26 ವರ್ಷದ ಯುವಕ ನಡೆದಾಡುವ ದೇವರು ಹೇಗೆ……….||
ನಮ್ಮ ದೇಶದಲ್ಲಿ ಆಗಾಗ ಸ್ವಯಂ ಘೋಷಿತ ದೇವಮಾನವರು ಉದ್ಭವಿಸುತ್ತಿರುತ್ತಾರೆ. ಕೆಲವರು ಇಂಥವರನ್ನು ನಂಬುತ್ತಾರೆ ಇನ್ನು ಕೆಲವರು ಇಂಥವರನ್ನು ನಂಬುವುದಿಲ್ಲ. ಕೆಲವು ಸ್ವಯಂ ಘೋಷಿತ ದೇವಮಾನವರು ತಮ್ಮ ನಿಜವಾದ ಬಣ್ಣ ಯಾವಾಗ ಬಯಲಾಗುತ್ತ ದೆಯೋ ಆಗ ಇದ್ದಕ್ಕಿದ್ದ ಹಾಗೆ ದೇಶದಿಂದ ಪಲಾಯನ ಮಾಡುವಂತಹ ಸಾಕಷ್ಟು ಉದಾಹರಣೆಗಳು ನಮ್ಮಲ್ಲಿ ಇದೆ.
ಇನ್ನು ಜನರನ್ನು ನಂಬಿಸಿ ಮೋಸ ಮಾಡಿರುವಂತಹ ಜನರು ತುಂಬಾ ಜನ ಇದ್ದಾರೆ ಈ ವಿಚಾರ ಯಾಕೆ ಹೀಗೆ ಹೇಳುತ್ತಿದ್ದೇವೆ ಎಂದರೆ ಈಗ 26 ವರ್ಷದ ಒಬ್ಬ ಯುವಕ ಬಹಳ ಸುದ್ದಿಯಲ್ಲಿದ್ದಾನೆ. ಬಹಳ ಚರ್ಚೆ ಯಾಗುತ್ತಿದ್ದಾನೆ ಇನ್ನು ಸಾಮಾಜಿಕ ಜಾಲತಾಣಗಳಲ್ಲೂ ಕೂಡ ದಿನೇ ದಿನೇ ಟ್ರೆಂಡ್ ಆಗುತ್ತಿದ್ದಾನೆ. ಹಾಗಾದರೆ ಯಾರು ಆ ಯುವಕ? ಯಾಕೆ ಅವನು ಇಷ್ಟು ಪ್ರಸಿದ್ಧಿಯಾಗುತ್ತಿದ್ದಾನೆ? ಹಾಗೂ ಯಾಕೆ ಇಷ್ಟು ಟ್ರೆಂಡ್ ಆಗುತ್ತಿದ್ದಾನೆ?
ಹಾಗಾದರೆ ಈ ಎಲ್ಲಾ ಮಾಹಿತಿಯ ಬಗ್ಗೆ ಸಂಪೂರ್ಣವಾಗಿ ತಿಳಿದು ಕೊಳ್ಳುತ್ತಾ ಹೋಗೋಣ. ಯಾವುದೇ ಒಬ್ಬ ವ್ಯಕ್ತಿಗೆ ನಿಮ್ಮ ಮುಖವನ್ನು ನೋಡಿ ಅವನು ಇದೇ ರೀತಿಯ ಮನಸ್ಥಿತಿಯಲ್ಲಿ ಇದ್ದಾನೆ ಅವನು ಇಂತಹ ಗುಣ ಸ್ವಭಾವದವನು ಎಂದು ಹೇಳಲು ಸಾಧ್ಯವಿದೆಯಾ? ಅದರಲ್ಲೂ ಅವರ ಮನಸ್ಸಿನಲ್ಲಿ ಯಾವ ವಿಷಯ ಇದೆ ಅವರ ಮನಸ್ಸಿನ ಭಾವನೆಗಳನ್ನು ಹೇಳಲು ಸಾಧ್ಯವಿದೆಯಾ!
ಒಂದು ವೇಳೆ ಆ ರೀತಿ ಹೇಳುವುದಕ್ಕೆ ಸಾಧ್ಯವಾಗಿದ್ದರೆ ಅದನ್ನು ಪವಾಡ ಎಂದು ಕರೆದುಬಿಡುತ್ತಾರೆ. ಆದರೆ ಇದೇ ರೀತಿ ಮಾಡಿರುವಂತಹ ಸ್ವಾಮೀಜಿ ಒಬ್ಬರು ಇಡೀ ದೇಶದಾದ್ಯಂತ ಸೆನ್ಸೇಶನ್ ಶುರು ಮಾಡಿದ್ದಾನೆ. ಈಗ ಎಲ್ಲಿ ನೋಡಿದರೂ ಸಹ ಆ ಗುರೂಜಿಯದ್ದೇ ಮಾತು. ತನ್ನ ಸೋಶಿಯಲ್ ಮೀಡಿಯಾದಲ್ಲಿ 10,000 ಇದ್ದಂತಹ ಫಾಲೋವರ್ಸ್ ಈಗ ಮೂರು ಕೋಟಿಗೂ ಹೆಚ್ಚಾಗಿದ್ದಾರೆ.
ಅಂದ ಹಾಗೆ ಈ ಗುರೂಜಿ ಸೋಶಿಯಲ್ ಮೀಡಿಯಾದಲ್ಲಿ ಯಾಕೆ ಎಷ್ಟು ವೈರಲ್ ಆಗಿದ್ದಾರೆ ಎನ್ನುವುದು ನಿಮಗೆ ಈಗ ಅರ್ಥ ಆಗಿರ ಬಹುದು. ಅಷ್ಟಕ್ಕೂ ಯಾರು ಆ ಗುರೂಜಿ? ಆ ವ್ಯಕ್ತಿ ನಿಜಕ್ಕೂ ಪವಾಡ ಮಾಡುತ್ತಿದ್ದಾನೆ ಎಂದು ಯಾಕೆ ಜನ ಇಷ್ಟೊಂದು ನಂಬಿಕೆಯನ್ನು ಇಟ್ಟುಕೊಂಡಿದ್ದಾರೆ. ಹೀಗೆ ಈ ವಿಷಯಕ್ಕೆ ಸಂಬಂಧಿಸಿದಂತೆ ಇನ್ನೂ ಹಲವಾರು ಇಂಟರೆಸ್ಟಿಂಗ್ ಮಾಹಿತಿಗಳ ಬಗ್ಗೆ ಈ ದಿನ ತಿಳಿಯೋಣ.
ಈ ಸ್ವಾಮೀಜಿಯ ಹೆಸರು ಧೀರೇಂದ್ರ ಕೃಷ್ಣ ಶಾಸ್ತ್ರಿ ಆದರೆ ಬಾಗೇಶ್ವರ ದಾಂ ಸರ್ಕಾರ್ ಅಂತ ಕರೆಸಿಕೊಳ್ಳುವ ಈತ ಈಗ ಭಾರತದ ಟ್ರೆಂಡಿಂಗ್ ನಲ್ಲಿ ಇರುವಂತಹ ವ್ಯಕ್ತಿ. ಇವರು ಇಡೀ ದೇಶದಲ್ಲೇ ಚರ್ಚೆಯಲ್ಲಿ ಇರುವಂತಹ ಸ್ವಾಮೀಜಿ. ಈ ಸ್ವಾಮೀಜಿಯ ಬಳಿ ಬರುವಂತಹ ಭಕ್ತರು ಯಾವ ಪ್ರಶ್ನೆಯನ್ನು ಅಥವಾ ದುಃಖವನ್ನು ಹೇಳಿಕೊಳ್ಳುತ್ತಾರೆ ಎನ್ನುವುದನ್ನು ಈ ಸ್ವಾಮೀಜಿ ಮೊದಲೇ ಬರೆದು ಅದನ್ನು ಭಕ್ತರ ಎದುರು ಇಟ್ಟು ಒಂದು ರೀತಿಯ ಪವಾಡವನ್ನು ಮಾಡುತ್ತಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.