ರಾತ್ರಿ ಮಲಗುವ ಮುನ್ನ ಬೆಳ್ಳುಳ್ಳಿ ಎಸಳನ್ನು ಟಾಯ್ಲೆಟ್ ಗೆ ಹಾಕಿ ನೀವೆ ಶಾಕ್ ಆಗ್ತೀರಾ..ಬೆಳ್ಳುಳ್ಳಿಯ ಈ ಅದ್ಬುತ ಉಪಯೋಗ ತಿಳಿದರೆ

ಬೆಳ್ಳುಳ್ಳಿಯನ್ನು ಹೀಗೆ ಟಾಯ್ಲೆಟ್ ಗೆ ಹಾಕಿ ನೀವು ಊಹಿಸಿಯೂ ಇರಲ್ಲ ಅಂತಹ ಫಲಿತಾಂಶ…….||

WhatsApp Group Join Now
Telegram Group Join Now

ಪ್ರತಿಯೊಬ್ಬರ ಮನೆಯಲ್ಲಿಯೂ ಸಹ ಬೆಳ್ಳುಳ್ಳಿಯನ್ನು ಅಡುಗೆಗಳಿಗೆ ಉಪಯೋಗಿಸುತ್ತಲೇ ಇರುತ್ತಾರೆ. ಅದರಲ್ಲೂ ನಮ್ಮ ದೈನಂದಿನ ಅಡುಗೆಗಳಿಗೆ ಬೆಳ್ಳುಳ್ಳಿ ಇಲ್ಲ ಎಂದರೆ ಅಡುಗೆ ತಿಂಡಿ ತಯಾರಾಗುವುದಿಲ್ಲ ಹಾಗೂ ಅದರ ರುಚಿ ಹೆಚ್ಚಾಗುವುದಿಲ್ಲ ಎಂದೇ ಹೇಳಬಹುದು. ಅಷ್ಟರಮಟ್ಟಿಗೆ ಇದು ನಮಗೆ ಅವಶ್ಯಕವಾಗಿದೆ.

ಎಲ್ಲರಿಗೂ ತಿಳಿದಿರುವಂತೆ ಬೆಳ್ಳುಳ್ಳಿಯಲ್ಲಿ ಹಲವಾರು ರೀತಿಯ ಪೌಷ್ಟಿಕಾಂಶಗಳು ಅಡಗಿದ್ದು ಹಾಗೂ ನಮ್ಮ ದೇಹದ ಆರೋಗ್ಯವನ್ನು ಕಾಪಾಡುವಲ್ಲಿ ಬಹಳ ಪ್ರಮುಖವಾದಂತಹ ಪಾತ್ರವನ್ನು ವಹಿಸುತ್ತದೆ ಎಂದು ಹೇಳಬಹುದು. ಆದರೆ ಇದು ಕೇವಲ ನಮ್ಮ ಆರೋಗ್ಯವನ್ನು ಹೆಚ್ಚಿಸುವುದಷ್ಟೇ ಅಲ್ಲದೆ ನಿಮ್ಮ ಮನೆಯ ಪ್ರಮುಖ ಕೆಲಸಕ್ಕೆ ಉಪ ಯೋಗಕ್ಕೆ ಬರುತ್ತದೆ. ಹೌದು ಹಾಗಾದರೆ ಆ ಒಂದು ಕೆಲಸ ಯಾವುದು ಅದನ್ನು ಹೇಗೆ ಉಪಯೋಗಿಸುವುದು ಎನ್ನುವುದರ ಸಂಪೂರ್ಣವಾದ ಮಾಹಿತಿಯನ್ನು ಈ ದಿನ ತಿಳಿಯೋಣ.


ಬೆಳ್ಳುಳ್ಳಿಯ ಎಸಳನ್ನು ನಿಮ್ಮ ಮನೆಯ ಟಾಯ್ಲೆಟ್ ಗೆ ಹಾಕಿದರೆ ನಿಮ್ಮ ಟಾಯ್ಲೆಟ್ ಸ್ವಚ್ಛವಾಗುತ್ತದೆ ಹೌದು ಏನಿದು ಆಶ್ಚರ್ಯ ಅನ್ನಿಸಬಹುದು ಆದರೆ ಇದು ಸತ್ಯ ಬೆಳ್ಳುಳ್ಳಿಯಲ್ಲಿ ಅಲಸಿನ್ ಎಂಬುವಂತಹ ಅಂಶ ಇದೆ ಇದು ನಮ್ಮ ಟಾಯ್ಲೆಟ್ ನಲ್ಲಿ ಇರುವಂತಹ ಬ್ಯಾಕ್ಟೀರಿಯಾ ಗಳನ್ನು ನಾಶ ಪಡಿಸುವಂತಹ ಶಕ್ತಿಯನ್ನು ಹೊಂದಿದೆ. ಕೆಲವೊಬ್ಬರಿಗೆ ಬೇರೆಯವರ ಟಾಯ್ಲೆಟ್ ಉಪಯೋಗಿಸಿದರೆ ಅದರಲ್ಲಿ ಇನ್ಫೆಕ್ಷನ್ ಹೆಚ್ಚಾಗುತ್ತಿರುತ್ತದೆ.

See also  ಇಲ್ಲಿದೆ ನೋಡಿ ಅತಿ ಸುಲಭವಾದ ಅಡುಗೆ ಸೀಕ್ರೆಟ್ ಗಳು..ತೆಂಗಿನಕಾಯಿಯ ಅರ್ಧಕ್ಕೆ ಸೀಳಲು,ಕಲಬೆರಕೆ ಕಂಡುಹಿಡಿಯಲು..

ಆದರೆ ಇಂತಹ ಸಮಯದಲ್ಲಿ ಬೆಳ್ಳುಳ್ಳಿಯನ್ನು ಈ ರೀತಿ ಟಾಯ್ಲೆಟ್ ಗೆ ಹಾಕಿ ಸ್ವಚ್ಛ ಮಾಡಿ ಆನಂತರ ನೀವು ಆ ಒಂದು ಟಾಯ್ಲೆಟ್ ಅನ್ನು ಮರುದಿನ ಉಪಯೋಗಿಸುವುದರಿಂದ ನಿಮಗೆ ಯಾವುದೇ ರೀತಿಯ ಇನ್ಫೆಕ್ಷನ್ ಆಗುವುದಿಲ್ಲ. ಜೊತೆಗೆ ಟಾಯ್ಲೆಟ್ ನಲ್ಲಿ ಇರುವಂತಹ ಎಲ್ಲಾ ಸೂಕ್ಷ್ಮ ಬ್ಯಾಕ್ಟೀರಿಯಾ ಗಳು ಸಹ ನಾಶವಾಗುತ್ತದೆ. ಹಾಗಾದರೆ ಈ ಬೆಳ್ಳುಳ್ಳಿಯನ್ನು ಟಾಯ್ಲೆಟ್ ನಲ್ಲಿ ಹೇಗೆ ಉಪಯೋಗಿಸುವುದು ಅದರ ವಿಧಾನ ಯಾವುದು ಎಂದು ಈ ಕೆಳಗೆ ತಿಳಿಯೋಣ.

ಮೊದಲು ಐದರಿಂದ ಆರು ಬೆಳ್ಳುಳ್ಳಿ ಎಸಳನ್ನು ಸಿಪ್ಪೆ ತೆಗೆದು ಇಟ್ಟುಕೊಳ್ಳಬೇಕು ನಂತರ ಸಿಪ್ಪೆ ತೆಗೆದಂತಹ ಬೆಳ್ಳುಳ್ಳಿಯನ್ನು ರಾತ್ರಿ ನಿಮ್ಮ ಟಾಯ್ಲೆಟ್ ನಲ್ಲಿ ಹಾಕಿ ಇಡೀ ರಾತ್ರಿ ಹಾಗೆ ಬಿಡಬೇಕು ನಂತರ ಬೆಳಗಿನ ಸಮಯ ಫ್ಲಶ್ ಮಾಡುವುದರಿಂದ ಬ್ಯಾಕ್ಟೀರಿಯಾ ಗಳು ನಾಶವಾಗುವುದರ ಜೊತೆಗೆ ಟಾಯ್ಲೆಟ್ ನಲ್ಲಿ ಕಂಡುಬರುವಂತಹ ದುರ್ವಾಸನೆಯೂ ಸಹ ನಿವಾರಣೆಯಾಗುತ್ತದೆ.

ಹಾಗಾಗಿ ಪ್ರತಿಯೊಬ್ಬರೂ ಕೂಡ ಈ ಒಂದು ವಿಧಾನವನ್ನು ಅನುಸರಿಸು ವುದು ಬಹಳ ಉಪಯೋಗಕಾರಿ ಎಂದು ಹೇಳಬಹುದು ಹಾಗೂ ಆರೋಗ್ಯದ ದೃಷ್ಟಿಯಿಂದ ಪ್ರತಿಯೊಬ್ಬರೂ ಕೂಡ ಈ ವಿಧಾನ ಅನುಸರಿಸುವುದು ಬಹಳ ಮುಖ್ಯ. ಅದರಲ್ಲೂ ಮನೆಯಲ್ಲಿ ಚಿಕ್ಕ ಮಕ್ಕಳೇನಾದರೂ ಇದ್ದರೆ ಅಂತವರು ಈ ಒಂದು ವಿಧಾನವನ್ನು ಅನುಸರಿಸುವುದು ಆರೋಗ್ಯದ ದೃಷ್ಟಿಯಿಂದ ಒಳ್ಳೆಯದು. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

See also  ಹದ್ದು ಮೀರಿದ ಕಲ್ಪನೆ..ಪುನರ್ಜನ್ಮಕ್ಕಾಗಿ ಅದು ಅಷ್ಟು ಯಾತನೆ ಅನುಭವಿಸುತ್ತಾ ? ಇದು ಗರುಡನ ಜಾತಿಯ ಮಾಹಿತಿ

[irp]


crossorigin="anonymous">