ಮೀನ ರಾಶಿ ಮಾಸ ಭವಿಷ್ಯ ನಾಲ್ಕು ಎಚ್ಚರಿಕೆಗಳು ..ಎಚ್ಚರವಹಿಸಿ ಎರಡನೆ ಅವಕಾಶ ಸಿಗೋದಿಲ್ಲ... - Karnataka's Best News Portal
https://adulateearring.com/t77pg9f0bn?key=27d0eac1279d1d54f242ce019dac0514

ಮೀನ ರಾಶಿ ಜೂನ್ ತಿಂಗಳ ಮಾಸ ಭವಿಷ್ಯ 2023……||

ಮೀನ ರಾಶಿಯವರ ಜೂನ್ ತಿಂಗಳ ಮಾಸ ಭವಿಷ್ಯ ಯಾವ ರೀತಿ ಇರುತ್ತದೆ ಹಾಗೆ ಈ ತಿಂಗಳಿನಲ್ಲಿ ಅವರು ಯಾವ ರೀತಿಯ ಲಾಭ ಪಡೆದುಕೊಳ್ಳುತ್ತಾರೆ ಹಾಗೂ ಯಾವ ರೀತಿಯಾದಂತಹ ನಷ್ಟವನ್ನು ಅನುಭವಿಸಬೇಕಾಗುತ್ತದೆ ಹಾಗೂ ಯಾವ ರೀತಿಯಾದ ಪರಿವರ್ತನೆ ಯನ್ನು ಮಾಡಿಕೊಳ್ಳಬೇಕಾಗುತ್ತದೆ. ಜೊತೆಗೆ ಯಾವ ರೀತಿಯಾದಂತಹ ಎಚ್ಚರಿಕೆಯನ್ನು ವಹಿಸಬೇಕಾಗುತ್ತದೆ.

ಹೀಗೆ ಮೀನ ರಾಶಿಯವರಿಗೆ ಸಂಬಂಧಪಟ್ಟಂತಹ ಹಲವಾರು ಮಾಹಿತಿಗಳ ಬಗ್ಗೆ ಈ ದಿನ ತಿಳಿದುಕೊಳ್ಳೋಣ ಅದಕ್ಕೂ ಮುನ್ನ ಮೀನ ರಾಶಿಯವರಿಗೆ ಈ ಒಂದು ಜೂನ್ ತಿಂಗಳಲ್ಲಿ ಗ್ರಹಗಳ ಸ್ಥಿತಿ ಯಾವ ರೀತಿ ಇರುತ್ತದೆ ಹಾಗೆಯೇ ಗ್ರಹಗಳ ಆಧಾರದ ಮೇಲೆಯೂ ಸಹ ನಮ್ಮ ರಾಶಿಯ ಕೆಲವೊಂದಷ್ಟು ಲಾಭ ನಷ್ಟಗಳು ಸಂಬಂಧಿಸಿರುತ್ತದೆ ಎಂದು ಹೇಳಬಹುದು. ಹಾಗಾಗಿ ಮೊದಲನೆಯದಾಗಿ ಗ್ರಹಗಳ ಸ್ಥಿತಿ ಯಾವ ರೀತಿ ಇರುತ್ತದೆ ಎಂದು ಈ ಕೆಳಗಿನಂತೆ ತಿಳಿಯೋಣ.

ಮೇಷ ರಾಶಿಯಲ್ಲಿ ಗುರು ರಾಹು, ತುಲಾ ರಾಶಿಯಲ್ಲಿ ಕೇತು ಹಾಗೆಯೇ ಕುಂಭ ರಾಶಿಯಲ್ಲಿ ಶನಿ ಗ್ರಹ ಇರುವಂತದ್ದು. ಈ ಗ್ರಹಗಳು ಸ್ಥಿರವಾಗಿ ಇರುವಂತದ್ದು. ಇನ್ನೂ ಜೂನ್ 14ರ ತನಕ ವೃಷಭದಲ್ಲಿ ರವಿ ಆ ನಂತರ ಮಿಥುನ ರಾಶಿಯಲ್ಲಿ ರವಿ ಇರುವಂತದ್ದು. ಇನ್ನು ಜೂನ್ 1ನೇ ತಾರೀಖಿನಿಂದ 6ನೇ ತಾರೀಖಿನ ತನಕ ಮೇಷ ರಾಶಿಯಲ್ಲಿ, 7ನೇ ತಾರೀಖಿನಿಂದ 23ರ ತನಕ ವೃಷಭದಲ್ಲಿ ಇರುವಂತದ್ದು.

ಹಾಗೆ ಜೂನ್ 24 ನೇ ತಾರೀಖಿನಿಂದ 30ನೇ ತಾರೀಖಿನ ತನಕ ಮಿಥುನ ರಾಶಿಯಲ್ಲಿ ಬುಧ ಗ್ರಹ ಇರಲಿದ್ದಾನೆ. ಮೇಷ, ವೃಷಭ, ಮಿಥುನ, ಈ ಮೂರು ರಾಶಿಯಲ್ಲಿಯೂ ಸಹ ಬುಧ ಗ್ರಹನ ಸಂಚಾರ ಇದೆ. ಇನ್ನು ಜೂನ್ ತಿಂಗಳಲ್ಲಿ ಕರ್ಕಾಟಕ ರಾಶಿಯಲ್ಲಿ ಶುಕ್ರ ಮತ್ತು ಕುಜ ಇರ ಲಿದ್ದಾರೆ. ಹಾಗಾಗಿ ಈ ಮೇಲೆ ಹೇಳಿದ್ದು ಗ್ರಹಗಳ ಪ್ರಮುಖವಾದಂತಹ ಸ್ಥಿತಿಯಾಗಿದೆ. ಹಾಗಾದರೆ ಈ ದಿನ ಮೀನ ರಾಶಿಯವರಿಗೆ ಜೂನ್ ತಿಂಗಳಲ್ಲಿ ಯಾವ 4 ಎಚ್ಚರಿಕೆಗಳನ್ನು ವಹಿಸಬೇಕಾಗುತ್ತದೆ.

ಅವು ಯಾವುವು ಎನ್ನುವುದನ್ನು ಈ ಕೆಳಗೆ ತಿಳಿಯೋಣ. ಅಂದರೆ ಈ ನಾಲ್ಕು ವಿಷಯದಲ್ಲಿ ಹೆಚ್ಚು ಗಮನ ವಹಿಸಬೇಕು ಹಾಗೇನಾದರೂ ನೀವು ಅದನ್ನು ಪಾಲಿಸದಿದ್ದರೆ ಹಲವಾರು ರೀತಿಯ ತೊಂದರೆಗಳಿಗೆ ಸಿಲುಕಿಕೊಳ್ಳಬಹುದು. ಮೊದಲನೆಯದಾಗಿ ಜೂನ್ ತಿಂಗಳಲ್ಲಿ ನಿಮಗೆ ಹಠದ ಸ್ವಭಾವ ಹೆಚ್ಚಾಗುತ್ತದೆ ಇದರಿಂದ ನಿಮ್ಮ ವ್ಯಾಪಾರದಲ್ಲಿ, ಕೆಲಸ ಕಾರ್ಯಗಳಲ್ಲಿ ತೊಂದರೆಗಳನ್ನು ತಂದುಕೊಳ್ಳುತ್ತೀರಾ ಆದ್ದರಿಂದ ಇದರ ಬಗ್ಗೆ ಹೆಚ್ಚು ಗಮನವಹಿಸಿ.

ಎರಡನೆಯದಾಗಿ ಸ್ತ್ರೀಯರಿಗೆ ಬೇರೆಯವರು ಹೆದರಿಸುವಂತಹ ಅಂದರೆ ಬ್ಲಾಕ್ ಮೇಲ್ ಮಾಡುವಂತ ಸನ್ನಿವೇಶಗಳು ಎದುರಾಗಬಹುದು. ಮೂರನೆಯದಾಗಿ ನಿಮ್ಮ ಆರೋಗ್ಯದಲ್ಲಿ ಕೆಲವೊಂದಷ್ಟು ತೊಂದರೆಗಳು ಕಾಣಿಸಿಕೊಳ್ಳಬಹುದು. ಆದ್ದರಿಂದ ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸುವುದು ಉತ್ತಮ. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

By admin

Leave a Reply

Your email address will not be published. Required fields are marked *