ಹೊಸ ಪೊರಕೆಯನ್ನು ಹೀಗೆ ಮಾಡಿ ನೋಡಿ ಈ ಟಿಪ್ಸ್ ಗೊತ್ತಿಲ್ಲದೆ ಎಷ್ಟು ಹಣ ಖರ್ಚು ಮಾಡ್ತೀವಿ.. - Karnataka's Best News Portal
https://adulateearring.com/t77pg9f0bn?key=27d0eac1279d1d54f242ce019dac0514

ಈ ಟಿಪ್ಸ್ ಗೊತ್ತಿಲ್ಲದೆ ಎಷ್ಟು ಹಣ ಖರ್ಚು ಮಾಡಿದ್ದೀವಿ……!!

ನಮ್ಮಲ್ಲಿ ಪ್ರತಿ ಮಹಿಳೆಯರು ಸಹ ಯಾವುದಾದರೂ ಒಂದು ವಿಚಾರ ವಾಗಿ ಹಣಕಾಸನ್ನು ಉಳಿಸುವುದಕ್ಕೆ ನೋಡುತ್ತಾರೆ. ಆದರೆ ಹೆಚ್ಚಿನ ಮಹಿಳೆಯರು ಸಣ್ಣ ಪುಟ್ಟದರಲ್ಲಿ ಖರ್ಚನ್ನು ಉಳಿಸುತ್ತಾರೆ ಆದರೆ ದೊಡ್ಡ ಪ್ರಮಾಣದ ವಿಚಾರದಲ್ಲಿ ಅವರಿಗೆ ತಿಳಿಯದ ಹಾಗೆ ಹಣಕಾಸು ಹೆಚ್ಚು ಖರ್ಚು ಮಾಡುತ್ತಿರುತ್ತಾರೆ ಎಂದೇ ಹೇಳಬಹುದು. ಅಂದರೆ ತಿಳಿದೋ ತಿಳಿಯದೆಯೋ ಹಣವನ್ನು ವ್ಯರ್ಥ ಮಾಡುತ್ತಿರುತ್ತಾರೆ.

ಆದರೆ ಪ್ರತಿಯೊಬ್ಬ ಮಹಿಳೆಯು ಕೂಡ ಈ ಒಂದು ವಿಚಾರವಾಗಿ ಹಲವಾರು ರೀತಿಯ ವಿಷಯಗಳನ್ನು ತಿಳಿದುಕೊಂಡಿರುವುದು ಬಹಳ ಮುಖ್ಯವಾಗಿರುತ್ತದೆ. ಹೌದು ಮನೆಯಲ್ಲಿರುವಂತಹ ಹೆಣ್ಣು ಮಕ್ಕಳು ಮನೆಯ ಯಾವುದೇ ಒಂದು ವಿಚಾರವನ್ನು ಹೇಗೆ ಮಾಡುವುದರಿಂದ ಆ ಕೆಲಸ ಸರಿ ಹೋಗುತ್ತದೆ ಹಾಗೂ ಅದರಿಂದ ಹಣಕಾಸಿನ ಉಳಿತಾಯ ಮಾಡಬಹುದು ಅದನ್ನು ಮತ್ತೆ ಯಾವ ಕೆಲಸಕ್ಕೆ ಉಪಯೋಗಿಸ ಬಹುದು ಎನ್ನುವಂತಹ ಮಾಹಿತಿಯನ್ನು ತಿಳಿದುಕೊಂಡಿರುವುದು ಬಹಳ ಮುಖ್ಯವಾಗಿರುತ್ತದೆ.

ಅದೇ ರೀತಿಯಾಗಿ ಕೆಲವೊಂದಷ್ಟು ಮಹಿಳೆಯರು ಈ ಒಂದು ವಿಧಾನವನ್ನು ಅನುಸರಿಸುತ್ತಿರುತ್ತಾರೆ. ಆದರೆ ಹೆಚ್ಚಿನ ಜನಕ್ಕೆ ಇದರ ಒಂದು ವಿಚಾರದ ಬಗ್ಗೆಯೂ ಸಹ ತಿಳಿದಿರುವುದಿಲ್ಲ. ಹಾಗಾದರೆ ಈ ದಿನ ಮಹಿಳೆಯರಿಗೆ ಸಂಬಂಧಪಟ್ಟಂತೆ ಮನೆಯಲ್ಲಿ ಯಾವ ಕೆಲವೊಂದು ವಿಧಾನಗಳನ್ನು ಅನುಸರಿಸುವುದರಿಂದ ಆ ಪದಾರ್ಥಗಳನ್ನು ಮತ್ತೆ ಮರುಬಳಕೆ ಮಾಡಿಕೊಳ್ಳಬಹುದು ಹಾಗೂ ಯಾವ ಕೆಲವೊಂದು ವಸ್ತುಗಳನ್ನು ನಾವು

ಇದು ಕೆಲಸಕ್ಕೆ ಬರುವುದಿಲ್ಲ ಎಂದು ಆಚೆ ಹಾಕಿರುತ್ತೇವೋ ಅದೇ ವಸ್ತುವನ್ನು ಮತ್ತೆ ಹೇಗೆ ಉಪಯೋಗಿಸಿ ಅದರ ಪ್ರಯೋಜನಗಳನ್ನು ಪಡೆದುಕೊಳ್ಳಬಹುದು ಎನ್ನುವಂತಹ ಮಾಹಿತಿಯ ಬಗ್ಗೆ ಈ ದಿನ ತಿಳಿಯೋಣ. ಮಹಿಳೆಯರಲ್ಲಿ ಪ್ರತಿಯೊಬ್ಬರ ಬಳಿಯೂ ರೇಷ್ಮೆ ಸೀರೆ ಇದ್ದೇ ಇರುತ್ತದೆ ಅದು ಕೆಲವೊಮ್ಮೆ ಎಣ್ಣೆ ಕಲೆ ಅಥವಾ ಟೀ ಕಾಫಿ ಕಲೆ ಆಗಿರುತ್ತದೆ ಅದನ್ನು ಹೇಗೆ ಸರಿಪಡಿಸಿಕೊಳ್ಳಬಹುದು ಎಂದು ಅವರಿಗೆ ತಿಳಿದಿರುವುದಿಲ್ಲ.

ಆದರೆ ಕೆಲವೊಂದಷ್ಟು ಮಹಿಳೆಯರು ಆ ಒಂದು ಚಿಕ್ಕ ಕಲೆಯನ್ನು ದೂರ ಮಾಡಿಕೊಳ್ಳುವುದಕ್ಕೆ ಇಡೀ ಸೀರೆಯನ್ನು ತೊಳೆಯುತ್ತಾರೆ ಆದರೆ ಆ ರೀತಿ ಮಾಡಬಾರದು ಬದಲಿಗೆ ಆ ಒಂದು ಜಾಗದ ಕೆಳಗಡೆ ಒಂದು ಚಿಕ್ಕ ತಟ್ಟೆಯನ್ನು ಇಟ್ಟು ಆ ಜಾಗಕ್ಕೆ ಡೆಟಾಲ್ ಅನ್ನು ಹಾಕಿ ಚೆನ್ನಾಗಿ ಕೈಯಲ್ಲಿ ಉಜ್ಜಿಕೊಳ್ಳಬೇಕು ಆನಂತರ ನೀವು ನೀರನ್ನು ಹಾಕಿ ತೊಳೆಯುವುದರಿಂದ ಸೀರೆಯ ಮೇಲೆ ಇರುವಂತಹ ಕಲೆ ಸಂಪೂರ್ಣವಾಗಿ ಹೋಗುತ್ತದೆ.

ಹಾಗೆಯೇ ಮನೆಗೆ ಹೊಸದಾಗಿ ಪೊರಕೆಯನ್ನು ತಂದಂತಹ ಸಮಯ ದಲ್ಲಿ ಅದರಿಂದ ಕಸ ಗುಡಿಸಿದರೆ ಅದರಲ್ಲಿರುವಂತಹ ಧೂಳು ಹೆಚ್ಚಾಗಿ ಬರುತ್ತಿರುತ್ತದೆ ಆದರೆ ಅದನ್ನು ಉಪಯೋಗಿಸುವುದಕ್ಕೂ ಮೊದಲು ಒಂದು ಬಾಚಣಿಗೆಯ ಸಹಾಯದಿಂದ ಅದನ್ನು ತಲೆ ಬಾಚುವ ರೀತಿ ಬಾಚಬೇಕು ಈ ರೀತಿ ಬಾಚುವುದರಿಂದ ಪೊರಕೆಯಲ್ಲಿರುವಂತಹ ಎಲ್ಲಾ ಧೂಳುಗಳು ಹೋಗುತ್ತದೆ. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

By admin

Leave a Reply

Your email address will not be published. Required fields are marked *