ಗುರುವಾರದ ದಿನ ಸ್ವಲ್ಪ ಅಕ್ಕಿ ಮತ್ತು ಅರಿಶಿಣ ಬಡತನ ಮನೆ ದಾರಿಯನ್ನೇ ಮರೆಯುತ್ತೆ..ಎಷ್ಟು ಹಣ ಬರುತ್ತೆ ಅಂದರೆ ನೀವೆ ನಂಬೊಲ್ಲ - Karnataka's Best News Portal
https://adulateearring.com/t77pg9f0bn?key=27d0eac1279d1d54f242ce019dac0514

ಗುರುವಾರ ದಿನ ಸ್ವಲ್ಪ ಅಕ್ಕಿ ಮತ್ತು ಅರಿಶಿಣ ಬಡತನ ಮನೆಯ ದಾರಿ ಮರೆತು ಬಿಡುವುದು, ಎಷ್ಟು ಹಣ ಬರುತ್ತದೆ ಎಂದರೆ ನೀವೇ ಆಶ್ಚರ್ಯ ಪಡುತ್ತೀರಿ……..!!

ಸುಖ ಮತ್ತು ದುಃಖ ಮನುಷ್ಯನ ಜೀವನದ ಬಹುಭಾಜ್ಯ ಅಂಗಗಳಾ ಗಿದೆ. ಮನುಷ್ಯ ಸುಖ ಸಮೃದ್ಧಿ, ಸಿರಿ ಸಂಪತ್ತನ್ನು ಪಡೆದುಕೊಳ್ಳಲು ಹೆಚ್ಚಿನ ಶ್ರಮವನ್ನು ಪಡುತ್ತಾರೆ. ಆದರೆ ಹಲವಾರು ಬಾರಿ ನಿಷ್ಠೆಯಿಂದ ಕಠಿಣವಾಗಿ ಶ್ರಮಪಟ್ಟ ನಂತರವೂ ವ್ಯಕ್ತಿಗೆ ಸರಿಯಾದ ಲಾಭ ಸಿಗುವುದಿಲ್ಲ.

ನಿರಾಶೆಯ ನೆರಳು ಮನೆಯ ಮೇಲು ಸಹ ಬಿದ್ದು ಬಿಡುತ್ತದೆ. ವಾದ ವಿವಾದಗಳು ದ್ವೇಷಗಳು ಮನೆಯಲ್ಲಿ ಹೆಚ್ಚಾಗುತ್ತದೆ ಹಣದ ಸಮಸ್ಯೆ ಹೆಚ್ಚಾಗಿ ಮನೆಯಲ್ಲಿ ಆರ್ಥಿಕ ಸಂಕಷ್ಟಗಳು ಸಹ ಹೆಚ್ಚಾಗುತ್ತದೆ. ಹಣದ ಕೊರತೆಯ ಸಮಸ್ಯೆಯು ಮಾನಸಿಕ ಆರೋಗ್ಯದ ಮೇಲೂ ಸಹ ತೊಂದರೆಯನ್ನು ಉಂಟುಮಾಡುತ್ತದೆ. ಸಂಬಂಧಗಳಲ್ಲಿ ಕಹಿ ಉಂಟಾ ಗುತ್ತದೆ. ಇದರಿಂದ ಮನೆಯಲ್ಲಾಗಲಿ ಸಮಾಜದಲ್ಲಾಗಲಿ ವ್ಯಕ್ತಿಯ ಗೌರವದಲ್ಲಾಗಲಿ ಕೊರತೆ ಉಂಟಾಗುತ್ತದೆ.


ಇಂತಹ ಚಿಂತೆಗೆ ಕಾರಣ ನಿಮ್ಮ ಮನೆಯಲ್ಲಿ ಇರುವಂತಹ ನಕಾರಾತ್ಮಕ ಶಕ್ತಿಗಳಾಗಿರುತ್ತದೆ. ಮನೆಯಲ್ಲಿ ನಕಾರಾತ್ಮಕ ಶಕ್ತಿಗಳ ಸಂಚಾರ ಹೆಚ್ಚಾ ಗುವುದರಿಂದ ನಿರಂತರವಾಗಿ ಮನೆಯಲ್ಲಿ ಹಲವಾರು ತೊಂದರೆಗಳು ಆವರಿಸಿಕೊಳ್ಳುತ್ತದೆ. ಈ ನಕಾರಾತ್ಮಕ ಶಕ್ತಿಯನ್ನು ದೂರ ಮಾಡಲು ನೀವು ಕೆಲವು ವಿಶೇಷವಾದ ಉಪಾಯವನ್ನು ಮಾಡಬಹುದು. ಆದರೆ ಸರಿಯಾದ ಉಪಾಯಗಳ ಬಗ್ಗೆ ತಿಳಿದುಕೊಳ್ಳುವುದು ತುಂಬಾ ಮುಖ್ಯವಾಗಿದೆ.

ಬೃಹಸ್ಪತಿಯನ್ನು ಒಲಿಸಿಕೊಂಡು ಸುಖಮಯ ಜೀವನ ಯಶಸ್ಸು ಘನತೆ ಗೌರವ ಇತ್ಯಾದಿಗಳನ್ನು ಪಡೆದುಕೊಳ್ಳಬಹುದು. ಬೃಹಸ್ಪತಿಗೆ ನವಗ್ರಹ ಗಳಲ್ಲಿ ಗುರುವಿನ ಸ್ಥಾನ ಸಿಕ್ಕಿದೆ. ಬೃಹಸ್ಪತಿಯನ್ನು ಒಂದು ಅದೃಷ್ಟಶಾಲಿ ಗ್ರಹ ಹಾಗೂ ಮಂಗಳಕಾರಿ ದೇವರ ರೂಪದಲ್ಲಿ ತಿಳಿಯಲಾಗಿದೆ. ಐದು ತತ್ವಗಳಲ್ಲಿ ಆಕಾಶ ತತ್ವದ ಅಧಿಪತಿಯಾಗಿರುವ ಕಾರಣ ಇದರ ಪ್ರಭಾವ ತುಂಬಾ ವ್ಯಾಪಕವಾಗಿ ಮತ್ತು ವಿರಾಟವಾಗಿ ಇರುತ್ತದೆ. ಬೃಹಸ್ಪತಿಯ ಆರಾಧನೆಯು ನಿಮ್ಮ ಎಲ್ಲಾ ಸಂಕಟಗಳಿಂದ ಆಚೆ ತರಬಹುದು.

ದೇವಗುರು ಬೃಹಸ್ಪತಿ ಹಳದಿ ಬಣ್ಣದ ಕಾರಕ ಗ್ರಹ ಆಗಿದ್ದಾರೆ. ಒಂದು ಮಾಹಿತಿಯ ಪ್ರಕಾರ ಅವರಿಗೆ ಹಳದಿ ಬಣ್ಣದ ವಸ್ತುಗಳನ್ನು ಅರ್ಪಿಸಿ ಜೀವನದ ಕಷ್ಟಗಳನ್ನೆಲ್ಲ ದೂರ ಮಾಡಬಹುದು. ಪ್ರತಿದಿನ ಮನೆಯಲ್ಲಿ ಬಳಸುವಂತಹ ಅರಿಶಿಣಕ್ಕೆ ಜ್ಯೋತಿಷ್ಯದಲ್ಲಿ ತುಂಬಾ ಮಹತ್ವ ಇದೆ. ಅರಿಶಿಣದ ಪ್ರಯೋಗವನ್ನು ಪೂಜೆ ಪಾಠಗಳಲ್ಲೂ ಸಹ ಮಾಡುತ್ತಾರೆ. ಜ್ಯೋತಿಷ್ಯದಲ್ಲಿ ಅರಿಶಿಣದ ಸಂಭಂಧವು ಬೃಹಸ್ಪತಿಯೊಂದಿಗೆ ತಿಳಿಸಿದ್ದಾರೆ.

ಬುಧವಾರದ ದಿನ ಅರಿಶಿನದ ಸುಲಭವಾದ ಸರಳವಾದಂತಹ ಪ್ರಯೋಗಗಳನ್ನು ಮಾಡಿ ಜೀವನದ ದೊಡ್ಡ ಕಷ್ಟಗಳನ್ನು ಸುಲಭವಾಗಿ ದೂರ ಮಾಡಬಹುದು. ಹಾಗಾದರೆ ಈ ದಿನ ಅರಿಶಿನದ ಯಾವ ಪ್ರಯೋ ಗವನ್ನು ಮಾಡಬಹುದು ಎಂದು ತಿಳಿಯೋಣ. ಈ ಪ್ರಯೋಗವು ನಿಮ್ಮ ಗುರುವಿನ ಬಲವನ್ನು ಶಕ್ತಿಶಾಲಿಯಾಗಿಸಲು ತುಂಬಾ ಸಹಾಯ ಮಾಡು ತ್ತದೆ. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

By admin

Leave a Reply

Your email address will not be published. Required fields are marked *