ವೃಷಭ ರಾಶಿ ನಿಮಗೆ ಒಂದು ಸಿಕ್ತಿದೆ ಇನ್ನೊಂದು ದೂರ ಆಗ್ತಿದೆ ಯಾಕೆ ಗೊತ್ತಾ ? ಮುಂದಿನ ಲೈಫ್ ಹೀಗೆ ಇರಲಿದೆ ನೋಡಿ.. - Karnataka's Best News Portal

ವೃಷಭ ರಾಶಿ ನಿಮಗೆ ಒಂದು ಸಿಕ್ತಿದೆ ಇನ್ನೊಂದು ದೂರ ಆಗ್ತಿದೆ ಯಾಕೆ ಗೊತ್ತಾ ? ಮುಂದಿನ ಲೈಫ್ ಹೀಗೆ ಇರಲಿದೆ ನೋಡಿ..

ವೃಷಭ ರಾಶಿ ಜೂನ್ ಮಾಸ ಭವಿಷ್ಯ….||

ವೃಷಭ ರಾಶಿಯವರಿಗೆ ಈ ಜೂನ್ ತಿಂಗಳು ಯಾವ ರೀತಿಯಾದಂತಹ ಫಲಗಳು ಇದೆ ಹಾಗೂ ಯಾವ ರೀತಿಯಾದಂತಹ ನಷ್ಟಗಳನ್ನು ಅನುಭವಿಸಬೇಕಾಗುತ್ತದೆ ಜೊತೆಗೆ ಯಾವ ರೀತಿಯಾದಂತಹ ಕೆಲವು ಎಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳಬೇಕಾಗುತ್ತದೆ ಹೀಗೆ ಈ ವಿಚಾರವಾಗಿ ಸಂಬಂಧಿಸಿದ ಹಲವಾರು ಮಾಹಿತಿಗಳ ಬಗ್ಗೆ ಈ ದಿನ ತಿಳಿಯೋಣ. ಪ್ರತಿಯೊಬ್ಬರಿಗೂ ಕೂಡ ಎಲ್ಲಾ ವಿಷಯದಲ್ಲೂ ಎಲ್ಲಾ ರೀತಿಯಲ್ಲೂ ಒಳ್ಳೆಯದೇ ಆಗುತ್ತದೆ ಎಂದು ಹೇಳಲು ಸಾಧ್ಯವಿಲ್ಲ.

ಬದಲಿಗೆ ಕೆಲವೊಮ್ಮೆ ಒಳ್ಳೆಯ ಘಟನೆಗಳು, ಕೆಲವೊಮ್ಮೆ ಕೆಟ್ಟ ಘಟನೆ ಗಳು, ಹೀಗೆ ಆ ಒಂದು ಸನ್ನಿವೇಶಕ್ಕೆ ತಕ್ಕಂತೆ ಕೆಲವು ಬದಲಾವಣೆಗಳು ನಡೆಯುತ್ತಿರುತ್ತದೆ ಅದೇ ರೀತಿಯಾಗಿ ವೃಷಭ ರಾಶಿಯವರಿಗೂ ಕೂಡ ಈ ಜೂನ್ ತಿಂಗಳಲ್ಲಿ ಕೆಲವೊಂದಷ್ಟು ಒಳ್ಳೆಯ ವಿಚಾರಗಳು ಸಹ ಇದೆ ಅದರ ಜೊತೆ ನಷ್ಟಭರಿಸುವಂತಹ ಕೆಲವೊಂದಷ್ಟು ವಿಚಾರಗಳು ಸಹ ಇದೆ.

ಹಾಗಾದರೆ ವೃಷಭ ರಾಶಿಯವರ ಜೂನ್ ತಿಂಗಳ ಭವಿಷ್ಯ ಯಾವ ರೀತಿ ಇದೆ ಎನ್ನುವುದರ ಸಂಪೂರ್ಣವಾದ ಮಾಹಿತಿಯನ್ನು ಈ ಕೆಳಗೆ ತಿಳಿಯೋಣ. ಷಷ್ಟದಲ್ಲಿ ಇರುವಂತಹ ಕೇತು ಗ್ರಹ, ಶತ್ರು ನಾಶವನ್ನು ಉಂಟು ಮಾಡುತ್ತಿದ್ದಾನೆ, ಹಾಗೆಯೇ ಇದರ ಜೊತೆ ಬಹಳಷ್ಟು ಒಳ್ಳೆಯದನ್ನು ಸಹ ತರುತ್ತಿದ್ದಾನೆ. ಇದರ ಜೊತೆ ಎಲ್ಲದರಲ್ಲಿಯೂ ಜಯ ಸಿಗುತ್ತದೆ ಹಾಗೂ ನೀವು ಯಾರಿಗೂ ಯಾವುದೇ ಕಾರಣಕ್ಕೂ ಹೆದರುವುದಿಲ್ಲ.

See also  10 ವರ್ಷ ದುಡಿದು 100 ವರ್ಷಗಳ ಕಾಲ ಸುಖವಾಗಿರೋ ರಾಶಿಗಳು ಇವಾಗಿವೆ..ನಿಮ್ಮ ರಾಶಿ ಇದೆಯಾ ನೋಡಿ..

ಒಂದು ರೀತಿಯ ಪರಾಕ್ರಮ ಇದೆ ಎಂದೇ ಹೇಳಬಹುದು. ಅದರಲ್ಲೂ ಅಂಜಿಕೆ ಅಳುಕು ಎನ್ನುವುದು ನಿಮ್ಮನ್ನು ಬಿಟ್ಟು ಹೋಗಿದೆ. ಹಾಗೆಯೇ ದಶಮದಲ್ಲಿ ಇರುವಂತಹ ಶನಿಯಿಂದಾಗಿ ಬಹಳಷ್ಟು ವಿಚಾರಗಳು ಉತ್ತಮವಾಗುತ್ತಿದೆ ಅಂದರೆ ನಿಮ್ಮ ಎಲ್ಲ ಕೆಲಸ ಕಾರ್ಯಗಳಲ್ಲಿಯೂ ಕೂಡ ಯಶಸ್ಸು ಸಿಗುವಂತದ್ದು. ನೀವು ಯಾವುದೇ ಕೆಲಸಕ್ಕೆ ಕೈ ಹಾಕಿದರೂ ಅದರಲ್ಲಿ ಉತ್ತಮವಾದಂತಹ ಆರ್ಥಿಕ ಲಾಭ ಉಂಟಾಗುವಂತದ್ದು.

ಅದರಲ್ಲೂ ನೀವು ಯಾವುದಾದರೂ ಒಂದು ಕೆಲಸವನ್ನು ಮಾಡುತ್ತಿದ್ದರೆ ಆ ಒಂದು ಕೆಲಸದಲ್ಲಿ ಯಾವುದೇ ರೀತಿಯಾಗಿ ನಿರ್ಲಕ್ಷವನ್ನು ತೋರುವಂತಿಲ್ಲ, ಹಾಗೇನಾದರೂ ನೀವು ನಿಮ್ಮ ಕೆಲಸದಲ್ಲಿ ನಿರ್ಲಕ್ಷತನ ತೋರಿದರೆ ಆ ಕೆಲಸ ನಮ್ಮಿಂದ ದೂರವಾಗಬಹುದು ಎನ್ನುವ ಭಯ ಉಂಟಾಗುತ್ತದೆ. ಸಾಧ್ಯವಾದಷ್ಟು ನೀವು ನಿಮ್ಮ ಕೆಲಸ ಮಾಡುವಂತಹ ಸ್ಥಳದಲ್ಲಿ ನಿಮ್ಮ ಕೆಲಸ ಅಭಿವೃದ್ಧಿಯಾಗಲಿ ಎನ್ನುವಂತೆ ಹೆಚ್ಚಿನ ಶ್ರಮವಹಿಸಿ ಕೆಲಸ ಮಾಡಬೇಕಾಗುತ್ತದೆ.

ಅದರಲ್ಲೂ ನಿಮ್ಮ ಕೆಳಗಿನವರ ಬಗ್ಗೆ ಎಚ್ಚರಿಕೆಯಿಂದ ಇರಬೇಕು. ಅದರಲ್ಲೂ ನೀವು ಮಾಡುವಂತ ಕೆಲಸವನ್ನು ಹೆಚ್ಚು ಜವಾಬ್ದಾರಿಯುತ ವಾಗಿ ಸಮಯಕ್ಕೆ ಸರಿಯಾಗಿ ಪೂರ್ಣಗೊಳಿಸುವಲ್ಲಿ ಹೆಚ್ಚು ಬುದ್ಧಿವಂತಿ ಕೆಯನ್ನು ಹೊಂದಿರಬೇಕು. ಇಲ್ಲವಾದಲ್ಲಿ ಆ ಕೆಲಸದಲ್ಲಿ ತೊಂದರೆ ಉಂಟಾಗಿ ನಿಮಗೆ ಕೆಟ್ಟ ಹೆಸರು ಬರುವ ಸಾಧ್ಯತೆ ಇದೆ. ಹಾಗೇನಾದರೂ ನೀವು ಶ್ರಮ ಪಟ್ಟು ಕೆಲಸ ಮಾಡಿದ್ದೆ ಆದಲ್ಲಿ ಮುಂದಿನ ದಿನದಲ್ಲಿ ನಿಮಗೆ ಅದರಿಂದ ಉತ್ತಮವಾದ ಫಲಿತಾಂಶ ಸಿಗುತ್ತದೆ. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

See also  ನಿಮ್ಮ ಮನೆಯ ವಾಸ್ತು ದೋಷದಿಂದ ಏನೆಲ್ಲಾ ಸಮಸ್ಯೆಗಳು ಉಂಟಾಗುತ್ತದೆ..ಪರಿಹಾರಕ್ಕೆ ತಪ್ಪದೆ ಈ ಸಂಚಿಕೆ ನೋಡಿ

[irp]


crossorigin="anonymous">