ಈ 4 ವಸ್ತುಗಳನ್ನು ನಿಮ್ಮ ಮನೆಯಲ್ಲಿ ಇದ್ದರೆ ಕಷ್ಟಗಳ ಸರಮಾಲೆ…ಸಿಂಹ ರಾಶಿಯವರು ತಪ್ಪದೇ ನೋಡಿ

ಈ 4 ವಸ್ತುಗಳು ನಿಮ್ಮ ಮನೆಯಲ್ಲಿ ಇದ್ದರೆ ನಿಮಗೆ ಕಷ್ಟಗಳು ಕಟ್ಟಿಟ್ಟ ಬುತ್ತಿ……||

WhatsApp Group Join Now
Telegram Group Join Now

ಪ್ರತಿಯೊಬ್ಬರಿಗೂ ಕೂಡ ತಮ್ಮ ಜೀವನದಲ್ಲಿ ಯಾವುದೇ ರೀತಿಯ ಸಂಕಷ್ಟಗಳು ಇಲ್ಲದೆ ನಾವು ನೆಮ್ಮದಿಯಾಗಿ ಜೀವನವನ್ನು ನಡೆಸಬೇಕು ಎನ್ನುವ ಆಸೆಯನ್ನು ಇಟ್ಟುಕೊಂಡಿರುತ್ತಾರೆ. ಆದರೆ ಕೆಲವೊಮ್ಮೆ ಅದು ಸಾಧ್ಯವಾಗುವುದಿಲ್ಲ ಏಕೆ ಎಂದರೆ ನಾವು ಮಾಡುವಂತಹ ಕೆಲವೊಂದು ತಪ್ಪುಗಳು ಅವೆಲ್ಲ ನಾಶವಾಗುವುದಕ್ಕೆ ಕಾರಣವಾಗುತ್ತದೆ. ಆದರೆ ಆ ತಪ್ಪುಗಳು ಯಾವುದು ಎನ್ನುವ ಮಾಹಿತಿ ಯಾರಿಗೂ ತಿಳಿದಿರುವುದಿಲ್ಲ.

ಹಾಗಾದರೆ ಮನೆಯಲ್ಲಿರುವಂತಹ ಮಹಿಳೆಯರಾಯಲಿ ಪುರುಷರಾಗಲಿ ನಿಮ್ಮ ಮನೆಯಲ್ಲಿ ಈಗ ನಾವು ಹೇಳುವಂತಹ ಈ ವಸ್ತುಗಳನ್ನು ಇಡ ಬಾರದು ಹೌದು ಈ ವಸ್ತುಗಳನ್ನು ನಿಮ್ಮ ಮನೆಯಲ್ಲಿ ಇಟ್ಟುಕೊಂಡಿದ್ದೆ ಆದರೆ ನಿಮ್ಮ ಎಲ್ಲಾ ರೀತಿಯ ಕೆಲಸ ಕಾರ್ಯಗಳಾಗಿರಬಹುದು, ನಿಮ್ಮ ವ್ಯಾಪಾರ ವ್ಯವಹಾರಗಳನ್ನಾಗಿರಬಹುದು, ನಿಮ್ಮ ಮಕ್ಕಳ ವಿದ್ಯಾಭ್ಯಾಸ ದಲ್ಲಾಗಿರಬಹುದು, ಹಾಗೂ ಮನೆಯಲ್ಲಿರುವಂತಹ ಜನರ ಪರಸ್ಪರ ವಿಶ್ವಾಸದಲ್ಲಿ.

ಹೀಗೆ ಎಲ್ಲಾ ರೀತಿಯ ವಿಷಯಗಳ ಮೇಲೆ ಇದು ಪರಿಣಾಮ ಬೀರುತ್ತದೆ. ಅಂದರೆ ಯಾವುದೇ ಕೆಲಸ ಕಾರ್ಯಗಳು ನಡೆಯದೇ ಇರುವುದು, ಮನೆಯಲ್ಲಿ ಸದಾ ಕಾಲ ಜಗಳ ಮನಸ್ತಾಪಗಳು ಉಂಟಾಗುವುದು, ವ್ಯಾಪಾರ ವ್ಯವಹಾರದಲ್ಲಿ ನಷ್ಟ ಉಂಟಾಗುವುದು, ಸತಿ ಪತಿಯರ ನಡುವೆ ಹೊಂದಾಣಿಕೆ ಇಲ್ಲದೆ ಇರುವುದು, ಹೀಗೆ ಇನ್ನೂ ಹಲವಾರು ರೀತಿಯ ಸಮಸ್ಯೆಗಳು ಕಾಣಿಸಿಕೊಳ್ಳುವುದಕ್ಕೆ ಪ್ರಾರಂಭವಾಗುತ್ತದೆ.

ಆದ್ದರಿಂದ ಈ ಯಾವುದೇ ರೀತಿಯ ಕಷ್ಟಗಳು ಬರಬಾರದು ಎಂದರೆ ನೀವು ಈಗ ನಾವು ಹೇಳುವ ಕೆಲವೊಂದು ನಿಯಮಗಳನ್ನು ಅನುಸರಿಸುವುದು ಬಹಳ ಮುಖ್ಯ. ಅದೇ ರೀತಿ ಮೇಲೆ ಹೇಳಿದಂತೆ ಇಂತಹ ವಸ್ತುಗಳನ್ನು ನಿಮ್ಮ ಮನೆಯಲ್ಲಿ ಇಟ್ಟುಕೊಂಡಿದ್ದರೆ ನಿಮ್ಮ ಮನೆಯಲ್ಲಿ ಸದಾ ಮನಸ್ತಾಪಗಳು ಜಗಳಗಳು ತೊಂದರೆಗಳು ಉಂಟಾಗುತ್ತಿರುತ್ತದೆ ಹಾಗಾದರೆ ಆ ವಸ್ತುಗಳು ಯಾವುದು ಎಂದು ಈ ಕೆಳಗಿನಂತೆ ತಿಳಿದುಕೊಳ್ಳುತ್ತಾ ಹೋಗೋಣ.

ಮೊದಲನೆಯದು ಹಲಸಿದಂತಹ ಪದಾರ್ಥಗಳು ಹೌದು ಯಾವುದೇ ಕಾರಣಕ್ಕೂ ಹಲಸಿರುವಂತಹ ಪದಾರ್ಥಗಳನ್ನು ಮನೆಯಲ್ಲಿ ಇಟ್ಟುಕೊಳ್ಳುವುದು ಅಶುಭ ಎಂದು ತಿಳಿಸಲಾಗಿದೆ. ಹಾಗೆಯೇ ಇನ್ನು ಎರಡನೆಯದಾಗಿ ಒಡೆದಿರುವಂತಹ ಕನ್ನಡಿ ಹೌದು ಮನೆಯಲ್ಲಿ ಒಡೆದಿರುವಂತಹ ಕನ್ನಡಿಯನ್ನು ಇಟ್ಟುಕೊಳ್ಳುವುದರಿಂದ ನಿಮ್ಮ ಮನೆಯಲ್ಲಿರುವಂತಹ ಎಲ್ಲರ ಮೇಲೆ ಮನಸ್ತಾಪಗಳು ಹೆಚ್ಚಾಗುತ್ತದೆ. ಕನ್ನಡಿಯಾವ ರೀತಿ ಹೊಡೆದಿರುತ್ತದೆಯೋ ಅದೇ ರೀತಿ ನಿಮ್ಮೆಲ್ಲರ ನಡುವಿನ ಭಾಂಧವ್ಯದಲ್ಲಿ ಬಿರುಕು ಬೀಳುತ್ತದೆ.

ಹಾಗೆಯೇ ಮನೆಯಲ್ಲಿ ಹೆಣ್ಣು ಮಕ್ಕಳಾಗಿರಬಹುದು, ಗಂಡು ಮಕ್ಕಳಾಗಿರಬಹುದು, ತಲೆ ಬಾಚಿದ ನಂತರ ಆ ಕೂದಲನ್ನು ತಕ್ಷಣವೇ ತೆಗೆದು ಆಚೆ ಹಾಕಬೇಕು. ಹಾಗೇನಾದರೂ ಅಲ್ಲೇ ಬಿಟ್ಟರೆ ಅದು ನಿಮಗೆ ದರಿದ್ರ. ಇನ್ನು ಕೊನೆಯದಾಗಿ ನಿಮ್ಮ ಮನೆಯಲ್ಲಿ ಯಾವುದೇ ರೀತಿಯ ಕೆಲಸಕ್ಕೆ ಬೇಡದೆ ಇರುವಂತಹ ಪದಾರ್ಥಗಳನ್ನು ಮನೆಯಲ್ಲಿ ಇಟ್ಟುಕೊಳ್ಳುವುದು ಸಹ ಅಶುಭ ಆದ್ದರಿಂದ ಅವೆಲ್ಲವನ್ನು ತಕ್ಷಣವೇ ಆಚೆ ಹಾಕುವುದು ಉತ್ತಮ. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

[irp]