ಫ್ರಿಡ್ಜ್ ನಲ್ಲಿ ಏನೆ ಇಟ್ರು ಫ್ರೆಶ್ ಆಗಿ ಇರಬೇಕಾ ಆಗಿದ್ರೆ 10 ರೂಪಾಯಿ ನೋಟ್ ಇದ್ರೆ ಸಾಕು‌.ದೊಡ್ಡ ಕೆಲಸ ನಿಮಿಷದಲ್ಲಿ ಮುಗಿಯುತ್ತೆ

ಫ್ರಿಡ್ಜ್ ನಲ್ಲಿ ಏನೇ ಇಟ್ಟರೂ ಫ್ರೆಶ್ ಆಗಿ ಇರಬೇಕಾ ಹಾಗಿದ್ರೆ 10 ರೂಪಾಯಿ ನೋಟ್ ಇದ್ರೆ ಸಾಕು…..!!

WhatsApp Group Join Now
Telegram Group Join Now

ಪ್ರತಿಯೊಬ್ಬರ ಮನೆಯಲ್ಲಿಯೂ ಕೂಡ ಇತ್ತೀಚಿನ ದಿನದಲ್ಲಿ ಫ್ರಿಡ್ಜ್ ಅವಶ್ಯಕತೆ ಇದ್ದೇ ಇರುತ್ತದೆ ಎಂದೇ ಹೇಳಬಹುದು. ಹೌದು ಯಾವುದೇ ರೀತಿಯಾದಂತಹ ತರಕಾರಿಗಳು ಸೊಪ್ಪುಗಳು ಕಾಳುಗಳು ಹೀಗೆ ಪ್ರತಿಯೊಂದು ಸಹ ಫ್ರಿಡ್ಜ್ ನಲ್ಲಿ ಇಡುವುದರಿಂದ ಅವು ಯಾವುದು ಸಹ ಹಾಳಾಗುವುದಿಲ್ಲ ಎನ್ನುವ ಉದ್ದೇಶದಿಂದ.

ಪ್ರತಿಯೊಬ್ಬರೂ ಕೂಡ ಇದನ್ನು ಮನೆಯಲ್ಲಿ ಇಟ್ಟುಕೊಂಡಿರುತ್ತಾರೆ ಆದರೆ ಕೆಲವೊಂದಷ್ಟು ಜನರಿಗೆ ಫ್ರಿಡ್ಜ್ ಅನ್ನು ಯಾವ ರೀತಿಯಾಗಿ ಉಪಯೋಗಿಸಿಕೊಳ್ಳಬೇಕು ಅಂದರೆ ಅವುಗಳನ್ನು ಹೇಗೆ ನೋಡಿಕೊಳ್ಳ ಬೇಕು ಹಾಗೇನಾದರೂ ನಾವು ಅದರ ಬಗ್ಗೆ ನಿರ್ಲಕ್ಷ್ಯ ವಹಿಸಿದರೆ ಅದು ಹಾಳಾಗುತ್ತದೆ ಎನ್ನುವ ಮಾಹಿತಿಯೂ ಸಹ ತಿಳಿದಿರುವುದಿಲ್ಲ ಹಾಗಾದರೆ ಈ ದಿನ ಫ್ರಿಡ್ಜ್ ನಲ್ಲಿ ನೀವು ಆಹಾರ ಪದಾರ್ಥಗಳು ಏನಾದರೂ ಇಟ್ಟಿದ್ದರೆ ಅವುಗಳು ಹಾಳಾಗುತ್ತಿದೆಯ

ಹಾಗಾದರೆ ಅದು ಯಾವ ಒಂದು ಕಾರಣಕ್ಕಾಗಿ ಹಾಳಾಗುತ್ತಿದೆ ಎನ್ನುವು ದನ್ನು ತಿಳಿದುಕೊಂಡಿರುವುದು ಬಹಳ ಮುಖ್ಯವಾಗಿರುತ್ತದೆ. ಹೌದು ಫ್ರಿಡ್ಜ್ ನಲ್ಲಿ ನೀವು ಯಾವುದೇ ರೀತಿಯಾದಂತಹ ಆಹಾರ ಪದಾರ್ಥ ಗಳನ್ನು ಇಟ್ಟರೆ ಅವು ಹಾಳಾಗುತ್ತಿದೆ ಫ್ರಿಡ್ಜ್ ನಲ್ಲಿ ಏನೋ ಸಮಸ್ಯೆ ಎದುರಾಗಿದೆ ಎಂದೇ ಅರ್ಥ. ಆದ್ದರಿಂದ ಯಾವ ಕಾರಣಕ್ಕಾಗಿ ಇದು ಹಾಳಾಗುತ್ತಿದೆ ಎನ್ನುವುದನ್ನು ತಿಳಿದುಕೊಳ್ಳುವುದು ಮುಖ್ಯ.

ನಿಮ್ಮ ಫ್ರಿಡ್ಜ್ ನಲ್ಲಿ ಹಾಕುವಂತಹ ಡೋರ್ ಯಾವಾಗಲೂ ಸಹ ಕರೆಕ್ಟ್ ಆಗಿ ಇರಬೇಕು ಅಂದರೆ ಅದರಲ್ಲಿರುವಂತಹ ರಬ್ಬರ್ ಯಾವುದೇ ಕಾರಣಕ್ಕೂ ಸಡಿಲವಾಗಿರಬಾರದು ಬದಲಿಗೆ ಅದನ್ನು ಹಾಕಿದರೆ ಅದರಿಂದ ಯಾವುದೇ ರೀತಿಯಾದಂತಹ ಗಾಳಿ ಹೊರಗೆ ಬರುವುದು ಇರಬಾರದು ಇದರಿಂದ ನಿಮ್ಮ ಫ್ರಿಡ್ಜ್ ಬೇಗನೆ ಹಾಳಾಗುತ್ತದೆ ಜೊತೆಗೆ ಇದರಿಂದ ಹೆಚ್ಚಿನ ಕರೆಂಟ್ ಬಿಲ್ ಸಹ ಬರುತ್ತದೆ.

ಹಾಗಾದರೆ ಫ್ರಿಡ್ಜ್ ನಲ್ಲಿರುವಂತಹ ರಬ್ಬರ್ ಸರಿಯಾಗಿದೆಯಾ ಅಥವಾ ಸರಿಯಾಗಿಲ್ಲವ ಎನ್ನುವುದನ್ನು ಹೇಗೆ ತಿಳಿದುಕೊಳ್ಳುವುದು ಎಂದರೆ. ಪ್ರತಿಯೊಬ್ಬರ ಬಳಿಯೂ ಹತ್ತು ರೂಪಾಯಿ ನೋಟು ಇದ್ದೇ ಇರುತ್ತದೆ. ಅದನ್ನು ನಿಮ್ಮ ಫ್ರಿಡ್ಜ್ ಬಾಗಿಲಿನ ಮಧ್ಯಭಾಗಕ್ಕೆ ಇಟ್ಟು ಫ್ರಿಡ್ಜ್ ಬಾಗಿಲನ್ನು ಮುಚ್ಚಬೇಕು. ಈ ರೀತಿ ಮುಚ್ಚಿದ ನಂತರ ನೀವು ಹತ್ತು ರೂಪಾಯಿ ನೋಟನ್ನು ನಿಧಾನವಾಗಿ ಎಳೆಯಬೇಕು ಹಾಗೇನಾದರೂ ನೀವು ಎಳೆದ ತಕ್ಷಣ ಅದು ಬಂದರೆ.

ನಿಮ್ಮ ಫ್ರೆಂಡ್ಸ್ ನಲ್ಲಿ ಇರುವಂತಹ ರಬ್ಬರ್ ಹಾಳಾಗಿದೆ ಎಂದರ್ಥ ಇದರಿಂದ ನಿಮ್ಮ ಫ್ರಿಡ್ಜ್ ನಲ್ಲಿ ಇರುವಂತಹ ಆಹಾರ ಹಾಳಾಗುತ್ತಿರುತ್ತದೆ ಆದ್ದರಿಂದ ಫ್ರಿಡ್ಜ್ ರಬ್ಬರ್ ಹಾಳಾಗದಂತೆ ನೋಡಿಕೊಳ್ಳುವುದು ಉತ್ತಮ. ಆಗಾಗ ರಬ್ಬರ್ ಅನ್ನು ಸ್ವಚ್ಛ ಮಾಡಿಕೊಳ್ಳುವುದು ಉತ್ತಮ ಇದರಿಂದ ಫ್ರಿಡ್ಜ್ ಚೆನ್ನಾಗಿರುತ್ತದೆ ಬೇಗ ಹಾಳಾಗುವುದಿಲ್ಲ. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

[irp]