ಇದೇ ನೋಡಿ ಭೂಮಿ ಮೇಲೆ ನಡೆದ ಮೊದಲ ಅನೈತಿಕ ಸಂಬಂಧ…..!!
ಭಾರತದಲ್ಲಿ ಬರುವ ಮತ್ಸಗಂಧಿನಿ ಎಂಬ ಈ ಹೆಣ್ಣು ಮೀನಿನ ಗರ್ಭದಲ್ಲಿ ಜನಿಸುತ್ತಾಳೆ. ಪುರಾಣಗಳ ಪ್ರಕಾರ ಮಹರ್ಷಿ ಪುರಾಶನು ಪ್ರಾಚೀನ ಕಾಲದಲ್ಲಿ ಪ್ರವಾಸಕ್ಕಾಗಿ ಹೊರಡುತ್ತಾನೆ. ಅಪಾರ ತಪಸ್ಸಿನ ಪರಿಣಾಮವಾಗಿ ಹಲವು ದೈವಿಕ ಶಕ್ತಿಯನ್ನು ಹೊಂದಿದ್ದ ಪುರಾಶನ ಮುನಿ ಒಮ್ಮೆ ಯಮುನಾ ನದಿಯನ್ನು ದಾಟಬೇಕಾಗಿತ್ತು. ಅಲ್ಲಿ ಅಂಬಿಗನಾಗಿದ್ದಂತಹ ಮೀನುಗಾರ.
ಮನೆಗೆ ತೆರಳಿದ್ದರಿಂದ ಆತನ ಮಗಳು ಮತ್ಸಗಂಧಿ ದೋಣಿಯ ಹುಟ್ಟನ್ನು ಹಾಕುತ್ತಿದ್ದಳು. ಪ್ರಯಾಣ ಮಾಡುವಾಗ ಮಹರ್ಷಿ ಪುರಾಶನ ಕಣ್ಣುಗಳು ಮತ್ಸಗಂಧಿ ಮಹಿಳೆಯ ಮೇಲೆ ಬೀಳುತ್ತದೆ. ಮೀನುಗಾರರ ಮಗಳು ಮತ್ಸಗಂಧಿ ತುಂಬಾ ಸುಂದರ ಹಾಗೂ ನೋಟದಲ್ಲಿ ಆಕರ್ಷಕವಾಗಿದ್ದಳು. ಮತ್ಸಗಂಧಿ ನೋಡುವುದಕ್ಕೆ ತುಂಬಾ ಆಕರ್ಷಿತವಾಗಿದ್ದರೂ ಕೂಡ ಅವಳ ದೇಹ ಮೀನಿನ ವಾಸನೆ ಯನ್ನು ಹೊಂದಿತ್ತು. ಇದೇ ಕಾರಣದಿಂದಾಗಿ ಆ ಸುಂದರ ತರುಣಿಯನ್ನು ಮತ್ಸಗಂಧಿ ಎಂದು ಕರೆಯಲಾಗುತ್ತಿತ್ತು.
ದೋಣಿಯಲ್ಲಿ ಆಕೆಯನ್ನು ಕಂಡಂತಹ ಪುರಾಶನ ಮಹರ್ಷಿಗಳು ಮೋಹಿತಗೊಂಡು ಆಕೆಯಲ್ಲಿ ತಮ್ಮ ಇಂಗಿತವನ್ನು ತಿಳಿಸುತ್ತಾರೆ. ಮತ್ಸಗಂಧಿಯನ್ನು ನೋಡಿದಂತಹ ಪುರಾಶನ ಮಹರ್ಷಿಗಳ ಮನಸ್ಸು ರೋಮಾಂಚನಗೊಂಡಿತ್ತು. ತಮ್ಮ ಕಾಮದ ಆಸೆಯನ್ನು ಅವಳಿಗೆ ವ್ಯಕ್ತಪಡಿಸುತ್ತಾರೆ. ಅವಳೊಂದಿಗೆ ಸಂಭೋಗ ಮಾಡುವಂತಹ ಆಸೆಯನ್ನು ವ್ಯಕ್ತಪಡಿಸುತ್ತಾರೆ ಋಷಿಗಳು ಮತ್ಸಗಂಧಿಗೆ ಸಂತಾನವನ್ನು ಒದಗಿಸುವಂತಹ ಬಯಕೆಯನ್ನು ಕೂಡ ವ್ಯಕ್ತಪಡಿಸುತ್ತಾರೆ.
ಆದರೆ ಇದು ಅನೈತಿಕ ಸಂಬಂಧ ಎಂದು ಮತ್ಸಗಂಧಿ ಹೇಳುತ್ತಾಳೆ. ನಿಮ್ಮೊಂದಿಗೆ ನಾನು ಅಂತಹ ಅನೈತಿಕ ಸಂಬಂಧವನ್ನು ಹೇಗೆ ಹೊಂದುವುದು ಅಂತಹ ಸಂಬಂಧದಿಂದ ನಾನು ನನ್ನ ಮಗುವಿಗೆ ಜನ್ಮ ನೀಡಲು ಸಾಧ್ಯವಿಲ್ಲ. ಇದರಿಂದ ಆಗುವಂತಹ ಪರಿಣಾಮಗಳು ಸರಿ ಇರುವುದಿಲ್ಲ ಎಂದು ಆ ಸುಂದರಿ ತಿಳಿ ಹೇಳುತ್ತಾಳೆ. ಆದರೆ ಮಹರ್ಷಿ ಪುರಾಶಯರಿಗೆ ಯಾವುದೇ ಸಂದರ್ಭದಲ್ಲೂ ಆ ಸುಂದರ ಸ್ತ್ರೀಯನ್ನು ಅನುಭವಿಸಬೇಕು ಎಂದು ನಿರ್ಧಾರ ಮಾಡುತ್ತಾರೆ.
ಇದೇ ಕಾರಣದಿಂದ ಅವರು ಇವರ ಸಂಗಮದಿಂದ ಹುಟ್ಟುವ ಮಗು ಅತ್ಯಂತ ತೇಜಸ್ಸು ಉಳ್ಳವನಾಗುತ್ತಾನೆ ಎಂದು ಮಹರ್ಷಿ ಪರಾಶಯರು ಆ ಸುಂದರ ಯುವತಿಗೆ ಭರವಸೆಯನ್ನು ನೀಡುತ್ತಾರೆ. ಮುನಿಗಳ ಅಪೇಕ್ಷೆಯನ್ನು ಮನ್ನಿಸಲು ಮೂರು ಕರಾರುಗಳನ್ನು ಇಡುತ್ತಾಳೆ ಆ ಸುಂದರ ಕನ್ಯೆ. ಮತ್ಸಗಂಧಿಯ ಮೊದಲ ಷರತ್ತು ಲೈಂಗಿಕ ಕ್ರಿಯೆಯಲ್ಲಿ ಯಾರು ಅವಳನ್ನು ನೋಡಬಾರದು. ಅವರೇನು ಮಾಡುತ್ತಿದ್ದಾರೆ ಎಂದು ಯಾರಿಗೂ ತಿಳಿಯಬಾರದು ಎಂದು ಆ ಮಹರ್ಷಿಗೆ ಹೇಳುತ್ತಾಳೆ
ಎರಡನೆಯದಾಗಿ ಮಗುವಿನ ಜನನವಾದ ಬಳಿಕವೂ ತನ್ನ ಕನ್ಯತ್ವವು ಉಳಿಯಬೇಕು ತನ್ನ ಕನ್ಯತ್ವವನ್ನು ಎಂದಿಗೂ ಮುರಿಯಬಾರದು ಎಂದು ಆ ಮತ್ಸಗಂಧಿ ಎರಡನೆಯ ಶರತ್ತನ್ನು ಹಾಕುತ್ತಾಳೆ. ಮತ್ಸಗಂಧಿ ತನ್ನ ದೇಹದಿಂದ ಬರುವಂತಹ ಮೀನಿನ ವಾಸನೆಯ ಬದಲು ಹೂಗಳ ಸುಗಂಧವಾಗಿ ಪರಿವರ್ತಿಸಬೇಕು ಎಂದು ಪರಾಶನ ಮಹರ್ಷಿಗಳ ಬಳಿ ತನ್ನ ಮೂರನೇ ಶರತ್ತನ್ನು ಹೇಳುತ್ತಾಳೆ. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.