ಈ ರೀತಿ ನೀರು ಕುಡಿದರೆ ನೂರು ವರ್ಷ ಚೆನ್ನಾಗಿರ್ತಿರಾ..ನೀರನ್ನು ಕುಡಿಯುವ ಸರಿಯಾದ ವಿಧಾನ ಇದು ನೋಡಿ - Karnataka's Best News Portal
https://adulateearring.com/t77pg9f0bn?key=27d0eac1279d1d54f242ce019dac0514

ಈ ರೀತಿ ನೀರು ಕುಡಿದರೆ 100 ವರ್ಷ ಚೆನ್ನಾಗಿರ್ತೀರ…..||

ಬೆಳ್ಳಗ್ಗೆ ಎದ್ದ ತಕ್ಷಣ ಹಲ್ಲುಜ್ಜದೆ 2 ಗ್ಲಾಸ್ ಬೆಚ್ಚಗಿನ ನೀರನ್ನು ಕುಡಿಯುವು ದರಿಂದ ದೇಹದ ಮೆಟಬಾಲಿಸಂ ಹೆಚ್ಚಾಗಿ. ಇಡೀ ದಿನ ಉಲ್ಲಾಸಭರಿತ ರಾಗಿ ಇರಲು ಸಹಾಯ ಮಾಡುತ್ತದೆ. ನಿಂತುಕೊಂಡು ನೀರು ಕುಡಿದರೆ ನೀರು ಅನ್ನನಾಳದ ಮೂಲಕ ಹಾದು ನೇರವಾಗಿ ಹೊಟ್ಟೆಯನ್ನು ತಲುಪುತ್ತದೆ. ಇದು ಜೀರ್ಣಾಂಗ ವ್ಯವಸ್ಥೆಗೆ ಹಾನಿ ಮಾಡುತ್ತದೆ. ಆದ್ದರಿಂದ ಕುಳಿತು ನೀರು ಕುಡಿಯುವುದು ಉತ್ತಮ.

ಅಗತ್ಯವಿಲ್ಲದಿದ್ದರೂ ಹೆಚ್ಚು ನೀರು ಕುಡಿಯುವುದರಿಂದ ನಿಮ್ಮ ಮೆದುಳು ಗೊಂದಲಕ್ಕೆ ಒಳಗಾಗಿ ಆರೋಗ್ಯ ಸಮಸ್ಯೆ ಉಂಟಾಗುವ ಸಂಭವ ಹೆಚ್ಚಿರುತ್ತದೆ. ಆರೋಗ್ಯವಂತ ವ್ಯಕ್ತಿ ಒಂದು ದಿನಕ್ಕೆ 8 ರಿಂದ 10 ಗ್ಲಾಸ್ ನೀರು ಕುಡಿಯುವುದು ಅತ್ಯಗತ್ಯ. ಅಂದರೆ ದಿನಕ್ಕೆ ಎರಡು ಮೂರು ಲೀಟರ್ ನೀರು ಕುಡಿಯಬೇಕು.

ಬಾಯಾರಿಕೆಯಾದಾಗ ಒಂದೇ ಬಾರಿಗೆ ನಿಮಗೆ ಸಾಕೆನಿಸುವಷ್ಟು ನೀರನ್ನು ಕುಡಿದುಬಿಡಿ. ತುಂಬಾ ತಣ್ಣಗಿನ ಮತ್ತು ಹೆಚ್ಚು ಬಿಸಿ ಇರುವ ನೀರನ್ನು ಕುಡಿಯಬೇಡಿ ಉಗುರು ಬೆಚ್ಚಗಿನ ನೀರನ್ನು ಕುಡಿಯುವುದು ಬಹಳ ಶ್ರೇಷ್ಠವಾಗಿದೆ. ನಮ್ಮ ದೇಹದ ಜೀಣಾಂಗ ವ್ಯವಸ್ಥೆ ಮತ್ತು ಮೆಟಬಾಲಿಸಂ ಪ್ರಕ್ರಿಯೆ ಸರಾಗವಾಗಿ ನಡೆದು ನಮ್ಮ ದೇಹ ಸ್ವಚ್ಛವಾಗುತ್ತದೆ. ಊಟವಾದ ತಕ್ಷಣ ನೀರು ಕುಡಿಯಬೇಡಿ ಇದರಿಂದ ಜೀರ್ಣಾಂಗ ಮತ್ತು ಕಿಡ್ನಿಗೆ ಸಂಬಂಧಿಸಿದ ಕಾಯಿಲೆ ಬರುವ ಸಂಭವ ಹೆಚ್ಚಿರುತ್ತದೆ.

ಊಟ ಮಾಡುವ 30 ನಿಮಿಷಗಳ ಮೊದಲು ಮತ್ತು ಊಟವಾದ 30 ನಿಮಿಷಗಳ ನಂತರ ನೀರು ಕುಡಿಯುವುದನ್ನು ಅಭ್ಯಾಸ ಮಾಡಿಕೊಳ್ಳಿ. ಇದು ನಿಮ್ಮ ಅರೋಗ್ಯವನ್ನು ವೃದ್ಧಿಸುತ್ತದೆ ತಣ್ಣೀರು ಮತ್ತು ಬಿಸಿನೀರು ಮಿಕ್ಸ್ ಮಾಡಿ ಕುಡಿಯಬೇಡಿ ಇದರಿಂದ ರಕ್ತದಲ್ಲಿ ಹಠಾತ್ ಸೋಡಿಯಂ ಹೆಚ್ಚುವರಿ ದ್ರವವು ಸಮತೋಲನವನ್ನು ಕೆಡಿಸುತ್ತದೆ ಮತ್ತು ದೇಹದಲ್ಲಿ ಉರಿಯೂತವನ್ನು ಉಂಟುಮಾಡುತ್ತದೆ.

ಆದ್ದರಿಂದ ಮೇಲೆ ಹೇಳಿದ ಎಲ್ಲ ವಿಧಾನವನ್ನು ಬಹಳ ಅನುಕೂಲಕರ ವಾಗಿ ಉಪಯೋಗವಾಗುವಂತೆ ಈ ವಿಧಾನ ಅನುಸರಿಸುವುದು ಬಹಳ ಮುಖ್ಯವಾಗಿರುತ್ತದೆ. ಇಲ್ಲವಾದರೆ ಅದು ನಿಮ್ಮ ಆರೋಗ್ಯದ ಮೇಲೆ ನೇರವಾಗಿ ಪರಿಣಾಮ ಬೀರುತ್ತದೆ ಎಂದು ಹೇಳಬಹುದು. ಆದ್ದರಿಂದ ಪ್ರತಿಯೊಬ್ಬರಿಗೂ ಕೂಡ ಈ ಮಾಹಿತಿ ಬಹಳ ಅನುಕೂಲಕರವಾಗಿರು ತ್ತದೆ. ಹಾಗೂ ಈ ಒಂದು ವಿಧಾನವನ್ನು ನೀವು ತಿಳಿದು ನಿಮ್ಮ ಸುತ್ತಮುತ್ತ ಇರುವವರೆಗೂ ತಿಳಿಸುವುದು ಒಳ್ಳೆಯದು.

ಇದರಿಂದ ಯಾವುದೇ ರೀತಿಯಾದ ಆರೋಗ್ಯ ಸಮಸ್ಯೆಗಳು ಎದುರಾ ಗುವುದಿಲ್ಲ. ಇರುವ ತನಕ ಆರೋಗ್ಯದಿಂದ ಬದುಕಬಹುದು ಇದರ ಜೊತೆ ಉತ್ತಮವಾದoತಹ ಆಹಾರ ಕ್ರಮವನ್ನು ಅನುಸರಿಸುವುದು ದೇಹಕ್ಕೆ ಕೆಲವೊಂದಷ್ಟು ವ್ಯಾಯಾಮಗಳನ್ನು ಕೊಡುವುದು ಹಾಗೂ ಯೋಗಾಭ್ಯಾಸ ಪ್ರಾಣಾಯಾಮ ಈ ಎಲ್ಲಾ ವಿಧಾನಗಳನ್ನು ಮಾಡುತ್ತಾ ಬರುವುದರಿಂದ ನೀವು ಯಾವುದೇ ರೀತಿಯ ಆರೋಗ್ಯ ಸಮಸ್ಯೆಗೆ ಉಂಟಾಗುವುದಿಲ್ಲ. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

By admin

Leave a Reply

Your email address will not be published. Required fields are marked *