ಈ ಪವರ್ ಫುಲ್ ನಂಬರ್ ಅನ್ನು ಹೀಗೆ ಬರೆದು ನೋಡಿ ಅದ್ಬುತ ನಡೆಯುತ್ತೆ ನೀವು ನಂಬದಷ್ಟು ಅದೃಷ್ಟ ನಿಮ್ಮ ಸ್ವಂತ ಗ್ಯಾರೆಂಟಿ.. - Karnataka's Best News Portal
https://adulateearring.com/t77pg9f0bn?key=27d0eac1279d1d54f242ce019dac0514

ಈ ಪವರ್ ಫುಲ್ ನಂಬರ್ ಅನ್ನು ಹೇಗೆ ಬರೆದು ನೋಡಿ…..!! ಅದ್ಭುತಗಳು ನಡೆಯುತ್ತದೆ…..||

ಸಂಖ್ಯಾಶಾಸ್ತ್ರದ ಪ್ರಕಾರ ಕೆಲವೊಂದಷ್ಟು ಸಂಖ್ಯೆಗಳಿಗೆ ಅದರದೇ ಆದಂತಹ ಶಕ್ತಿ ಇರುತ್ತದೆ ಎಂದೇ ಹೇಳಬಹುದು. ಹೇಗೆ ನಮ್ಮ ಶಾಸ್ತ್ರಪುರಾಣಗಳಲ್ಲಿ ಯಾವ ಕೆಲವೊಂದಷ್ಟು ಬೀಜಾಕ್ಷರಿ ಮಂತ್ರಗಳಾಗಿರಬಹುದು ಅಥವಾ ಯಾವುದಾದರೂ ಪೂಜೆಯನ್ನು ಮಾಡುವುದರಿಂದ ನಮ್ಮ ಎಲ್ಲಾ ಕೆಲಸ ಕಾರ್ಯಗಳು ಸಿದ್ಧಿಯಾಗುತ್ತದೆ ಎಂದು ಕೆಲವೊಂದಷ್ಟು ವಿಧಾನಗಳನ್ನು ಅನುಸರಿಸುತ್ತಿರುತ್ತಾರೆ.

ಅದೇ ರೀತಿಯಾಗಿ ಈಗ ನಾವು ಹೇಳುವಂತಹ ಈ ಒಂದು ಸಂಖ್ಯೆ ಯನ್ನು ನೀವು ಬರೆದುಕೊಂಡಿದ್ದೆ ಆದಲ್ಲಿ ನಿಮ್ಮ ಜೀವನದಲ್ಲಿ ಉತ್ತಮ ವಾದಂತಹ ಯಶಸ್ಸನ್ನು ಆರ್ಥಿಕವಾಗಿ ಅಭಿವೃದ್ಧಿಯನ್ನು ಹೊಂದಬಹು ದಾಗಿದೆ. ಹೌದು ನೀವು ಯಾವುದೇ ರೀತಿಯಾದಂತಹ ಕೆಲಸ ಕಾರ್ಯ ಮಾಡುತ್ತಿದ್ದರು ಈ ಒಂದು ಸಂಖ್ಯೆಯನ್ನು ನೀವು ನಿಮ್ಮ ಜೊತೆಯ ಲ್ಲಿಯೇ ಇರುವ ಹಾಗೆ ಬರೆದು ಇಟ್ಟುಕೊಳ್ಳಬೇಕಾಗುತ್ತದೆ.

ಹಾಗೇನಾದರೂ ನೀವು ಇದನ್ನು ಪ್ರತಿದಿನ ಬರೆದು ಇಟ್ಟುಕೊಳ್ಳುವುದ ರಿಂದ ನಿಮಗೆ ನಿಮ್ಮ ಜೀವನದಲ್ಲಿ ಒಂದು ಅದ್ಭುತವಾದಂತಹ ಘಟನೆ ನಡೆಯಬಹುದು ಅಥವಾ ಯಾವುದಾದರೂ ಒಂದು ಒಳ್ಳೆಯ ಸುದ್ದಿಯನ್ನು ಕೇಳಬಹುದು. ನಿಮ್ಮ ಕೆಲಸ ಕಾರ್ಯಗಳಲ್ಲಿ ನೀವು ಹೆಚ್ಚಿನ ಅಭಿವೃದ್ಧಿಯನ್ನು ಹೊಂದಿ ನಿಮ್ಮ ವೇತನ ಹೆಚ್ಚಾಗುವ ಸಾಧ್ಯತೆ ಉಂಟಾಗಬಹುದು, ನಿಮ್ಮ ವ್ಯಾಪಾರ ವ್ಯವಹಾರದಲ್ಲಿ ಆರ್ಥಿಕವಾಗಿ ಲಾಭ ಉಂಟಾಗಬಹುದು.

ಹೀಗೆ ಯಾವುದೇ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿರುವವರು ಈ ಒಂದು ಸಂಖ್ಯೆಯನ್ನು ನಿಮ್ಮ ಜೊತೆ ಬರೆದಿಟ್ಟುಕೊಳ್ಳುವುದರಿಂದ ಹೆಚ್ಚಿನ ಅಭಿವೃದ್ಧಿಯನ್ನು ಹೊಂದುತ್ತೀರಿ. ಆ ಒಂದು ಸಂಖ್ಯೆಯನ್ನು ಬರೆಯುವು ದನ್ನು ಯಾವತ್ತಿಗೂ ಸಹ ತಪ್ಪಿಸಬಾರದು ಪ್ರತಿದಿನ ನೀವು ಹೇಗೆ ಆಹಾರವನ್ನು ಸೇವನೆ ಮಾಡುತ್ತಿರೋ ಅದೇ ರೀತಿಯಾಗಿ ಈ ಒಂದು ಸಂಖ್ಯೆಯನ್ನು ಬರೆದಿಟ್ಟುಕೊಳ್ಳುವುದು ಅಷ್ಟೇ ಮುಖ್ಯವಾಗಿರುತ್ತದೆ. ಹಾಗೇನಾದರೂ ನೀವು ಅದನ್ನು ಕೇವಲ ಒಂದೆರಡು ದಿನ ಬರೆದಿಟ್ಟುಕೊಂಡರೆ ಯಾವುದೇ ರೀತಿಯ ಫಲಿತಾಂಶವನ್ನು ಕೊಡುವುದಿಲ್ಲ.

ಬದಲಿಗೆ ಪ್ರತಿದಿನ ನಾವು ಆಹಾರವನ್ನು ಸೇವನೆ ಮಾಡುವುದು ನಮ್ಮ ಜೀವನವನ್ನು ನಡೆಸುವುದಕ್ಕಾಗಿ ಹಾಗೆಯೇ ಈ ಒಂದು ಸಂಖ್ಯೆಯನ್ನು ಬರೆದಿಟ್ಟುಕೊಳ್ಳುವುದರಿಂದ ನಮ್ಮ ಆರ್ಥಿಕ ಅಭಿವೃದ್ಧಿ ಎನ್ನುವುದು ಹೆಚ್ಚಾಗುತ್ತದೆ ಎನ್ನುವ ಉದ್ದೇಶದಿಂದ ಈ ಒಂದು ವಿಧಾನವನ್ನು ಅನುಸರಿಸುವುದು ಬಹಳ ಮುಖ್ಯವಾಗಿರುತ್ತದೆ . ಹಾಗಾದರೆ ಆ ಒಂದು ಮ್ಯಾಜಿಕಲ್ ನಂಬರ್ ಯಾವುದು ಎಂದರೆ 46 ಹೌದು.

4 ಎನ್ನುವಂತಹ ಸಂಖ್ಯೆ ಗುರು ಗ್ರಹವನ್ನು ಸೂಚಿಸುತ್ತದೆ ಹಾಗೆಯೇ 6 ಎನ್ನುವುದು ಲಕ್ಷ್ಮಿಯ ಸಂಕೇತ ಹಾಗಾಗಿ ಪ್ರತಿಯೊಬ್ಬ ಮನುಷ್ಯನು ತನ್ನ ಜೀವನದಲ್ಲಿ ಒಂದು ಯಶಸ್ಸನ್ನು ಕಾಣಬೇಕು ಎಂದರೆ ಅವನಿಗೆ ಗುರು ಗ್ರಹ ಹಾಗೂ ಅವರಿಗೆ ಲಕ್ಷ್ಮಿಯ ಅನುಗ್ರಹ ಇರುವುದು ಬಹಳ ಮುಖ್ಯವಾಗಿರುತ್ತದೆ. ಹಾಗಾಗಿ ಈ ಎರಡು ಸಂಖ್ಯೆಯನ್ನು ಮಹಿಳೆಯರು ತಮ್ಮ ಎಡಗೈಯಲ್ಲಿ ಮಧ್ಯ ಭಾಗದಲ್ಲಿ ಹಾಗೆಯೇ ಪುರುಷರು ಬಲಗೈಯಲ್ಲಿ ಬರೆದುಕೊಳ್ಳಬೇಕು. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

By admin

Leave a Reply

Your email address will not be published. Required fields are marked *