ಸಂಭೋಗದ ಟೈಮ್ ಟೇಬಲ್ ಫ್ರಿಡ್ಜ್ ಮೇಲೆ ಅಂಟಿಸಿದ್ದ ಸಾಫ್ಟವೇರ್ ಗಂಡ.. ನಂತರ ಏನಾಯ್ತು ನೋಡಿ

ಸಂಭೋಗದ ಟೈಮ್ ಟೇಬಲ್ ಬರೆದು ಫ್ರಿಡ್ಜ್ ಮೇಲೆ ಅಂಟಿಸಿದ್ದ ಸಾಫ್ಟ್ವೇರ್ ಗಂಡ…..!! ಡಾಕ್ಟರ್ ವಿನೋದ್ ಛಬ್ಬಿ ಸುಖೀ ದಾಂಪತ್ಯ ಸಲಹೆ…||

WhatsApp Group Join Now
Telegram Group Join Now

ಇತ್ತೀಚಿನ ದಿನಗಳಲ್ಲಿ ನಾವೆಲ್ಲರೂ ಸಹ ತಿಳಿದಿರುವಂತೆ ಯಾವುದೇ ಒಂದು ಗಂಡು ಅಥವಾ ಯಾವುದೇ ಒಂದು ಹೆಣ್ಣು ತಾನು ತನ್ನ ಜೀವನದಲ್ಲಿ ಅಂದರೆ ತನ್ನ ವಿವಾಹದ ನಂತರ ಸಂಭೋಗದ ವಿಚಾರವಾಗಿ ಹಲವಾರು ಗೊಂದಲದಲ್ಲಿಯೇ ಇರುತ್ತಾರೆ ಹೌದು.

ಯಾವುದೇ ಒಬ್ಬ ಹೆಣ್ಣಾಗಲಿ ಅಥವಾ ಗಂಡಾಗಲಿ ಈ ಒಂದು ವಿಚಾರವಾಗಿ ಒಬ್ಬೊಬ್ಬರು ಒಂದೊಂದು ರೀತಿಯ ಗುಣ ಸ್ವಭಾವವನ್ನು ಹೊಂದಿರುತ್ತಾರೆ, ಅದರಲ್ಲೂ ಬಹಳ ಮುಖ್ಯವಾಗಿ ಪ್ರತಿಯೊಬ್ಬರು ತಿಳಿದುಕೊಳ್ಳಬೇಕಾದ ಮುಖ್ಯ ಅಂಶ ಏನು ಅಂದರೆ. ಈ ಒಂದು ಸಂಭೋಗ ಎಂದ ತಕ್ಷಣ ಈ ಒಂದು ವಿಚಾರ ಪ್ರತಿಯೊಬ್ಬರಿಗೂ ಸಹ ಮುಜುಗರವನ್ನು ಉಂಟು ಮಾಡಬಹುದು ಆದರೆ ಇಂತಹ ವಿಷಯದ ಬಗ್ಗೆ ಪ್ರತಿಯೊಬ್ಬರು ತಿಳಿದುಕೊಳ್ಳಬೇಕಾದದ್ದು ಇನ್ನೂ ಇದೆ.

ಹೌದು ಯಾವುದೇ ಒಬ್ಬ ವ್ಯಕ್ತಿ ತನ್ನ ಬಾಲ್ಯದಿಂದ ಇಲ್ಲಿಯ ತನಕ ಯಾವ ರೀತಿಯ ಗುಣ ಸ್ವಭಾವವನ್ನು ಬೆಳೆಸಿಕೊಂಡು ಬಂದಿರುತ್ತಾನೆಯೋ ಅದೇ ಸ್ವಭಾವವನ್ನು ಸಹ ಅವನು ತನ್ನ ವಿವಾಹದ ನಂತರ ಮುಂದುವರೆಸಿಕೊಂಡು ಹೋಗುತ್ತಾನೆ. ಆದರೆ ನಾವು ಅವರನ್ನು ಬದಲಾಯಿಸಲು ಸಾಧ್ಯವಿಲ್ಲ ಹೌದು ಅವರ ಮನೆಯಲ್ಲಿ ಯಾವ ರೀತಿಯ ವಾತಾವರಣದಿಂದ ಬೆಳೆದಿರುತ್ತಾರೋ ಅಂದರೆ.

ಅವರ ಮನೆಯಲ್ಲಿ ಯಾವುದೇ ಒಂದು ವಿಚಾರದ ಬಗ್ಗೆ ಬಹಳಷ್ಟು ಗೌಪ್ಯವಾಗಿ ವಿಚಾರಗಳು ನಡೆಯುತ್ತಿದ್ದರೆ ಅಂಥವರ ಮನೆಯಲ್ಲಿ ಇರುವಂತಹ ಮಕ್ಕಳು ಕೂಡ ಯಾವುದೇ ಒಂದು ವಿಚಾರದ ಬಗ್ಗೆ ಯಾಗಲಿ ಅದನ್ನು ಹೆಚ್ಚು ಪ್ರಸ್ತಾಪಿಸಲು ಸಾಧ್ಯವಾಗುವುದಿಲ್ಲ. ಅಂದರೆ ಅವರು ಯಾವುದೇ ಒಂದು ಮಾತನ್ನು ಆಡಬೇಕಾದರೆ ಅವರ ಮಾತಿನ ಮೇಲೆ ಹಲವಾರು ಗಮನವನ್ನು ವಹಿಸಿ ಬೇರೆಯವರು ನನ್ನ ಮಾತಿಗೆ ಏನೆನ್ನುತ್ತಾರೆ ಎನ್ನುವುದನ್ನು ಆಲೋಚನೆ ಮಾಡುವುದರ ಮೂಲಕ

ಅವರು ತಮ್ಮ ಮಾತುಗಳನ್ನು ಹೇಳುತ್ತಿರುತ್ತಾರೆ. ಆದರೆ ಇನ್ನೂ ಕೆಲವೊಬ್ಬರ ಮನೆಯಲ್ಲಿ ಈ ರೀತಿಯಾಗಿ ಇರುವುದಿಲ್ಲ ಯಾವುದೇ ಒಂದು ವಿಚಾರವಾಗಿ ಪ್ರತಿಯೊಬ್ಬರೂ ಕೂಡ ಎಲ್ಲರ ಮುಂದೆ ಪ್ರಸ್ತಾಪಿಸುತ್ತಿರುತ್ತಾರೆ. ಅದೇ ರೀತಿಯಾದಂತಹ ಗುಣ ಸ್ವಭಾವವನ್ನು ಮನೆಯಲ್ಲಿರುವಂತಹ ಮಕ್ಕಳು ಸಹ ಕಲಿತುಕೊಳ್ಳುತ್ತಾರೆ ತದನಂತರ ಅವರು ಸಹ ದೊಡ್ಡವರಾದ ಮೇಲೆ ಇದೇ ರೀತಿಯ ಗುಣ ಸ್ವಭಾವವನ್ನು ಹೊಂದಿರುತ್ತಾರೆ.

ಆದ್ದರಿಂದಲೇ ಇತ್ತೀಚಿನ ದಿನದಲ್ಲಿ ಕೆಲವೊಬ್ಬರಲ್ಲಿ ಈ ಒಂದು ವಿಚಾರ ವಾಗಿ ಪತಿ-ಪತ್ನಿಯರ ನಡುವೆ ಕೆಲವೊಂದಷ್ಟು ಹೊಂದಾಣಿಕೆಗಳು ಇಲ್ಲದೆ ಇರುವುದರಿಂದ ಇನ್ನು ಕೆಲವೊಂದಷ್ಟು ಜನರಿಗೆ ಈ ಒಂದು ವಿಚಾರವಾಗಿ ಹಲವಾರು ಗೊಂದಲಗಳು ಇದೆ ಎಂದು ಹೇಳುವುದರ ಮೂಲಕ ಡಾಕ್ಟರ್ ವಿನೋದ್ ಛಬ್ಬಿ ಅವರು ಹೇಳಿದ್ದಾರೆ. ಆದ್ದರಿಂದ ಪ್ರತಿಯೊಬ್ಬರೂ ಕೂಡ ಇಂತಹ ಒಂದು ವಿಚಾರದಲ್ಲಿ ಕೆಲವೊಂದು ಮಾಹಿತಿಗಳನ್ನು ತಿಳಿದುಕೊಂಡಿರಬೇಕು ಎಂದು ಸಹ ಸಲಹೆಯನ್ನು ನೀಡಿದರು. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

[irp]