬಹುದು. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

[irp]


crossorigin="anonymous">