ಹೀಗೆ ಹೆಸರಿಟ್ಟು ಮಕ್ಕಳ ಭವಿಷ್ಯ ಹಾಳು ಮಾಡಬೇಡಿ..ಹೆಸರಿಡಬೇಕಾದರೆ ಹತ್ತು ಸಲ ಯೋಚನೆ ಮಾಡಿ - Karnataka's Best News Portal

ಹೀಗೆ ಹೆಸರಿಟ್ಟು ಮಕ್ಕಳ ಭವಿಷ್ಯ ಹಾಳು ಮಾಡಬೇಡಿ..ಹೆಸರಿಡಬೇಕಾದರೆ ಹತ್ತು ಸಲ ಯೋಚನೆ ಮಾಡಿ

ಹೀಗೆ ಹೆಸರಿಟ್ಟು ಮಕ್ಕಳ ಭವಿಷ್ಯವನ್ನು ಹಾಳು ಮಾಡಬೇಡಿ…….!!

ನಮ್ಮಲ್ಲಿ ಪ್ರತಿಯೊಬ್ಬರೂ ಕೂಡ ಮಕ್ಕಳು ಹುಟ್ಟಿದ ತಕ್ಷಣ ಅವರಿಗೆ ತಮಗೆ ಇಷ್ಟ ಬಂದಂತೆ ಹೆಸರನ್ನು ಇಡುತ್ತಿರುತ್ತಾರೆ ಅಂದರೆ ಇತ್ತೀಚಿನ ದಿನದಲ್ಲಿ ತಂದೆಯ ಹೆಸರು ಮತ್ತು ತಾಯಿಯ ಹೆಸರು ಎರಡು ಹೆಸರು ಸೇರಿ ಮಗುವಿನ ಹೆಸರು ಬರುವ ಹಾಗೆ ಕೆಲವೊಂದಷ್ಟು ಜನ ಮಕ್ಕಳ ಹೆಸರನ್ನು ಇಡುತ್ತಿರುತ್ತಾರೆ ಆದರೆ ಅದು ತಪ್ಪು.

ಯಾವುದೇ ಕಾರಣಕ್ಕೂ ಯಾರು ಕೂಡ ಇಂತಹ ಒಂದು ನಿರ್ಧಾರವನ್ನು ಮಾಡಬಾರದು ಹಾಗೇನಾದರೂ ನೀವು ಮಾಡಿದ್ದೆ ಆದಲ್ಲಿ ಅದರಿಂದ ನಿಮ್ಮ ಮಕ್ಕಳ ಭವಿಷ್ಯವನ್ನು ನೀವೇ ಹಾಳು ಮಾಡಿದಂತೆ ಆಗುತ್ತದೆ. ಆದ್ದರಿಂದ ಯಾವುದೇ ವ್ಯಕ್ತಿ ತಾನು ತನ್ನ ಹುಟ್ಟಿದಂತಹ ಮಗುವಿಗೆ ಹೆಸರನ್ನು ಇಡುವಂತಹ ಸಮಯದಲ್ಲಿ ಅಂದರೆ ಆ ಮಗು ಹುಟ್ಟಿದ ದಿನಾಂಕ ಸಮಯ ಹಾಗೂ ಯಾವ ದಿನ ಇವೆಲ್ಲದರ ಆಧಾರದ ಮೇಲೆ.

ಆ ಮಗುವಿಗೆ ಹೆಸರನ್ನು ಇಡಬೇಕು ಹೌದು ಸಂಖ್ಯಾಶಾಸ್ತ್ರದಲ್ಲಿ ಯಾವುದೇ ಒಂದು ಮಗು ಇಂತಹ ದಿನ ಹುಟ್ಟಿದೆ ಎಂದರೆ ಆ ಒಂದು ಹುಟ್ಟಿದ ದಿನಾಂಕಕ್ಕೆ ಅಷ್ಟು ಶಕ್ತಿ ಇರುತ್ತದೆ. ಆದ್ದರಿಂದ ಪ್ರತಿಯೊಬ್ಬರೂ ಕೂಡ ಈ ಒಂದು ಸಂಖ್ಯಾಶಾಸ್ತ್ರದ ಆಧಾರದ ಮೇಲೆ ಹಾಗೂ ಆ ಮಗು ಹುಟ್ಟಿದಂತಹ ಸಮಯ ದಿನ ಎಲ್ಲದರ ಆಧಾರದ ಮೇಲೆ ಹೆಸರನ್ನು ಇಡುವುದು ಬಹಳ ಮುಖ್ಯ.

See also  ಶ್ರೀಮಂತರಾಗುವವರ ಹಸ್ತದಲ್ಲಿ ಈ ರೀತಿಯಾಗಿ ಶನಿ ರೇಖೆ ಇರುತ್ತದೆ..ಅದೃಷ್ಟದ ಶನಿ ರೇಖೆ ಹೇಗಿರುತ್ತದೆ ಈ ವಿಡಿಯೋ ನೋಡಿ

ನೀವು ಈ ಒಂದು ವಿಧಾನವನ್ನು ಅನುಸರಿಸುವುದರಿಂದ ನಿಮ್ಮ ಮಗು ಇಡೀ ಜೀವನದವರೆಗೆ ಸುಖ ಶಾಂತಿ ನೆಮ್ಮದಿಯ ಜೀವನವನ್ನು ನಡೆಸಲು ಸಾಧ್ಯವಾಗುತ್ತದೆ ಇಲ್ಲವಾದರೆ ನೀವೇ ನಿಮ್ಮ ಮಕ್ಕಳ ಭವಿಷ್ಯವನ್ನು ಹಾಳು ಮಾಡಿದಂತಾಗುತ್ತದೆ. ಆದ್ದರಿಂದ ಪ್ರತಿಯೊಬ್ಬರೂ ಕೂಡ ಇಂತಹ ಕೆಲವೊಂದಷ್ಟು ಮುಖ್ಯವಾದoತಹ ವಿಚಾರದ ಬಗ್ಗೆ ಕೆಲವೊಂದಷ್ಟು ಮಾಹಿತಿಗಳನ್ನು ತಿಳಿದುಕೊಂಡಿರುವುದು ಮುಖ್ಯವಾಗಿರುತ್ತದೆ.

ಹುಟ್ಟಿದಂತಹ ದಿನಾಂಕ ತಿಂಗಳು ಹಾಗೆ ಇಸವಿ ಈ ಮೂರರ ಆಧಾರದ ಮೇಲೆ ಅವರಿಗೆ ಒಂದು ಅದೃಷ್ಟದ ಸಂಖ್ಯೆ ಎನ್ನುವುದು ಬರುತ್ತದೆ. ಆ ಸಂಖ್ಯೆ ಆಧಾರದ ಮೇಲೆ ನೀವು ಹೆಸರನ್ನು ಇಟ್ಟರೆ ಅವರು ಜೀವನಪೂರ್ತಿ ಯಶಸ್ಸಿನ ಕಡೆಗೆ ಸಾಗುತ್ತಾರೆ. ಇಲ್ಲವಾದಲ್ಲಿ ಅವರು ಪ್ರಾರಂಭದಲ್ಲಿ ಒಂದು ಹಂತದಲ್ಲಿ ಇರುತ್ತಾರೆ ತದನಂತರ ಅವರು ಯಾವುದರಲ್ಲಿಯೂ ಕೂಡ ಯಶಸ್ಸನ್ನು ಸಾಧಿಸಲು ಸಾಧ್ಯವಾಗುವುದಿಲ್ಲ

ಮೊದಲ ಪ್ರತಿಯೊಬ್ಬರು ತಮ್ಮ ಮಕ್ಕಳಿಗೆ ಇರುವಂತಹ ಹೆಸರಿನಲ್ಲಿ ಇಂತಹ ಕೆಲವೊಂದು ವಿಧಾನಗಳನ್ನು ಅನುಸರಿಸುವುದು ಬಹಳ ಮುಖ್ಯವಾಗಿರುತ್ತದೆ. ಅದರಲ್ಲೂ ಅವರ ಯಶಸ್ಸಿನ ಕಡೆಗೆ ಹೆಚ್ಚಿನ ಗಮನ ವಹಿಸಬೇಕಾಗಿರುವುದರಿಂದ ಈ ವಿಧಾನವನ್ನು ಅನುಸರಿಸು ವುದು ಪ್ರತಿಯೊಬ್ಬ ತಂದೆ ತಾಯಿಗಳ ಕರ್ತವ್ಯವಾಗಿರುತ್ತದೆ. ಮುಂದಿನ ದಿನದಲ್ಲಿ ಈ ಒಂದು ವಿಚಾರಕ್ಕೆ ಹೆಚ್ಚು ತೊಂದರೆ ಅನುಭವಿಸುವುದರ ಬದಲು ಈಗಲೇ ಈ ಒಂದು ವಿಚಾರದ ಬಗ್ಗೆ ಹೆಚ್ಚು ಗಮನ ಹರಿಸುವುದು ಬಹಳ ಮುಖ್ಯ. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

See also  ಕೆಟ್ಟ ಕಾಲ ಬರುವುದಕ್ಕೂ ಮುನ್ನ ಸಿಗುತ್ತವೆ ಈ 10 ಸಂಕೇತಗಳು.ಜೀವನದಲ್ಲಿ ಹಲವು ರೀತಿಯ ತೊಂದರೆಗಳಿಗೆ ಕಾರಣವಾಗುತ್ತದೆ.

[irp]


crossorigin="anonymous">