ಮೊದಲ ಬಾರಿಗೆ ಎಲೆಕ್ಷನ್ ನಲ್ಲಿ ನಿಂತು 8000 ಮತ ಪಡೆದ ಯೂಟ್ಯೂಬರ್ ಚಂದನ್ ಗೆದ್ದು ಸೋತರು ಛಲ ಬಿಟ್ಟಿಲ್ಲ..ಮಾಧ್ಯಮಗಳ ಬೆಂಬಲ ಇಲ್ಲದೆ ಯೂಟ್ಯೂಬ್ ನಿಂದಲೇ ಗೆದ್ದ ಯುವಕ..

ಸೋತಿದ್ದೀನಿ ಅಷ್ಟೇ, ಹಿಂದೆಯಂತೂ ಹೋಗಲ್ಲ…..||

WhatsApp Group Join Now
Telegram Group Join Now

ಯೂಟ್ಯೂಬ್ ನಲ್ಲಿ ಹಲವಾರು ಜನ ತಮ್ಮದೇ ಆದಂತಹ ಕೆಲವೊಂದ ಷ್ಟು ವಿಚಾರವನ್ನು ಇಟ್ಟುಕೊಂಡು ಕಾರ್ಯಕ್ರಮಗಳನ್ನು ಮಾಡುತ್ತಾರೆ ಅಂದರೆ ಕೆಲವೊಂದಷ್ಟು ಜನ ತಮ್ಮ ಕೆಲವೊಂದಷ್ಟು ಮಾಹಿತಿಗಳನ್ನು ಹೇಳಿಕೊಳ್ಳುವುದರ ಮೂಲಕ ಡೈಲಿ ವ್ಲಾಗ್ ಎನ್ನುವಂತೆ ಕೆಲವೊಂದಷ್ಟು ಜನ ಮಾಡಿದರೆ ಇನ್ನೂ ಕೆಲವೊಂದಷ್ಟು ಜನ ಕೆಲವೊಂದು ಟೆಕ್ನಾಲಜಿ ಗಳ ಬಗ್ಗೆ ಹೇಳುವುದರ ಮೂಲಕ ಜನಪ್ರಿಯತೆಯನ್ನು ಪಡೆದು ಕೊಂಡಿರುತ್ತಾರೆ.

ಅದೇ ರೀತಿಯಾಗಿ ಇನ್ನೂ ಕೆಲವೊಂದಷ್ಟು ಜನ ಕೆಲವೊಂದು ದೇವಸ್ಥಾನಗಳಿಗೆ ಹೋಗಿ ಅಲ್ಲಿ ಇರುವಂತಹ ವಿಶೇಷತೆ ಬಗ್ಗೆ ಜನರಿಗೆ ಮಾಹಿತಿಯನ್ನು ಹೇಳುತ್ತಾರೆ, ಇನ್ನೂ ಕೆಲವೊಂದಷ್ಟು ಯೂಟ್ಯೂಬರ್ ಗಳು ಟ್ರಾವೆಲಿಂಗ್ ವ್ಲಾಗ್ ಎನ್ನುವಂತೆ ಮಾಡುತ್ತಾರೆ, ಹೀಗೆ ಹಲವಾರು ವಿಷಯವಾಗಿ ಕೆಲವೊಂದಷ್ಟು ಜನ ಯೂಟ್ಯೂಬ್ ನಲ್ಲಿ ತಮ್ಮ ಕೆಲಸವನ್ನು ನಿರ್ವಹಿಸುತ್ತಿದ್ದಾರೆ. ಅದೇ ರೀತಿಯಾಗಿ ಈ ದಿನ ನಾವು ಹೇಳುತ್ತಿರುವಂತಹ ವ್ಯಕ್ತಿಯ ಹೆಸರು ಚಂದನ್ ಗೌಡ ಹೌದು ಇವರು ಯೂಟ್ಯೂಬ್ ಕಾರ್ಯಕ್ರಮವನ್ನು ಮಾಡುತ್ತಿದ್ದು.

ಒಂದು ಚಾನೆಲ್ ನಲ್ಲಿ ಅವರು ಕೆಲವೊಂದಷ್ಟು ಜನರಿಗೆ ತಿಳಿಯದೆ ಇರುವಂತಹ ಮಾಹಿತಿಗಳನ್ನು ಹೇಳುವುದರ ಮೂಲಕ ಹಾಗೆ ಅವರು ತಮ್ಮ ಜೀವನದ ಕೆಲವೊಂದು ವಿಷಯಗಳನ್ನು ಜನರಿಗೆ ಹೇಳುವುದರ ಮೂಲಕ ರಾಜಕೀಯಕ್ಕೆ ಸಂಬಂಧಿಸಿದಂತೆ ಹೀಗೆ ಹಲವಾರು ವಿಚಾರವಾಗಿ ತಮ್ಮ ಒಂದು ಯೂಟ್ಯೂಬ್ ನಲ್ಲಿ ಮಾಹಿತಿಗಳನ್ನು ಹೇಳುತ್ತಾರೆ.

ಈ ಮಾಹಿತಿ ಪ್ರತಿಯೊಬ್ಬ ಜನರಿಗೂ ಸಹ ಅನುಕೂಲವಾಗುತ್ತದೆ ಎಂದೇ ಹೇಳಬಹುದು ಹೌದು ಪ್ರತಿಯೊಬ್ಬರೂ ಕೂಡ ಎಲ್ಲಾ ವಿಷಯವನ್ನು ಟಿವಿ ಕಾರ್ಯಕ್ರಮದ ಮೂಲಕ ಅಥವಾ ಬೇರೆಯವರಿಂದ ಕೇಳಿ ತಿಳಿದುಕೊಳ್ಳಲು ಸಾಧ್ಯವಾಗುವುದಿಲ್ಲ ಬದಲಿಗೆ ಈ ಒಂದು ಕಾರ್ಯಕ್ರಮವನ್ನು ನೋಡಿದರೆ ಅವರಿಗೆ ಕೆಲವೊಂದಷ್ಟು ಮಾಹಿತಿಗಳು ಸಿಗುತ್ತದೆ. ಅದೇ ರೀತಿಯಾಗಿ ಈ ಚಂದನ್ ಗೌಡ ಅವರು ಮೂಲತಃ ಕೆಆರ್ ಪೇಟೆಯವರಾಗಿದ್ದು.

See also  ಇಲ್ಲಿದೆ ನೋಡಿ ಅತಿ ಸುಲಭವಾದ ಅಡುಗೆ ಸೀಕ್ರೆಟ್ ಗಳು..ತೆಂಗಿನಕಾಯಿಯ ಅರ್ಧಕ್ಕೆ ಸೀಳಲು,ಕಲಬೆರಕೆ ಕಂಡುಹಿಡಿಯಲು..

ಅವರು ಈ ಬಾರಿ ವಿಧಾನಸಭಾ ಚುನಾವಣೆಯಲ್ಲಿ ಪಾಲ್ಗೊಂಡಿದ್ದರು ಆದರೆ ಅವರು ಆ ಒಂದು ಚುನಾವಣೆಯಲ್ಲಿ ಗೆಲ್ಲದೆ ಇದ್ದರೂ ಸಹ ಅಲ್ಲಿಯ ಸುತ್ತಮುತ್ತ ಇರುವ ಜನರಿಗೆ ನನಗೆ ಇಷ್ಟೊಂದು ಪ್ರೀತಿ ಅಭಿಮಾನವನ್ನು ಕೊಟ್ಟಿದ್ದಕ್ಕೆ ನಿಮಗೆ ನಾನು ಚಿರಋಣಿ ನಾನು ಈ ಒಂದು ಎಲೆಕ್ಷನ್ ನಲ್ಲಿ ಸೋತಿರಬಹುದು ಆದರೆ ನಾನು ನನ್ನ ಕೆಲವು ಕೆಲಸ ಕಾರ್ಯಗಳನ್ನು ನಿಲ್ಲಿಸುವುದಿಲ್ಲ.

ಬದಲಿಗೆ ನಾನು ಅದನ್ನು ಮುಂದುವರೆಸಿಕೊಂಡು ಹೋಗುತ್ತೇನೆ ಎನ್ನುವಂತಹ ಮಾಹಿತಿಯನ್ನು ಚಂದನ್ ಗೌಡ ಅವರು ಹೇಳಿದ್ದಾರೆ. ಯಾವುದೇ ಒಬ್ಬ ವ್ಯಕ್ತಿ ಯಾವುದಾದರೂ ಒಂದರಲ್ಲಿ ಸೋತರೆ ಅವನು ಆ ಒಂದು ವಿಚಾರದಲ್ಲಿ ಯಾಕೆ ಸೋತಿದ್ದೇನೆ ಎನ್ನುವುದನ್ನು ಆಲೋಚನೆ ಮಾಡಿ ಮುಂದಿನ ಸಮಯದಲ್ಲಿ ಅದನ್ನು ಸರಿಪಡಿಸಿಕೊಳ್ಳಬೇಕೆ ಹೊರತು ಅದಕ್ಕಾಗಿ ಯೋಚಿಸುವುದು ಸೂಕ್ತವಲ್ಲ ಎಂದು ಸಹ ಅವರು ಹೇಳಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

[irp]


crossorigin="anonymous">