ಇನ್ನೂ ಜಿರಲೆಗಳ ಓಡಾಟ ಬಂದ್ ಒಂದು ಜಿರಲೆ ಕೂಡ ನಿಮ್ಮ ಮನೆಯಲ್ಲಿ ಇರೋದಿಲ್ಲ..ಒಂದು ರೂ ಶಾಂಪೂಯಿಂದ ಜಿರಲೆಗಳಿಂದ ಮುಕ್ತಿ - Karnataka's Best News Portal
https://adulateearring.com/t77pg9f0bn?key=27d0eac1279d1d54f242ce019dac0514

1 ರೂಪಾಯಿಯಲ್ಲಿ ಜಿರಳೆ ಓಡಿಸಿ ….|| ಜಿರಳೆ ಓಡಾಟ ಇನ್ನು ಬಂದ್..!!

ಮನೆ ಎಂದ ಮೇಲೆ ಅಲ್ಲಿ ಜಿರಳೆಗಳ ವಾಸ ಖಂಡಿತವಾಗಿಯೂ ಇದ್ದೇ ಇರುತ್ತದೆ ಎಂದೇ ಹೇಳಬಹುದು. ಹೌದು ಅಡುಗೆ ಮನೆಯ ಭಾಗದಲ್ಲಿ ಹಾಗೂ ಹೆಚ್ಚಾಗಿ ದಿನಸಿ ಪದಾರ್ಥಗಳನ್ನು ಇಡುವಂತಹ ಸ್ಥಳಗಳಲ್ಲಿ ಹಾಗೆಯೇ ಯಾವ ಒಂದು ಪದಾರ್ಥಗಳನ್ನು ಒಂದು ಮೂಲೆಯಲ್ಲಿ ಇಟ್ಟಿರುತ್ತೇವೆಯೋ ಅಂತಹ ಸ್ಥಳಗಳಲ್ಲಿ ಜಿರಳೆಗಳು ಇರುವುದು ಸರ್ವೇಸಾಮಾನ್ಯ.

ಆದರೆ ಇವುಗಳನ್ನು ನಾವು ಕಂಡ ತಕ್ಷಣ ಸಾಯಿಸಲು ಇಷ್ಟವಾಗುವುದಿಲ್ಲ ಆದರೆ ಕೆಲವೊಂದಷ್ಟು ಜನ ಅದನ್ನು ಬಡಿದು ಸಾಯಿಸುತ್ತಾರೆ ಆದರೆ ಅಂತಹ ಒಂದು ವಿಧಾನವನ್ನು ಅನುಸರಿಸುವುದರ ಬದಲು ಈಗ ನಾವು ಹೇಳುವಂತಹ ಈ ಒಂದು ಸುಲಭವಾದಂತಹ ಟಿಪ್ಸ್ ನಿಮಗೆಲ್ಲರಿಗೂ ಸಹ ಅನುಕೂಲಕರವಾಗಿರುತ್ತದೆ ಎಂದೇ ಹೇಳಬಹುದು. ಇದಕ್ಕೆ ಯಾವುದೇ ರೀತಿಯಾದಂತಹ ಹೆಚ್ಚಿನ ಹಣಕಾಸಿನ ಅಗತ್ಯ ಇರುವುದಿಲ್ಲ.

ಬದಲಿಗೆ ಕಡಿಮೆ ಖರ್ಚಿನಲ್ಲಿಯೇ ಕೇವಲ 1 ರೂಪಾಯಿಗೆ ಈ ಒಂದು ವಿಧಾನಕ್ಕೆ ನೀವು ಪರಿಹಾರ ಮಾರ್ಗವನ್ನು ಕಂಡುಕೊಳ್ಳಬಹುದು. ಹೌದು ಅಡುಗೆ ಮನೆಯಲ್ಲಿ ಶಿಂಕ್ ಕೆಳಭಾಗದಲ್ಲಿ ಸದಾ ಕಾಲ ಜಿರಳೆ ಗಳು ಓಡಾಡುತ್ತಿರುತ್ತದೆ ಅದರಲ್ಲೂ ರಾತ್ರಿಯ ಸಮಯದಲ್ಲಿ ಜಿರಳೆಯ ಹಾವಳಿ ಹೆಚ್ಚಾಗಿರುತ್ತದೆ, ಕೆಲವೊಂದಷ್ಟು ಜನ ಇವುಗಳನ್ನು ಆಚೆ ಹಾಕಲು ಮಾರುಕಟ್ಟೆಗಳಲ್ಲಿ ಸಿಗುವಂತಹ ಕೆಲವೊಂದಷ್ಟು ಕೆಮಿಕಲ್ ಪದಾರ್ಥಗಳನ್ನು ತಂದು ಉಪಯೋಗಿಸುತ್ತಿರುತ್ತಾರೆ.

ಆದರೆ ಅವುಗಳನ್ನು ಅಡುಗೆಮನೆಯ ಕೆಲವೊಂದು ಭಾಗಗಳಲ್ಲಿ ಹಾಕಲು ಸಾಧ್ಯವಾಗುವುದಿಲ್ಲ ಏಕೆoದರೆ ಅಡುಗೆ ಮನೆಯಲ್ಲಿ ನಾವು ಆಹಾರವನ್ನು ಇಟ್ಟಿರುತ್ತೇವೆ ಹಾಗೇನಾದರೂ ತಪ್ಪಿ ಅದು ಆಹಾರದಲ್ಲಿ ಬಿದ್ದರೆ ಅದರಿಂದ ಹಲವಾರು ತೊಂದರೆಗಳು ಸಂಭವಿಸುತ್ತದೆ ಆದ್ದರಿಂದ ಇಂತಹ ವಿಧಾನವನ್ನು ಅನುಸರಿಸುವುದರ ಬದಲು ಮನೆಯಲ್ಲಿಯೇ ಇರುವ ಕೇವಲ ಎರಡೇ ಎರಡು ಪದಾರ್ಥಗಳನ್ನು ಉಪಯೋಗಿಸಿ ಈ ಒಂದು ವಿಧಾನವನ್ನು ಮಾಡಬಹುದಾಗಿದೆ.

ಹಾಗಾದರೆ ಆ ಟಿಪ್ಸ್ ಯಾವುದು ಅದಕ್ಕೆ ಯಾವುದೆಲ್ಲ ಪದಾರ್ಥಗಳು ಬೇಕಾಗುತ್ತದೆ ಎಂದು ನೋಡುವುದಾದರೆ ಒಂದು ಚಿಕ್ಕ ಬೌಲ್ ತೆಗೆದು ಕೊಂಡು ಅದರಲ್ಲಿ ಸ್ವಲ್ಪ ನೀರನ್ನು ಹಾಕಿ ಅದಕ್ಕೆ ಯಾವುದಾದರೂ ನೀವು ಉಪಯೋಗಿಸುವಂತಹ ಶಾಂಪೂವನ್ನು ಒಂದು ಚಮಚ ಹಾಕಬೇಕು ನಂತರ ಅರ್ಧ ಹೋಳು ನಿಂಬೆಹಣ್ಣಿನ ರಸ ಇವೆರಡನ್ನು ಸಹ ಮಿಶ್ರಣ ಮಾಡಿಕೊಳ್ಳಬೇಕು ನಿಂಬೆಹಣ್ಣಿನ ರಸ ಇಲ್ಲ ಎಂದರೆ

ವಿನಿಗರ್ ಅನ್ನು ಹಾಕಿ ಚೆನ್ನಾಗಿ ಮಿಶ್ರಣ ಮಾಡಿ ಆ ಒಂದು ನೀರಿಗೆ ಕಾಟನ್ ಬಟ್ಟೆ ಅಥವಾ ಸ್ವಲ್ಪ ಪ್ರಮಾಣದ ಹತ್ತಿಯನ್ನು ಚಿಕ್ಕ ಚಿಕ್ಕ ಉಂಡೆ ಯನ್ನಾಗಿ ಮಾಡಿ ಆ ನೀರಿನಲ್ಲಿ ಅದ್ದಿ ಅದನ್ನು ಜಿರಳೆ ಓಡಾಡುವಂತಹ ಸ್ಥಳದಲ್ಲಿ ಇಡಬೇಕು, ಈ ರೀತಿ ಇಡುವುದರಿಂದ ಅದರ ವಾಸನೆಗೆ ಜಿರಳೆಗಳು ಬರುವುದಿಲ್ಲ ಜಿರಳೆಗಳ ಹಾವಳಿ ಕಡಿಮೆಯಾಗುತ್ತದೆ. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

By admin

Leave a Reply

Your email address will not be published. Required fields are marked *