ಹಾಲಿನಿಂದ ಈ ಕೆಲಸ ಮಾಡಿ ಒಂದು ವಾರದಲ್ಲಿ ನಿಮ್ಮ ಎಲ್ಲಾ ಕರಗಿಹೋಗುತ್ತದೆ…ಬೆಟ್ಟದಂತ ಕೆಲಸಗಳು ಸಹ ದೂರವಾಗುತ್ತೆ

ಹಾಲಿನಿಂದ ಈ ಕೆಲಸ ಮಾಡಿ ಒಂದು ವಾರದಲ್ಲಿ ನಿಮ್ಮ ಕಷ್ಟಗಳು ಮಂಜಿನಂತೆ ಕರಗುತ್ತದೆ……||

WhatsApp Group Join Now
Telegram Group Join Now

ನಾವು ದಿನದ ಬಹುಪಾಲು ಭಾಗವನ್ನು ಕಚೇರಿಯಲ್ಲಿ ಅಥವಾ ಕೆಲಸ ಮಾಡುವಂತಹ ಸ್ಥಳದಲ್ಲಿ ಕಳೆಯುತ್ತೇವೆ. ಬೆಳಗ್ಗೆ ಕಚೇರಿಗೆ ಬಂದರೆ ಕೆಲಸ ಮಾಡಿ ಹೋಗುವುದೇ ಸಂಜೆ ಆಗುತ್ತದೆ. ಒಂದು ವಾರದಲ್ಲಿ ನಮ್ಮ ಸಮಯದ ಸುಮಾರು 75ರಷ್ಟು ಭಾಗವನ್ನು ಕಚೇರಿಯಲ್ಲಿ ಕಳೆಯುತ್ತೇವೆ ಎಂದು ಅಂಕಿ ಅಂಶಗಳು ಹೇಳುತ್ತದೆ.

ಆದ್ದರಿಂದ ಪ್ರತಿಯೊಬ್ಬರೂ ಸುರಕ್ಷಿತ ಆರಾಮದಾಯಕ ಮತ್ತು ಸಂತೋಷ ತುಂಬಿರುವಂತಹ ಕೆಲಸದ ಸ್ಥಳಕ್ಕಾಗಿ ಹಂಬಲಿಸುತ್ತಾರೆ. ಆದರೆ ಕೆಲವರು ತಮ್ಮ ಕೆಲಸದ ಸ್ಥಳದಲ್ಲಿ ಅತೃಪ್ತರಾಗಿರುವುದು ಯಾಕೆ? ಆದರೆ ಕೆಲವರು ಒಂದೇ ವೃತ್ತಿಯಲ್ಲಿ ಸರಾಗವಾಗಿ ದಿನ ಕಳೆಯುತ್ತಾರೆ. ಮತ್ತು ತಮ್ಮ ಕೆಲಸವನ್ನು ಸುಲಭವಾಗಿ ನಿರ್ವಹಿಸುತ್ತಾರೆ. ಆದರೆ ಅದೇ ಕೆಲಸವನ್ನು ಇನ್ನೊಬ್ಬ ವ್ಯಕ್ತಿ ಮಾಡುವುದಕ್ಕೆ ಕಷ್ಟಪಡುತ್ತಾನೆ. ಜ್ಯೋತಿಷ್ಯದಲ್ಲಿ ಈ ಪ್ರಶ್ನೆಗೆ ಉತ್ತರ ಇದೆ.

ನಿಮ್ಮ ಕುಂಡಲಿಯನ್ನು ವಿಶ್ಲೇಶಿಸುವುದರ ಮೂಲಕ ಜ್ಯೋತಿಷಿಗಳು ನಿಮ್ಮ ಕೌಶಲ್ಯವನ್ನು ಗುರುತಿಸುತ್ತಾರೆ. ಈ ಕೌಶಲ್ಯಗಳು ನಿಮ್ಮ ನಿರ್ವಹ ಣಾ ಗುಣಗಳನ್ನು ಮತ್ತು ನೀವು ಯಾವ ಕ್ಷೇತ್ರದಲ್ಲಿ ಅಧಿಪತ್ಯವನ್ನು ಸಾಧಿಸುತ್ತೀರಿ ಅನ್ನೋದನ್ನು ತಿಳಿಸುತ್ತದೆ. ಜ್ಯೋತಿಷ್ಯವು ಕೆಲವೊಮ್ಮೆ ನೀವು ಹಿಂದೆಂದೂ ಪರಿಗಣಿಸದೆ ಇರುವಂತಹ ಕ್ಷೇತ್ರಗಳನ್ನು ನಿಮ್ಮ ವೃತ್ತಿಯನ್ನಾಗಿಸಿಕೊಳ್ಳಿ ಎಂದು ಸೂಚಿಸಬಹುದು. ಮೀನು ಈಜಿನಲ್ಲಿ ಎಷ್ಟೇ ಸಾಮರ್ಥ್ಯವನ್ನು ಹೊಂದಿದ್ದರು.

ಅದು ವೇಗವಾಗಿ ಮರವನ್ನು ಹತ್ತುವುದಕ್ಕೆ ಸಾಧ್ಯವಾಗುವುದಿಲ್ಲ. ಹಾಗಾಗಿ ಮೊದಲು ನಿಮ್ಮ ಕೌಶಲ್ಯ ಏನು ಅನ್ನೋದನ್ನು ಮೊದಲು ತಿಳಿದುಕೊಂಡು ಆನಂತರ ನಿಮಗೆ ಆ ಕೆಲಸ ಹೊಂದಾಣಿಕೆ ಆಗುತ್ತದೆ ಯೋ ಇಲ್ಲವೋ ಅನ್ನೋದನ್ನ ನೋಡಬೇಕು. ಅದನ್ನು ತಿಳಿಯುವುದಕ್ಕೆ ಜ್ಯೋತಿಷ್ಯವು ಒಂದು ಮಾರ್ಗೋಪಾಯವಾಗಿದೆ. ನಿಮ್ಮ ಕೌಶಲ್ಯಗಳು ಉತ್ತಮವಾಗಿದ್ದರೆ ಕೆಲಸದ ಸ್ಥಳವು ನಿಮಗೆ ವರವಾಗಿರುತ್ತದೆ ಅನ್ನೋದನ್ನ ನೆನಪಿನಲ್ಲಿಡಿ.

See also  ಮೇಷ ರಾಶಿ ಆಗಸ್ಟ್ 24 ಹೆಚ್ಚು ಹಣ ಕೈ ಸೇರಲಿದೆ ಪರ ಸ್ತ್ರೀಯಿಂದ ತೊಂದರೆ ಕಟ್ಟಿಟ್ಟಬುತ್ತಿ..

ಅದೇ ನಿಮಗೆ ಆ ಕೆಲಸ ಆಗಿ ಬರುವುದಿಲ್ಲ ಎಂದರೆ ಖಂಡಿತ ನೀವು ಒಂದು ಕ್ಷಣ ಕೂಡ ಅಲ್ಲಿ ಇರುವುದಕ್ಕೆ ಬಯಸುವುದಿಲ್ಲ. ಕೆಲವರಿಗೆ ಕೆಲಸ ಎಂದರೆ ಅಚ್ಚುಮೆಚ್ಚು ಆದರೆ ಇನ್ನೂ ಕೆಲವರು ತಮ್ಮ ಕೆಲಸ ಯಾವಾಗ ಮುಗಿಯುತ್ತದೆ ಎಂದು ಯೋಚಿಸುತ್ತಿರುತ್ತಾರೆ. ಇದು ಯಾಕೆ ಹೀಗೆ ಅನ್ನುವುದನ್ನು ನೋಡೋಣ. ಕೆಲವೊಮ್ಮೆ ಇತರರಿಂದ ಪ್ರಭಾವಿತ ರಾಗುವುದು ನಿಮ್ಮ ಮೇಲೆ ನಕಾರಾತ್ಮಕ ಅಥವಾ ಸಕಾರಾತ್ಮಕ ಪರಿಣಾಮವನ್ನು ಬೀರುತ್ತದೆ.

ನಿಮ್ಮ ಸುತ್ತಲಿನ ಋಣಾತ್ಮಕ ಶಕ್ತಿ ಹಾಗೂ ಜನರ ಸೆಳವು ನಿಮ್ಮ ಮೇಲೆ ಪರಿಣಾಮ ಬೀರುತ್ತದೆ. ಮತ್ತು ನೀವು ಕೆಲಸದ ಸ್ಥಳದಲ್ಲಿ ಅವರೊಂದಿಗೆ ಹೆಚ್ಚು ತೊಡಗಿಸಿಕೊಂಡರೆ ನಿಮ್ಮ ಮೇಲೂ ಕೂಡ ಪ್ರತಿಕೂಲ ಪರಿಣಾಮ ಬೀರುತ್ತದೆ. ನಿಮ್ಮ ಬಾಸ್ ಅಥವಾ ನಿಮ್ಮ ಸಹೋದ್ಯೋಗಿ ನಕಾರಾತ್ಮಕ ಸೆಳವು ಹೊಂದಿದ್ದರೆ ಅವರ ಕುಂಡಲಿಯಲ್ಲಿನ ದೋಷಗಳು ನಿಮ್ಮ ವೃತ್ತಿ ಜೀವನದ ಮೇಲೆ ಪರಿಣಾಮ ಬೀರಬಹುದು. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

[irp]


crossorigin="anonymous">