ಸ್ಟಿಂಗ್ ಫ್ಯಾಕ್ಟರಿಯಲ್ಲಿ ಹೇಗೆ ತಯಾರಾಗುತ್ತೆ ನೋಡಿ ಮಕ್ಕಳು ಗರ್ಭಿಣಿಯರು ಯಾಕೆ ಇದನ್ನ ಕುಡಿಯಬಾರದು ಗೊತ್ತಾ!

ಸ್ಟಿಂಗ್ ಫ್ಯಾಕ್ಟರಿಯಲ್ಲಿ ಹೇಗೆ ತಯಾರಾಗುತ್ತದೆ ಗೊತ್ತಾ ……!!

WhatsApp Group Join Now
Telegram Group Join Now

ಈಗಿನ ದಿನಗಳಲ್ಲಂತೂ ಎನರ್ಜಿ ಡ್ರಿಂಕ್ ಅನ್ನು ಪ್ರತಿಯೊಬ್ಬರೂ ಕೂಡ ಕುಡಿಯುತ್ತಿದ್ದಾರೆ. ಚಿಕ್ಕವರಿಂದ ಹಿಡಿದು ದೊಡ್ಡವರವರೆಗೂ ಎಲ್ಲರೂ ಕುಡಿಯುತ್ತಿದ್ದಾರೆ. ಆದರೆ ನಿಮಗೆ ಗೊತ್ತಾ ಎನರ್ಜಿ ಡ್ರಿಂಕ್ ಅನ್ನು ಹೆಚ್ಚಾಗಿ ಕುಡಿದರೆ ಅದು ನಮ್ಮ ಪ್ರಾಣವನ್ನೇ ತೆಗೆಯುವಂತಹ ಸಂಭವ ಇದೆ. ಇದಕ್ಕಾಗಿ ಸ್ಟಿಂಗ್ ನಂತರ ಎನರ್ಜಿ ಡ್ರಿಂಕ್ ನ ಚಿಕ್ಕ ಮಕ್ಕಳು ಮತ್ತು ಗರ್ಭಿಣಿಯಂತಹ ಮಹಿಳೆಯರು ಕುಡಿಯುವುದನ್ನು ನಿಷೇಧಿಸಿದ್ದಾರೆ.

ಹಾಗಾದರೆ ಇಷ್ಟಕ್ಕೂ ಇದರಲ್ಲಿ ಏನಿದೆ ಇದನ್ನು ಯಾಕೆ ನಿಷೇಧಿಸಿದ್ದಾರೆ ಎಂಬುವಂತಹ ಮಾಹಿತಿ ಬಗ್ಗೆ ಈ ದಿನ ತಿಳಿಯೋಣ. ಹಾಗೂ ಇದರ ಜೊತೆ ಈ ಒಂದು ಎನರ್ಜಿ ಡ್ರಿಂಕ್ ಅನ್ನು ಫ್ಯಾಕ್ಟರಿಯಲ್ಲಿ ಹೇಗೆ ತಯಾರಿಸಲಾಗುತ್ತದೆ ಇದಕ್ಕೆ ಯಾವುದೆಲ್ಲ ಪದಾರ್ಥಗಳನ್ನು ಮಿಶ್ರಣ ಮಾಡುತ್ತಾರೆ. ಹೀಗೆ ಈ ಎಲ್ಲಾ ವಿಚಾರವಾಗಿ ಸಂಬಂಧಿಸಿದ ಹಲವಾರು ಮಾಹಿತಿಗಳ ಬಗ್ಗೆ ಈ ದಿನ ನೋಡೋಣ.

ಮೊಟ್ಟ ಮೊದಲನೆಯದಾಗಿ ಈಸ್ಟಿಂಗ್ ಎನರ್ಜಿಯನ್ನು 2002ರಲ್ಲಿ ವಿಯೆಟ್ನಾಂ ನಲ್ಲಿ ಲಾಂಚ್ ಮಾಡುತ್ತಾರೆ. ಹಾಗೆ ಸ್ಟಿಂಗ್ ಎನರ್ಜಿ ಡ್ರಿಂಕ್ ಅನ್ನು ಪೆಪ್ಸಿಕೊ ಎಂಬ ಕಂಪನಿಗೆ ಸೇರಿದೆ. ಈ ಕಂಪನಿ ಪೆಪ್ಸಿ, ಕೋಕೋ ಕೋಲಾ, ಮೇರಿಂಡ, ಸ್ಲೈಸ್, ಸೆವೆನ್ ಅಪ್, ನಂತಹ ಡ್ರಿಂಕ್ಸ್ ಅನ್ನು ತಯಾರು ಮಾಡುತ್ತದೆ. 2010ರಲ್ಲಿ ಪಾಕಿಸ್ತಾನದಲ್ಲಿ ಪೆಪ್ಸಿಕೊ ಕಂಪನಿ ಸ್ಟಿಂಗ್ ಎನರ್ಜಿ ಡ್ರಿಂಕ್ ಅನ್ನು ಪ್ರಾರಂಭಿಸುತ್ತದೆ.

See also  ದೆವ್ವಗಿವ್ವ ಇಲ್ಲ ಅನ್ನೋರಿಗೆ ಸ್ಮಶಾನ ಕಾಯೋ ಗುರುವಪ್ಪನ ಚಾಲೇಂಜ್..ಈ ವಿಡಿಯೋ ಪೂರ್ತಿ ನೋಡಿ

ಇದಕ್ಕಾಗಿ ದೊಡ್ಡ ಆಡ್ ಅನ್ನು ನಡೆಸುತ್ತಾರೆ. ಇದರಲ್ಲಿ ಸ್ಪ್ರಿಂಗ್ ಎನರ್ಜಿ ಡ್ರಿಂಕ್ ಅನ್ನು ಜನರಿಗೆ ಉಚಿತವಾಗಿ ಕುಡಿಯಲು ಕೊಡುತ್ತಾರೆ. ಹಾಗೆಯೇ ಈ ಬ್ರ್ಯಾಂಡ್ ನೋಡ ನೋಡುತ್ತಿದ್ದಂತೆ ತುಂಬಾ ಕಡಿಮೆ ಸಮಯದಲ್ಲಿ ತುಂಬಾ ಫೇಮಸ್ ಆಗುತ್ತದೆ. ಇದಾದ ನಂತರ ಈ ಡ್ರಿಂಕ್ ಇಂಡಿಯಾ, ಬಾಂಗ್ಲಾದೇಶ, ಹೀಗೆ ಇನ್ನಿತರ ದೇಶದಲ್ಲಿಯೂ ಕೂಡ ಪಾಪುಲಾರಿಟಿಯನ್ನು ಹೆಚ್ಚಿಸಿಕೊಳ್ಳುತ್ತದೆ.

ಇದುವರೆಗೂ ನಾವು ಇದರ ಇತಿಹಾಸವನ್ನು ತಿಳಿದೆವು. ಹಾಗಾದರೆ ಈ ಸ್ಟಿಂಗ್ ಅನ್ನು ಹೇಗೆ ತಯಾರಿಸುತ್ತಾರೆ? ಎನ್ನುವುದನ್ನು ತಿಳಿಯೋಣ. ಮೊದಲು ಸ್ಟಿಂಗ್ ಎನರ್ಜಿ ಡ್ರಿಂಕ್ ಅನ್ನು ತಯಾರಿಸಲು ಮೊದಲು ಮಿನರಲ್ ವಾಟರ್ ಅನ್ನು ಕಾರ್ಬೋನೇಟೆಡ್ ವಾಟರ್ ಅನ್ನಾಗಿ ಬದಲಾಯಿಸಲಾಗುತ್ತದೆ. ನಂತರ ಸಕ್ಕರೆಯಿಂದ ಒಂದು ರೀತಿಯ ಸಿರಪ್ ಅನ್ನು ತಯಾರಿಸುತ್ತಾರೆ. ಈ ಸಿರಪ್ ನಲ್ಲಿ ಆರ್ಟಿಫಿಶಿಯಲ್ ಫ್ಲೇವರ್

ಶುಗರ್, ಸೋಡಿಯಂ, ಹಾಗೂ ಇನ್ನಿತರ ಕೆಮಿಕಲ್ ಅನ್ನು ಬಳಸುತ್ತಾರೆ. ಇವೆಲ್ಲವನ್ನೂ ಬೆರೆಸಿದ ನಂತರ ಸಿದ್ಧವಾಗುವಂತಹ ಸಿರಪ್ ಅನ್ನು ದೊಡ್ಡ ದೊಡ್ಡ ಟ್ಯಾಂಕ್ ಗಳಲ್ಲಿ ಕಾರ್ಬೋನೇಟೆಡ್ ವಾಟರ್ ಜೊತೆ ಮಿಕ್ಸ್ ಮಾಡುತ್ತಾರೆ. ಈ ಸಿರಪ್ ಕಾರ್ಬೋನೇಟೆಡ್ ವಾಟರ್ ಜೊತೆ ಚೆನ್ನಾಗಿ ಮಿಕ್ಸ್ ಆದಮೇಲೆ ಅದನ್ನು ಪ್ರೆಷರ್ ನಿಂದ ಫಿಲ್ಲಿಂಗ್ ಮಷೀನ್ ಗೆ ಕಳುಹಿಸುತ್ತಾರೆ. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

[irp]


crossorigin="anonymous">