ನಿಮ್ಮ ಮೊದಲ ಸಂತಾನ ಹೆಣ್ಣಾಗಲಿ ಗಂಡಾಗಲಿ ಈ ವಾರಗಳಲ್ಲಿ ಜನಿಸಿದ್ದರೆ ಹೆತ್ತ ತಂದೆ ತಾಯಿ ಇಡಿ ವಂಶ ಕೋಟ್ಯಾಧೀಶರಾಗ್ತಾರೆ - Karnataka's Best News Portal
https://adulateearring.com/t77pg9f0bn?key=27d0eac1279d1d54f242ce019dac0514

ನಿಮ್ಮ ಮೊದಲ ಸಂತಾನ ಈ ವಾರಗಳಲ್ಲಿ ಜನಿಸಿದ್ದರೆ ಹೆತ್ತವರು ಕೋಟ್ಯಾಧಿಪತಿಗಳಾಗುವವರು…….||

ನಮ್ಮ ಹಿಂದೂ ಶಾಸ್ತ್ರ ಪುರಾಣಗಳಲ್ಲಿ ಯಾವುದೇ ಒಂದು ಮಗು ಹುಟ್ಟುತ್ತಿದೆ ಅಂದರೆ ಯಾವ ದಿನಾಂಕದಂದು ಯಾವ ಸಮಯದಂದು ಹುಟ್ಟಿದೆ ಎನ್ನುವುದು ಬಹಳ ಮುಖ್ಯವಾಗಿರುತ್ತದೆ. ಹೌದು ಅದು ಆ ಒಂದು ಮಗುವಿನ ಜೀವನದ ಪರಿಸ್ಥಿತಿಗಳನ್ನಾಗಿರಬಹುದು ಅಥವಾ ಅವರ ಮನೆಯ ಪರಿಸ್ಥಿತಿಗಳನ್ನಾಗಿರಬಹುದು ಎಲ್ಲವನ್ನು ಸಹ ಬದಲಾಯಿಸುವಂತಹ ಶಕ್ತಿ ಹೊಂದಿರುತ್ತದೆ.

ಹೌದು ಸಾಮಾನ್ಯವಾಗಿ ನಾವೆಲ್ಲರೂ ಸಹ ಇಂತಹ ಕೆಲವೊಂದಷ್ಟು ಮಾತುಗಳನ್ನು ಬೇರೆಯವರಿಂದ ತಿಳಿದುಕೊಂಡಿರಬಹುದು ಅಥವಾ ನಿಮ್ಮ ಅಕ್ಕಪಕ್ಕದಲ್ಲಿಯೇ ಇಂತಹ ಪರಿಸ್ಥಿತಿಗಳನ್ನು ಎದುರಿಸುತ್ತಿರುವವ ರನ್ನು ಸಹ ನೀವು ನೋಡಿರಬಹುದು. ಅದು ಏನು ಎಂದರೆ ನಮ್ಮ ಮನೆಯಲ್ಲಿ ನನ್ನ ಮಗ ಅಥವಾ ಮಗಳು ಹುಟ್ಟಿದ ಸಮಯ ತುಂಬಾ ಚೆನ್ನಾಗಿದೆ ಆದ್ದರಿಂದ ನಾವು ನಮ್ಮ ಜೀವನದಲ್ಲಿ ಹೆಚ್ಚಿನ ಏಳಿಗೆಯನ್ನು ಹೊಂದಿದೆವು ಎಂದು ಕೆಲವೊಂದಷ್ಟು ಜನ ಹೇಳುತ್ತಿರುತ್ತಾರೆ.

ಅದೇ ರೀತಿಯಾಗಿ ಇನ್ನೂ ಕೆಲವೊಂದಷ್ಟು ಜನ ಇವನು ಅಥವಾ ಅವಳು ಯಾವ ದಿನ ಹುಟ್ಟಿದರೋ ನಮ್ಮ ಮನೆಗೆ ದೊಡ್ಡ ಅನಿಷ್ಟ ಇವನು ಹುಟ್ಟಿದ ಮೇಲೆ ನಮ್ಮ ಮನೆಯಲ್ಲಿ ಹಲವಾರು ಸಮಸ್ಯೆಗಳು ತಾಪತ್ರಯಗಳು ಸಂಕಷ್ಟಗಳು ಎಲ್ಲವೂ ಪ್ರಾರಂಭವಾಯಿತು. ಇವನಿಂದ ನಮಗೆ ಯಾವುದೇ ರೀತಿಯ ಲಾಭ ಬರಲಿಲ್ಲ ಬದಲಿಗೆ ನಾವು ನಮ್ಮ ಜೀವನದಲ್ಲಿ ಎಲ್ಲಾ ನಷ್ಟವನ್ನೇ ಅನುಭವಿಸುತ್ತಿದ್ದೇವೆ.

ಎನ್ನುವಂತಹ ಮಾತುಗಳನ್ನು ಸಹ ಕೆಲವೊಂದಷ್ಟು ಜನ ಹೇಳುತ್ತಿರು ತ್ತಾರೆ. ಅದೇ ರೀತಿಯಾಗಿ ಈ ದಿನ ಮೇಲೆ ಹೇಳಿದ ವಿಷಯಕ್ಕೆ ಸಂಬಂಧಿಸಿದಂತೆ ಯಾವುದೇ ಒಂದು ಹೆಣ್ಣು ಒಂದು ಮಗುವಿಗೆ ಅದರಲ್ಲೂ ಮೊದಲನೇ ಸಂತಾನಕ್ಕೆ ಜನ್ಮವನ್ನು ಕೊಟ್ಟಂತಹ ದಿನ ಅಂದರೆ ಯಾವ ಯಾವ ವಾರದ ದಿನ ಹುಟ್ಟಿರುತ್ತದೆಯೋ ಅದು ಅವರ ಜೀವನದ ದಿಕ್ಕನ್ನೇ ಬದಲಾಯಿಸುತ್ತದೆ ಎಂದೇ ಹೇಳಬಹುದು.

ಹೌದು ಅವರು ತಮ್ಮ ಜೀವನದಲ್ಲಿ ಕೋಟ್ಯಾಧಿಪತಿಗಳಾಗುವಂತಹ ಅದೃಷ್ಟವನ್ನು ಹೊಂದುತ್ತಾರೆ ಎಂದೇ ಹೇಳಬಹುದು. ಹಾಗಾದರೆ ಆ ಒಂದು ದಿನಗಳು ಅಂದರೆ ವಾರಗಳು ಯಾವುದು, ಅದು ಹೆಣ್ಣಾಗಲಿ ಅಥವಾ ಗಂಡಾಗಲಿ ಈ ವಾರಗಳಲ್ಲಿ ಹುಟ್ಟಿರಬೇಕು ಆ ದಿನ ಯಾವುದು ಎಂದರೆ ತಂದೆ 6 ನೇ ದಿನಾಂಕದಂದು ಹುಟ್ಟಿದ್ದು ಮಗ 24ನೇ ತಾರೀಖು ಹುಟ್ಟಿದ್ದರೆ ತಂದೆಗೆ ಅದು ಅದೃಷ್ಟ ಉಂಟಾಗುತ್ತದೆ.

ಅದೇ ರೀತಿಯಾಗಿ ತಂದೆ 6ನೇ ತಾರೀಕು ಹುಟ್ಟಿದ್ದು ಮಕ್ಕಳು 24 ನೇ ತಾರೀಖು ಹುಟ್ಟಿದರೆ ಅದು ತಂದೆಗೆ ನಷ್ಟವನ್ನು ಉಂಟುಮಾಡುತ್ತದೆ. ಬದಲಿಗೆ ಯಾವುದೇ ರೀತಿಯ ಲಾಭ ಉಂಟಾಗುವುದಿಲ್ಲ. ಇದಕ್ಕೆ ಕಾರಣ ಏನು ಎಂದರೆ ಅವರು ಹುಟ್ಟಿದ ದಿನಾಂಕ ಸರಿಯಾಗಿ ಹೊಂದಾಣಿಕೆಯಾಗಿದ್ದು ಅವರ ಹೆಸರಿನ ಸಂಖ್ಯೆಯೂ ಕೂಡ ಉತ್ತಮ ಸ್ಥಿತಿಯಲ್ಲಿ ಇದ್ದರೆ ಅವರಿಬ್ಬರಿಗೂ ಕೂಡ ಹೊಂದಾಣಿಕೆ ಆಗಬೇಕು. ಅವರಿಗೆ ಜೀವನದಲ್ಲಿ ಉತ್ತಮವಾದಂತಹ ಲಾಭ ಉಂಟಾಗುತ್ತದೆ. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ಪ್ರೀತಿಸಿ.

By admin

Leave a Reply

Your email address will not be published. Required fields are marked *